ಅಧ್ಯಾಪಕ ನಿಜವಾದ ವಿದ್ಯಾರ್ಥಿ -ಖ್ಯಾತ ಸಾಹಿತಿ ಪ್ರೊ ಎಸ್.ಜಿ.ಸಿದ್ದರಾಮಯ್ಯ

ಶಂಕರಘಟ್ಟ, ಮಾ.7:  ಅಧ್ಯಾಪಕರು ಅನುದಿನ ಅಧ್ಯಯನದ ಜತೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಅಧ್ಯಾಪಕರು ವೃತ್ತಿ ಜೀವನ ಆರಂಭಿಸಿದ ನಂತರ ನಿಜವಾದ ವಿದ್ಯಾರ್ಥಿ ಎಂದು ಖ್ಯಾತ ಸಾಹಿತಿ ಪ್ರೊ ಎಸ್.ಜಿ. ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಅವರು ಕುವೆಂಪು ವಿಶ್ವವಿದ್ಯಾಲಯದ ಹಿರೇಮಠ ಸಭಾಂಗಣದಲ್ಲಿ…

ಅನುದಿನ ಕವನ-೧೮೯೩, ಕವಯತ್ರಿ: ಸಮುದ್ಯತಾ ಕಂಜರ್ಪಣೆ, ಬೆಂಗಳೂರು, ಕವನದ ಶೀರ್ಷಿಕೆ: ಹಂಗು ತೊರೆದ ಹುಡುಗಿ

ಹಂಗು ತೊರೆದ ಹುಡುಗಿ ಅವಳು ಬದುಕಿನ ಎಲ್ಲ ಗಳಿಗೆಗಳನ್ನು ನಿಧಾನಕ್ಕೆ ಸವಿಯುತ್ತಲೇ ನಡೆದವಳು. ಆಗಾಗ ಓದುತ್ತಾಳೆ, ಮತ್ತೇನೋ ಗೀಚುತ್ತಾಳೆ, ಹೊರಗೆ ನಿಂತು ನಾಯಿಗಳ ಮಾತನಾಡಿಸುತ್ತಾಳೆ. ನೆರೆಹೊರೆಯವರು ಕಂಡರೆ ಬಾಗಿಲು ಹಾಕಿ ಒಳಬರುತ್ತಾಳೆ. ಒಂದು ರಾಶಿಯೆನಿಸುವಷ್ಟು ಕಾಫಿ ಕುಡಿಯುತ್ತಾಳೆ. ನಿನ್ನ ದೇಹದಲ್ಲಿ ರಕ್ತದ…

ಅನುದಿನ ಕವನ-೧೮೯೨, ಕವಯತ್ರಿ: ಡಾ.ಮುಮ್ತಾಜ್ ಬೇಗಂ, ಗಂಗಾವತಿ

ಮನಸ್ಸೆಂಬ ಗೋಡೆಯಲಿ ಹಕಳಿ ಹಕಳಿಗಳು ಕೀಳುತ್ತಿವೆ ಮೆತ್ತಿದರೂ, ಸಾರಿಸಿದರೂ ಮತ್ತೆ ಶಕ್ತಿಕುಂದಿ ಉದುರುತ್ತಲೇ ಇದೆ ಹೇಗೆ ನಿಲ್ಲಿಸಲಿ? ಬೆಳಕೊ ಮಬ್ಬಾಗಿ ಹೋಗಿದೆ ಮನಸ್ಸಿನೊಳಗಿನ ಕತ್ತಲೆಯ ಮುಂದೆ, ಕುಳಿತ ನೆಲವು ನಡುಗುತ್ತಿದೆ ಕ್ರೌರ್ಯದ ಕಂಪನಕ್ಕೆ ಹೇಗೆ ಮುಂದಡಿ ಇಡಲಿ? ಗೋಡೆಗಚ್ಚಿದ ಬಣ್ಣ ಭಿನ್ನವಾದರೂ…

ಮಾ.29ರಂದು ಬೀದರ್‌ನಲ್ಲಿ ಕೆಯುಡಬ್ಲೂಜೆ ಸರ್ವ ಸದಸ್ಯರ ಸಭೆ

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) 92ನೇ ಸರ್ವ ಸದಸ್ಯರ ಮಹಾಸಭೆಯು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 29ರಂದು ಬೆಳಿಗ್ಗೆ 9.45ಕ್ಕೆ ಝೀರಾ ಕನ್ವೇಷನಲ್ ಹಾಲ್, ನಾವದಗೇರಿ, ಜನವಾಡ ರಸ್ತೆ, ಬೀದರ -585401 ಇಲ್ಲಿ…

ಅನುದಿನ ಕವನ-೧೮೯೧, ಕವಯತ್ರಿ: ಡಾ. ಕೆ.ಎನ್. ಲಾವಣ್ಯ ಪ್ರಭಾ, ಮೈಸೂರು

ನನಗನಿಸುತ್ತಿದೆ ಈಗ ಇಲ್ಲಿರುವುದು ಇದ್ದು ಯುದ್ಧ ಮಾಡುತ್ತಿರುವುದು ‘ಸ್ಪರ್ಧೆಗಳು’ ಕೇವಲ ಸ್ಪರ್ಧೆಗಳಿಗಾಗಿ‌ ಮಾತ್ರ ನರನ ಶ್ವಾಸ , ನರಿಯ ಊಳು ಕೊಡಲಿ ಪೆಟ್ಟಿಗೆ ತಪ್ಪಿಸಿಕೊಂಡು ಅಷ್ಟಿಷ್ಟು ಚಿಗುರುವ ಮರ ಮುಳ್ಳಿನ ನಡುವೆಯೂ ಅರಳಲೆತ್ನಿಸುವ ಹೂವು ಎಲ್ಲವೂ ಸ್ಪರ್ಧೆಗಾಗಿ ಕಾಂಕ್ರೀಟು ಕೋಟೆಗಳು ಅವುಗಳ…

ಅನುದಿನ ಕವನ-೧೮೯೦, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಕನ್ನಡತಿ… ಮಗಳು…

ಕನ್ನಡತಿ… ಮಗಳು… ಹೂ ಅರಳುವಷ್ಟೆ ಲಯ ನಿನ್ನ ಮಾತುಗಳು ಥೇಟ್ ಜೇನಿನ ಮಾಧುರ್ಯ… ಬೆಳಕಿನಂಗಡಿ ಗೂಡುಕಟ್ಟಿ ಚಿತ್ತಾರ ಮೂಡಿಸಿದಷ್ಟೆ ನಿನ್ನ ಹೆಜ್ಜೆ ಗುರುತುಗಳು ಕತ್ತಲ ರಾತ್ರಿಗೆ ಮಿನುಗು ತಾರೆ ಆಗೆ, ನನ್ನ ಕವಿತೆಗೆ ತಿರುವಿದ ಪದಗಳು…. ಗೋಡೆಗಂಟಿ ಕುಂತ ಚಿಟ್ಟೆಗಳು ಕುಣಿಯುವಷ್ಟು…

ಸಂಕಷ್ಟಗಳ ನಡುವಿನ ಸಾಧಕರು ‘ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್’, ಬರಹ: ಟಿ. ಓಬಳೇಶ್, ಶಂಕರಘಟ್ಟ

ಸಂಕಷ್ಟಗಳ ನಡುವಿನ ಸಾಧಕರು ‘ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್’ ಕುವೆಂಪು ವಿವಿ ಕನ್ನಡ ಭಾರತಿ‌ ನಿರ್ದೇಶಕ, ಸಾಹಿತಿ ಡಾ.‌ ನೆಲ್ಲಿಕಟ್ಟೆ ಸಿದ್ದೇಶ್ ಅವರು ಇಂದು ತಮ್ಮ ೫೫ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕನ್ನಡ‌ವಿಭಾಗದ ಸಂಶೋಧನಾರ್ಥಿ ಟಿ.‌ಓಬಳೇಶ್ ಅವರು ಡಾ. ನೆಲ್ಲಿಕಟ್ಟೆ…

ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 100 ಕೋಟಿ ರೂ ಮೀಸಲಿಡಿ: ಮುಖ್ಯಮಂತ್ರಿಗಳಿಗೆ ಕೆಯುಡಬ್ಲೂಜೆ ಆಗ್ರಹ

ಬೆಂಗಳೂರು: ಮುಖ್ಯಮಂತ್ರಿಗಳ ಮಾಧ್ಯಮ ಆರೋಗ್ಯ ಸಂಜೀವಿನಿ ಯೋಜನೆಯನ್ನು ಎಲ್ಲಾ ಪತ್ರಕರ್ತರಿಗೂ ವಿಸ್ತರಿಸಬೇಕು. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 100 ಕೋಟಿ ರೂ. ಅನುದಾನ ಬಜೆಟ್‌ನಲ್ಲಿ ಒದಗಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಒತ್ತಾಯಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ…

ಅನುದಿನ ಕವನ-೧೮೮೯, ಕವಿ: ಎ ಎಂ‌ ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ:ಬಣ್ಣ ಬಣ್ಣಾದ ಲೋಕ

ಬಣ್ಣ ಬಣ್ಣಾದ ಲೋಕ ಓ ಬಣ್ಣವೇ ನೀನಗದೆಷ್ಟು ಬಣ್ಣ ಬಗೆದಷ್ಟೂ ಮೊಗೆದಷ್ಟೂ ವಿಭಿನ್ನ ಹಚ್ಚಿದಷ್ಟೂ ಒರಸಿದಷ್ಟೂ ಅವಿಚ್ಛಿನ್ನ ನಿನ್ನ ಮುಂದೆ ಎಲ್ಲವೂ ಶೂನ್ಯ ಶೂನ್ಯ ಮಾತು ಮೌನದಲಿ ಮೌನ ಮಾತಿನಲಿ ನಗೆ ಹೊಗೆಯಲಿ ಹೊಗೆಯ ನಗೆಯಲಿ ಪ್ರೀತಿಯಾ ನೆಪದಲಿ ನೆಪದ ಪ್ರೀತಿಯಲಿ…

ಅನುದಿನ ಕವನ-೧೮೮೮, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಕವನದ ಶೀರ್ಷಿಕೆ:ಜೋಲಿಯ ಕಟ್ಟಿದಾಗ

ಜೋಲಿಯ ಕಟ್ಟಿದಾಗ ಆಗೆಲ್ಲಾ ನನ್ನ ಬಣ್ಣವಾಗಲಿ ನನ್ನ ತೂಕವಾಗಲೀ ನಿನ್ನೊಲವಿನಳತೆಗೆ ಸಿಲುಕಿರಲಿಲ್ಲ ಈಗೀಗ ನಿನ್ನ ಕಣ್ಣುಗಳು ನನ್ನ ಮುಖದ ಕಲೆಗಳ ಎಣಿಸುತ್ತಿವೆ ಅಷ್ಟೇ ಏಕೆ ನಿನ್ನ ಮಾತಿಲ್ಲದ ಮೌನದಲ್ಲಿ ಮುಗಿಲಷ್ಟು ತೂಕವಿದೆ ನಿದ್ದೆಯಿಲ್ಲದ ರಾತ್ರಿಗಳು ಜೋಗುಳ ಹಾಡಿ ತೂಗಿದ ತೊಟ್ಟಿಲ ನೆರಳೇ…