ಅನುದಿನ‌ ಕವನ-೧೭೬೬, ಹಿರಿಯ ಕವಯತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ:ಕನ್ನಡಾಂಬೆ ಇರಲೆಮಗೆ ತಾವು !

ಕನ್ನಡಾಂಬೆ ಇರಲೆಮಗೆ ತಾವು ! ಪೊಡಮಡುವೆ ತಾಯೆ ಕನ್ನಡಾಂಬೆ ಎನ್ನಬ್ಬೆ ಬತ್ತದ ಆ ವಾತ್ಸಲ್ಯದೊರತೆಗೆ ನಿನ್ನೆದೆ ತುಂಬಿ ಪುಟಿವ ಭಾವಝರಿಗೆ ನಿನ್ನೊಡಲ ಮಡಿಲ ಅಮೂಲ್ಯ ಸಿರಿಗೆ ನಿನ್ನ ಕಂಗಳಲಿ ಹೊಳೆವ ಕರುಣ ಧಾರೆಗೆ ಪೊಡ ಮಡುವೆ ಎನ್ನ ಪೊರೆವ ಮಾತೆ ನಿನ್ನಂಗಳ…

ವಿಶಿಷ್ಟ ರಾಜ್ಯ ಕರ್ನಾಟಕ -ಪ್ರೊ. ಶರತ್ ಅನಂತಮೂರ್ತಿ

ಶಂಕರಘಟ್ಟ(ಕುವೆಂಪು ವಿವಿ), ನ.1: ಆಡು ಭಾಷೆಯಲ್ಲಿ ಕಲಿಯದೆ ಹೋದರೆ ಕಲಿಕೆ ಕುಂಠಿತವಾಗುತ್ತದೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅನನ್ಯವಾದ ಇತಿಹಾಸ ಪರಂಪರೆ ಇದೆ. ಇಪ್ಪತ್ತನೇ ಶತಮಾನದಲ್ಲಿ ಕನ್ನಡ ವೈಚಾರಿಕತೆ ಮತ್ತು ವೈಜ್ಷಾನಿಕ ಕ್ಷೇತ್ರದಲ್ಲಿ ಮೊದಲನೇ ಸ್ಥಾನವನ್ನುಗಳಿಸಿದೆ. ಕನ್ನಡ ನೆಲ ಜಲ…

ಅಲೆಮಾರಿ ಸಮುದಾಯಕ್ಕೆ ಶೇ. 1 ರಷ್ಟು ಮೀಸಲಾತಿ ಬೇಡಿಕೆ: ನ್ಯಾಯ ಒದಗಿಸಲು ಸರ್ಕಾರ ಬದ್ಧ -ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಅ. 31- ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು ಶೇಕಡ 1ರಷ್ಟು ಮೀಸಲಾತಿಯನ್ನು ಯಾವ ರೀತಿಯಲ್ಲಿ ಕಲ್ಪಿಸಬಹುದು ಎಂಬ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಒಳ ಮೀಸಲಾತಿ ಕುರಿತು ಅಲೆಮಾರಿ…

ಅನುದಿನ ಕವನ-೧೭೬೫, ಕವಯತ್ರಿ: ಬಿಂದು ಪಿ ಗೌಡ, ಹೊನ್ನಾವರ, ಕವನದ ಶೀರ್ಷಿಕೆ:ತಂಗಾಳಿಯಾಗಿ ತೀಡಿ ಬಾ…!

ತಂಗಾಳಿಯಾಗಿ ತೀಡಿ ಬಾ…! ನಿನ್ನ ನೆನಪುಗಳು ಕಾರ್ಮೋಡದಂತೆ ಹೃನ್ಮನವ ಆವರಿಸಿದಾಗಲೆಲ್ಲ ನಾ ನನಗಾಗಿ ಕಂಬನಿಯ ಹನಿಸಿ ಮಳೆಯಾಗುತ್ತೇನೆ ನಲ್ಲ..! ಹರಿದು ಹಗುರಾದೆ ಎನಿಸಿದರೂ ಆಗ ಕ್ಷಣದೆ ಹೃದಯವೇ ಬಲುಭಾರ ಹೆಚ್ಚುವುದು ಮತ್ತೆ ನಿನ್ನ ಸೇರಬೇಕೆಂಬ ಆಸೆಯೊಂದು ಮನದ ಪೂರಾ ನೋವನ್ನಡಗಿಸಿ ನಗುವೊಂದನೇ…

ಅನುದಿನ ಕವನ-೧೭೬೪, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ., ಕವನದ ಶೀರ್ಷಿಕೆ:ಕನ್ನಡವೆಂದರೆ….

ಕನ್ನಡವೆಂದರೆ…. ಕನ್ನಡವೆಂದರೆ ಅದು ತೋಟದ ಹಾದಿ ತುಳಿದಷ್ಟು ಅಂಗಾಂಗ ಪುಳಕ ಅನುಭವಿಸಿದಷ್ಟು ನವರಸಗಳ ಜಳಕ ಕನ್ನಡವೆಂದರೆ ಅದು ನಿಸರ್ಗಧಾಮ ಆಸ್ವಾದಿಸಿದಷ್ಟು. ಕೋಗಿಲೆಗಳ ಇಂಪಿದೆ ನಯನಿಸಿದಷ್ಟು ನವಿಲುಗಳ ನಾಟ್ಯವಿದೆ. ಕನ್ನಡವೆಂದರೆ ಅಮ್ಮನ ಅಡಿಗೆಮನೆ ಉಂಡಷ್ಟೂ ರಸ ಕವಳದ ರುಚಿಯಿದೆ ಕುಡಿದಷ್ಟೂ ಅಮೃತದ ಸವಿ…

ಅನುದಿನ‌ ಕವನ-೧೭೬೩, ಕವಿ: ತನಾಶಿ, ಬೆಳಗಾವಿ, ಕವನದ ಶೀರ್ಷಿಕೆ:ನಿನ್ನ ನೆನಪೇ ಅಮರ ನಮ್ಮ ಪುನೀತ

ನಿನ್ನ ನೆನಪೇ ಅಮರ ನಮ್ಮ ಪುನೀತ ಬಣ್ಣದಾ ಬದುಕಲ್ಲಿ ಕಾಲಿಟ್ಟ ಗಳಿಗೆಯದು ಬಣ್ಣನೆಗೂ ಸಿಗದಿಂದು ಕೊನೆಯ ದಿವಸದಲಿ ಅಣ್ಣಂದಿರಿರುವಾಗ ತಮ್ಮನಿಗೆ ಸೂಳಾಯ್ತೆ ಕಣ್ಣ ಮುಂದಿನ ಬೊಂಬೆ ಇಲ್ಲವಾಯ್ತೆ|| ಅಕ್ಕರೆಯ ಮಗನಾಗಿ ಸಕ್ಕರೆಯ ಸವಿ ನೀಡಿ ಕಕ್ಕುಲತೆಯಿಂದೆಲ್ಲ ಮಾತನಾಡುತಲಿ ಬಿಕ್ಕು ತಾ ಬರುವಂತೆ…

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು ಪುನರಾಯ್ಕೆ

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂಜೆ) ರಾಜ್ಯ ಅಧ್ಯಕ್ಷರಾಗಿ ಶಿವಾನಂದ ತಗಡೂರು ಅವರು ಪುನಾರಾಯ್ಕೆಯಾಗಿದ್ದಾರೆ. 2025-28ನೇ ಸಾಲಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಬಂದಿದ್ದರಿಂದ ಅವಿರೋಧ ಆಯ್ಕೆಯಾದಂತಾಗಿದ್ದು, ಈ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಹಾಸನ…

ಇಂಡಿಯಾ ಜಸ್ಟೀಸ್ ವರದಿಯಲ್ಲಿ ಕರ್ನಾಟಕ ಪೊಲೀಸ್ ನಂಬರ್ ಒನ್ ಸ್ಥಾನದಲ್ಲಿದೆ: ಸಿ.ಎಂ ಅಪಾರ ಮೆಚ್ಚುಗೆ

ಬೆಂಗಳೂರು ಅ. 28: ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ. ಇದರಿಂದ ಇಡೀ ಕರ್ನಾಟಕ ಜನತೆ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಧಾನಸೌಧದ…

ಅನುದಿನ ಕವನ-೧೭೬೨, ಕವಿ: ಸಿದ್ಧರಾಮ‌ ಕೂಡ್ಲಿಗಿ , ಕಾವ್ಯ ಪ್ರಕಾರ: ಗಜಲ್

ಗಜಲ್ ಬರೀ ದೊಂದಿಗಳೇ ಉರಿಯುತಿರುವಲ್ಲಿ ದೀಪಗಳ ಹುಡುಕುತಿರುವೆ ಬರೀ ಒಣ ನೋಟಗಳೇ ಇರುವಲ್ಲಿ ಕಣ್ಬೆಳಕುಗಳ ಹುಡುಕುತಿರುವೆ ಯಾರು ಯಾರೋ ಗೀಚುತಿರುವ ಹಾಳೆಯಲಿ ಸಿಕ್ಕುಗಳ ಗೋಜಲು ಅರ್ಥವೇ ಇರದ ಪದಗಳ ಇರುವೆಡೆಯಲ್ಲಿ ಕವಿತೆಗಳ ಹುಡುಕುತಿರುವೆ ಕತ್ತಲೆಯನೇ ತುಂಬಿಕೊಂಡಿರುವ ಮುಖಗಳಲ್ಲಿದೆ ಸೊನ್ನೆ ಭಾವಗಳು ಖಾಲಿ…

ಅನುದಿನ‌ ಕವನ-೧೭೬೧, ಕವಿ: ಎಂ.ಆರ್. ಸತೀಶ್, ಕೋಲಾರ, ಕವನದ ಶೀರ್ಷಿಕೆ: ಕವಲು ದಾರಿಯಲಿ ನಿಂತು..

ಕವಲು ದಾರಿಯಲಿ ನಿಂತು.. ಹೆಜ್ಜೆಗೊಂದು ಸಿಹಿ ಕಹಿ ನೆನಪ ಮನದಿ ಹೊತ್ತು ನಡೆದವಲ್ಲ ದಾರಿ ಸವೆದಂತೆ ಬಹಳ ಹೊತ್ತು ಗೊತ್ತು ಗುರಿ ಇದ್ದೂ ಇಲ್ಲದಂತೆ ಕಾಲ ಉರುಳಿದಂತೆ ಕವಲು ದಾರಿಯ ಸಂದಿಗ್ಧತೆಗೆ ನಿಂತುಬಿಟ್ಟೆವಲ್ಲ… ಬಾಳದಾರಿ ನಡುವೆ ಮೆರೆದ ಮಾತು ಮರೆಯಿತೇಕೆ ವಿರಹದುರಿಗೆ…