ಹಾವೇರಿ ಜು 21: ಮಕ್ಕಳಿಗೆ ಕಲಿಕೆಯ ಕುತೂಹಲ ಮತ್ತು ಅಧ್ಯಯನಶೀಲತೆ ಅತ್ಯಗತ್ಯ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ತಿಳಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ…
Category: ರಾಜ್ಯ
ಎಲ್ಲಿ ಹೋದವು ಬಟ್ಟೆ ಬ್ಯಾನರು?! -ಚಂದ್ರಕಾಂತ ವಡ್ಡು, ಬೆಂಗಳೂರು
ಎಲ್ಲಿ ಹೋದವು ಬಟ್ಟೆ ಬ್ಯಾನರು?! -ಚಂದ್ರಕಾಂತ ವಡ್ಡು ಏಳು ವರ್ಷಗಳ ಹಿಂದೆ ಹಾವೇರಿಯಲ್ಲಿ ಸಮಾಜಮುಖಿ ಓದುಗರ ಬಳಗ ಮತ್ತು ಸಾಹಿತಿ ಕಲಾವಿದರ ಬಳಗ ಒಟ್ಟಾಗಿ ಒಂದು ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಿದ್ದರು. ಅಂದು ಅದೇ ತಾನೇ ಐಎಎಸ್ ಪರೀಕ್ಷೆ ಪಾಸಾಗಿದ್ದ ಹೊಸಪೇಟೆಯ ಕೀರ್ತಿಕಿರಣ್…
ಅನುದಿನ ಕವನ-೧೬೬೩, ಕವಿ: ರವಿಕುಮಾರ್ ಟೆಲೆಕ್ಸ್, ಶಿವಮೊಗ್ಗ ಕವನದ ಶೀರ್ಷಿಕೆ: ದೇವದಾಸಿಯ ಸ್ವಗತ
ದೇವದಾಸಿಯ ಸ್ವಗತ ನನ್ನ ನರಗಳ ಹೊಸೆದು ಬತ್ತಿ ಮಾಡಿ ಒಡಲ ನೆಣ ಬಸಿದು ದೀಪ ಹಚ್ಚಿದ್ದೇನೆ ಕುರುಡು ದೇವರ ಅಂತಃಪುರಕೆ ದೇವಾನುದೇವತೆಗಳು ನನ್ನ ತೊಗಲ ತಿಂದು ಕಣ್ಣೀರು ಕುಡಿದು ಸ್ವರ್ಗ ಸೇರುತ್ತಾರೆ ನರಕ ನನಗಷ್ಟೇ ; ಇಲ್ಲಿ ಹೂ ಗಳೂ ನರಳುತ್ತವೆ…
ಅನುದಿನ ಕವನ-೧೬೬೨, ಹಿರಿಯ ಕವಿ: ಶಿವೈ(ವೈಲೇಶ.ಪಿ.ಎಸ್.), ಕೊಡಗು
ಮೋಜಿನಾಟವಿದಲ್ಲ ರಾಜನಂತೆಯೆ ಮೆರೆಯೆ ಭೋಜನವ ಕೂಡಿಡಲು ಸಾಧ್ಯವೇನಿಲ್ಲಿಲ್ಲ ಭಾಜನವು ಸಂಸಾರ ಸಾಗರದ ನಿರ್ವಹಣೆ ಗೀಜಗದ ಗೂಡಂತೆ ಮಾಡೊಂದು ನಮಗಿರಲು ಅಕ್ಕಪಕ್ಕದಿ ನೋಡಿ ರೆಕ್ಕೆಯಗಲಿಸಿ ತಾನು ಸಿಕ್ಕಿ ಸಿಕ್ಕಿದ ಹುಲ್ಲು ಕಡ್ಡಿ ಗುಡ್ಡೆಯ ಮಾಡಿ ಕೊಕ್ಕಿನಿಂದಲಿ ಹೆಕ್ಕಿ ಸಿಕ್ಕಿಸುತೆ ಜೋಪಾನ ಹಕ್ಕಿಗಾಯಿತು ನೋಡಿ…
ಅನುದಿನ ಕವನ-೧೬೬೧, ಕವಿ: ಡಾ. ನಾಗೇಶ್ ಮೌರ್ಯ, ಹೊಸಕೋಟೆ
ಘನ ಶರಣ ನಿಜ ಶರಣ ನಮ್ಮ ಬಸವಣ್ಣ ಸತ್ಯ ಶರಣ…… ನಿತ್ಯ ಶರಣ…… ಅಣ್ಣ ಬಸವಣ್ಣ ಕಳಬೇಡ ಕೊಲಬೇಡವೆಂದ ಜ್ಞಾನಿ ಶರಣ ಜಾತಿಬೇದ ವರ್ಣಬೇದ ಮಾಡದ ಕಲ್ಯಾಣ ಶರಣ ಅಂತರ್ಜಾತಿ ವಿವಾಹ ಮಾಡಿಸಿದ ಶೂರ ಶರಣ ಸಕಲ ಜಾತಿಗಳಿಗೂ ಲಿಂಗಧೀಕ್ಷೆ ನೀಡಿದ…
ಅನುದಿನ ಕವನ-೧೬೬೦, ಹಿರಿಯ ಕವಯತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ: ಬೊಮ್ಮ…. ಕೇಳಲೇ ಬೇಕು ನಿನ್ನ
ಬೊಮ್ಮ….. ಕೇಳಲೇ ಬೇಕು ನಿನ್ನ! ಬೊಮ್ಮ… ಒಪ್ಪಲೇಬೇಕು ನೀನೊಬ್ಬ ಅದ್ಭುತ ಚಮತ್ಕಾರೀ ಕಲಾವಿದ ಅಸಂಖ್ಯ ಕಲಾಕೃತಿಗಳು ವಿಶಿಷ್ಟ ಒಂದೊಂದೂ ವಿಭಿನ್ನ ವಿಚಿತ್ರ ಬೊಮ್ಮ.. ನಿನ್ನ ಕೇಳಲೇ ಬೇಕು ಇದನ ಸೃಷ್ಟಿಸಲು ಒಂದು ಹೆಣ್ಣನ್ನು ತಗೊಂಡೆ ಅದೆಷ್ಟು ವೇಳೆ ಮೇಳೈಸಿ ಕೊಂಡೆ ನಿನ್ನೆದೆಯಲ್ಲಿ…
ತಾರತಮ್ಯವಿಲ್ಲದೇ ಬೇಕಿದೆ ಅತಿಥಿ ಉಪನ್ಯಾಸಕರಿಗೆ “ಘನತೆಯ ಬದುಕು” -ಡಾ.ಗುರುಪ್ರಸಾದ ಎಚ್ ಎಸ್. ಉಪನ್ಯಾಸಕರು, ಪತ್ರಕರ್ತರು ಮರಿಯಮ್ಮನ ಹಳ್ಳಿ
ಸರ್ಕಾರ ಮನಸ್ಸು ಮಾಡಿದರೆ ಎಲ್ಲಾ ಕಾನೂನು ತೊಡಕುಗಳನ್ನು ಮೀರಿ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು ಎಂಬುದಕ್ಕೆ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ ಸುತ್ತಮುತ್ತ ಸುಮಾರು ಒಂದೂವರೆ ಸಾವಿರ ಎಕರೆಯ ಭೂಸ್ವಾಧೀನದ ಆದೇಶವನ್ನು ರದ್ದಾಗಿರುವುದೇ ಸಾಕ್ಷಿ . ಭೂಸ್ವಾಧೀನದ ಅಂತಿಮ ಪ್ರಕ್ರಿಯೆಗಳು ಮುಗಿದಿದ್ದರೂ ಕೂಡ ಸರ್ಕಾರ ಮನಸ್ಸು…
ಅನುದಿನ ಕವನ-೧೬೫೯, ಯುವ ಕವಿ: ವಿಶಾಲ್ ಮ್ಯಾಸರ್, ಹೊಸಪೇಟೆ
ಮರ ಗಿಡಗಳಲ್ಲಿ ಅದೆಷ್ಟು ಎಲೆ ನಿನ್ನದಾದರೆ ಕತೆ ನನ್ನದಾದರೆ ಕವಿತೆ ಲೋಕದ್ದಾದರೆ ನಡುವೆ ಗೀಚಿದ ರೇಖೆ ಒಳಗಿನ ಚಿತ್ರದ ಬಣ್ಣ ಕಣ್ಣೀರು ಕಣ್ಣೀರ ಒಳಗೆ ಆ ಕೊನೆಯ ಗಳಿಗೆ ತುಂಬಿ ತುಂಬಿ ದುಃಖ ಕುಡಿಯುವಾಗ ಹೆಜ್ಜೆ ಗುರುತೆಲ್ಲ ನೆನಪ ಹಾಡು ಬೊಗಸೆ…
ಅನುದಿನ ಕವನ-೧೬೫೮, ಕವಿ: ಶ್ರೀ…..ಬೆಂಗಳೂರು,
ನಸು ನಾಚಿಯಿಂದಲೆ ಸಮ್ಮತಿಯಿಟ್ಟ ಕಾಲ್ಬೆರಳ ಸುತ್ತ ಪ್ರದಕ್ಷಿಣೆ ಹಾಕಿ ಬಂದ ಉಂಗುರ ನಾನು . ಏಳೇ ಏಳು ಹೆಜ್ಜೆ ಅಷ್ಟರಲ್ಲೆ ನಾನೆಲ್ಲಾದರೂ ಕಳೆದುಹೋದರೆ ? ಎಂಬ ಧಾವಂತದಲ್ಲಿ ನನ್ನ ಕಿರುಬೆರಳಿಡಿದು ನಡೆಸಿದ ಕೈಗಳಲ್ಲಿನ ಬಳೆಯ ನಾದ ನಾನು . ಕೊರಳ ಸುತ್ತಿ…
ಹಿರಿಯ ಸಾಹಿತಿ , ಪತ್ರಕರ್ತ ರಂಜಾನ್ ದರ್ಗಾ ಅವರಿಗೆ ಶರಣ ಮರುಳ ಶಂಕರದೇವ ಪ್ರಶಸ್ತಿ ಪ್ರದಾನ
ಧಾರವಾಡ, ಜು.15: ಹಿರಿಯ ಸಾಹಿತಿ, ಪತ್ರಕರ್ತ ರಂಜಾನ್ ದರ್ಗಾ ಅವರಿಗೆ ರಾಜ್ಯಮಟ್ಟದ ಶರಣ ಮರುಳ ಶಂಕರ ದೇವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೀದರ್ ಜಿಲ್ಲೆಯ ಭಾಲ್ಕಿಯ ಶಬನಮ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ನೋಂ) ಅಧ್ಯಕ್ಷೆ ಡಾ. ಮಕ್ತುಂಬಿ ಎಂ. ಅವರು …