ಅನುದಿನ ಕವನ-೧೭೯೬, ಕವಯತ್ರಿ: ಮಂಜುಳಾ ಹುಲಿಕುಂಟೆ, ಬೆಂಗಳೂರು, ಕವನದ ಶೀರ್ಷಿಕೆ: ಅವಳ‌ ಪ್ರೇಮಿಗೆ

ಅವಳ ಪ್ರೇಮಿಗೆ… ಸಂಬಂಧಗಳು ನಿನ್ನ ಕುತ್ತಿಗೆಯ ಸರಪಳಿಯಾದಾಗ ತುಂಡು ಮಾಡು ಲೋಕದ ತಕ್ಕಡಿಗಳಿಗೆಲ್ಲಾ ಕೋಟಿ ತೂತು.. ನಿನ್ನ ತೂಗುವವರ ಲೆಕ್ಕ ಇಂದೇ ಚುಕ್ತ ಮಾಡು… ರೆಕ್ಕೆ ಬಲಿತ ಹಕ್ಕಿ ಉಂಡು ಹಾರಿಹೋಗುವಂತೆ ಹಾರಲಾಗದ ಮನುಷ್ಯನ ಬಂಧಗಳೆಲ್ಲವೂ ಅಕ್ರಮವೇ ಬಂಧಿಯಾಗಬೇಡಾ ಪ್ರೇಮ ರೆಕ್ಕೆ…

ಅನುದಿನ ಕವನ-೧೭೯೫, ಕವಯತ್ರಿ: ಮಮತಾ ಅರಸೀಕೆರೆ, ಕವನದ ಶೀರ್ಷಿಕೆ: ಸಾಧ್ಯವಾಗಿಸಿಕೊ ಸಾಧ್ಯವಾದರೆ…

ಸಾಧ್ಯವಾಗಿಸಿಕೊ ಸಾಧ್ಯವಾದರೆ… ನನ್ನನ್ನು ನಿನ್ನ ಆತ್ಮಕ್ಕೆ ಅಂಟಿಸಿಕೊಳ್ಳಲು ನಿನ್ನ ಹೃದಯ ಬಡಿತವಾಗಲು ನಿನ್ನ ನಿಟ್ಟುಸಿರ ಶಬ್ದವಾಗಲು ನಿನ್ನ ನಾಡಿಯೊಳಗಿನ ಮಿಡಿತವಾಗಲು ನಿನ್ನ ಹೊಕ್ಕುಳೊಳಗಿಂದ ಉಬ್ಬುವ ಆಲೋಚನೆಯ ಸಂತತನವಾಗಲು ಆಯಾಚಿತವಾಗಿ ಒದಗಿದೆ ಸಂದರ್ಭ ಯಾವತ್ತಿಗೂ ನೀನು ಕಾಣುವ ಅಸಹಜ ಕನಸಿನ ಸಣ್ಣ ಭಾಗವಾಗಿಸಿಕೊಳ್ಳಲು…

ಅನುದಿನ ಕವನ-೧೭೯೪, ಹಿರಿಯ ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್ ಸಾವಿರ ಜಪಗಳ ಮಾಡಿದರೂ ಮನ ಶುದ್ಧಿಯಾದವರ ಕಾಣಲಿಲ್ಲ ಹತ್ತು ಹುದ್ದೆಗಳನೇರಿದರೂ ಜನರ ಸೇವೆ ಮಾಡಿದವರ ಕಾಣಲಿಲ್ಲ ನೂರು ಕೂವೆಗಳ ಚಿತ್ತದ ಹುತ್ತದಲಿ ಅಡಗಿಹುದು ಕರಿನಾಗರ ವ್ರತ ನೇಮಗಳನು ಮಾಡಿಯೂ ಸರಳ ನಡೆಯವರ ಕಾಣಲಿಲ್ಲ ಹಗಲಿರುಳುಗಳ ಜೋಕಾಲಿಯಲಿ ಜೀಕಿ ಮರೆತು ಬೆಳೆದಿಹರು…

ಬಿಸಿ ಚೈತನ್ಯ ಸಮಿತಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಪತ್ರಕರ್ತ ಬೆಲ್ಡೋನಾ ಗಿರಿ ಯಾದವ್ ನೇಮಕ

ಬಳ್ಳಾರಿ, ನ. 29: ದೇಶದ ಅತ್ಯಂತ ಹಿಂದುಳಿದ ಬಿಸಿ ಗಳ ಕಲ್ಯಾಣಕ್ಕಾಗಿ ಸ್ಥಾಪನೆಗೊಂಡಿರುವ ಬಿಸಿ ಚೈತನ್ಯ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನಗರದ ಪತ್ರಕರ್ತ ಬೆಲ್ಡೋನಾ ಗಿರಿ ಯಾದವ್ ಅವರನ್ನು ನೇಮಕ ಮಾಡಿ ಆದೇಶ ಪತ್ರವನ್ನು ನೀಡಲಾಗಿದೆ ಎಂದು ರಾಷ್ಟ್ರೀಯ ಬಿಸಿ ಚೈತನ್ಯ…

ಹಾಸನದ ತಗಡೂರು ಶಾಲೆಯಲ್ಲಿ ಸಂವಿಧಾನ ದಿನಾಚರಣೆ: ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಶಿವಾನಂದ ತಗಡೂರು

ಬೆಂಗಳೂರು: ತಾವು ಓದಿದ ಚನ್ನರಾಯಪಟ್ಟಣ ತಾಲೂಕು ತಗಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ಶಾಲಾ ಮಕ್ಕಳೊಂದಿಗೆ ಸಂವಿಧಾನ ದಿನಾಚರಣೆ ಆಚರಿಸಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.…

ಅನುದಿನ ಕವನ-೧೭೯೩, ಕವಯತ್ರಿ: ಭುವನಾ ಹಿರೇಮಠ, ಕಿತ್ತೂರು, ಕವನದ ಶೀರ್ಷಿಕೆ: ಒಂದು ಮಧ್ಯಂತರ

ಒಂದು ಮಧ್ಯಂತರ ಬಿಟ್ಟು ಹೋದೆ ನೀನು ನಡುದಾರಿಯಲಿ ಪೋಣಿಸುತ್ತಿರುವಾಗ ನಾನು ಕೊನೆಯ ಮುತ್ತನು ನುಂಗಿ ಹಾಕಿತು ಮಾತು ಕೊನೆಯ ಮೌನವನು ನಟ್ಟಿರುಳ ಕತ್ತಲೆ ಸ್ಫೋಟಿಸುತ್ತಿತ್ತು ಕಟ್ಟಕಡೆಯ ನಕ್ಷತ್ರವೂ ಸುಟ್ಟು ಕರಕಲಾಗುತಿತ್ತು ಬರಿದಾಗುತ್ತಿರೋ ಕಡಲ ಕೊನೆಯ ಹನಿಗಳಲಿ ಕಡಲ ತೀರ ಉಸಿರಾಡುತಿತ್ತು ಬರಡು…

ಅನುದಿನ ಕವನ-೧೭೯೨, ಕವಿ: ತನಾಶಿ, ಮಂಡ್ಯ

ಸಂವಿಧಾನವೇ ನಮ್ಮ ಭಾಗ್ಯವು                      ಭಾರತೀಯರ ಜೀವವು                               …

ಅನುದಿನ ಕವನ-೧೭೯೧, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ., ಕವನದ ಶೀರ್ಷಿಕೆ:ನಮ್ಮ ಸಂವಿಧಾನ ನಮ್ಮ ಹೆಮ್ಮೆ

ನಮ್ಮ ಸಂವಿಧಾನ ನಮ್ಮ ಹೆಮ್ಮೆ ಭಾತೃತ್ವದ ಬೆಸುಗೆ ನಮ್ಮ ಸಂವಿಧಾನ ಪ್ರಜೆಗಳಿಗೆ ಪರಮಾಧಿಕಾರ ಪ್ರಧಾನ ಸರ್ವರಿಗೂ ಸಮಬಾಳು ಎಂಬ ಧ್ಯೇಯ ಸಾರುತಿವೆ ವಿಧಿ ವಿಧಾನಗಳ ಅಧ್ಯಾಯ ನಮ್ಮಭಾಷೆ ಬೇರೆ ಬೇರೆ ಭಾವ ಒಂದೆ ಮಾಡುವ ಕರ್ಮ ಬೇರೆ ಧರ್ಮ ಒಂದೆ ರಾಜ್ಯಗಳು…

ಮುದ್ರಣ ಮಾಧ್ಯಮದಂತೆ ಡಿಜಿಟಲ್ ಮಾಧ್ಯಮ ವಿಶ್ವಾಸರ್ಹತೆ ಗಳಿಸುವುದು ಅತ್ಯಂತ ಸವಾಲಿನ ಕೆಲಸ – ಎಂ ಎಲ್ ಸಿ ಕೆ. ಶಿವಕುಮಾರ್

ಮೈಸೂರು, ನ.26: ಮುದ್ರಣ ಮಾಧ್ಯಮದಂತೆ ಡಿಜಿಟಲ್ ಮಾಧ್ಯಮ ವಿಶ್ವಾಸರ್ಹತೆ ಗಳಿಸುವುದು ಅತ್ಯಂತ ಸವಾಲಿನ ಕೆಲಸ ಎಂದು ವಿಧಾನ ಪರಿಷತ್ ಸದಸ್ಯರೂ ಆಗಿರುವ ಪತ್ರಕರ್ತ ಕೆ. ಶಿವಕುಮಾರ್ ಅವರು ಅಭಿಪ್ರಾಯ ಪಟ್ಟರು. ಜಸ್ಟ್ ಕನ್ನಡ ಆನ್‌ಲೈನ್ ಸುದ್ದಿ ಮಾಧ್ಯಮಕ್ಕೆ ಹದಿನೈದು ವರ್ಷ ತುಂಬಿದಹನ್ನೆಲೆಯಲ್ಲಿ …

ತಗಡೂರು ಕೆರೆಗೆ ಹರಿದ ಹೇಮಾವತಿ: ತುಂಬಿದ ಕೆರೆಗಳಿಗೆ ಬಾಗೀನ ಅರ್ಪಣೆ

ಚನ್ನರಾಯಪಟ್ಟಣ: ದಶಕಗಳ ಹೋರಾಟದ ಪರಿಣಾಮವಾಗಿ ಚನ್ನರಾಯಪಟ್ಟಣ ತಾಲೂಕು ಸುರಂಗ ಸಂತ್ರಸ್ತ ಹಳ್ಳಿಗಳಾದ ತಗಡೂರು-ಲಕ್ಕರಸನಹಳ್ಳಿ ಕೆರೆಗೆ ಹೇಮಾವತಿ ನೀರು ಹರಿದಿದ್ದು, ಸಣ್ಣ ಕೆರೆ ಮತ್ತು ದೊಡ್ಡ ಕೆರೆಗಳೆರಡು ಕೋಡಿಬಿದ್ದಿವೆ. ತುಂಬಿದ ಎರಡೂ ಕೆರೆಗಳಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ…