ಬಳ್ಳಾರಿ: ಎನ್ ಎಸ್ ಎಸ್ ಶಿಬಿರ ವಿದ್ಯಾರ್ಥಿಗಳಿಗೆ ಭ್ರಾತೃತ್ವ, ರಾಷ್ಟ್ರಪ್ರೇಮ, ಸೇವಾ ಮನೋಭಾವನೆಗಳನ್ನು ಕಲಿಸಿದ್ದು, ಭವಿಷ್ಯದಲ್ಲಿ ಈ ಎಲ್ಲಾ ಉತ್ತಮಗುಣಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಉತ್ತಮ ಬದುಕನ್ನು ರೂಪಿಸಿಕೊಳ್ಳಿ ಎಂದು ಎಸ್ ಎಸ್ ಎ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಸಿ. ಎಚ್.…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ನಟ ಕಮಲ್ ಹಾಸನ್ ರ ಹೇಳಿಕೆ ತಮಿಳಿನ ಅಂಧಾಭಿಮಾನದ ಹೇಳಿಕೆ -ಸಾಹಿತಿ ಸಿದ್ಧರಾಮ ಹಿರೇಮಠ
“ಓದು ಇರದೆ” ಕನ್ನಡದ ಬಗ್ಗೆ ವಾದ ಮಾಡಲಾಗದು ನಟ ಕಮಲ್ ಹಾಸನ್ ರ ಹೇಳಿಕೆ ತಮಿಳಿನ ಅಂಧಾಭಿಮಾನದ ಹೇಳಿಕೆಯಾಗಿದೆ. ತಮಿಳರು ಭಾಷಾ ವಿಷಯದಲ್ಲಿ ಅತ್ಯಂತ ದುರಭಿಮಾನಿಗಳು. ಸಾಹಿತಿ ಬಿ.ಜಿ.ಎಲ್.ಸ್ವಾಮಿಯವರೇ ತಮ್ಮ ಅನುಭವವನ್ನು ಕೃತಿಯೊಂದರಲ್ಲಿ ದಾಖಲಿಸುತ್ತಾ “ತಮಿಳರಿಗೆ ತಮ್ಮ ಭಾಷೆಯ ಬಗ್ಗೆ ಎಷ್ಟು…
ಅನುದಿನ ಕವನ-೧೬೧೦, ಕವಯಿತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಪ್ರೀತಿಯ ತೀರ್ಪು!
ಪ್ರೀತಿಯ ತೀರ್ಪು.! ಅವನೊಲವಲಿ ನಾ ತೋರಿದ ಸಿಟ್ಟು,ಸೆಡವು, ಅಸಹನೆಯ ಅಪರಾಧಕ್ಕೆ.. ಏಕಾಂತದ ಸೆರೆಮನೆಯಲಿ ನೆನಪುಗಳ ಜೀವಾವಧಿ ಶಿಕ್ಷೆ ಅನುಭವಿಸುವ ನಲ್ಮೆಯ ಖೈದಿ ನಾ! ಬಿಡುಗಡೆಯಿಲ್ಲದ ಜೀವಾವಧಿ ಶಿಕ್ಷೆಯಿದು..! ಇದಕ್ಕಿಂತ ಅವನ ಬಾಹುಬಂಧನದಿ ನಲಿವಿಂದ ಗಲ್ಲಿಗೇರುವ (??) ಶಿಕ್ಷೆ ನೀಡೆಂದು ಮನದ ಸುಪ್ರೀಂ…
ಅನುದಿನ ಕವನ-೧೬೦೯, ಕವಿ: ಟಿ.ಪಿ. ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ಮುಂಗಾರ ಮಳೆಯಂತೆ ನೀನು
ಮುಂಗಾರ ಮಳೆಯಂತೆ ನೀನು ಮುಂಗಾರ ಮಳೆಯಂತೆ ನೀನು ಬರಲು ನನ್ನಲ್ಲಿ ಗುಡುಗು ಸಿಡಿಲು ಬಿಡದೆ ಸುರಿ ತಂಪಾಯ್ತು ಧಗೆ ಬಿಸಿಲು ಮನದಿ ಮಣ್ಣ ಘಮಲು ಮಳೆ ನಿಂತರು ನಿನ್ನ ನೆನಪು ತುಂತುರು ಮನಸೆಲ್ಲ ಮಾಗಿ ಮುಗಿಲು ಇಳೆ ತೃಪ್ತಿಯಾಗಿ ಸಮೃದ್ಧ ಹಸಿರ…
ಕೊಪ್ಪಳ ವಿವಿ: ಮೇ.31ರಂದು ಮಾಹಿತಿ ಹಕ್ಕು ಅಧಿನಿಯಮ ಕುರಿತು ಕಾರ್ಯಗಾರ
ಕೊಪ್ಪಳ, ಮೇ 27: ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ವಿಶ್ವ ವಿದ್ಯಾಲಯ ಮಾಹಿತಿ ಹಕ್ಕು ಅಧಿನಿಯಮ – 2005 ರ ಕುರಿತು ಒಂದು ದಿನದ ಕಾರ್ಯಾಗಾರವನ್ನು ಮೇ.31 ರಂದು ಶನಿವಾರ ಹಮ್ಮಿಕೊಂಡಿದೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವ ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ…
ಕೋವಿಡ್ ಪರಿಸ್ಥಿತಿ ಅವಲೋಕನ: ಆರೋಗ್ಯ ಸಚಿವರು, ಅಧಿಕಾರಿಗಳೊಂದಿಗೆ ಸಿಎಂ ಸಿದ್ಧರಾಮಯ್ಯ ಸಭೆ
ಬೆಂಗಳೂರು, ಮೇ ೨೬: ಕೋವಿಡ್ ಸಂಬಂಧಿಸಿದಂತೆ ಪರಿಸ್ಥಿತಿ ಅವಲೋಕಿಸಲು ಆರೋಗ್ಯ ಇಲಾಖೆ ಮತ್ತು ಆರೋಗ್ಯ ಶಿಕ್ಷಣ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಕಾವೇರಿ ನಿವಾಸದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಅಧಿಕಾರಿಗಳು, ತಜ್ಞರು ಮತ್ತು ಸಚಿವರುಗಳಿಂದ ಮಾಹಿತಿ…
ಅನುದಿನ ಕವನ-೧೬೦೮, ಕವಯಿತ್ರಿ: ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ, ಕವನದ ಶೀರ್ಷಿಕೆ: ಆ ಎಲೆ
ಆ ಎಲೆ ಉದುರಿತು… ಗಾಳಿಗೋ ತೊಟ್ಟು ತೊಟ್ಟ ಗಾಯಕೋ ಬಿಡುಗಡೆಯ ಆಸೆಗೋ ಇರುವೆಯನು ದಡ ಸೇರಿಸುವ ಹಕ್ಕಿಯ ಹಂಬಲಕೋ ಎಲೆಯೊಂದು ಉದುರಿತು… ಕಣ್ಣಮಾತು ಕೇಳಿಸದಷ್ಟು ಕಿವುಡು ಈ ಹುಡುಕಾಟದ ಹೆಜ್ಜೆಗಳಿಗೆ ಕ್ಷಣ ನಿಂತು ಗಮನಿಸದ ಜರೂರತ್ತೂ! ಏನಾಗಿರಬಹುದು ಎಲೆ? ಗಾಳಿಯ ಕೈ…
ಬೇಡ ಜಂಗಮ ಜಾತಿಯನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡಲು ಮಾಜಿ ಸಚಿವ ಎಚ್. ಆಂಜನೇಯ ಆಗ್ರಹ
ಬಳ್ಳಾರಿ ಮೇ 25 : ಬೇಡ ಜಂಗಮ ಜಾತಿ ಮಾದಿಗ ಜನಾಂಗದವರಿಂದ ಕಾಡಿಬೇಡಿ ಮಾಂಸ ಮತ್ತು ಮದ್ಯವನ್ನು ಪಡೆದುಕೊಂಡು ಉಣ್ಣುತ್ತಿದ್ದರು. ಈ ಜಾತಿ ಹಲವಾರು ವರ್ಷಗಳ ಹಿಂದೆ ನಶಿಸಿಹೋಗಿದೆ ಬೇಡ ಜಂಗಮ ಜಾತಿಯನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡಬೇಕು ಎಂದು ಮಾಜಿ…
ಅನುದಿನ ಕವನ-೧೬೦೭, ಹಿರಿಯ ಕವಯಿತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ:ಇಲ್ಲವೇನೊ ಹೆಸರು..!!
*ಇಲ್ಲವೇನೊ ಹೆಸರು ..!! ಯಾಕೊ ಅದಕೊಂದು ಯೋಚನೆ ಎಲ್ಲವೂ ಬಲು ವಿಚಿತ್ರ ಬಿಡು ಇಲ್ಲಿ ಒಮ್ಮೆ ಇದ್ದಂತೆ ಇಲ್ಲ ಇನ್ನೊಂದು ಚಣ ಒಂದರಂತಿಲ್ಲ ಇನ್ನೊಂದು ಮತ್ತೊಂದು ನೂರು ಆಕಾರ ಏನಿದರ ಹೆಸರು ನಗುವಿನ ಹೊನಲ ಬಗಲಲ್ಲೆ ಕಣ್ಣೀರಿನಲೆ ಎದೆದುಂಬಿದ ಸಮಾಧಾನ ಸುಸ್ತು…
ಹರಪನಹಳ್ಳಿಯಲ್ಲಿ ಡಾ.ಭರಣಿ ಮತ್ತು ಸಿದ್ಧಯ್ಯ ಅವರ ಜನ್ಮ ದಿನಾಚರಣೆ: ಡಾ.ಸುಭಾಷ್ ಭರಣಿ ಅವರು ಬುದ್ಧ ಬಸವ ಅಂಬೇಡ್ಕರ್ ಆಶಯಗಳ ರೂಪಕಶಕ್ತಿ -ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಬಣ್ಣನೆ
ಹರಪನಹಳ್ಳಿ, ಮೇ 24: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯಿಂದ ಎಡಿಜಿಪಿವರೆಗೆ ಮೂರುವರೆ ದಶಕಗಳ ಕಾಲ ಜನಪರ, ದಕ್ಷ ಆಡಳಿತ ನಡೆಸಿದ ಡಾ.ಸುಭಾಷ್ ಭರಣಿ ಅವರು ಬುದ್ಧ ಬಸವ ಅಂಬೇಡ್ಕರ್ ಆಶಯಗಳ ರೂಪಕಶಕ್ತಿ ಎಂದು ಹಿರಿಯ ಪತ್ರಕರ್ತ, ಉಪನ್ಯಾಸಕ ಬಳ್ಳಾರಿಯ ಸಿ.ಮಂಜುನಾಥ್ ಬಣ್ಣಿಸಿದರು.…
