ಗಜಲ್ ಹೊರಗೆಲ್ಲೋ ಕೋಗಿಲೆ ಕೂಗಿದರೂ ನಿನ್ನ ಪಿಸುಮಾತಿನ ನೆನಪು ತರಗೆಲೆ ಗಿರಕೆಂದರೂ ಸಾಕು ಮಧುರ ಹೆಜ್ಜೆಗಳ ಬರುವಿನ ನೆನಪು ದುಂಬಿ ಝೇಂಕರಿಸುತಿದೆ ನಿನ್ನ ಮುಂಗುರುಳುಗಳ ನೆನಪ ಹೊತ್ತು ಹೂಗಳು ಅರಳಿದರೂ ಸಾಕು ನಿನ್ನ ಚಂದದ ಕಿರು ನಗುವಿನ ನೆನಪು ಸುರಿವ ಪ್ರತಿ…
Category: ರಾಜ್ಯ
ಕಾವ್ಯ ಕಹಳೆ, ಚಿತ್ರ ಕವನ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಕಾತರ….
ಕಾತರ…. ನೀರೆ ನೀ ಯಾರೆ…? ಅಪ್ಸರೆಯನ್ನೇ ನಾಚಿಸುವ ನಿರಾಭರಣ ಸುಂದರಿ ಸುರ ಸುಂದರಿ || ತಾಕೀತು ಕೆಟ್ಟವರ ಕಣ್ಣು ನೀನೀಗ ಹದಿ ಹರೆಯದ ಹೆಣ್ಣು ಬಿಳಿಯ ಬಟ್ಟೆಯಲ್ಲಿ ಮುಚ್ಚಿದ ಮುಖದಲ್ಲಿ ನೋವೇಕೆ ? ನಿನ್ನ ನಲ್ಲ ಬರಲಿಲ್ಲವೆ! ಪರದೆಯ ಹಿಂದೆ…
ಅನುದಿನ ಕವನ-೮೯೩, ಕವಿಯಿತ್ರಿ: ಭಾರತಿ ಅಶೋಕ್ ಮೂಲಿಮನಿ, ಹೊಸಪೇಟೆ ಕವನದ ಶೀರ್ಷಿಕೆ:ಆದರೂ ಆಕ್ಷೇಪವೇಕೆ….????
ಆದರೂ ಆಕ್ಷೇಪವೇಕೆ….???? ನಾನಿಲ್ಲಿ ಬಂಧಿಯಾದರೂ ಅನುಕ್ಷಣವೂ ಅಲ್ಲಿಯದೇ ತುಡಿತ. ಧಮನಿಯ ಲಯದಲಿ ಬೆರೆತಿಹೆ ಅನುಭವಿಸೊಮ್ಮೆ ನಾಭಿಯ ಬಳಿ ಹೋಗು ಹೇಳುವುದೆಲ್ಲಾ ಎಲ್ಲಿಹೆನೆಂದು,ಮಿಳಿತವಾಗಿಹೆನೆಂದು ಕಂಗಳ ಬಿಂಬವೂ ಆನೆಂದು ಗುರುತಿಸೊಮ್ಮೆ ಸದಾ ನಿಂದಿಹೆನಲ್ಲೇ….. ಮಾತಿನ ಧ್ವನಿಗೆ ಏನೆಂದೇ ಅದು ಹೇಳದೇ ತಾನೆಂದು ಹೆಜ್ಜೆಯ ಗುರುತೊಮ್ಮೆ…
ಜನ ಮನ, ಬರಹ:ಸುಧಾ ಅಡುಕುಳ, ಉಡುಪಿ, ಶೀರ್ಷಿಕೆ: ಹೆಣ್ಣೆಂದರೆ…….
ಹೆಣ್ಣೆಂದರೆ…. ಮೊನ್ನೆಯಷ್ಟೇ ಸಮಾಜಸೇವಾ ಕಾರ್ಯಕರ್ತೆಯೊಬ್ಬರು ಫೋನ್ ಮಾಡಿ ನಿಮ್ಮಲ್ಲಿ ಯಾವುದಾದರೂ ವಿದ್ಯಾರ್ಥಿನಿಯರಿಗೆ ವಿದ್ಯಾಭ್ಯಾಸ ಮುಂದುವರೆಸಲು ಹಣದ ಅವಶ್ಯಕತೆಯಿದ್ದರೆ ಹೇಳಿ, ಕೊಡುತ್ತೇನೆ ಎಂದರು. ನನಗೆ ಪರಿಚಿತರಿದ್ದ ಇಬ್ಬರು, ಮೂವರಿಗೆ ಫೋನ್ ಮಾಡಿ ಸಹಾಯ ಬೇಕಾ? ಎಂದು ಮೃದುವಾಗಿ ಕೇಳಿದಾಗಲೂ ಆ ವಿದ್ಯಾರ್ಥಿನಿಯರು ಹಾಗೇನಿಲ್ಲ…
ಅನುದಿನ ಕವನ-೮೯೨, ಕವಿಯಿತ್ರಿ: ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಂಗಳೂರು, ಕವನದ ಶೀರ್ಷಿಕೆ: ಹೆಸರಿಹುದೇ….
ಹೆಸರಿಹುದೇ…. ಮುಂಜಾವದಲಿ ಮಿರುಮಿರುಗಿ ಹೊಳೆದು ಹೊಸರಂಗೀವ ಇಬ್ಬನಿ ಮಣಿಗಳಿಗೇ? ಮೂಡಲ ಮನೆಯಿಂದ ಮುತ್ತಿನ ನೀರಿನ ಎರಕ ತರುವ ರವಿಯ ಕಿರಣಗಳಿಗೆ? ಕೆರೆಯ ಕೆಸರಲಿ ಅರಳಿ ನಲಿವ ಬಯಸುವ ನೈದಿಲೆಗೆ ಮುದವೀವ ಶಶಿಯ ಕದಿರುಗಳಿಗೆ? ವನದಿ ವಿಕಸಿಸಿ ಪರಿಮಳಿಸಿ ಜೇನ ಹರಿಸಿ ದುಂಬಿ…
ಅನುದಿನ ಕವನ-೮೯೧ , ಕವಿ:ಸಿದ್ದು ಜನ್ನೂರು, ಚಾಮರಾಜ ನಗರ ಕವನದ ಶೀರ್ಷಿಕೆ:ಬುದ್ಧನಷ್ಟೆ ಇರುವುದು
ಬುದ್ದನಷ್ಟೆ ಇರುವುದು… ಆ ಬೆಳಕಿನ ಸುಧೀರ್ಘ ಧ್ಯಾನ ಬುದ್ದ… ಓ ಮನವೆ ನಿನೇಷ್ಟು ಸುಖೀಭವ ಗೊತ್ತೆ ಬುದ್ದ ನಿನ್ನೊಳಗೆ ನೆಲೆನಿಂತ ಮೇಲೆ… ಇಲ್ಲಿ ಜಾತಿ ಶೋಷಣೆಯು ಮೇಲುಕೀಳು ಆಚರಣೆಯು ಯಾವುದು ಗೊಡ್ಡು ಸಂಪ್ರದಾಯಗಳಿಲ್ಲ ಇರುವುದೊಂದೆ ಬುದ್ದಹೇಳಿದ ಮಾನವರೆಲ್ಲ ಒಂದೇ ಎಂಬ ಧಮ್ಮದ…
ಅನುದಿನ ಕವನ-೮೯೦, ಹಿಂದಿ ಕವಿಯಿತ್ರಿ: ರತಿ ಸೆಕ್ಸೆನಾ, ಕನ್ನಡ ಅನುವಾದ: ಭುವನಾ ಹಿರೇಮಠ, ಕಿತ್ತೂರು ಕವನದ ಶೀರ್ಷಿಕೆ: ತೊರೆಯುವ ಮುನ್ನ
ತೊರೆಯುವ ಮುನ್ನ ಒಂದೊಂದೇ ಬಾಗಿಲು ಮುಚ್ಚಿಬಿಡು ಅಗುಳಿ ಬಿದ್ದ ಸಪ್ಪಳ ಕೇಳುವಂತೆ ನೂಕಿ ಒತ್ತು ಕದವ ತಪ್ಪಿಯೂ ಮತ್ಯಾವತ್ತೂ ಮರಳದಂತೆ ಶಪತ ಮಾಡು ಮುಂದೆ ಯಾರು ಬಂದು ಹೋಗುವರೊ ಶಂಕೆ ಬೇಡ ಬಾಗಿಲಿಗೇ ಬಿಟ್ಟುಬಿಡುವಾ ಅದನೆಲ್ಲ ತೊರೆಯುವ ಮುನ್ನ ಪ್ರತಿ ಹೆಜ್ಜೆ…
ಅನುದಿನ ಕವನ-೮೮೯, ಕವಿ: ಮಂಜುನಾಥ್ ಗಂಡಿ, ಹಗರಿ ಬೊಮ್ಮನ ಹಳ್ಳಿ, ಕವನದ ಶೀರ್ಷಿಕೆ:ಕಾಯವ ಕಾಯದ ಕಾಯಕ
ಕಾಯವ ಕಾಯದ ಕಾಯಕ ವೃತ್ತಿ ಯಾವುದಾದರೇನು ನಿಷ್ಟೆಯಿಂದ ಇರುನೀನು ಯಾರು ಮೆಚ್ಚದಿದ್ಸರೇನು ಅತ್ಮತೃಪ್ತಿ ಇಲ್ಲವೆನು ಬೆಂದ ಇಂದುಗಳ ನಡುವೆ ನಾಳೆಗಳ ಹುಡುಕದೇನು ಎಲ್ಲೋ ಬಿದ್ದ ಕಬ್ಬಿಣಕೆ ಅಂದದ ಅಕಾರವಿಟ್ಟ ಕಮ್ಮಾರ ತನ್ನ ಬದುಕನೇ ತಿದ್ದಲಾರದಾದ ಸತ್ತೋದ ತೊಗಲಿನಿಂದ ಚೆಂದದ ಚಪ್ಪಲಿಯ ಕೊಟ್ಟ…
ಅನುದಿನ ಕವನ-೮೮೮, ಕವಿಯಿತ್ರಿ: ಅಕ್ಷತಾ ಎನ್ ಗೌಡ, ಬೆಂಗಳೂರು
ಬೆರಳ ದಂಡೆ ಮೊಗ್ಗಾಗಿ ಅರಳುವ ಮುನ್ನ ಕಂಪು ಹಡರುವ ಮುನ್ನ ನಶೆಯೇರಿ ಅವನ ತೋಳ ತೆಕ್ಕೆಗೆ ಬೀಳುವ ತುಸುವೇ ಮುನ್ನ..!! ಪ್ರೀತಿಸ ಬೇಡವೇ ಆರಾಧಿಸಬೇಡವೇ ನಿನ್ನ ಕಂಗಳಲ್ಲಿ ತುಂಬಿಕೊಳ್ಳಬೇಡವೇ ನೋವು ನಿನಗೆ ಬೇಡ ಕಣೇ, ಎಂದವನೇ ಕೈಯನ್ನ ಬಿಗಿಯಾಗಿ ಹಿಡಿದು ಎಚ್ಚರಿಸುತ್ತಾನೆ..!!…
ನವೆಂಬರ್ ನಲ್ಲಿ ಬೆಂಗಳೂರು ಟೆಕ್ ಸಮಿಟ್ -ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಜೂ.7: ಈ ವರ್ಷದ ನವೆಂಬರ್ ತಿಂಗಳಲ್ಲಿ ಬೆಂಗಳೂರು ಟೆಕ್ ಸಮಿಟ್ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದರು.…
