ಬೆಂಗಳೂರು: ಫಾಕ್ಸ್ಕಾನ್ ಕಂಪನಿಯ ಭಾರತದ ಮುಖ್ಯಸ್ಥ ರಾಬರ್ಟ್ ವೂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾನುವಾರ ಇಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ,…
Category: ರಾಜ್ಯ
ಅನುದಿನ ಕವನ-೧೭೩೯, ಕವಿ: ಶಂಕರ್ ಎನ್ ಕೆಂಚನೂರು, ಕುಂದಾಪುರ
ಉಕ್ಕೇರುವ ಕಡಲು ತನಗೆ ತಾನೇ ಶಾಂತವಾಗುತ್ತದೆ ಯಾರ ಸಾಂತ್ವನವೂ ಇಲ್ಲದೆ ನಾನು ನೀನು ಇದೇ ಸಮುದ್ರದಿಂದ ಆವಿಯಾದ ನೀರು ಕುಡಿದವರು ಅದರ ಉಪ್ಪು ತಿಂದವರು ಇವೆರಡೂ ಬೆರೆತಿರುವ ಗಾಳಿಯನ್ನು ಉಸಿರಾಡಿದವರು ನಾವು ಕಡಲಿನಷ್ಟು ಮಹತ್ತು ಉಳ್ಳವರು ಅಲ್ಲದಿರಬಹುದು ಆದರೆ, ಇದೇ ಕಡಲಿನ…
ಅನುದಿನ ಕವನ-೧೭೩೮ , ಕವಿ: ಡಾ. ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ಗಜಲ್
ಗಜಲ್ ನಿನ್ನ ಪಿಳಿಪಿಳಿ ಕಣ್ಣುಗಳಲಿ ಪ್ರೀತಿಯ ಕಡಲು ಉಕ್ಕುತಿದೆ ಈಗೀಗ ಹುಡುಗಾಟದ ಒನಪ ರಾತ್ರಿಗಳಲಿ ಬಣ್ಣದ ಕನಸುಗಳು ಮೊಳೆಯುತಿವೆ ಈಗೀಗ . ಶಬ್ದಕೆ ನಿಲುಕದ ನಾಚಿಕೆ ಬೆಣ್ಣೆ ಕೆನ್ನೆಯ ಸವರುತಿದೆ ಈಗೀಗ ಮುನಿಸು ಕರಗಿ ಮೋಹ ಕುಣಿಯುತ ಕಚಗುಳಿ ಇಡುತಿದೆ ಈಗೀಗ…
ತಗಡೂರಿನಲ್ಲಿ ವಿಜಯದಶಮಿ ಸಂಭ್ರಮ ಮತ್ತು ಗಣೇಶೋತ್ಸವ ಸಡಗರ
ತಗಡೂರು: ವಿಜಯದಶಮಿ ಹಬ್ಬದ ಅಂಗವಾಗಿ ಚನ್ನರಾಯಪಟ್ಟಣ ತಾಲೂಕು ತಗಡೂರಿನಲ್ಲಿ ಗಣೇಶೋತ್ಸವ ಮತ್ತು ಸಿದ್ದಲಿಂಗೇಶ್ವರ ಸ್ವಾಮಿ ಉತ್ಸವ ಸಂಭ್ರಮ ಮತ್ತು ಸಡಗರದಿಂದ ನಡೆಯಿತು. ಬನ್ನಿಮಂಟಪದ ಬಳಿ ಲಿಂಗದವೀರರ ಕುಣಿತ, ತಗಡೂರು ಯುವಕರ ಸುಗ್ಗಿ ಕುಣಿತ, ಹಲಗೆ ಕುಣಿತದ ಬಳಿಕ ಮಹಾಮಂಗಳಾರತಿ, ಅಂಬು ಹಾಯುವ…
ಮೈಸೂರು ದಸರಾ ಜನರ ಹಬ್ಬ: ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ ದಸರಾದಲ್ಲಿ ಪಾಲ್ಗೊಳ್ಳುತ್ತಿರುವುದು ನನ್ನ ಸೌಭಾಗ್ಯ -ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು, ಅ. 2: ದಸರಾ ಜನರ ಹಬ್ಬ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದಾಗ ಮಾತ್ರ ದಸರಾ ಆಯೋಜನೆ ಯಶಸ್ವಿಯಾಗುತ್ತದೆ. ಮೈಸೂರು ದಸರಾಕ್ಕೆ ಪ್ರವಾಸಿಗರನ್ನು ಸ್ವಾಗತಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಗುರುವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಬಾರಿ…
ಗಾಂಧೀಜಿ, ಶಾಸ್ತ್ರಿಯವರ ತ್ಯಾಗ, ಬಲಿದಾನ ಸದಾ ನಮಗೆ ಆದರ್ಶಪ್ರಾಯವಾಗಿರುತ್ತವೆ -ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು, ಅ. 2: ದೇಶಾದ್ಯಂತ ಅ.2ರಂದು ಮಹಾತ್ಮ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಅವರ ನೇತೃತ್ವದಲ್ಲಿ ನಡೆದ ಹೋರಾಟದ ಫಲದಿಂದ ನಾವಿಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಅವರ ತ್ಯಾಗ, ಬಲಿದಾನಗಳು ಸದಾ ನಮಗೆ ಆದರ್ಶಪ್ರಾಯವಾಗಿರುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಅವರು ಗಾಂಧಿ…
ಅನುದಿನ ಕವನ-೧೭೩೭, ಕವಿ: ಶರಣಗೌಡ ಬಿ.ಪಾಟೀಲ ತಿಳಗೂಳ, ಕಲಬುರಗಿ, ಕವನದ ಶೀರ್ಷಿಕೆ: ಗಾಂಧಿ ಗಿಡದ ಹೂಗಳು…!
ಗಾಂಧಿ ಗಿಡದ ಹೂಗಳು…! ಅಂದು ಗಾಂಧೀ ನೆಟ್ಟ ಗಿಡದ ಹೂಗಳು ಇಂದು, ಎಂದೆದಿಗೂ ಅರಳಿ ಪರಿಮಳದ ಕಂಪು ಸೂಸುತ್ತಿವೆ ಚಳುವಳಿಯ ಗೀತೆ ಹಾಡಿ ಹೋರಾಟದ ದಶ ದಿಕ್ಕು ವರ್ಣಿಸಿ ಭವಿಷ್ಯದೆಡೆಗೆ ಬೆಳಕು ಚಲ್ಲುತ್ತಿವೆ ಗುಲಾಮಗಿರಿಗೆ ಸೆಡ್ಡು ಹೊಡೆದು,ಮಣ್ಣಲ್ಲಿ ಮಣ್ಣಾಗಿ ಹೋದವರಿಗೆ ಪುನಃ…
ಅನುದಿನ ಕವನ-೧೭೩೬, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ.
🙏ವಿಜಯದಶಮಿಯ ಶುಭಾಶಯಗಳು🙏🏻 ಪ್ರೀತಿ ಮಮತೆ ಮುಕ್ಕಿ ಕರಣೆ ಕಕ್ಕುಲತೆ ಕುಕ್ಕಿ ಬಾಂಧವ್ಯ ಭಾವ ಬಸಿದು ದ್ವೇಷ ಹೊಸೆವ ನಮ್ಮಲ್ಲಿ ಪ್ರೀತಿ ವಿಜಯವಾಗಲಿ ದಯೆ ದಶಮಿಯಾಗಲಿ ನೀತಿ ನೇಮವ ಜಾರಿಸಿ, ಕೋಮು ಗಲಭೆ ಗರ್ಜಿಸಿ ಧರ್ಮದ ದಾರಿ ತಪ್ಪಿಸಿ ಕರ್ಮ ಕಾರುವ ನಮ್ಮಲ್ಲಿ…
ಅನುದಿನ ಕವನ-೧೭೩೫, ಕವಿ: ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ ✍️, ಕವನದ ಶೀರ್ಷಿಕೆ: ಅಮ್ಮ
ಅಡುಗೆ ಮನೆಯ ಬೇಲಿಯೊಳಗಿನ ಪಾರಿಜಾತ,ಹೂ ಅಮ್ಮ ಅಡುಗೆ ಮನೆಯ ಕಿಟಕಿಯಿಂದ ಬೀಳುವ ಸೂರ್ಯನ ಹೊಂಗಿರಣಕೆ ಸದ್ದಿಲ್ಲದೆ ಮುಂಜಾನೆ ಅರಳುತ್ತ, ತಿಳಿಗಾಳಿಗೆ ಮೈಯೊಡ್ಡಿ ಹಾರಲು ಶುರುಮಾಡುತ್ತಳೆ ನವಿರಾದ ರೆಕ್ಕೆಬಿಚ್ಚಿ ಉರಿವ ಒಲೆಯ ಬೆಂಕಿಗೆ ಉಸಿರ ಊದುತ್ತ ಸ್ವರವಿರದ ಕೊಳಲಾಗಿ , ಬೇಗೆಯಲ್ಲಿ ಬೆಂದು…
ಅನುದಿನ ಕವನ-೧೭೩೪, ಹಿರಿಯ ಕವಿ:ಮಹಿಮ, ಬಳ್ಳಾರಿ
ಪಡೆದುಕೊಂಡು ಬಂದದ್ದೇ ಇಷ್ಟು ಇನ್ನೇಕೆ ನಿರೀಕ್ಷೆಗಳು? ಬಂಧ ಸಂಬಂಧಗಳು ಎಲ್ಲವೂ ಹುಸಿ ಎಲ್ಲವೂ ಪೊಳ್ಳು ಬಂದದ್ದು ಒಂಟಿ ಹೋಗುವುದೂ ಒಂಟಿ ಒಂಟಿಯಾಗಿ ಬದುಕಲೇನು ಕಷ್ಟ? ಬದುಕನ್ನು ನಂಬು ನಿನ್ನನ್ನು ನೀನು ಪ್ರೀತಿಸು ಮಿಕ್ಕದ್ದೆಲ್ಲವೂ ಮಿಕ್ಕವರೆಲ್ಲರೂ ಆಟಕ್ಕೆ ಸತ್ಯವನ್ನು ನಂಬು ಜಗತ್ತು ಬದಲಾಗಿಲ್ಲ…
