ನನ್ನ ಜನುಮದಿನಕ್ಕೆ ನಾನು ನನಗಾಗಿ ಬರೆದ ನನ್ನ ಮನಸ್ಸಿಗೆ ಹೊಳೆದ ಕವಿತೆ ಇದು ನಿಮ್ಮ ಓದಿಗಾಗಿ -ಎಚ್.ಎಸ್. ಮುಕ್ತಾಯಕ್ಕ ಮುಂಜಾನೆ ಕವಿತೆ ನನಗೊಂದು ಕೆಂಪು ಗುಲಾಬಿಯ ಕೊಡುತ್ತ ಹೇಳಿತು, “ಇಂದು ನಿನ್ನ ಜನುಮದಿನ ನಿನಗೇನು ಬೇಕು?” “ನನಗೇನು ಬೇಕು” ನಾನು ಮೌನವಾದೆ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೧೪೮೮, ಕವಯಿತ್ರಿ: ಡಾ.ಭಾರತಿ ಅಶೋಕ್, ಹೊಸಪೇಟೆ
ಸದಾ ಒಳಗನ್ನೇ ಧ್ಯಾನಿಸುವ ನನಗೆ ನಿನ್ಹೊರಗನ್ನು ಕುರಿತು ಹೇಳೆಂದರೆ ಏನು ತಾನೆ ಹೇಳಿಲಿ ಹೊರಗನ್ನು ಪ್ರೀತಿಸುವವನಿಗೆ ಒಳಗೆಂದರೆ ಬಂಧನ ನನಗದೇ ಬಯಲು ಸದಾ ಬಯಲಾಗುವ ನನಗೆ ನಿನ್ನದು ಬಂಧನ ನನಗೆ ಬಯಲು ನಿನ್ನ ಬಯಲ ಬಂಧನ ನನ್ನ ಘಾಸಿಗೊಳಿಸಲು ಮತ್ತದೇ ಬಂಧನದ(ಬಯಲ)…
ಕೃಷ್ಣ ಸನ್ನಿಧಿಯಲ್ಲಿ ನಾದ ನಿನಾದ: ಬಳ್ಳಾರಿ ಜಿಲ್ಲೆ ಅತ್ಯದ್ಭುತ ಪ್ರತಿಭೆಗಳ ಸಂಗಮ -ಸಿ.ಚನ್ನಬಸವಣ್ಣ
ಬಳ್ಳಾರಿ, ಜ.27: ಬಳ್ಳಾರಿ ಜಿಲ್ಲೆಯಲ್ಲಿ ಅತ್ಯದ್ಭುತ ಪ್ರತಿಭೆಗಳಿದ್ದು ತಮ್ಮ ಸಾಧನೆಗಳ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ ಎಂದು ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ ಅವರು ಹೇಳಿದರು. ಹಳೇ ದರೋಜಿಯ ನಾಡೋಜ ಬರ‍್ರಕಥಾ ಈರಮ್ಮ ಫೌಂಡೇಷನ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು…
5 ಕಿ.ಮೀ ಒಳಗಿನ ಗೃಹ ಬಳಕೆಯ ಅನಿಲ ಸಿಲಿಂಡರ್ ಉಚಿತ ಸರಬರಾಜು
ಬಳ್ಳಾರಿ,ಜ.27: ಜಿಲ್ಲೆಯಲ್ಲಿನ ಎಲ್ಲಾ ಅನಿಲ ವಿತರಕರು, ಗೃಹ ಬಳಕೆಯ ಭರ್ತಿ ಮಾಡಿದ ಅನಿಲ ಸಿಲಿಂಡರ್‌ಗಳನ್ನು ಗ್ರಾಹಕರಿಗೆ ಸಾಗಾಣಿಕೆ ಮಾಡುವಾಗ 5 ಕಿ.ಮೀ ಒಳಗೆ ಉಚಿತವಾಗಿ ಸರಬರಾಜು ಮಾಡಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಇಲಾಖೆಗಳ ಉಪನಿರ್ದೇಶಕರಾದ ಸಕೀನಾ ಅವರು…
ಬಾಬಾ ಸಾಹೇಬ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಅವಮಾನಿಸಿರುವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಕರ್ನಾಟಕ ಡಿ ಎಸ್ ಎಸ್ ಪ್ರತಿಭಟನೆ
ಬಳ್ಳಾರಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ರಾಜೀನಾಮೆ ನೀಡಿ, ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ಜಿಲ್ಲಾಸಮಿತಿ …
ಅನುದಿನ ಕವನ-೧೪೮೭, ಹಿರಿಯ ಕವಿ: ಎಂ ಎಸ್ ರುದ್ರೇಶ್ವರ ಸ್ವಾಮಿ, ಬೆಂಗಳೂರು
…where is he, her lover? is he lost ನಕ್ಷತ್ರಗಳೇ, ಬೇಹುಗಾರಿಕೆ ಮಾಡದಿರಿ ಒಂಟಿ ಹೆಣ್ಣು ನಾನು. ಅವನಿಲ್ಲದ ರಾತ್ರಿಗಳನ್ನು ನಿಮ್ಮತ್ತ ನೋಡುತ್ತ ಕಳೆಯುತ್ತೇನೆ, ಕೂಡುತ್ತ, ಕಳೆಯುತ್ತ, ಎಣಿಸುತ್ತೇನೆ. ಲೆಕ್ಕ ತಪ್ಪುತ್ತದೆ. ಗೊತ್ತು ನನಗೆ, ನನ್ನ ಹಾಗೆಯೇ ನಿಮ್ಮದೂ ಒಂಟಿ…
ಅನುದಿನ ಕವನ-೧೪೮೬, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ:ಮಣ್ಣಿನ ಮರ್ಮ
ಮಣ್ಣಿನ ಮರ್ಮ ಮಣ್ಣ ಮಹಿಮೆಗೆ ಮಾನವ ಮಡಕೆಯ ಬಿಂದು ಆದರೂ ಹಿಸುಕುತಿದೆ ವಿಷದ ಕಲ್ಮಶ.. …
ಅನುದಿನಕವನ-೧೪೮೫, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ. ಕಾವ್ಯ ಪ್ರಕಾರ: ಗಜಲ್
ಗಜಲ್ ನನ್ನ ಮುಗುಳ್ನಗೆಯ ಹಿಂದೆ ಬದುಕೆನ್ನುವುದೆಲ್ಲ ಅಡಗಿತ್ತು ಕೇವಲ ನಿನಗಾಗಿ ಒಲವಿನ ಕಂಗಳ ಹಿಂದೆ ನನ್ನದೆನ್ನುವುದೆಲ್ಲ ಅರ್ಪಿತವಾಗಿತ್ತು ಕೇವಲ ನಿನಗಾಗಿ ಅದೆಷ್ಟೋ ನೋವುಗಳ ಉರಿಯಲಿ ಸುಟ್ಟು ಬೂದಿಯಾಗಿತ್ತೋ ಮನವು ಮತ್ತೆ ರೆಕ್ಕೆಗಳ ಫಡಫಡಿಸಿ ನೀಲಾಗಸದಿ ಹಾರತೊಡಗಿತ್ತು ಕೇವಲ ನಿನಗಾಗಿ ಕಣ್ಣಿಲ್ಲದೆಯೂ ಕಾಮನಬಿಲ್ಲನು…
ಅನುದಿನ ಕವನ-೧೪೮೪, ಕವಯಿತ್ರಿ: ನಂದಿನಿ ಹೆದ್ದುರ್ಗ
ಅವರ ನೋಟದಲ್ಲಿ ನಮ್ಮ ಒಲುಮೆಯನ್ನು ಬಿಕರಿಗಿಡುವ ಬಗೆ ಕಾಣುತ್ತಿದೆ ಇಲ್ಲಿ ನನ್ನ ಹತ್ತಿರ ಬರಲು ಆ ಹೊರಳು ರಸ್ತೆಯ ಬದಲು ಈ ರಾಜಮಾರ್ಗವನ್ನೇ ಆಯ್ದುಕೋ ಅವರ ಅಕ್ಕರಾಸ್ತೆ ಕಾಳಜಿಗಳು ನನಗೂ ಅರ್ಥವಾಗುತ್ತವೆ ಅಸಂಖ್ಯ ದಟ್ಟಣೆಯಲ್ಲಿ ನನ್ನ ಕಣ್ಣು ಓದುವ ನಿನ್ನ ಹುಚ್ಚಿಗೆ…
ಅನುದಿನ ಕವನ-೧೪೮೩, ಕವಯಿತ್ರಿ: ಪಿ ಕುಸುಮಾ ಆಯರಹಳ್ಳಿ, ಮೈಸೂರು
ಸರಳವಾಗಿ ಪ್ರೇಮಿಸೋಣ ಗೆಳೆಯ ವಿಪರೀತ ನಾಟಕ, ತೀವ್ರಭಾವುಕತೆ, ಮುಗಿಯದ ಭರವಸೆ ಬಲುದೂರದ ಯೋಜನೆಗಳು, ಬಹಳ ಯೋಚಿಸಿ ಕೊಡುಕೊಳ್ಳುವ ಉಡುಗೊರೆಗಳು, ಯಾವುದಂದರೆ ಯಾವುದೂ ಬೇಡ ಸ್ಪಷ್ಟ ಸಂವಹನ, ಅರಿತುಕೊಳ್ಳುವಿಕೆ ಜೊತೆಗಿರುವಷ್ಟು ಹೊತ್ತೂ ನಮ್ಮದು ಮಾತ್ರವೆನಿಸುವ ಸಮಯ ಒಂದು ಗಾಢ ಅಪ್ಪುಗೆ. ಕಣ್ಣ ಮಾತು.…