ಒಂದು ಮಧ್ಯಂತರ ಬಿಟ್ಟು ಹೋದೆ ನೀನು ನಡುದಾರಿಯಲಿ ಪೋಣಿಸುತ್ತಿರುವಾಗ ನಾನು ಕೊನೆಯ ಮುತ್ತನು ನುಂಗಿ ಹಾಕಿತು ಮಾತು ಕೊನೆಯ ಮೌನವನು ನಟ್ಟಿರುಳ ಕತ್ತಲೆ ಸ್ಫೋಟಿಸುತ್ತಿತ್ತು ಕಟ್ಟಕಡೆಯ ನಕ್ಷತ್ರವೂ ಸುಟ್ಟು ಕರಕಲಾಗುತಿತ್ತು ಬರಿದಾಗುತ್ತಿರೋ ಕಡಲ ಕೊನೆಯ ಹನಿಗಳಲಿ ಕಡಲ ತೀರ ಉಸಿರಾಡುತಿತ್ತು ಬರಡು…
Category: ರಾಜ್ಯ
ಅನುದಿನ ಕವನ-೧೭೯೧, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ., ಕವನದ ಶೀರ್ಷಿಕೆ:ನಮ್ಮ ಸಂವಿಧಾನ ನಮ್ಮ ಹೆಮ್ಮೆ
ನಮ್ಮ ಸಂವಿಧಾನ ನಮ್ಮ ಹೆಮ್ಮೆ ಭಾತೃತ್ವದ ಬೆಸುಗೆ ನಮ್ಮ ಸಂವಿಧಾನ ಪ್ರಜೆಗಳಿಗೆ ಪರಮಾಧಿಕಾರ ಪ್ರಧಾನ ಸರ್ವರಿಗೂ ಸಮಬಾಳು ಎಂಬ ಧ್ಯೇಯ ಸಾರುತಿವೆ ವಿಧಿ ವಿಧಾನಗಳ ಅಧ್ಯಾಯ ನಮ್ಮಭಾಷೆ ಬೇರೆ ಬೇರೆ ಭಾವ ಒಂದೆ ಮಾಡುವ ಕರ್ಮ ಬೇರೆ ಧರ್ಮ ಒಂದೆ ರಾಜ್ಯಗಳು…
ಮುದ್ರಣ ಮಾಧ್ಯಮದಂತೆ ಡಿಜಿಟಲ್ ಮಾಧ್ಯಮ ವಿಶ್ವಾಸರ್ಹತೆ ಗಳಿಸುವುದು ಅತ್ಯಂತ ಸವಾಲಿನ ಕೆಲಸ – ಎಂ ಎಲ್ ಸಿ ಕೆ. ಶಿವಕುಮಾರ್
ಮೈಸೂರು, ನ.26: ಮುದ್ರಣ ಮಾಧ್ಯಮದಂತೆ ಡಿಜಿಟಲ್ ಮಾಧ್ಯಮ ವಿಶ್ವಾಸರ್ಹತೆ ಗಳಿಸುವುದು ಅತ್ಯಂತ ಸವಾಲಿನ ಕೆಲಸ ಎಂದು ವಿಧಾನ ಪರಿಷತ್ ಸದಸ್ಯರೂ ಆಗಿರುವ ಪತ್ರಕರ್ತ ಕೆ. ಶಿವಕುಮಾರ್ ಅವರು ಅಭಿಪ್ರಾಯ ಪಟ್ಟರು. ಜಸ್ಟ್ ಕನ್ನಡ ಆನ್‌ಲೈನ್ ಸುದ್ದಿ ಮಾಧ್ಯಮಕ್ಕೆ ಹದಿನೈದು ವರ್ಷ ತುಂಬಿದಹನ್ನೆಲೆಯಲ್ಲಿ …
ತಗಡೂರು ಕೆರೆಗೆ ಹರಿದ ಹೇಮಾವತಿ: ತುಂಬಿದ ಕೆರೆಗಳಿಗೆ ಬಾಗೀನ ಅರ್ಪಣೆ
ಚನ್ನರಾಯಪಟ್ಟಣ: ದಶಕಗಳ ಹೋರಾಟದ ಪರಿಣಾಮವಾಗಿ ಚನ್ನರಾಯಪಟ್ಟಣ ತಾಲೂಕು ಸುರಂಗ ಸಂತ್ರಸ್ತ ಹಳ್ಳಿಗಳಾದ ತಗಡೂರು-ಲಕ್ಕರಸನಹಳ್ಳಿ ಕೆರೆಗೆ ಹೇಮಾವತಿ ನೀರು ಹರಿದಿದ್ದು, ಸಣ್ಣ ಕೆರೆ ಮತ್ತು ದೊಡ್ಡ ಕೆರೆಗಳೆರಡು ಕೋಡಿಬಿದ್ದಿವೆ. ತುಂಬಿದ ಎರಡೂ ಕೆರೆಗಳಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ…
ಸೇವಾ ಭದ್ರತೆ ಹಾಗೂ ನ್ಯಾಯಯುತ ಬೇಡಿಕೆಗಳಿಗೆ ಆಗ್ರಹಿಸಿ ಗದಗಿನಲ್ಲಿ ರಾಜ್ಯ ಸರಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಅನಿರ್ಧಿಷ್ಟ ಮುಷ್ಕರ ಆರಂಭ:ತೋಂಟದಾರ್ಯ ಶ್ರೀಗಳ ಬೆಂಬಲ
ಗದಗ, ನ.25:ನಗರದ ಜಿಲ್ಲಾಡಳಿತ ಭವನದ ಮುಂದೆ ಮಂಗಳವಾರ ಕರ್ನಾಟಕ ಸರಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ಸೇವಾ ಭದ್ರತೆಗಾಗಿ ಆಗ್ರಹಿಸಿ ಸಾವಿರಾರು ಅತಿಥಿ ಉಪನ್ಯಾಸಕರು ಅನಿರ್ದಿಷ್ಠಾವಧಿ ಪ್ರತಿಭಟನೆ ಆರಂಭಿಸಿದರು. ಪ್ರತಿಭಟನಾ ಸ್ಥಳಕ್ಕೆ ಗದಗಿನ ತೋಂಟದಾರ್ಯ ಮಠದ ಶ್ರೀಗಳಾದ ಡಾ.…
ಗೃಹರಕ್ಷಕರ ರಾಜ್ಯಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟ: ಚಾಂಪಿಯನ್‌ಶಿಪ್ ಬಳ್ಳಾರಿ ತಂಡಕ್ಕೆ ಟ್ರೋಫಿ ವಿತರಿಸಿದ ಎಡಿಜಿಪಿ ಎಂ. ನಂಜುಂಡಸ್ವಾಮಿ(ಮನಂ)
ಬಳ್ಳಾರಿ,ನ.25: ಬೆಂಗಳೂರಿನ ಬನ್ನೇರುಘಟ್ಟದ ಮುಂಡ್ಕೂರ್ ತರಬೇತಿಯ ಅಕಾಡೆಮಿ ಮೈದಾನದಲ್ಲಿ ಶುಕ್ರವಾರ ನಡೆದ 2025-26ನೇ ಸಾಲಿನ ಗೃಹರಕ್ಷಕರ ರಾಜ್ಯಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟಗಳಲ್ಲಿ ಬಳ್ಳಾರಿ ಜಿಲ್ಲೆಯ ಕ್ರೀಡಾಪಟುಗಳ ತಂಡ ಚಾಂಪಿಯನ್‌ಶಿಪ್ ಕಪ್ ಮುಡಿಗೇರಿಸಿಕೊಂಡಿದೆ. ಅಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎಡಿಜಿಪಿ ಹಾಗೂ…
‘ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಮತ್ತು ಅಭಿವೃದ್ಧಿ’ ಕುರಿತು ವಿಶೇಷ ಉಪನ್ಯಾಸ: ಆರ್ಥಿಕ ಅಭಿವೃದ್ಧಿಗೆ ರಚನಾತ್ಮಕ ಬದಲಾವಣೆ ಬೇಕು -ಪ್ರೊ .ಕೆ.ಆರ್. ಮಂಜುನಾಥ್
ಶಿವಮೊಗ್ಗ: ಅಭಿವೃದ್ಧಿಯ ಮೂಲ ಆರ್ಥಿಕತೆ. ಈ ಆರ್ಥಿಕತೆಯ ಅಭಿವೃದ್ಧಿಗೆ ರಚನಾತ್ಮಕ ಬದಲಾವಣೆ ಬೇಕೆಂದು ಕುವೆಂಪು ವಿಶ್ವವಿದ್ಯಾಲಯದ ಪ್ರೊ.ಮಂಜುನಾಥ್ ಅವರು ಅಭಿಪ್ರಾಯಪಟ್ಟರು. ಭದ್ರಾವತಿಯ ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಡಾ. ಬಿಆರ್…
ಅನುದಿನ ಕವನ-೧೭೯೦, ಕವಿ: ಹಂದಿಕುಂಟೆ ನಾಗರಾಜ, ಸಿರಾ, ಕವನದ ಶೀರ್ಷಿಕೆ: ದಯವಿಟ್ಟು ಕ್ಷಮಿಸಿ
ದಯವಿಟ್ಟು ಕ್ಷಮಿಸಿ ಈಗ.. ವಿಳಾಸ ಬದಲಾಗಿದೆ, ಈ ಮೊದಲಿನಂತೆ ನೀವು ಅಲ್ಲಿ ಹುಡುಕಬೇಡಿ ನನ್ನನ್ನು ಬೇಕಂತಲೇ ಬದಲಾಯಿಸಿದ್ದಲ್ಲ, ಬದಲಾವಣೆ ಜಗದ ನಿಯಮ ಅಂತಾ ನೀವೇ ಹೇಳ್ತಿದ್ರಿ ತಾನೆ..! ಕಾಲದ ಕೈಯಲ್ಲಿನ ಗಡಿಯಾರ ನಡೆದಂತೆ, ನಾವೂ ಕೂಡಾ… ನಮ್ಮ ದಾರಿ ಕೆಲವೊಮ್ಮೆ ನಾವೇ…
ಅನುದಿನ ಕವನ-೧೭೮೯, ಹಿರಿಯ ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ಒಲವಿನ ಬಾಣದ ಮೊನೆಯು ಚುಚ್ಚುತಿದೆ ಹೇಗೆ ಹೇಳಲಿ ನಿನಗೆ ತಣ್ಣಗೆ ಉರಿವ ದೀಪವೂ ಬಿಕ್ಕುತ ಕೇಳುತಿದೆ ಹೇಗೆ ಹೇಳಲಿ ನಿನಗೆ ಕತ್ತಲು ಮುತ್ತುವ ಮುನ್ನ ಪ್ರೀತಿಯ ಬೆಳಕನ್ನಾದರೂ ಸುರಿಸೆಂದು ಹಿಂಬದಿಯ ನೆರಳೂ ಭೂತವಾಗಿ ಕಾಡುತಿದೆ ಹೇಗೆ ಹೇಳಲಿ ನಿನಗೆ ಚೈತ್ರದ…
