ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ. ಬಿ.ಕೆ. ರವಿ ಅಧಿಕಾರ ಸ್ವೀಕಾರ

ಕೋಲಾರ, ಜ.9: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ. ಬಿ.ಕೆ. ರವಿ ಅವರು ಶುಕ್ರವಾರ ಸಂಜೆ ಅಧಿಕಾರ ವಹಿಸಿಕೊಂಡರು. ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ನೂತನ ಕುಲಪತಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ  ಪ್ರಭಾರ…

ಅನುದಿನ ಕವನ-೧೮೩೫, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಮೈಸೂರು

ಅವನು ಸದಾ ಕೊರಗುತ್ತಲೇ ಇದ್ದ ಕಾರಣ ಕೇಳಿದರೆ ಕಣ್ಣೀರು ಹರಿಸುತ್ತಿದ್ದ ಅವನ ಮುಖದಲ್ಲಿ ನಗು ಕಂಡ ದಿನ ಅವನೆದುರಿನ ಖಾಲಿ ಹಾಳೆಗಳು ಅಕ್ಷರದ ಸಾಲುಗಳಲ್ಲಿ ಕಂಗೊಳಿಸುತ್ತಿದ್ದವು ಅವನು ಹಪಹಪಿಸಿದ್ದು ಅತ್ತಿದ್ದು ಬೆವರಿಳಿಸಿದ್ದು ಅನಾಮಧೇಯನಾಗಿದ್ದು ಅವರ ಮುಖವಾಡವಿಲ್ಲದ ಪ್ರೀತಿಗಾಗಿ ಕಾಲ ಚಕ್ರ ಉರುಳಿದಂತೆ…

ಅನುದಿನ ಕವನ-೧೮೩೪, ಕವಿ: ಡಾ. ಶಿವಕುಮಾರ ಕಂಪ್ಲಿ, ದಾವಣಗೆರೆ, ಕವನದ ಶೀರ್ಷಿಕೆ: ದುರ್ಯೋಧನ

ದುರ್ಯೋಧನ ತಳಮಳದ ಕೊಳ ಮೊಗ್ಗು ಕಳಚಿ ನೆಲಕೆ ಬೀಳುವ ಹೊತ್ತು ಬಾಣನೆಟ್ಟರೂ ಘಾಸಿಗೊಳ್ಳದ ಕಟ್ಟಾಳು ಭೀಷ್ಮರ ಮುದ್ದಿನ ಕೂಸು ಅಗಲಿದ ಗದೆಯ ಮುಟ್ಟಲಾಗದೆ ತನ್ನದೇ ಹೆಜ್ಜೆ ಗುರುತಿನ ಮೇಲೆ ಕುಸಿದು ಬಿದ್ದ ದುರ್ಯೋಧನ ! ಹಾರಿ ತುಂಡು ತುಂಡಾಗಿತ್ತು ಕಿರೀಟ ಝಾಡಿಸಿ…

ಅನುದಿನ ಕವನ-೧೮೩೩, ಹಿರಿಯ ಕವಿ: ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಚಳಿಗಾಲ

(…she turns and looks at him, barrier between them dissolved) ಚಳಿಗಾಲ… ಚಳಿಗಾಲದ ಕತ್ತಲು ಬಾಗಿಲ ಹೊಸ್ತಿಲಾಚೆ ಸುಮ್ಮನೆ ತಲೆಹಾಕಿ ಮಲಗಿದೆ, ಖುಷಿಗೊಂದು ಚೌಕಟ್ಟಿನಂತೆ… ಒಳಗಿದ್ದೇವೆ, ನಮಗೆ ನಾವೇ ಅಗ್ಗಿಷ್ಟಗೆಗಳಾಗಿ, ಒಬ್ಬರಿಗೊಬ್ಬರು ಮೈಗಂಟಿಕೊಂಡು. ರಸ್ತೆಯಲ್ಲಿನ ಮರಗಳು ಭೂಮಿಗೆ ಚೂರೇಚೂರು…

ಬಳ್ಳಾರಿ ಘರ್ಷಣೆ: ತಪ್ಪು ಯಾರೇ ಮಾಡಿದ್ದರೂ ಕಾನೂನು ಕ್ರಮ ಕೈಗೊಳ್ಳಲಿದೆ -ಡಿಸಿಎಂ ಡಿ.ಕೆ. ಶಿವಕುಮಾರ್

ಬಳ್ಳಾರಿ, ಜ. 6: ಶ್ರೀ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆ ನಿರ್ಮಾಣ ಹಾಗೂ ಅದಕ್ಕೆ ಜನರಿಂದ ಸಿಗುತ್ತಿರುವ ಸ್ವಾಗತ ಸಹಿಸಲಾಗದೆ ಅಸೂಯೆಯಿಂದ ಬ್ಯಾನರ್ ತೆರವುಗೊಳಿಸಲು ಮುಂದಾಗಿದ್ದೇ ಈ ದುರ್ಘಟನೆಗೆ ಕಾರಣ ಎಂದು ಸತ್ಯಶೋಧನಾ ಸಮಿತಿ ನಮಗೆ ಮಾಹಿತಿ ನೀಡಿದೆ ಎಂದು ಉಪ…

ಅನುದಿನ ಕವನ-೧೮೩೨, ಹಿರಿಯ ಕವಿ: ಮಹಿಮ, ಬಳ್ಳಾರಿ

ನೀನಂದುಕೊಂಡ ಹಾಗೆ ನಾನಂದುಕೊಂಡ ಹಾಗೆ ಬದುಕು ಸಾಗುವುದಿಲ್ಲ, ಬದುಕು ಸಾಗುವ ಹಾದಿಯಲ್ಲಿಯಲ್ಲಿಯೇ ನಾವು ಸಾಗಬೇಕು, ಬದುಕೆಂಬ ಸುನಾಮಿಯ ಚಿತ್ತ ಎತ್ತ ವಾಲುವುದೇನೋ, ಹಣೆಬರಹವೋ ವಿಧಿಬರಹವೋ ಮನಗಳ ತಾಕಲಾಟವೋ ಮನಗಳ ಬಯಕೆಗಳೋ ಏನೋ ಏನೇನೋ ಹೆಸರುಗಳು ಸಾವಿರಾರು, ಅರ್ಥವಾಗದ ಪಯಣವೀ ಬದುಕು -ಮಹಿಮ,…

ದಾಖಲೆಗಳನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ:ಸಮಾಜದಲ್ಲಿ ಅಸಮಾನತೆ ನೀಗಿಸುವವರೆಗೂ ಹೋರಾಟ, ಜನರ ಕೆಲಸ ಮಾಡುತ್ತೇನೆ -ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಜ. 6: ಸಮಾಜದಲ್ಲಿ ಅಸಮಾನತೆ ಇನ್ನೂ ಜೀವಂತವಾಗಿದ್ದು, ಅಸಮಾನತೆ ಹೋಗುವವರೆಗೂ, ಎಲ್ಲರಿಗೂ ನ್ಯಾಯ ಸಿಗುವವರೆಗೂ ಹೋರಾಟ ಹಾಗೂ ಜನರ ಕೆಲಸ ಮಾಡುತ್ತಲೇ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಮಂಗಳವಾರ ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದರು.…

ಅನುದಿನ ಕವನ-೧೮೩೧, ಯುವ ಕವಿ: ತರುಣ್ ಎಂ ಆಂತರ್ಯ✍️, ಟಿ.ನಾಗೇನಹಳ್ಳಿ, ಚಿತ್ರದುರ್ಗ, ಕವನದ ಶೀರ್ಷಿಕೆ:ಇದಕು ಮಿಗಿಲಾಗಿ ಏನು ಬರೆಯಲಿ ಗೆಳತಿ…..

ಇದಕು ಮಿಗಿಲಾಗಿ ಏನು ಬರೆಯಲಿ ಗೆಳತಿ….. ನಾನು ನಿನ್ನಿಚ್ಚೆಯಂತೆ ಕವಿತೆ ಬರೆಯುತ್ತೇನೆ ನಿಜ ಗೆಳತಿ ಆದರೆ ಇದಕ್ಕೂ ಮಿಗಿಲಾಗಿ ನನ್ನಿಂದ ಸಾಧ್ಯವಿಲ್ಲ ಬೇಕಾದರೆ ಓದುಗರನ್ನೆ ಕೇಳಿಬಿಡೋಣ ಮೋಹಕತೆಯ ಕುರಿತು ಬರೆ ಎಂದಳು ನಾನು ಕಿವಿಗಳಲ್ಲಿ ಪಿಸುಮಾತು ನುಡಿದೆ ಅವಳು ನಾಚಿ ಮೊಗ್ಗದಳು…

ಬಳ್ಳಾರಿ ಘರ್ಷಣೆ: ಕಾಂಗ್ರೆಸ್ ಸತ್ಯ ಶೋಧನಾ…… ಅಲ್ಲ, ಇದು ಸತ್ಯ ಮುಚ್ಚಿಡುವ ಸಮಿತಿ -ಛಲವಾದಿ‌ ನಾರಾಯಣ ಸ್ವಾಮಿ ವ್ಯಂಗ

ಬಳ್ಳಾರಿ: ಬ್ಯಾನರ್ ತೆರವು ಹಿನ್ನಲೆಯಲ್ಲಿ ನಗರದಲ್ಲಿ ಗುರುವಾರ ಸಂಭವಿಸಿದ ಘಟನೆಯನ್ನು ಅಧ್ಯಯನ ಮಾಡಲು‌ ಬಳ್ಳಾರಿಗೆ‌ ಬಂದಿದ್ದ ಕಾಂಗ್ರೆಸ್ ಪಕ್ಷದ ಮುಖಂಡರ ‘ಸತ್ಯ ಶೋಧನಾ ಸಮಿತಿ…… ಅಲ್ಲ, ಇದು ಸತ್ಯ ಮುಚ್ಚಿಡುವ ಸಮಿತಿ’ ಎಂದು ವಿಧಾನ ಪರಿಷತ್ತಿನ ಪ್ರತಿ ಪಕ್ಷದ ನಾಯಕ ಛಲವಾದಿ‌…

ಬಳ್ಳಾರಿ ಗುಂಪು ಘರ್ಷಣೆ: ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಕೇಂದ್ರ ಸಚಿವ ಸೋಮಣ್ಣ ಒತ್ತಾಯ

ಬಳ್ಳಾರಿ, ಜ. 4: ಗುರುವಾರ ನಗರದಲ್ಲಿ ಬ್ಯಾನರ್ ಅಳವಡಿಸುವ ವಿಚಾರದಲ್ಲಿ ನಡೆದ ಘರ್ಷಣೆ, ಯುವಕನೊಬ್ಬ ಸಾವನ್ನಪ್ಪಿದ ಘಟನೆಯ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯ…