ತಿರುವು ಯಾವ ತಿರುವಿನೊಳು ಬದುಕು ಸಾಗುತ್ತಿದೆಯೋ ಕಾಣೆ?.. ತಗ್ಗು ದಿಮ್ಮಿಗಳ ನಡುವೆ ಆಯಾಸದ ಭರವಸೆಗಳ ಭ್ರಮೆ ಯೊಳು ಅಥವಾ ರಭಸದ ಗಾಲಿಯಲಿ ತಿರುಗುತ್ತ ತನ್ನದೇ ಆದ ಚಹರೆಯಲಿ ತಿರುವು ತೇಲುತ್ತಿದೆ…. ಬದುಕಿನ ದುಸ್ಸಾರದಿ ಒಂಟಿ ದೇಹ ಅಳುಕುತ್ತ ಸುತ್ತಲೂ ಹರಡಿರುವ ಗಾಳಿ…
Category: ರಾಜ್ಯ
ಮನೆ ಮನೆ ಸಮೀಕ್ಷೆಯ ಸ್ಥಿತಿ ಗತಿ ಕುರಿತು ಅಧಿಕಾರಿಗಳ ಜತೆ ಸಿಎಂ ವಿಡಿಯೊ ಕಾನ್ಷರೆನ್ಸ್: ಅ. 18 ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ -ಸಿದ್ಧರಾಮಯ್ಯ ಘೋಷಣೆ
ಬೆಂಗಳೂರು, ಅ.7: ಸೆ. 2 ರಿಂದ ಆರಂಭವಾಗಿರುವ ರಾಜ್ಯದ ಜನರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ಹಿನ್ನಲೆಯಲ್ಲಿ ಅ. 18 ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ ಘೋಷಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಿಳಿಸಿದರು. …
ಅನುದಿನ ಕವನ-೧೭೪೧, ಕವಿ: ಎ ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಜಾದೂ…!
“ಇದು ಒಲವಿನಂಬರದ ಬೆಳದಿಂಗಳ ಬಾಲೆಯ ಕಿರಣಗಳ ಸುಂದರ ಕವಿತೆ. ಅಪೂರ್ವ ಅನುರಾಗ ಬಾಲಿಕೆಯ ಪ್ರೇಮ ರಿಂಗಣಗಳ ಮಧುರ ಭಾವಗೀತೆ. ಈ ಪದ್ಯದ ಚರಣ ಚರಣದಲ್ಲು ಪ್ರೀತಿಯ ಹೂರಣವಿದೆ. ಸಾಲು ಸಾಲಿನಲ್ಲು ಒಲವಿನ ಚಾರಣವಿದೆ. ಪದ ಪದಗಳಲ್ಲು ಪ್ರೇಮದ ತೋರಣವಿದೆ. ಅಕ್ಷರ ಅಕ್ಷರದಲ್ಲು…
ಅನುದಿನ ಕವನ-೧೭೪೦, ಹಿರಿಯ ಕವಿ: ಡಾ.ಮೊಗಳ್ಳಿ ಗಣೇಶ್ ಕವನದ ಶೀರ್ಷಿಕೆ: ಎಲ್ಲವೂ ಸಾಧ್ಯ
ನಾಡಿನ ಹೆಸರಾಂತ ಕತೆಗಾರ, ವಿಮರ್ಶಕ, ಕವಿ ಡಾ.ಮೊಗಳ್ಳಿ ಗಣೇಶ್ ಅವರ ಅಕಾಲಿಕ ನಿಧನದಿಂದ ಕನ್ನಡ ಸಾಹಿತ್ಯ ಬಡವಾದಂತೆ ಭಾಸವಾಗಿದೆ. ತಮ್ಮ ನೇರ, ನಿಷ್ಠುರ, ದಿಟ್ಟ ಬರಹಗಳಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಅರವತ್ತೆರಡು ಖಂಡಿತಾ ಸಾಯುವ ವಯಸಲ್ಲ. ಎಂಟತ್ತು ವರ್ಷ ನಮ್ಮೊಂದಿಗೆ ಇದ್ದಿದ್ದರೆ…
ಮುಖ್ಯಮಂತ್ರಿ ಜತೆ ಫಾಕ್ಸ್‌ಕಾನ್ ಮುಖ್ಯಸ್ಥ ರಾಬರ್ಟ್ ವೂ ಭೇಟಿ, ಚರ್ಚೆ
ಬೆಂಗಳೂರು: ಫಾಕ್ಸ್‌ಕಾನ್ ಕಂಪನಿಯ ಭಾರತದ ಮುಖ್ಯಸ್ಥ ರಾಬರ್ಟ್ ವೂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾನುವಾರ ಇಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ,…
ಅನುದಿನ ಕವನ-೧೭೩೯, ಕವಿ: ಶಂಕರ್ ಎನ್ ಕೆಂಚನೂರು, ಕುಂದಾಪುರ
ಉಕ್ಕೇರುವ ಕಡಲು ತನಗೆ ತಾನೇ ಶಾಂತವಾಗುತ್ತದೆ ಯಾರ ಸಾಂತ್ವನವೂ ಇಲ್ಲದೆ ನಾನು ನೀನು ಇದೇ ಸಮುದ್ರದಿಂದ ಆವಿಯಾದ ನೀರು ಕುಡಿದವರು ಅದರ ಉಪ್ಪು ತಿಂದವರು ಇವೆರಡೂ ಬೆರೆತಿರುವ ಗಾಳಿಯನ್ನು ಉಸಿರಾಡಿದವರು ನಾವು ಕಡಲಿನಷ್ಟು ಮಹತ್ತು ಉಳ್ಳವರು ಅಲ್ಲದಿರಬಹುದು ಆದರೆ, ಇದೇ ಕಡಲಿನ…
ಅನುದಿನ ಕವನ-೧೭೩೮ , ಕವಿ: ಡಾ. ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ಗಜಲ್
ಗಜಲ್ ನಿನ್ನ ಪಿಳಿಪಿಳಿ ಕಣ್ಣುಗಳಲಿ ಪ್ರೀತಿಯ ಕಡಲು ಉಕ್ಕುತಿದೆ ಈಗೀಗ ಹುಡುಗಾಟದ ಒನಪ ರಾತ್ರಿಗಳಲಿ ಬಣ್ಣದ ಕನಸುಗಳು ಮೊಳೆಯುತಿವೆ ಈಗೀಗ . ಶಬ್ದಕೆ ನಿಲುಕದ ನಾಚಿಕೆ ಬೆಣ್ಣೆ ಕೆನ್ನೆಯ ಸವರುತಿದೆ ಈಗೀಗ ಮುನಿಸು ಕರಗಿ ಮೋಹ ಕುಣಿಯುತ ಕಚಗುಳಿ ಇಡುತಿದೆ ಈಗೀಗ…
ತಗಡೂರಿನಲ್ಲಿ ವಿಜಯದಶಮಿ ಸಂಭ್ರಮ ಮತ್ತು ಗಣೇಶೋತ್ಸವ ಸಡಗರ
ತಗಡೂರು: ವಿಜಯದಶಮಿ ಹಬ್ಬದ ಅಂಗವಾಗಿ ಚನ್ನರಾಯಪಟ್ಟಣ ತಾಲೂಕು ತಗಡೂರಿನಲ್ಲಿ ಗಣೇಶೋತ್ಸವ ಮತ್ತು ಸಿದ್ದಲಿಂಗೇಶ್ವರ ಸ್ವಾಮಿ ಉತ್ಸವ ಸಂಭ್ರಮ ಮತ್ತು ಸಡಗರದಿಂದ ನಡೆಯಿತು. ಬನ್ನಿಮಂಟಪದ ಬಳಿ ಲಿಂಗದವೀರರ ಕುಣಿತ, ತಗಡೂರು ಯುವಕರ ಸುಗ್ಗಿ ಕುಣಿತ, ಹಲಗೆ ಕುಣಿತದ ಬಳಿಕ ಮಹಾಮಂಗಳಾರತಿ, ಅಂಬು ಹಾಯುವ…
ಮೈಸೂರು ದಸರಾ ಜನರ ಹಬ್ಬ: ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ ದಸರಾದಲ್ಲಿ ಪಾಲ್ಗೊಳ್ಳುತ್ತಿರುವುದು ನನ್ನ ಸೌಭಾಗ್ಯ -ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು, ಅ. 2: ದಸರಾ ಜನರ ಹಬ್ಬ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದಾಗ ಮಾತ್ರ ದಸರಾ ಆಯೋಜನೆ ಯಶಸ್ವಿಯಾಗುತ್ತದೆ. ಮೈಸೂರು ದಸರಾಕ್ಕೆ ಪ್ರವಾಸಿಗರನ್ನು ಸ್ವಾಗತಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಗುರುವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಬಾರಿ…
ಗಾಂಧೀಜಿ, ಶಾಸ್ತ್ರಿಯವರ ತ್ಯಾಗ, ಬಲಿದಾನ ಸದಾ ನಮಗೆ ಆದರ್ಶಪ್ರಾಯವಾಗಿರುತ್ತವೆ -ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು, ಅ. 2: ದೇಶಾದ್ಯಂತ ಅ.2ರಂದು ಮಹಾತ್ಮ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಅವರ ನೇತೃತ್ವದಲ್ಲಿ ನಡೆದ ಹೋರಾಟದ ಫಲದಿಂದ ನಾವಿಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಅವರ ತ್ಯಾಗ, ಬಲಿದಾನಗಳು ಸದಾ ನಮಗೆ ಆದರ್ಶಪ್ರಾಯವಾಗಿರುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಅವರು ಗಾಂಧಿ…
