ಗಜಲ್ ಒಲವಿನ ಬಾಣದ ಮೊನೆಯು ಚುಚ್ಚುತಿದೆ ಹೇಗೆ ಹೇಳಲಿ ನಿನಗೆ ತಣ್ಣಗೆ ಉರಿವ ದೀಪವೂ ಬಿಕ್ಕುತ ಕೇಳುತಿದೆ ಹೇಗೆ ಹೇಳಲಿ ನಿನಗೆ ಕತ್ತಲು ಮುತ್ತುವ ಮುನ್ನ ಪ್ರೀತಿಯ ಬೆಳಕನ್ನಾದರೂ ಸುರಿಸೆಂದು ಹಿಂಬದಿಯ ನೆರಳೂ ಭೂತವಾಗಿ ಕಾಡುತಿದೆ ಹೇಗೆ ಹೇಳಲಿ ನಿನಗೆ ಚೈತ್ರದ…
Category: ರಾಜ್ಯ
ಅನುದಿನ ಕವನ-೧೭೮೮, ಕವಯತ್ರಿ: ರೂಪ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ: ನಾನು..ನೀನು
ನಾನು..ನೀನು ಭಾವನೆಗಳಿಗೆಲ್ಲಾ ಬಣ್ಣದ ನೀರು ಬೆರೆಸಿ ನಿನ್ನೆಡೆಗೆ ಹಾಗೇ ನದಿಯಾಗಿ ಹರಿಯಬಲ್ಲೆ ಸುಮ್ಮನೆ ನಾನು… ಅದೇ ನದಿಯ ನಡುವೆ, ಹರಿವ ನೀರಿನ ಪರಿವೆಯೇ ಇಲ್ಲದೆ ದಡಕ್ಕೆ ಮುಖ ಮಾಡಿ ನಿಂತ ಅಣೆಕಟ್ಟು ನೀನು .. ಮಾತುಗಳ ಬಸಿದು, ಎಲ್ಲಾ ತಲುಪಿಸಿ ಬರಿದಾಗಿಬಿಡಬಲ್ಲೆ…
ಅನುದಿನ ಕವನ-೧೭೮೭, ಕವಯತ್ರಿ: ಡಾ.ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಆಘಾತ
ಆಘಾತ ಆಚೆ ಈಚೆ ಗುಂಪು ಸ್ಥoಭಗಳು ಒದ್ದಾಡುತ್ತಿವೆ ನಿಲ್ಲದೇ ಬಿದ್ದ ಬಡ ಕಾರ್ಯದ ಕೈಗಳೆತ್ತಲು.. ಇದರ ಕುತಂತ್ರಕ್ಕೆ ಕಣ್ಣಿದ್ದು ಕುರುಡಾಗಿ ಸುಮ್ಮನೆ ಕಿವಿಗಳು ಆಶ್ವಾಶನೆಯ ಬೇರೊಳು ಸಿಕ್ಕಿ ಅನ್ನ್ಯಾಯದ ಛಾಯ ಚಿತ್ರಕ್ಕೆ ಮಲಗಿದ್ದ ದಿಂಬು ಹಾಸಿಗೆ ನಿಟ್ಟುಸಿರು ಬಿಡುತ್ತಿದೆ…. ಭವ್ಯ ಭರತ…
ಅನುದಿನ ಕವನ-೧೭೮೬, ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಮರೀಚಿಕೆ
“ಇದು ನಿತ್ಯ ಹಾಲಾಹಲ ನುಂಗಿಯೂ ಹಸನ್ಮುಖಿಯಾಗಿ ನಿಂತವರ ಕವಿತೆ. ಬೆಂಕಿಯುಂಡು ಶೀತಲ ಕಿರಣಗಳ ಚೆಲ್ಲಿ ನಗುವವರ ನಿತ್ಯ ಸತ್ಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಬಾಳಯುದ್ದದ ಸಾರವೇ ಅಡಗಿದೆ. ಅರ್ಥೈಸಿದಷ್ಟೂ ಸಾವಿರದ ಸಾವಿರ ಸಾವಿರ ಸತ್ಯ ಸತ್ವ ತತ್ವಗಳ ವಿಸ್ತಾರವೇ ಇದೆ. ಓದಿ…
ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವ ಶಿಕ್ಷಣ ಅಗತ್ಯ -ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು, ನ.21: ನಾವು ಕಲಿಯುವ ವಿದ್ಯೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿರಬೇಕು. ಇಲ್ಲದಿದ್ದರೆ ಸಾಕ್ಷರರಾಗಿ ಪ್ರಯೋಜನೆವಿಲ್ಲ. ಶಿಕ್ಷಣ ವೈಚಾರಿಕತೆ ಹಾಗೂ ವೈಜ್ಞಾನಿಕತೆಯಿಂದ ಕೂಡಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಶುಕ್ರವಾರ ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘ…
ನ.24ರಂದು ಕೆಯುಡಬ್ಲೂಜೆ ರಾಜ್ಯ ಮಟ್ಟದ ಅಧಿಕಾರ ಸ್ವೀಕಾರ ಸಮಾರಂಭ
ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ನೂತನ ಸಾಲಿನ ಪದಾಧಿಕಾರಿಗಳ ರಾಜ್ಯ ಮಟ್ಟದ ಅಧಿಕಾರ ಸ್ವೀಕಾರ ಸಮಾರಂಭ ನ.24ರಂದು ಬೆಳಿಗ್ಗೆ 11 ಗಂಟೆಗೆ ಗಾಂಧಿ ಭವನದಲ್ಲಿ ಆಯೋಜಿಸಲಾಗಿದೆ. ಕಾನೂನು ಮತ್ತು ಸಂಸದೀಯ ಸಚಿವರಾದ ಎಚ್.ಕೆ.ಪಾಟೀಲ್ ಅವರು ಕಾರ್ಯಕ್ರಮ ಉದ್ಘಾಟನೆ…
ಅನುದಿನ ಕವನ-೧೭೮೫, ಕವಯತ್ರಿ: ಸಮುದ್ಯತಾ ಕಂಜರ್ಪಣೆ, ಬೆಂಗಳೂರು, ಕವನದ ಶೀರ್ಷಿಕೆ: ಬೆಳಕು
ಬೆಳಕು.. ಇರುಳಿಗಿಂತಲೂ ಕಠಿಣ, ದುರ್ಬಲ. ಪ್ರಖರತೆಗೆ ಕಣ್ಣು ಕೋರೈಸಿ ಕೈ ಅಡ್ಡ ಹಿಡಿದು ಮುಖ ಹಿಂಡಿ ಕಣ್ಣು ಮುಚ್ಚಬೇಕೆನಿಸುತ್ತದೆ. ಒಂದರೆಕ್ಷಣ ಕಣ್ಮುಚ್ಚಿ ತೆರೆದಾಗ ಸುತ್ತೆಲ್ಲ ಬರೀ ಬಣ್ಣ ಬಣ್ಣದ ಗೋಲಗಳಂತೆ ಕಾಣುತ್ತದೆ. ನೋಡಿದಷ್ಟೂ ಬಸವಳಿದು ಕಣ್ಣುಮುಚ್ಚಿದರೆ ಸಾಕೆನಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಬೆಳಕನ್ನೇ…
ಅನುದಿನ ಕವನ-೧೭೮೪, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಅವನು
ಅವನು ಅವನಿಲ್ಲದೆ ನಾನಿಲ್ಲ… ಸೃಷ್ಟಿ,ಸ್ಥಿತಿ,ಲಯಕಾರರಾಗಿ ತ್ರಿಮೂರ್ತಿಗಳಾದವನವನು.. ಮುದ್ದು ಕಂದ ನಾನಾಗಿರುವಾಗ ಎದೆಮೇಲೆ ಮಲಗಿಸಿಕೊಂಡು ಮುದ್ದು ಮಾಡಿದ ‘ಅಪ್ಪ’ ಅವನು… ಚಿಕ್ಕಂದಿನಲಿ ಅತ್ತು ಕರೆದು ರಣ ರಂಪ ಮಾಡಿದಾಗ ಮುದ್ದಾದ ಕಥೆ ಹೇಳಿ ಮನ ತಣಿಸಿದ ‘ಅಜ್ಜ’ ಅವನು… ಬಾಲ್ಯದಲ್ಲಿ ಗೆಳೆಯರೊಂದಿಗೆ ಜಗಳವಾಡಿ…
ಅನುದಿನ ಕವನ-೧೭೮೩, ಕವಿ: ಚಿದಂಬರ ನರೇಂದ್ರ, ಬೆಂಗಳೂರು
ಬಿಸಿಲು ಕಾರಣವಾಗಿ ನೆರಳು ಅರಳುವುದ ಕಂಡಿದ್ದೇನೆ, ನೆರಳು ಹಾವಳಿಯಾಗಿ ಬಿಸಿಲು ನರಳುವುದ ಕಂಡಿದ್ದೇನೆ. ನಿನ್ನ ತೋಳ ಸಂತೆಯಲ್ಲಿ ಮುನಿಸುಗಳದ್ದೇ ಕಾರಬಾರು, ಮುನಿಸು ಕಾರಣವಾಗಿ ಪ್ರೇಮ ಮರಳುವುದ ಕಂಡಿದ್ದೇನೆ. ದೇಹದ ರಾಜಕಾರಣದಲ್ಲಿ ಪ್ರೀತಿ-ದ್ವೇಷ ಎರಡಕ್ಕೂ ಜಾಗವಿಲ್ಲ, ಹಕ್ಕು ತಲೆ ಬಾಗಿಸಿದಾಗ ಬದುಕು ಹೊರಳುವುದ…
ಕೆಯುಡಬ್ಲ್ಯೂಜೆಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ: ಸಮಾಜದ ಸ್ವಾಸ್ತ್ಯ ಕಾಪಾಡಿಕೊಳ್ಳಲು ಆದಿಚುಂಚನಗಿರಿ ಸ್ವಾಮೀಜಿ ಕರೆ
ಮಂಡ್ಯ, ನ.18: ಸಮಾಜದ ಸ್ವಾಸ್ತ್ಯ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂೃಜೆ) ವತಿಯಿಂದ ಮಂಡ್ಯ ಜಿಲ್ಲಾ ಕಾರ್ಯ…
