ಭಯವು ಹಿಮ್ಮೆಟ್ಟುವಾಗ ತಾಯಿ ಮಡಿಲಂತೆ ಸಿಗುವ ಬೆಳಕೆಷ್ಟು ಸಖ್ಯ ಅಜ್ಞಾನದಲ್ಲಿ ಅಲೆಯುವಾಗ ಜ್ಞಾನ ದೀವಿಗೆಯಂತೆ ಸಿಗುವ ಬೆಳಕೆಷ್ಟು ಸಖ್ಯ ಸಾಲುಗಳ ಅಳಿಸುವಾಗ ಮತ್ತೆ ಚಿತ್ತಾಗದಂತೆ ಸಿಗುವ ಬೆಳಕೆಷ್ಟು ಸಖ್ಯ ನೋವುಗಳ ಎಣಿಸುವಾಗ ಇರಿಸಿಕೊಳ್ಳಲು ಜೇಬಿನಂತೆ ಸಿಗುವ ಬೆಳಕೆಷ್ಟು ಸಖ್ಯ ಭರವಸೆಯು ಕುಸಿದಾಗ…
Category: ರಾಜ್ಯ
ಅನುದಿನ ಕವನ-೧೭೫೪, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ., ಕವನದ ಶೀರ್ಷಿಕೆ: ದೀಪಾವಳಿಯ ಮಹಾಬೆಳಗು
ದೀಪಾವಳಿಯ ಮಹಾಬೆಳಗು. ಮೌಢ್ಯಗಳ ಮುರಿಯದ ಮನುಜ ಭಾಹ್ಯಾಕಾಶಕೆ ಹಾರಿದೊಡೆ ಸಿಕ್ಕೀತು ಚಂದಿರನಂಗಳ ಆದರೆ ಸಿಕ್ಕೀತೆ ಬೆಳದಿಂಗಳು? ಹೃದಯ ಅರಿಯದ ಮನುಜ ಶರಧಿ ಜಾಲಾಡಿದೊಡೆ ಸಿಕ್ಕೀತು ಸ್ವಾತಿಮುತ್ತು ಆದರೆ ಪ್ರೀತಿಗೆಲ್ಲಿದೆ ಕಿಮ್ಮತ್ತು? ಕ್ರೌರ್ಯದ ಕಂದರಕಿಳಿದ ಮನುಜ ಹಿಮಾಲಯ ಏರಿದೊಡೆ ಸಿಕ್ಕೀತು ತುತ್ತತುದಿ ಆದರೆದ…
ಅನುದಿನ ಕವನ-೧೭೫೩, ಹಿರಿಯ ಕವಿ:ಮಹಿಮ, ಬಳ್ಳಾರಿ, ಕವನದ ಶೀರ್ಷಿಕೆ:ಕೇಳು ನನ್ನ ಕವಿತೆ ಹೇಗಿದೆ ಎಂದು ಕೇಳಿ ಹೇಳು
ಕೇಳು ನನ್ನ ಕವಿತೆ ಹೇಗಿದೆ ಎಂದು ಕೇಳಿ ಹೇಳು ಕಷ್ಟಪಟ್ಟು ಯೋಚಿಸಿ ಬರೆದ ಕವಿತೆ ಬೆನ್ನು ತಟ್ಟಿದವರೆಷ್ಟೋ ಜನ ನಾ ಬರೆದ ಕವಿತೆಗೆ ಬಂದ ಪ್ರಶಸ್ತಿಗಳೆಷ್ಟೋ ಬಹುಮಾನ ಹೊಗಳಿಕೆಗಳೆಷ್ಟೋ ನೀನರಿಯೆ ಒಮ್ಮೆ ಕೇಳು ಕಿವಿಗೊಟ್ಟು ಮನಸಿಟ್ಟು ನಾ ಬರೆದ ಕವಿತೆಯ ಬಿಸಾಡು…
ಸಿಎಂ ಸಿದ್ದರಾಮಯ್ಯ ಅವರಿಂದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಪರಿಶೀಲನೆ
ಬೆಂಗಳೂರು, ಅ.19: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಕೃಷ್ಣಾದಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಪರಿಶೀಲನೆ ನಡೆಸಿದರು. ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಶಿವರಾಜ ತಂಗಡಗಿ, ರಾಮಲಿಂಗಾ ರೆಡ್ಡಿ, ಭೈರತಿ…
ಅನುದಿನ ಕವನ- ೧೭೫೨, ಕವಯತ್ರಿ: ಡಾ. ಭಾರತಿ ಅಶೋಕ, ಹೊಸಪೇಟೆ, ಕವನದ ಶೀರ್ಷಿಕೆ: ಅರಳದ ಬದುಕು
ಅರಳದ ಬದುಕು ಕರುಳ ಬಳ್ಳಿಗೆ ಬೆಂಕಿ ಇಟ್ಟು ಹೊಟ್ಟೆ ಕಿಚ್ಚಿಗೆ ಒದ್ದೆ ಬಟ್ಟೆ ಹಾಕಿ ಬೋರಲು ಬಿದ್ದಿವೆ ಅಮಾಯಕ ಬದಕುಗಳು ಕಣ್ಣಲ್ಲಿ ಭವಿಷ್ಯ ಕರಗಿ ದಿಟ್ಟಿ ಮಸುಕಾಗಿದೆ ಬೆಳಗಬೇಕಿದ್ದ ಮಿಣುಕು ಬೆಳಕಿಂದು ಮಣ್ಣಾಗಲು ಇನ್ನೆಲ್ಲಿಯ ಬೆಳಕು. ಬೇಲಿ ಎದ್ದು ಹೊಲ ಮೆಯ್ಯಲು…
ಡಾ. ಅಂಬೇಡ್ಕರ್ ಅವರು ತಮ್ಮ ಜ್ಞಾನವನ್ನು ಸಮಾಜದ ಬದಲಾವಣೆಗೆ ಬಳಸಿದ ಮಹಾನ್ ಚೇತನ: ಸಿ.ಎಂ.ಸಿದ್ದರಾಮಯ್ಯ ಬಣ್ಣನೆ
ಮೈಸೂರು ಅ.18: ಡಾ. ಅಂಬೇಡ್ಕರ್ ಅವರು ತಮ್ಮ ಜ್ಞಾನವನ್ನು ಸಮಾಜದ ಬದಲಾವಣೆಗೆ ಬಳಸಿದ ಮಹಾನ್ ಚೇತನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಣ್ಣಿಸಿದರು. ಮೈಸೂರು ವಿಶ್ವ ವಿದ್ಯಾಲಯದ ರಜತ ಮಹೋತ್ಸವ ಹಾಗೂ ನೂತನ ಜ್ಞಾನ ದರ್ಶನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.…
ಸೆನ್ಸೇಷನ್ ಸುದ್ದಿಗಳಿಂದ ಸಮಾಜಕ್ಕೆ ಏನು ಪ್ರಯೋಜನ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ
ಮೈಸೂರು ಅ.18: ಸೆನ್ಸೇಷನ್ ಸುದ್ದಿಗಳಿಂದ ಸಮಾಜಕ್ಕೆ ಏನು ಪ್ರಯೋಜನ ಎನ್ನುವುದನ್ನು ಪತ್ರಕರ್ತರು ಯೋಚಿಸಬೇಕು. ಸಮಾಜಕ್ಕೆ ಉಪಯೋಗ ಇಲ್ಲದನ್ನು ಏಕೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು. ಜಿಲ್ಲಾ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಯ್ಕೆಯಾದ ಫೋಟೋ ಜರ್ನಲಿಸ್ಟ್…
ಅನುದಿನ ಕವನ-೧೭೫೧, ಕವಿ: ನಾಗತಿಹಳ್ಳಿ ರಮೇಶ್, ಬೆಂಗಳೂರು
ಯಾರೋ ಬರೆದ ಚಿತ್ರದಲ್ಲಿ ನಿನ್ನ ಪಾತ್ರವಾಗಿ ಹುಡುಕುವೇ … ಯಾರೋ ಕೆತ್ತಿದ ಶಿಲ್ಪದಲ್ಲಿ ನಿನ್ನ ರೂಪ ಕಾಣುವೇ… ಯಾರೋ ಬರೆದ ಕಾವ್ಯದಲ್ಲಿ ನಿನ್ನ ಹೃದಯ ಹುಡುಕಿ ಅಲೆಯುವೇ… ಯಾರೋ ಹಾಡಿದ ಹಾಡಿನಲ್ಲಿ ನಿನ್ನ ಭಾವವಾಗಿ ಕಾಣುವೇ … ಇನ್ಯಾರದೋ ಸ್ಪರ್ಶದಲ್ಲಿ ನಿನ್ನ…
ಕನಕದಾಸರು, ನಾರಾಯಣಗುರು ಆದರ್ಶಗಳನ್ನು ಕೇಳಿ ಮರೆಯಬಾರದು: ಜೀವನದಲ್ಲಿ ಅಳವಡಿಸಿಕೊಳ್ಳಿ: ಸಿ.ಎಂ.ಸಿದ್ದರಾಮಯ್ಯ
ಬೆಂಗಳೂರು ಅ 16: ಕನಕದಾಸರು- ನಾರಾಯಣಗುರು ಆದರ್ಶಗಳನ್ನು ಕೇವಲ ಕೇಳಿ ಎದ್ದು ಹೋಗಬಾರದು. ಅವನ್ನು ಜೀವನದಲ್ಲಿ ಪಾಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಮಲ್ಲತ್ತಳ್ಳಿಯ ಕಲಾಗ್ರಾಮದಲ್ಲಿ ಗುರುವಾರ ನಡೆದ “ಕನಕ ಕಾವ್ಯ ದೀವಿಗೆ” ಮೂರು ದಿನಗಳ ಕನಕ ಸಂಭ್ರಮ, ಸಂಸ್ಕೃತಿಯನ್ನು…
ಅನುದಿನ ಕವನ-೧೭೫೦, ಕವಯತ್ರಿ: ಮಮತಾ ಅರಸೀಕೆರೆ
ಒಮ್ಮೆ ಅಪ್ಪಿಕೊಂಡು ನೋಡಿ ಯಾರನ್ನು ಎಂದು ನೀವೇ ನಿರ್ಧರಿಸಿ ಅಪ್ಪುಗೆಯ ಬಿಸುಪನ್ನು, ಸೊಗಸನ್ನು ಅನುಭವಕ್ಕೆ ತಂದುಕೊಳ್ಳಲಾದರೂ ಒಮ್ಮೆ ತಬ್ಬಿಕೊಂಡು ನಿಲ್ಲಿ ಹಗೂರವಾಗಿ, ಬಿಗಿಯಾಗಿ ಅಪ್ಪುವಾಗ ಏನಾಗುತ್ತದೆ ಹೇಳಿ ಎದುರಲ್ಲಿರುತ್ತದೆ ಒಂದು ಆಕೃತಿ ಶಿಲೆಯಂತೆ ನೀವಿರುತ್ತೀರಿ ಅಮೂರ್ತವು ಕಲೆಯ ಮೂರ್ತವಾಗಬೇಕೆಂದರೆ ಉಳಿಯ ಅಪ್ಪುಗೆಯೂ…
