ಕಾಯುತಿದೆ ಜೀವ ಪ್ರಶಾಂತ ರಮಣೀಯ ನಿತಾಂತ ಇರುಳಿಗೆ ಕಣ್ಬಿಟ್ಟು ಕಾಯುತಿದೆ ಜೀವ ನಸುಗಪ್ಪು ಕತ್ತಲಲಿ ಒರಗಿ ಕರಗಿ ಬಾನಂಗಳದಿ ಹೆಣೆದ ನಕ್ಷೆಗಳ ಕಂಗಳಲಿ ಬಚ್ಚಿಟ್ಟು ಜಾರದಂತೆ ಕಾಪಿಡಲು ಕಣ್ಬಿಟ್ಟು ಕಾಯುತಿದೆ ಜೀವ ಬೆಳ್ಳಿ ಬೆಟ್ಟನೇರಿ ತುಟ್ಟ ತುದಿಗೇರಿ ಮೋಡ ಹೆಗಲೇರಿ ಚೆದುರಿದಂಥ…
Category: ರಾಜ್ಯ
ಅನುದಿನ ಕವನ-೧೭೩೨, ಕವಯಿತ್ರಿ: ಸಿರಿ, ಶಿವಮೊಗ್ಗ
ನೀನು ನೀನಾಗಿರುವುದಕ್ಕೆ ನಾ ಮತ್ತಷ್ಟು ಒಲಿಯುತ್ತೇನ? ಗೊತ್ತಿಲ್ಲ! ನಡುರಾತ್ರಿಯಲ್ಲಿ ನಕ್ಷತ್ರಗಳ ಕೂತು ನೋಡೋಣ ಬಂದುಬಿಡು ಎನ್ನುತ್ತೀಯ ಇಲ್ಲವೆಂದರೆ ನಕ್ಕು ಸುಮ್ಮನಾಗುತ್ತೀಯ…. ನಿನ್ನ ಬಿಡುವಿಲ್ಲದ ಗಳಿಗೆಗಳಲ್ಲಿ ನಿನ್ನ ಅಂಗಿ ಹಿಡಿದು ಜಗ್ಗುತ್ತೇನೆ ಮೂಕನಾಗುತ್ತೀಯ…. ನನ್ನ ಮಡಿಲಿಗಾಗೇ ಸದಾ ಹಂಬಲಿಸಿ ಬರುವ ಮಗು ಅದೆಲ್ಲಿಗೆ…
ಅನುದಿನ ಕವನ-೧೭೩೧, ಹಿಂದಿ ಮೂಲ : ಇಮ್ರೋಜ್, ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಎಲ್ಲರೂ ಹೇಳುತಿಹರು
ಎಲ್ಲರೂ ಹೇಳುತಿಹರು ಅವಳು ಹೋದ ಮೇಲೆ ಎಲ್ಲರೂ ಹೇಳುತಿಹರು ಬಹುಶ: ನೀನು ಅದೇ ನೋವಿನಲ್ಲಿ ಒಂಟಿತನದಲ್ಲಿ ಮುಳುಗಿರಬಹುದು ಎಂದು ಏನು ಹೇಳಲಿ…. ನೋವಿನಲ್ಲಿರಲು ಮತ್ತು ಒಂಟಿಯಾಗಿರಲು ನನಗೆ ಯಾವತ್ತೂ ಸಮಯವೇ ಸಿಗಲಿಲ್ಲ ಅವಳು ಈಗಲೂ ಭೇಟಿಯಾಗುವಳು ಬೆಳಗಾಗಿ, ಸಂಜೆಯಾಗಿ ಮತ್ತು ಆಗಾಗ…
ಕೊಪ್ಪಳ ವಿವಿಯಲ್ಲಿ ಸೆ.30 ರಂದು ಜರುಗುವ ದಸರಾ ಕಾವ್ಯ ಸಂಭ್ರಮದಲ್ಲಿ ಕುಲಪತಿಗಳ ಸಂಗಮ
ಕೊಪ್ಪಳ, ಸೆ. 26: ಕೊಪ್ಪಳ ವಿಶ್ವವಿದ್ಯಾಲಯ ದಸರಾ ಕಾವ್ಯ ಸಂಭ್ರಮ ಕಾರ್ಯಕ್ರಮ ವನ್ನು ಸೆ. 30 ರಂದು ಬೆಳಿಗ್ಗೆ 10:30 ಗಂಟೆಗೆ ತಳಕಲ್ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಕಟ್ಟಡದ ವಿವಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸಮಾರಂಭವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ…
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿ: ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಸಿದ್ಧರಾಮಯ್ಯ ವಿಡಿಯೊ ಕಾನ್ಫರೆನ್ಸ್
ಬೆಂಗಳೂರು, ಸೆ.26: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿ ಬಗ್ಗೆ ಕೃಷ್ಣಾದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿದರು. …
ಅನುದಿನ ಕವನ-೧೭೩೦, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ಎಸ್ ಎಲ್ ಭೈರಪ್ಪ
ಎಸ್ ಎಲ್ ಭೈರಪ್ಪ ಸಂತೆ ಶಿವರಹಳ್ಳಿಯ ಹೆಮ್ಮೆಯ ಕುವರ ನಾಡ ಬೆಳಗಿತು ಇವರ ಬರೆಹದ ಪ್ರವರ ವಿದೇಶಕೂ ಹಬ್ಬಿತು ಕನ್ನಡಮ್ಮನ ಕೀರ್ತಿ ಸಹೃದಯರಿಗೆ ಬೈರಪ್ಪರೊಂದು ಸ್ಪೂರ್ತಿ ಬೆಳೆದರು ಕಷ್ಟದ ಕಡಲಲ್ಲಿ ಮಿಂದೆದ್ದು ಓದಿದರು ಸಾಧನೆಯ ಬೆಳಕ ಹೊದ್ದು ತತ್ವಜ್ಞಾನದಿ ಪಡೆದರು ಎಂ.ಎ…
ಸಮೀಕ್ಷಾ ಕರ್ತವ್ಯದಿಂದ ವಿಮುಕ್ತರಾಗುವ ನೌಕರರ ಮೇಲೆ ಶಿಸ್ತು ಕ್ರಮ: ಸಮಸ್ಯೆಗಳ ಪರಿಹಾರಕ್ಕೆ ರಾಜ್ಯದ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓಗಳೊಂದಿಗೆ ಸೆ.26 ರಂದು ಸಿಎಂ ವಿಡಿಯೋ ಕಾನ್ಫರೆನ್ಸ್ -ಕಾನೂನು ಸಚಿವ ಎಚ್.ಕೆ ಪಾಟೀಲ್
ಬೆಂಗಳೂರು, ಸೆ.25: ರಾಜ್ಯದಲ್ಲಿ ನಡೆದಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಕುರಿತು ಕೆಲವು ನಿರ್ದೇಶನಗಳನ್ನು ನೀಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಸೆ.26 ರಂದು ಮುಂಜಾನೆ 11.30 ಗಂಟೆಗೆ ರಾಜ್ಯದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ…
ಅನುದಿನ ಕವನ-೧೭೨೯, ಹಿರಿಯ ಕವಯತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ನೆರಳು
ನೆರಳು ಹೆಜ್ಜೆ ಇಟ್ಟ ಕಡೆಗೆಲ್ಲ ನೆರಳು ಅತ್ತ ಇತ್ತ ಅಲ್ಲಿ ಇಲ್ಲಿ ಎಲ್ಲಾ ಬೆಂಬಿಡದ ನೆರಳು ಕಂಡು ಅದೆಂಥದೋ ವ್ಯಾಮೋಹ ಅದರೊಡಲ ನಿರ್ಭಾವುಕತೆಯ ಮೇಲೂ ಒಮ್ಮೆ ಚಾಚುವುದು ಮುಂದೆ ಇನ್ನೊಮ್ಮೆ ಹಿಂದೆ ಬೆಂಗಾವಲಿಗೆ ಒಮ್ಮೆ ಆಕಡೆ ಒಮ್ಮೆ ಈಕಡೆ ಒಮ್ಮೆ ಕಾಲಬುಡದಲ್ಲೇ…
ಅನುದಿನ ಕವನ-೧೭೨೮, ಹಿರಿಯ ಕವಯತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ:ಕಡ ಕೊಡುವುದಿಲ್ಲ!
ಕಡ ಕೊಡುವುದಿಲ್ಲ! ನಮ್ಮ ದಾರಿಯನ್ನು ನಾವೇ ನಡೆಯಬೇಕು ಯಾರೂ ಅವರ ಕಾಲುಗಳನ್ನು ಕಡ ಕೊಡುವುದಿಲ್ಲ! ಪ್ರೇಮವನ್ನಾದರೂ ಮೈದುಂಬಿ ನಾವೇ ಉಸಿರಾಡಬೇಕು ಯಾರೂ ಅವರ ಗಾಳಿಗೂಡುಗಳನ್ನು ಕಡ ಕೊಡುವುದಿಲ್ಲ ! ನೊಂದು ಬೆಂದು ಬಸಿದು ಗಳಿಸಿ ಇಳಿಸಿ ಹೊರಡಬೇಕು, ತಿಳಿವ ಅರಿವ ಕಣ್ಣ…
ಅನುದಿನ ಕವನ-೧೭೨೭, ಕವಯತ್ರಿ: ಶೀಲಾ ಅರಕಲಗೂಡು, ಕವನದ ಶೀರ್ಷಿಕೆ:ಮೆರೆಸೋಣ ಸ್ವಂತಿಕೆ
ಮೆರೆಸೋಣ ಸ್ವಂತಿಕೆ ಸ್ವಂತ ದೇಶ ಬಿಟ್ಟು ಹೊರಗೆ ಬಾಳುವಾಸೆ ಏತಕೆ ಪರದೇಶದ ದಾಸ್ಯವೇಕೆ ಮೆರೆಸಬೇಕು ಸ್ವಂತಿಕೆ ಇಲ್ಲೆ ಹುಟ್ಟಿ ಇಲ್ಲೆ ಬೆಳೆದು ದುಡಿಮೆ ಹೊರಗದೇತಕೆ ಬೆಳೆಸಿದಂಥ ದೇಶವನ್ನು ತೊರೆದು ಹೋಗಲೇತಕೆ ನಮ್ಮ ದೇಶ ನಮ್ಮ ಹೆಮ್ಮೆ ಎಂಬ ಭಾವ ಬೆಳೆಯಲಿ ತಾಯ…
