ಬಳ್ಳಾರಿ, ಆ.29: ಹಂದ್ಯಾಳ ಅವಧೂತ ಪ್ರಕಾಶನ ಪ್ರಕಟಿಸಿರುವ ವಿಶ್ರಾಂತ ಡಿಡಿಪಿಐ ಮಲ್ಲಿಕಾರ್ಜುನಸ್ವಾಮಿ ಹಿರೇಮಠ (ಮಹಿಮ) ಅವರ ‘ಪ್ರೀತಿ ಇಲ್ಲದ ಮೇಲೆ’ ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಾಳೆ (ಆ.30) ಭಾನುವಾರ ನಗರದ ಹವಂಭಾವಿ ಓಶೋ ಜಾಗೃತಿ ಕೇಂದ್ರದಲ್ಲಿ ಜರುಗಲಿದೆ. ಬೆಳಿಗ್ಗೆ 10 ಗಂಟೆಗೆ ವೀವಿ…
Category: ಕಲ್ಯಾಣ ಕರ್ನಾಟಕ
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪುರುಷೋತ್ತಮ ಹಂದ್ಯಾಳ್ ಗೆ ಕಾನಿಪದಿಂದ ಗೌರವ ಸನ್ಮಾನ
ಬಳ್ಳಾರಿ: ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ನಗರದ ಹಿರಿಯ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳು ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಸನ್ಮಾನಿಸಿ ಗೌರವಿಸಲಾಯಿತು. ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಸನ್ಮಾನ…
ಈ ನೆಲದ ಸಂಸ್ಕೃತಿ ಪರಂಪರೆಯೇ ಜಾನಪದ -ನಾಗಭೂಷಣ್ ಅಭಿಮತ
ಬಳ್ಳಾರಿ, ಆ.22: ಈ ನೆಲದ ಸಂಸ್ಕೃತಿ ಪರಂಪರೆಯೇ ಜಾನಪದ ಎಂದು ತುಂಗ ಗಂಗಾ ಕಲಾ ಟ್ರಸ್ಟ್ ನ ಅಧ್ಯಕ್ಷರೂ ರಂಗ ಕಲಾವಿದರಾದ ನಾಗಭೂಷಣ್ ಅವರು ಹೇಳಿದರು. ನಗರದ ಸತ್ಯನಾರಾಯಣ ಪೇಟೆಯ ಶ್ರೀ ಕೃಷ್ಣ ಪ್ಲಾಜಾ ಸಭಾಂಗಣದಲ್ಲಿ ಸಂಗನಕಲ್ಲು ವೀಣಾಶ್ರೀ ಮಹಿಳಾ ಕಲಾ…
ಪ್ರತಿಭಾವಂತ ಮಹಿಳೆಯರಿಗೆ ಸೂಕ್ತ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸಬೇಕು -ನಾರಾ ವೈಜಯಂತಿ ರೆಡ್ಡಿ
ಬಳ್ಳಾರಿ, ಆ.18: ಪ್ರತಿಭಾವಂತ ಮಹಿಳೆಯರಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಪ್ರೋತ್ಸಾಹಿಸುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ನಮ್ಮ ಟಚ್ ಫಾರ್ ಲೈಫ್ ಫೌಂಡೇಶನ್ ಕಾರ್ಯೋನ್ಮುಖವಾಗಿದೆ ಎಂದು ಫೌಂಡೇಶನ್ ನಿರ್ದೇಶಕಿ ನಾರಾ ವೈಜಯಂತಿ ರೆಡ್ಡಿ ಹೇಳಿದರು. ಮಂಗಳವಾರ ನಗರದ ಖಾಸಗಿ ಹೊಟೇಲಿನ ಸಭಾಂಗಣದಲ್ಲಿ…
ಸಂಡೂರಿನ ವಿಠ್ಲಾಪುರದಲ್ಲಿ ‘ಜಾನಪದ ಚಿತ್ತ ಕಾಲೇಜಿನತ್ತ’ ಕಾರ್ಯಕ್ರಮ: ಜಾನಪದ ವಿದ್ಯಾರ್ಥಿಗಳಿಗೆ ಭಾಷಾ ಜ್ಞಾನವನ್ನು ಸುಲಭವಾಗಿ ಪರಿಚಯಿಸುತ್ತದೆ -ಸಿ.ಮಂಜುನಾಥ
ಬಳ್ಳಾರಿ, ಆ.15: ಜಾನಪದವು ವಿದ್ಯಾರ್ಥಿಗಳಿಗೆ ಸಂಸ್ಕೃತಿ, ನೈತಿಕ ಮೌಲ್ಯಗಳನ್ನು ಪರಿಚಯಿಸುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ, ಈಶಾನ್ಯ ಟೈಮ್ಸ್ ಜಿಲ್ಲಾ ವರದಿಗಾರ ಸಿ.ಮಂಜುನಾಥ ಅವರು ತಿಳಿಸಿದರು. ಜಿಲ್ಲೆಯ ಸಂಡೂರು ತಾಲೂಕಿನ ವಿಠ್ಲಾಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ಶುಕ್ರವಾರ…
ಬಳ್ಳಾರಿ: ಸೋನಿಯಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಜೃಂಭಣೆಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ
ಬಳ್ಳಾರಿ, ಆ. 15: ನಗರದ ಸೋನಿಯಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಗೌಸಿಯಾ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಗಳಾದ ಪಿ. ತಾಜುದ್ದೀನ್ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ರಾಷ್ಟ್ರಗೀತೆ ಮೊಳಗಿಸಲಾಯಿತು.…
ಮಹಾನಂದಿ ಕೊಟ್ಟಂ ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ಬಳ್ಳಾರಿ, ಆ.15: ನಗರದ 23ನೇ ವಾರ್ಡ್‌ನ ಮಹಾನಂದಿ ಕೊಟ್ಟಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ಸಂವಿಧಾನದ ಶಿಲ್ಪಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ…
ವಿಠ್ಲಾಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ಇಂದು ‘ಜಾನಪದ ಚಿತ್ತ ಕಾಲೇಜಿನತ್ತ’ ಸಂಭ್ರಮ!
ಸಂಡೂರು, ಆ.14: ತಾಲೂಕಿನ ವಿಠ್ಲಾಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ಶುಕ್ರವಾರ ‘ಜಾನಪದ ಚಿತ್ತ ಕಾಲೇಜಿನತ್ತ ‘ ಕಾರ್ಯಕ್ರಮ ಆಯೋಜಿಸಲಾಗಿದೆ. ಗ್ರಾಮದ ಹಂಪಿ ವಿರುಪಾಕ್ಷ ಬಯಲಾಟ ನಾಟಕ ಪ್ರೋತ್ಸಾಹ ಟ್ರಸ್ಟ್ ಆಯೋಜಿಸಿರುವ ಕಾರ್ಯಕ್ರಮವನ್ನು ಶಾಸಕಿ ಈ. ಅನ್ನಪೂರ್ಣ ತುಕಾರಾಂ ಅವರು ಬೆ.11-15 ಗಂಟೆಗೆ ಉದ್ಘಾಟಿಸುವರು. ಸರ್ಕಾರಿ ಪಿಯು…
ಇಂದು ಗ್ರಂಥಪಾಲಕರ ದಿನಾಚರಣೆ: ಸರ್ಕಾರದ ನಿರ್ಲಕ್ಷ್ಯ ಮತ್ತು ಒಳಜಗಳಗಳ ಸುಳಿಯಲ್ಲಿ ಗ್ರಂಥಾಲಯ ವೃತ್ತಿ! -ಡಾ. ಶಂಕರಗೌಡ ಎಸ್ ಗುಂಡಕನಾಳ ಸಹಾಯಕ ಗ್ರಂಥಪಾಲಕರು ಗುಲಬರ್ಗಾ ವಿಶ್ವವಿದ್ಯಾಲಯ, ಕಲ್ಬುರ್ಗಿ
ಇಂದು ಗ್ರಂಥಪಾಲಕರ ದಿನಾಚರಣೆ ಈ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯ ಗ್ರಂಥಪಾಲಕರ ಸ್ಥಾನಮಾನ ಮತ್ತು ನೇಮಕಾತಿಯ ಬಿಕ್ಕಟ್ಟುಗಳು, ಸಮಾನ ವಿದ್ಯಾರ್ಹತೆ, ಜವಾಬ್ದಾರಿ ಇದ್ದರೂ ಶಿಕ್ಷಕರ ಸ್ಥಾನಮಾನದಿಂದ ವಂಚಿತರಾದ ಗ್ರಂಥಪಾಲಕರ ಕುರಿತು ಚರ್ಚಿಸಿದ್ದಾರೆ ಗುಲಬರ್ಗಾ ವಿಶ್ವವಿದ್ಯಾಲಯದ ಸಹಾಯಕ ಗ್ರಂಥಪಾಲಕ ಡಾ. ಶಂಕರಗೌಡ ಎಸ್ ಗುಂಡಕನಾಳ ಅವರು.…
ಐಎಂಎ ದಿoದ ಅತ್ಯುತ್ತಮ ವರದಿಗಾರ ಪ್ರಶಸ್ತಿ ಪುರಸ್ಕೃತ ವೆಂಕಟೇಶ ದೇಸಾಯಿಗೆ ಸನ್ಮಾನ
ಬಳ್ಳಾರಿ: ಭಾರತೀಯ ವೈದ್ಯಕೀಯ(ಐಎಂಎ) ಸಂಘದಿಂದ ಪತ್ರಿಕಾ ರಂಗದಲ್ಲಿ ಅತ್ಯುತ್ತಮ ಸೇವೆಗಾಗಿ ಕೊಡಮಾಡುವ ಅತ್ಯುತ್ತಮ ವರದಿಗಾರರ ಪ್ರಶಸ್ತಿಗೆ ಹೊಸದಿಗಂತ ಪತ್ರಿಕೆಯ ಬಳ್ಳಾರಿ ಜಿಲ್ಲಾ ವರದಿಗಾರರಾದ ವೆಂಕಟೇಶ ದೇಸಾಯಿ ಅವರು, ಭಾಜನರಾಗಿದ್ದು, ನಗರದ ಪಾರ್ವತಿ ನಗರ ಬಡಾವಣೆಯ ಬಸವ ಭವನದಲ್ಲಿ ವೈದ್ಯರ ದಿನಾಚರಣೆ -2026…
