ಸರಳವಾಗಿ ಪ್ರೇಮಿಸೋಣ ಗೆಳೆಯ ವಿಪರೀತ ನಾಟಕ, ತೀವ್ರಭಾವುಕತೆ, ಮುಗಿಯದ ಭರವಸೆ ಬಲುದೂರದ ಯೋಜನೆಗಳು, ಬಹಳ ಯೋಚಿಸಿ ಕೊಡುಕೊಳ್ಳುವ ಉಡುಗೊರೆಗಳು, ಯಾವುದಂದರೆ ಯಾವುದೂ ಬೇಡ ಸ್ಪಷ್ಟ ಸಂವಹನ, ಅರಿತುಕೊಳ್ಳುವಿಕೆ ಜೊತೆಗಿರುವಷ್ಟು ಹೊತ್ತೂ ನಮ್ಮದು ಮಾತ್ರವೆನಿಸುವ ಸಮಯ ಒಂದು ಗಾಢ ಅಪ್ಪುಗೆ. ಕಣ್ಣ ಮಾತು.…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೧೪೮೨, ಕವಿ: ಪ್ರಕಾಶ್ ಕೋನಾಪುರ, ಶಿವಮೊಗ್ಗ, ಕವನದ ಶೀರ್ಷಿಕೆ: ಎದಿಯ ಮಾತು
ಎದಿಯ ಮಾತು ಎಷ್ಟೋ ಕಾಲದಿಂದ ಎದೆಯಮಡಿಕೆಯಲ್ಲಿ ಹುದುಗಿಸಿಟ್ಟ ಮಾತುಗಳ ನಿನ್ನೆದುರು ಬಸಿಯಬೇಕಿದೆ ಗೆಳತಿ ಹೊರಗೆಳೆಯದ ಮಾತುಗಳು ಗಾಯಾಗಿ ಕೀವಾಗಿ ಸೋರುವ ಮೊದಲೇ ಮೂರನೇ ದೇಖಾವಿ ಮುಗಿದು ರಾತ್ರಿ ಕತ್ತಲ ಬಣ್ಣ ಕಳೆದುಕೊಳ್ಳುವುದರೊಳಗೆ ಮಾತು ಮುಗಿಸಿ ಎದ್ದು ಹೋಗಬೇಕಿದೆ ಗೆಳತಿ ಒಲವಿನ ಓಲೆ…
ನಾ ಓದಿದ ಪುಸ್ತಕ: ಅಭಿವೃದ್ಧಿಯ ಅಸಮಾನತೆಗೆ ಹಿಡಿದ ಕನ್ನಡಿ : ʼದಕ್ಷಿಣ v/s ಉತ್ತರʼ, ಕೃತಿ ಪರಿಚಯ:ಸಿ.ಎಂ. ಫೈಝ್ ಮಹಮ್ಮದ್, ಬೆಂಗಳೂರು
ಅಭಿವೃದ್ಧಿಯ ಅಸಮಾನತೆಗೆ ಹಿಡಿದ ಕನ್ನಡಿ : ʼದಕ್ಷಿಣ v/s ಉತ್ತರʼ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ರಾಷ್ಟ್ರ ಭಾರತ. ಬಹುತ್ವ ಸಂಸ್ಕೃತಿಯನ್ನು ಉಸಿರಾಡುತ್ತಿರುವ ದೇಶದಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸಮಾನತೆಯನ್ನು ಸಾಧಿಸುವುದು ದೊಡ್ಡ ಸವಾಲು ಎಂಬುದು ವೇದ್ಯ…
ಅನುದಿನ ಕವನ-೧೪೮೧, ಕವಿ: ಎ ಎನ್ ರಮೇಶ್ ಗುಬ್ಬಿ, ಕಾರವಾರ, ಕವನದ ಶೀರ್ಷಿಕೆ:ಹೀಗೊಂದು ಪ್ರೇಮ.!
ಹೀಗೊಂದು ಪ್ರೇಮ.! ಮಾತು ಮನಸು ಆಸೆ ಅಭಿರುಚಿ ಇಷ್ಟವಾಗಿ ಆಸಕ್ತಿ ಆಕರ್ಷಣೆಯಾಗಿ ಬಾಂಧವ್ಯದ ಬೆಸುಗೆ ಬೆಸೆಯಿತು ಜೀವಗಳ..! ಅವನು ಬಾಂಧವ್ಯದ ಕಡಲ ಆಳಕ್ಕಿಳಿದು ಅಮೂಲ್ಯ ಅಪೂರ್ವ ಪ್ರೇಮ ಪ್ರೀತಿಯ ಮುತ್ತು ರತ್ನಗಳ ಹೆಕ್ಕೋಣವೆಂದ! ಅವಳು ನಿರ್ಮೋಹಿಯಾಗಿ ಅನುರಾಗ ಅತೀತಳಾಗಿ ಸ್ನೇಹದ ದೋಣಿಯಲಿ…
ವಿಜಯನಗರ ಎಸ್ಪಿ ಹರಿ ಬಾಬು ಅವರಿಂದ ‘ನಾವೆಲ್ಲಾ ಭಾರತೀಯರು’ ಕ್ಯಾಲೆಂಡರ್ ಬಿಡುಗಡೆ
ವಿಜಯನಗರ (ಹೊಸಪೇಟೆ), ಜ.18: ಸಾಹಿತಿ, ಸಂಶೋಧಕ, ಎಡಿಜಿಪಿ ಎಂ. ನಂಜುಂಡಸ್ವಾಮಿ(ಮನಂ) ಅವರ ಜನಪ್ರಿಯ ‘ನಾವೆಲ್ಲಾ ಭಾರತೀಯರು’ ಘೋಷ ವಾಕ್ಯದ ನೂತನ ವರ್ಷದ ಕ್ಯಾಲೆಂಡರ್ ನ್ನು ವಿಜಯನಗರ ಎಸ್ಪಿ ಬಿ ಎಲ್ ಹರಿಬಾಬು ಅವರು ಬಿಡುಗಡೆ ಗೊಳಿಸಿದರು. ಬೆಂಗಳೂರಿನ ಮನಂ ಅಭಿಮಾನಿ ಬಳಗ…
ವೇಮನ ಎಲ್ಲಾ ಕಾಲಘಟ್ಟದಲ್ಲಿಯೂ ಸ್ಮರಣಾರ್ಹರು – ಕುಲಪತಿ ಡಾ. ಸುಯಮೀಂದ್ರ ಕುಲಕರ್ಣಿ
ರಾಯಚೂರು, ಜ.19: ವೇಮನ ಭಾರತದ ನೆಲ ಕಂಡ ಒಬ್ಬ ಶ್ರೇಷ್ಟ ಕವಿ ಹಾಗೂ ತತ್ವಜ್ಞಾನಿ ಎಂದು ರಾಯಚೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ. ಸುಯಮೀಂದ್ರ ಕುಲಕರ್ಣಿಯವರು ಹೇಳಿದರು. ರಾಯಚೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ …
ಅನುದಿನ ಕವನ-೧೪೮೦, ಕವಯಿತ್ರಿ:ಭಾವಸುಧೆ(ರಾಧಾ ಶಂಕರ್ ವಾಲ್ಮೀಕಿ), ತಿಪಟೂರು, ಕವನದ ಶೀರ್ಷಿಕೆ: ಹಂಗಿನ ಅರಮನೆ
ಹಂಗಿನ ಅರಮನೆ ಹೇ ಹುಡುಗಿ ಇದು ಒಂದು ನಾಟಕ ರಂಗ ಇದರೊಳಗೆ ಸಿಲುಕದಿರು ಸಿಲುಕಿ ಮುಂದೆ ನೀ ಕೊರಗದಿರು ಬಣ್ಣ ಬಣ್ಣದ ಮಾತುಗಳಿಗೆ ಬೆರಗಾಗದಿರು ಸ್ವಚ್ಚ ಮನಸಿನ ಬೆಂಕಿ ಕಣ್ಣಿನ ಸುಂದರ ಮೊಗದ ಬೆಡಗಿ ನೀನು, ನಿನ್ನ ಅಂದಕ್ಕೆ ಬೆಲೆ ಕಟ್ಟುವರೇ…
ಸಾಹಿತಿ, ಪ್ರಾದ್ಯಾಪಕ ಡಾ. ಆರ್. ನಾಗರಾಜು ಅವರಿಗೆ ಡಿ.ಲಿಟ್ ಪದವಿ ಪ್ರಧಾನ
ಬಾಗಲಕೋಟೆ ಜ 4 : ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಆರ್ ನಾಗರಾಜು ಅವರು ಸಲ್ಲಿಸಿದ “ಕನ್ನಡ ಸಂಗೀತ ಕ್ಷೇತ್ರಕ್ಕೆ ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯದ ಕೊಡುಗೆ” ಒಂದು ತೌಲನಿಕ ಅಧ್ಯಯನ…
ಅನುದಿನ ಕವನ-೧೪೭೯, ಕವಯಿತ್ರಿ: ರೂಪ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ:ಪದಗಳ ಸಂಭ್ರಮ
ಪದಗಳ ಸಂಭ್ರಮ ಅದೆಷ್ಟೊಂದು ಮಾತುಗಳು ಓಡಾಡುತ್ತವೆ ದಿನವೂ ನನ್ನಿಂದ ನಿನ್ನವರೆಗೆ, ನಿನ್ನಿಂದ ನನ್ನಕಡೆಗೆ ಸಾವಿರ ಸಲ ಬಳಸಿದ ಪದಗಳೇ ಆದರೂ ನಿನಗಾಗಿ ಬಳಸುವಾಗ ತುಸು ಹೆಚ್ಚೇ ಪ್ರೀತಿ ಬೆರೆಸಿ ಮೈದಾಡವಿ ಅವುಗಳನ್ನ ಹರಿಯ ಬಿಟ್ಟಿರುತ್ತೇನೆ ನಿನ್ನಡೆಗೆ ಭಾವುಕಳಾಗಿ … ಅದನ್ನು ಓದುತ್ತಾ…
ವಸ್ತು ಸ್ಥಿತಿ ಜೊತೆಗೆ ಮೌಲ್ಯಧಾರಿತ ಸುದ್ದಿ ಇಂದಿನ ಅಗತ್ಯ, ಊಹಾ (ಕಲ್ಪಿತ) ಪತ್ರಿಕೋದ್ಯಮ ಅಪಾಯಕಾರಿ: ಸಿ.ಎಂ ಸಿದ್ಧರಾಮಯ್ಯ
ತುಮಕೂರು ಜ 18: ವರದಿಗಾರಿಕೆ ವೃತ್ತಿಪರವಾಗಿದ್ದಾಗ ಸಮಾಜದ ಪರವಾಗಿರುತ್ತದೆ. ಪತ್ರಿಕಾ ವೃತ್ತಿ ಉದ್ಯಮ ಆದ ಕೂಡಲೇ ಇದರ ಉದ್ದೇಶಗಳು ಬದಲಾಗುತ್ತವೆ. ವಸ್ತು ಸ್ಥಿತಿ ಜೊತೆಗೆ ಮೌಲ್ಯಧಾರಿತ ಸುದ್ದಿ ಇಂದಿನ ಅಗತ್ಯ. ಊಹಾ (ಕಲ್ಪಿತ) ಪತ್ರಿಕೋದ್ಯಮ ಅಪಾಯಕಾರಿ ಎಂದು ಸಿ.ಎಂ. ಸಿದ್ದರಾಮಯ್ಯ…