ಅರಳದ ಬದುಕು ಕರುಳ ಬಳ್ಳಿಗೆ ಬೆಂಕಿ ಇಟ್ಟು ಹೊಟ್ಟೆ ಕಿಚ್ಚಿಗೆ ಒದ್ದೆ ಬಟ್ಟೆ ಹಾಕಿ ಬೋರಲು ಬಿದ್ದಿವೆ ಅಮಾಯಕ ಬದಕುಗಳು ಕಣ್ಣಲ್ಲಿ ಭವಿಷ್ಯ ಕರಗಿ ದಿಟ್ಟಿ ಮಸುಕಾಗಿದೆ ಬೆಳಗಬೇಕಿದ್ದ ಮಿಣುಕು ಬೆಳಕಿಂದು ಮಣ್ಣಾಗಲು ಇನ್ನೆಲ್ಲಿಯ ಬೆಳಕು. ಬೇಲಿ ಎದ್ದು ಹೊಲ ಮೆಯ್ಯಲು…
Category: ರಾಜ್ಯ
ಡಾ. ಅಂಬೇಡ್ಕರ್ ಅವರು ತಮ್ಮ ಜ್ಞಾನವನ್ನು ಸಮಾಜದ ಬದಲಾವಣೆಗೆ ಬಳಸಿದ ಮಹಾನ್ ಚೇತನ: ಸಿ.ಎಂ.ಸಿದ್ದರಾಮಯ್ಯ ಬಣ್ಣನೆ
ಮೈಸೂರು ಅ.18: ಡಾ. ಅಂಬೇಡ್ಕರ್ ಅವರು ತಮ್ಮ ಜ್ಞಾನವನ್ನು ಸಮಾಜದ ಬದಲಾವಣೆಗೆ ಬಳಸಿದ ಮಹಾನ್ ಚೇತನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಣ್ಣಿಸಿದರು. ಮೈಸೂರು ವಿಶ್ವ ವಿದ್ಯಾಲಯದ ರಜತ ಮಹೋತ್ಸವ ಹಾಗೂ ನೂತನ ಜ್ಞಾನ ದರ್ಶನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.…
ಸೆನ್ಸೇಷನ್ ಸುದ್ದಿಗಳಿಂದ ಸಮಾಜಕ್ಕೆ ಏನು ಪ್ರಯೋಜನ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ
ಮೈಸೂರು ಅ.18: ಸೆನ್ಸೇಷನ್ ಸುದ್ದಿಗಳಿಂದ ಸಮಾಜಕ್ಕೆ ಏನು ಪ್ರಯೋಜನ ಎನ್ನುವುದನ್ನು ಪತ್ರಕರ್ತರು ಯೋಚಿಸಬೇಕು. ಸಮಾಜಕ್ಕೆ ಉಪಯೋಗ ಇಲ್ಲದನ್ನು ಏಕೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು. ಜಿಲ್ಲಾ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಯ್ಕೆಯಾದ ಫೋಟೋ ಜರ್ನಲಿಸ್ಟ್…
ಅನುದಿನ ಕವನ-೧೭೫೧, ಕವಿ: ನಾಗತಿಹಳ್ಳಿ ರಮೇಶ್, ಬೆಂಗಳೂರು
ಯಾರೋ ಬರೆದ ಚಿತ್ರದಲ್ಲಿ ನಿನ್ನ ಪಾತ್ರವಾಗಿ ಹುಡುಕುವೇ … ಯಾರೋ ಕೆತ್ತಿದ ಶಿಲ್ಪದಲ್ಲಿ ನಿನ್ನ ರೂಪ ಕಾಣುವೇ… ಯಾರೋ ಬರೆದ ಕಾವ್ಯದಲ್ಲಿ ನಿನ್ನ ಹೃದಯ ಹುಡುಕಿ ಅಲೆಯುವೇ… ಯಾರೋ ಹಾಡಿದ ಹಾಡಿನಲ್ಲಿ ನಿನ್ನ ಭಾವವಾಗಿ ಕಾಣುವೇ … ಇನ್ಯಾರದೋ ಸ್ಪರ್ಶದಲ್ಲಿ ನಿನ್ನ…
ಕನಕದಾಸರು, ನಾರಾಯಣಗುರು ಆದರ್ಶಗಳನ್ನು ಕೇಳಿ ಮರೆಯಬಾರದು: ಜೀವನದಲ್ಲಿ ಅಳವಡಿಸಿಕೊಳ್ಳಿ: ಸಿ.ಎಂ.ಸಿದ್ದರಾಮಯ್ಯ
ಬೆಂಗಳೂರು ಅ 16: ಕನಕದಾಸರು- ನಾರಾಯಣಗುರು ಆದರ್ಶಗಳನ್ನು ಕೇವಲ ಕೇಳಿ ಎದ್ದು ಹೋಗಬಾರದು. ಅವನ್ನು ಜೀವನದಲ್ಲಿ ಪಾಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಮಲ್ಲತ್ತಳ್ಳಿಯ ಕಲಾಗ್ರಾಮದಲ್ಲಿ ಗುರುವಾರ ನಡೆದ “ಕನಕ ಕಾವ್ಯ ದೀವಿಗೆ” ಮೂರು ದಿನಗಳ ಕನಕ ಸಂಭ್ರಮ, ಸಂಸ್ಕೃತಿಯನ್ನು…
ಅನುದಿನ ಕವನ-೧೭೫೦, ಕವಯತ್ರಿ: ಮಮತಾ ಅರಸೀಕೆರೆ
ಒಮ್ಮೆ ಅಪ್ಪಿಕೊಂಡು ನೋಡಿ ಯಾರನ್ನು ಎಂದು ನೀವೇ ನಿರ್ಧರಿಸಿ ಅಪ್ಪುಗೆಯ ಬಿಸುಪನ್ನು, ಸೊಗಸನ್ನು ಅನುಭವಕ್ಕೆ ತಂದುಕೊಳ್ಳಲಾದರೂ ಒಮ್ಮೆ ತಬ್ಬಿಕೊಂಡು ನಿಲ್ಲಿ ಹಗೂರವಾಗಿ, ಬಿಗಿಯಾಗಿ ಅಪ್ಪುವಾಗ ಏನಾಗುತ್ತದೆ ಹೇಳಿ ಎದುರಲ್ಲಿರುತ್ತದೆ ಒಂದು ಆಕೃತಿ ಶಿಲೆಯಂತೆ ನೀವಿರುತ್ತೀರಿ ಅಮೂರ್ತವು ಕಲೆಯ ಮೂರ್ತವಾಗಬೇಕೆಂದರೆ ಉಳಿಯ ಅಪ್ಪುಗೆಯೂ…
ಅನುದಿನ ಕವನ-೧೭೪೯, ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಸಂತ….!
“ಇದು ಸಂತನಾಗುವ ಸತ್ಯ ಸಮೀಕರಣದ ಸಾತ್ವಿಕ ಕವಿತೆ. ಒಳಗಣ ಸತ್ವ, ಹೊರಗಣ ಮಹತ್ವ ಏಕೀಕರಣವಾಗುವ ತಾತ್ವಿಕ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಅರಿವಿನ ಹರಿವಿದೆ. ಅರ್ಥೈಸಿದಷ್ಟೂ ಆಧ್ಯಾತ್ಮದ ಹರವಿದೆ. ಆತ್ಮೋನ್ನತಿಯ ಸಾರವಿದೆ. ಬೆಳಕ ನಿಯತಿಯ ವಿಸ್ತಾರವಿದೆ. ಓದಿದಷ್ಟೂ ನಿಮಗೆ ಖಂಡಿತಾ ಇಷ್ಟವಾಗುತ್ತದೆ. ಏಕೆಂದರೆ…
ಅನುದಿನ ಕವನ-೧೭೪೮, ಕವಯತ್ರಿ: ಮಮತಾ ಅರಸೀಕೆರೆ, ಕವನದ ಶೀರ್ಷಿಕೆ:ನಿನ್ನ ನೆನಪಾದಾಗ
ನಿನ್ನ ನೆನಪಾದಾಗ ನಿನ್ನ ನೆನಪಾದಾಗ ಬಿರಿಯುತ್ತದಲ್ಲ ಎದೆ ಅರಳುತ್ತದಲ್ಲ ಮುಗುಳ್ನಗು ಪಕ್ಕದಲ್ಲೇ ಹೂ ಬೀಳುವ ನಿಶಬ್ದತೆಯೂ ಉಸುರುತ್ತದೆ ನಿನ್ನ ಹೆಸರಿನ ಪುಳಕ ನಂತರ ಮಿಲನದ ನಡುಕ ಮಳೆಯ ಮೊದಲ ಹನಿ ಬೀಳುವ ಮುನ್ನದ ವಾಸನೆ ಯಾತರದು? ನೀನು ಸರಿದಾಡಿದಾಗಿನ ನೆನಪು. ಕಣ್ಣಿನ…
ಅನುದಿನ ಕವನ-೧೭೪೮, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು, ಕವನದ ಶೀರ್ಷಿಕೆ: ಸಾಲು ಸಾಲು…
ಸಾಲು ಸಾಲು … ಪ್ರೀತಿಗೆ ಯಾವ ಜಾತಿಯೂ ಬೇಡ ಎನ್ನುವ ನಾವುಗಳೇ ಕೆಲವೊಮ್ಮೆ ನಮ್ಮ ಹೃದಯವನ್ನು ಸಂಪ್ರದಾಯಗಳ ತೀರದಲ್ಲಿ ಮುಳುಗಿಸಿ ನೀರು ಕುಡಿಸುತ್ತಿರುತ್ತೇವೆ. ಕೆಲವೊಮ್ಮೆ ಹಾಳೆಗಳಲ್ಲಿ ಬಿಡಿಸುವ ರೇಖೆಗಳನ್ನು ನಮ್ಮ ಉಸಿರಿನ ಮೇಲೆ ಎಳೆದುಕೊಂಡಿರುತ್ತೇವೆ.. ಇಂದಿಗೂ ನಮ್ಮ ಒಲವನ್ನು ಜಾತಿ- ಧರ್ಮಗಳೇ…
ಅನುದಿನ ಕವನ-೧೭೪೭, ಕವಿ:ಲೋಕಿ, ಬೆಂಗಳೂರು
ಅಪ್ಪ ಬಿಸಾಡಿದ್ದ ಅದೇಷ್ಟೋ ಹಾಳೆ ಉಂಡೆಗಳ ನಡುವೆ ಒಂದನ್ನೆತ್ತಿ ಪುಟ್ಟ ಪೋರಿ ಬಿಡಿಸುತ್ತಾಳೆ ಆಯುಷ್ಯ ಕಳೆದ ಹಾಳೆಯ ನಡುವೆ ಕೆಲವು ಪೂರ್ಣಪದಗಳು ಕೆಲವು ಹೊಂದಾಣಿಕೆಗೆ ನಿಲುಕದ ಅಕ್ಷರಗಳು ಗೀಚಿ ಗೀಚಿ ಕಾಟು ಹಾಕಿದ ಚಿತ್ತಾದ ಸಾಲುಗಳು ಅಚ್ಚರಿ ಎಂಬಂತೆ ಅಲ್ಲಲ್ಲಿ ನೋವಿನ…
