ಬದುಕಿನುದ್ದಕ್ಕೂ ಬರಿ ಜಂಜಾಟಗಳೇ ನಿನ್ನ ಪ್ರೇಮವೂ ಹಾಗೆ ಬಾರಿ ಜಂಜಾಟಕ್ಕೆ ಸಿಕ್ಕ ವ್ರತ… ಓದುವಾಗಲೂ ನಾನು ಜ್ಞಾಪಿಸಿಕೊಳ್ಳುವುದು ಮತ್ತೆ ನಿದಿರೆ ಬರುವಾಗಲೂ ನಾನು ಧ್ಯಾನಿಸುವುದು ನಿನ್ನನ್ನೇ ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸಲು ಒದ್ದಾಡುತ್ತೇನೆ… ಅಂತದ್ದೇನು ಗೊಂದಲವಿಲ್ಲ ನನಗೆ ನನ್ನ ಎಲ್ಲ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಬಳ್ಳಾರಿಯಲ್ಲಿ ಜೂ 4ರಂದು ಶ್ರೀ ಚರಂತಪ್ಪಜ್ಜ ಮಹಾಸ್ವಾಮಿಗಳ 21ನೇ ಪುಣ್ಯ ಸ್ಮರಣೋತ್ಸವ ಮತ್ತು ಪ್ರಶಸ್ತಿ ಪ್ರಧಾನ – ನಂದಿಪುರ ಡಾ. ಮಹೇಶ್ವರ ಸ್ವಾಮೀಜಿ
ಬಳ್ಳಾರಿ, ಜೂ. 1 : ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರ ಕ್ಷೇತ್ರದ ಶ್ರೀ ಶ್ರೀ ಚರಂತಪ್ಪಜ್ಜ ಮಹಾಸ್ವಾಮಿಗಳ 21ನೇ ಪುಣ್ಯಸ್ಮನೋತ್ಸವ ಕಾರ್ಯಕ್ರಮವನ್ನು ಪ್ರಪ್ರಥಮವಾಗಿ ಜೂ. 4 ರಂದು ಬಳ್ಳಾರಿ ಬಸವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಮಹೇಶ್ವರ ಸ್ವಾಮಿಗಳು ಪುಣ್ಯಕ್ಷೇತ್ರ ನಂದಿಪುರ…
ವಿದ್ಯಾಭ್ಯಾಸದ ಸಂಧರ್ಭದಲ್ಲಿ ದೊರೆಯುವ ಚಿಕ್ಕ ಮೊತ್ತವೂ ಪ್ರೋತ್ಸಾಹದಾಯಕ -ವಿಎಸ್ ಕೆ ವಿವಿ ಕುಲಸಚಿವ ಎನ್.ಎಸ್. ರುದ್ರೇಶ್
ಬಳ್ಳಾರಿ, ಜೂ.1: ವಿದ್ಯಾರ್ಥಿಗಳು ಸಣ್ಣ ಅವಕಾಶ, ಸಹಕಾರವನ್ನೇ ಬಳಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನ ಪಡೆದುಕೊಳ್ಳಿ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಕುಲಸಚಿವ ಎಸ್.ಎನ್.ರುದ್ರೇಶ್ ಅವರು ತಿಳಿಸಿದರು. ಅವರು ಭಾನುವಾರ ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ…
ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಪುಸ್ತಕ ಹಿಡಿದುಕೊಳ್ಳಿ – ಶ್ರೀ ನಿರಂಜನ ಪ್ರಭು ಸ್ವಾಮೀಜಿ
ಬಳ್ಳಾರಿ ಜೂ. 1: ಇಂದು ಮೊಬೈಲ್ ಹಿಡಿದುಕೊಳ್ಳುವುದು ವಿದ್ಯಾರ್ಥಿಗಳಿಗೆ ಫ್ಯಾಷನ್ ಆಗಿದ್ದು, ಇದರಿಂದ ಅಭ್ಯಾಸಕ್ಕೆ ಅಡಚಣೆ ಆಗುವುದರ ಜೊತೆಗೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ ಕಾರಣ ಇಂದಿನ ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಪುಸ್ತಕವನ್ನು ಹಿಡಿದುಕೊಳ್ಳಿ ಆಗ ಮಾತ್ರ ನಿಮ್ಮಿಂದ ಏನಾದರೂ ಸಾಧಿಸಲು…
ವಯೋ ನಿವೃತ್ತಿ: ಮುಖ್ಯ ಗುರು ಸಂಡೂರಪ್ಪರಿಗೆ ಸನ್ಮಾನ
ಬಳ್ಳಾರಿ: ನಗರದ ವಟ್ಟಪ್ಪ ಕೇರಿಯ ಕೆಂಚಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಯೋ ನಿವೃತ್ತಿ ಹೊಂದಿದ ಮುಖ್ಯ ಗುರುಗಳಾದ ಸಂಡೂರಪ್ಪರವರಿಗೆ ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದವು. …
ವಿಎಸ್ ಕೆವಿವಿ: ವಿ. ಜಡೆಪ್ಪಗೆ ಪಿಎಚ್‌ಡಿ ಪದವಿ ಘೋಷಣೆ
ಕೊಪ್ಪಳ: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ವಿಭಾಗದ ವಿ. ಜಡೆಪ್ಪ ಅವರಿಗೆ ವಿವಿ ಪಿಎಚ್‌ಡಿ ಪದವಿ ಘೋಷಿಸಿದೆ. ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎನ್. ಶಾಂತನಾಯ್ಕ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ “ಚಾಲೆಂಜ್ಸ್ ಇನ್ ರೈಟಿಂಗ್…
ಅನುದಿನ ಕವನ-೧೬೧೩, ಕವಯಿತ್ರಿ: ಡಾ. ಭಾರತಿ ಅಶೋಕ್, ಹೊಸಪೇಟೆ
ಮುಂಜಾವಿನಲಿ ಅಂತರಂಗದ ಕದ ತೆರೆಯಲು ಮನದ ಮೈಗೆ ತಾಗಿದ ಬಿಸಿಗಾಳಿಯಲೇ ನಿನ್ನುಸಿರ ಕಲರವ ಕಂಡು ಬಾಗಿಲ ಮುಚ್ಚಿದೆ ತೂರಿ ಹೊಗದಂತೆ, ಒಡಲ ತುಂಬಿಕೊಳಲು. ಹೃದಯ ಗೂಡನು ಜಾಡಿಸಿ ಗುಡಿಸುವಾಗ ಕಂಡ ಹೆಜ್ಜೆಯ ಗುರುತುಗಳು ನಿನ್ನವೆಂದು ಅರಿತಾದ ಮೇಲೆ ಗುಡಿಸದೇ ಶೃಂಗರಿಸಿ ಕಾದಿರುವೆ…
ಅನುದಿನ ಕವನ-೧೬೧೨, ಹಿರಿಯ ಕವಿ: ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಕವನದ ಶೀರ್ಷಿಕೆ: ಬೆಳಗಾದರೆ ಸಾಕು
ಇಂದು(ಮೇ 30) ವಿಧಿವಶವಾಗಿರುವ ಪ್ರಸಿದ್ಧ ಕವಿ ಡಾ. ಎಚ್ ಎಸ್ ವೆಂಕಟೇಶ್ ಮೂರ್ತಿ ಅವರು ಕಳೆದ ವರ್ಷ ಹೃದಯ ಚಿಕಿತ್ಸೆ ಯಶಸ್ವಿಯಾಗಿ ಮನೆಗೆ ಮರಳಿದಾಗ ಕವಿತೆಯೊಂದನ್ನು ಅಚಾನಕ್ಕಾಗಿ ರಚಿಸಿದ ಬಗ್ಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಸಂತೋಷದಿಂದ ಹಂಚಿಕೊಂಡಿದ್ದರು. ಕರ್ನಾಟಕ ಕಹಳೆ…
ವೃತ್ತಿ ಬದ್ಧತೆಯ ಜೈವಿಕ ತಂತ್ರಜ್ಞಾನಿ ಡಾ. ವಿ.ಕೃಷ್ಣ. ಬರಹ: ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್, ಶಂಕರಘಟ್ಟ, ಶಿವಮೊಗ್ಗ
ವೃತ್ತಿ ಬದ್ಧತೆಯ ಜೈವಿಕತಂತ್ರಜ್ಞಾನಿ ಡಾ. ವಿ.ಕೃಷ್ಣ. ವಹಿಸಿದ ಕೆಲಸವನ್ನು ಸಮರ್ಪಕವಾಗಿ ಪೂರೈಸಿದಾಗ ಸೇವೆ ತೃಪ್ತಿಕರ ಎನಿಸುತ್ತದೆ. ಪ್ರತಿಯೊಬ್ಬರು ಸೇವೆಯ ಮಹತ್ವವನ್ನು ತಿಳಿದುಕೊಂಡು ಕಾರ್ಯ ನಿರ್ವಹಿಸಬೇಕು’ . ಮಾಡುವ ಕಾರ್ಯವು ಸಮಾಜಕ್ಕೆ ಮಾದರಿಯಾಗುತ್ತದೆ. ಅವರು ಸದಾ ಸ್ಮರಣೀಯರಾಗಿರುತ್ತಾರೆ. ಜೀವನದ ಸ್ವಾರಸ್ಯವನ್ನು ಪೂರ್ಣವಾಗಿ ಅರಿಯದಿದ್ದರೆ…
ಅನುದಿನ ಕವನ-೧೬೧೧, ಕವಿ: ಎ ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಬೆಳಕು
“ಇದು ಬುವಿಯ ಬದುಕಿನ ನಿತ್ಯ ಸತ್ಯ-ಸತ್ವಗಳ ಅನಾವರಣದ ಕವಿತೆ. ಇಳೆಯ ಬೆಳಕಿನ ಚಿರಂತನ ತತ್ವ-ಮಹತ್ವಗಳ ರಿಂಗಣಗಳ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಜೀವ-ಜೀವನದ ಅರಿವಿದೆ. ಅರ್ಥೈಸಿದಷ್ಟೂ ಬದುಕು-ಬೆಳಕಿನ ಸಾರಗಳ ಹರಿವಿದೆ. ತನ್ನೊಳಗೆ ಬೆಳಕಿದ್ದವನಷ್ಟೇ ಜಗಕೆ ಬೆಳಕಾಗಬಲ್ಲ. ತನ್ನ ತಾ ಸುಟ್ಟುಕೊಂಡು ಜ್ಯೋತಿಯಾದವನಷ್ಟೇ ಜಗತ್ತನ್ನು…
