ಹಂಪಿ ಕನ್ನಡವಿವಿಯಿಂದ ನಿಷ್ಟಿರುದ್ರಪ್ಪ ಅವರಿಗೆ ಡಾಕ್ಟರೇಟ್ ಪದವಿ

ಬಳ್ಳಾರಿ, ನ.4:ನಗರದ ಲೇಖಕ ನಿಷ್ಠಿ ರುದ್ರಪ್ಪ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಘೋಷಿಸಿದೆ.


ಬಳ್ಳಾರಿಯ ವೀರಶೈವ ಕಾಲೇಜಿನ ಮಾನ್ಯತಾ ಕೆಂದ್ರದ ಮೂಲಕ ಕನ್ನಡ ವಿವಿಗೆ ಸಲ್ಲಿಸಿದ ‘ಕನ್ನಡ ಆತ್ಮಕಥೆಗಳಲ್ಲಿ ರಂಗಭೂಮಿಯ ಪರಿಕಲ್ಪನೆ’ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರೆತಿದೆ.
ಹೂವಿನಹಡಗಲಿ ಜಿ.ಬಿ.ಆರ್. ಪದವಿ ಕಾಲೇಜಿನ ಸಹ ಪ್ರಾಧ್ಯಪಕ ಡಾ. ವೈ. ಚಂದ್ರಬಾಬು ಅವರು ಮಾರ್ಗದರ್ಶಕರಾಗಿದ್ದರು.
*****

Leave a Reply

Your email address will not be published. Required fields are marked *