ಅನುದಿನ ಕವನ-೯೧೧, ಕವಿಯಿತ್ರಿ: ವಂದನಾ ಪರಾಶರ್ ಅನು: ಮಂಜುಳ ಕಿರುಗಾವಲು, ಮಂಡ್ಯ

ಹೆಣ್ಣು ಒದ್ದೆಯಾದ ಮಣ್ಣಿನಂತೆ ಅನೇಕ ಬಾರಿ ಅನೇಕ ರೂಪಗಳಲ್ಲಿ ಅವಳು ರೂಪುಗೊಳ್ಳುತ್ತಾಳೆ ಅವಳ ರೂಪು(ಸ್ಥಾನ) ಎಂದಿಗೂ ಸ್ಥಾಯಿಯಾಗಿರುವುದಿಲ್ಲ ಬದಲಾಗುತ್ತಲೇ ಇರುತ್ತದೆ ಬದುಕೆಂಬ ಬಿಸಿಲು, ಬೆಂಕಿಯಲ್ಲಿ ಬೆಂದು ಮೂರ್ತಿಗಳ ರೂಪದಲ್ಲಿ ಹೊರ ಬರುತ್ತಾಳೆ ಕೆಲವೊಮ್ಮೆ ಕಿವಿ ಇರುವುದಿಲ್ಲ ಕೆಲವೊಮ್ಮೆ ಬಾಯಿಲ್ಲ ಒಂದೊಮ್ಮೆ ಇದ್ದರೂ…

ಅನುದಿನ ಕವನ-೯೧೦, ಕವಿಯಿತ್ರಿ: ಮಮತಾ ಅರಸೀಕೆರೆ, ಹಾಸನ ಜಿ.

೦೧. ರಾತ್ರಿ ಕಣ್ಣಿರಲ್ಲಿ ಒದ್ದೆಯಾಗುವ ಹಾಸಿಗೆ ಅಂಗೈಯಲ್ಲಿ ಬೆಚ್ಚಗಿದ್ದು ಆಗಾಗ್ಗೆ ನೆನೆಯುವ ವಸ್ತ್ರ ತನಗೊರಗಿಸಿಕೊಂಡು ಸಾಂತ್ವನಿಸುವ ಗೋಡೆ ಕಣ್ತುಂಬಿ ಹಸಿಯಾಗುವ ರೆಪ್ಪೆಗಳು ಏನೆಲ್ಲಾ ಕಥೆ ಹೇಳಿಬಿಡುತ್ತಿದ್ದವೇನೋ ಎಷ್ಟೆಲ್ಲಾ ರಂಗು ಹಚ್ಚಿಕೊಳ್ಳುತ್ತಿತ್ತೇನೋ ಅಬ್ಬಾ ! ಸದ್ಯ ಕಣ್ಣೀರಿಗೆ ಯಾವ ಬಣ್ಣವೂ ಇಲ್ಲ.. ೦೨.…

ಅನುದಿನ ಕವನ-೯೦೯, ಕವಿ: ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ ಜಿ. ಕವನದ ಶೀರ್ಷಿಕೆ:ಹೂವೇ..ತಿಳಿದೆನು ನಿಜವಾ..

ಹೂವೇ..ತಿಳಿದೆನು ನಿಜವಾ.. ಮುಡಿಯೇರದ ಹೂ ಗುಡಿ ಸೇರದೇ ಬಂದು ನನ್ನ ಕಂಬನಿಯ ಒರೆಸುತಿದೆ ಗಟಾರದ ಹೂವಿಗೆ ಗುಡಿಸಲ ಸುಮದ ಸ್ನೇಹ ನನಗೋ.. ಹೂವ ಜೊತೆ ಬಿಡಿಸದ ಸಮ್ಮೋಹ ಅಳುವುದಕೆ ಇಲ್ಲಿ ಯಾರೂ… ಬೆಲೆ ನೀಡದ ಹೊತ್ತಲ್ಲಿ ನನ್ನ ತಲೆ ಕಾಯ್ವ ಹೂವೊಂದು…

ಅನುದಿನ ಕವನ-೯೦೮, ಕವಿ: ಉದಯಕುಮಾರ್ ಹಬ್ಬು, ಕಿನ್ನಿಗೋಳಿ ಕವನದ ಶೀರ್ಷಿಕೆ: ಇಳೆ‌ಮಳೆ

ಇಳೆ ಮಳೆ ಇಳೆಗೂ ಮಳೆಗೂ ಪ್ರೇಮ ಸರಸ ಸಲ್ಲಾಪ ಮಳೆಗೂ ಬೆಳೆಗೂ ಅಂಟಿದ ನಂಟು ರಾಸಲೀಲೆಯಾಡುತ್ತಿವೆ ಪ್ರಿಯೆ ಪ್ರಿಯಕರ ಶಕ್ತಿ ಸಂಚಯನ, ಶಕ್ತಿ ಸಂಚಲನ ಇಳೆಯು ವರ್ಷಾಳತ್ತ ಕೈ ಚಾಚಿದೆ ಮಳೆಯು ಇಳೆಯತ್ತ ಮೈಚಾಚಿದೆ. ತಬ್ಬಿಕೊಂಡಿವೆ ಅಪ್ಪಿ ಹಿಡಿದಿವೆ‌. ಬೆವರುತ್ತಿದ್ದಾರೆ ಈರ್ವರೂ…

ಅನುದಿನ ಕವನ-೯೦೭, ಕವಿ: ಡಾ. ವೈ. ಎಂ. ಯಾಕೊಳ್ಳಿ, ಸವದತ್ತಿ, ಕವನದ ಶೀರ್ಷಿಕೆ:ಋಣವೆಂಬುದದು ಎಷ್ಟು‌ ಬಾಕಿ….

ಋಣವೆಂಬುದದು ಎಷ್ಟು‌ ಬಾಕಿ… ಮನೆಯ‌ಮುಂದೆ ನಾನು ಹಚ್ಚಿದ ಗಿಡ ಬಹಳ ದಿನವೇನಾಗಿಲ್ಲ ಬೆಳೆದು ನಿಂತಿದೆ ಮನೆಯುದ್ದ ನಾನು ಹಚ್ಚಿದ.. ಎಂಬ ಪದ ಸರಿಯೇ ಎಂದು ಸಾಕಷ್ಟು ಸಲ ಜಿಹ್ಞಾಸೆ.. ಯಾರೋ ಕೊಟ್ಟಿದ್ದ ಸಸಿ ತಂದು ಭೂಮಿಯೊಳಗೆ ಊರಿದ್ದು ಮಾತ್ರ ನಾನೇ! ಒಂದಿಷ್ಟು…

ಅನುದಿನ ಕವನ-೯೦೬, ಕವಿ: ಪ್ರಭಾಕರ‌ ಜೋಷಿ, ಸೇಡಂ, ಕಲಬುರಗಿ ಜಿ. ಕಾವ್ಯ ಪ್ರಕಾರ: ಹಾಯ್ಕುಗಳು

ಹತ್ತು ಹಾಯ್ಕುಗಳು ೧. ಗಿಳಿ ನೆರಳು ಗಿಡದ ನೆರಳಲ್ಲಿ ಹೋಯಿತೆಲ್ಲಿಗೆ ೨. ಹಾರಿದ ಗಿಳಿ ಮತ್ತೊಮ್ಮೆ ಮರಳಿದೆ ಬಣ್ಣದ ನೆನಪು ೩. ಪ್ರತಿಬಿಂಬವು ಕೆರೆಯಲ್ಲಿ ಮುಳುಗಿ ಚಂದ್ರನು ಶುಭ್ರ ೪. ಮರೆಯದಿರು ಪಿಸುಮಾತ ಪ್ರೀತಿಗೆ ಉಳಿದ ಮಾತು ೫. ಭೂಮಿ ಆಕಾಶ…

ಅನುದಿನ ಕವನ-೯೦೫, ಕವಿ: ಎ.ಎನ್.ರಮೇಶ್. ಗುಬ್ಬಿ, ಕಾರವಾರ, ಕವನದ ಶೀರ್ಷಿಕೆ: ಶಾಪಗ್ರಸ್ಥ ಅಪ್ಪ                       

“ಇದು ಈ ಇಳೆಯ ಅಪ್ಪಂದಿರ ಬದುಕಿನ ಬೇಗುದಿಗಳ ಕವಿತೆ. ಶಾಪಗ್ರಸ್ಥ ಅಪ್ಪಂದಿರ ಜೀವನ ವೈರುಧ್ಯಗಳ ವಿಷಾದದ ಭಾವಗೀತೆ. ಮನೆ-ಮಕ್ಕಳಿಗಾಗಿ ಎಲ್ಲವನ್ನೂ ಮಾಡಿಯೂ ಕಡೆಗಣಿಸಲ್ಪಡುವ, ಒಡಲಕುಡಿಗಳಿಂದಲೇ ಆಗುವ ಅಲಕ್ಷ್ಯ, ಅಪಮಾನಗಳನೆಲ್ಲ ಅವಡುಗಚ್ಚಿ ಸಹಿಸುವ ಅಪೂರ್ವ ಅಪ್ಪಂದಿರಿಗೆ ಅರ್ಪಿತ ಈ ಕವಿತೆ. ಇಂತಹ ಅಸಹಾಯಕ…

ಅನುದಿನ ಕವನ: ೯೦೪, ಕವಿ: ಡಾ.ನಿಂಗಪ್ಪ‌ ಮುದೇನೂರು, ಧಾರವಾಡ ಕವನದ ಶೀರ್ಷಿಕೆ: ಮಗು ಹುಟ್ಟಿದ ದಿನ….

ಮಗು ಹುಟ್ಟಿದ ದಿನ ಮಗು ಹುಟ್ಟಿದ ದಿನ ಅಪ್ಪ ಹುಟ್ಟಿದ ಅಮ್ಮ ಹುಟ್ಟಿದಳು ಲೋಕದ ಚಲನೆಯೂ ಹುಟ್ಟಿತು ಮಗುವಿನ ಅಳು ಮಗುವಿನ ನಗು ಅದರ ತುಂಟಾಟದ ಗೀಚು ಗೆರೆಗಳೆಲ್ಲವೂ ಲೋಕದ ಭಾಷೆಯಾಯ್ತು ಭಾಷೆ ಅರಳಿ ಕಾವ್ಯವಾಯ್ತು ಮಗು ಹುಟ್ಟಲೆಂದೇ ಪ್ರಕೃತಿಯೂ ಹುಟ್ಟಿತು…

ಅನುದಿನ ಕವನ-೯೦೩, ಕವಿ: ನಾಗೇಶ ನಾಯಕ್, ಸವದತ್ತಿ, ಕಾವ್ಯ ಪ್ರಕಾರ: ಗಝಲ್

ಗಝಲ್ ಇಲ್ಲಿ ನೀನು ಯಾರನ್ನೂ ಮೆಚ್ಚಿಸಬೇಕಿಲ್ಲ ಕಳಚಿಬಿಡು ಮುಖವಾಡ ಇಲ್ಲಿ ಯಾರ ಹೊಗಳಿಕೆಗೂ ಕಾಯಬೇಕಿಲ್ಲ ಕಳಚಿಬಿಡು ಮುಖವಾಡ ನೂರು ಜನ ನೂರು ತರ ನುಡಿಯುವರು ಚಿಂತೆ ಬೇಡ ಸೋಗು ಹಾಕಿ ಸಲಾಮು ಹೊಡೆಯಬೇಕಿಲ್ಲ ಕಳಚಿಬಿಡು ಮುಖವಾಡ ನಿನ್ನಾತ್ಮಸಾಕ್ಷಿಯ ಕೊಂದುಕೊಂಡು ನಟನೆ ಮಾಡಿ…

ಅನುದಿನ ಕವನ-೯೦೨, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ಭೀಮ‌ರ ಮರೆತವರ ಕುರಿತು

ಭೀಮರ ಮರೆತವರ ಕುರಿತು…   ನಿಮ್ಮ ಹೋರಾಟದ ರಥದ ಗಾಲಿ ಮುರಿದವರು ಅನ್ಯರಟ್ಟಿಯ ಮನೆಮುಂದೆ ಜೀತಕ್ಕೆ ನಿಂತು ಜನರೆದೆಗೆ ನಿಮ್ಮ ಕುರಿತು ಉದ್ದುದ್ದ ಭಾಷಣದ ಮೂಳೆ ಹೊಡೆವಾಗ ನನ್ನೊಳಗಿನ ನೋವು ಕವಿತೆ… ನಿಮ್ಮ ಕನಸುಗಳ ನನಸು ಮಾಡದೆ ನಿಮ್ಮ ಹೆಸರೇಳಿಕೊಂಡು ಸ್ವಾರ್ಥದ…