ಅನುದಿನ ಕವನ-೧೬೭೭, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಕವನದ ಶೀರ್ಷಿಕೆ: ಸಾಲು ಸಾಲು

ಸಾಲು ಸಾಲು ಅವಳ ಬೈಗುಳಗಳು ಕೇಳದ ಕಿವಿಗಳು ಈಗೀಗ ಒಂಟಿಯಾಗಿ ಬಿಕೋ ಎನ್ನುತ್ತಿವೆ ಅವಳ ಹಾಜರಾತಿಯ ಮತ್ತವಳ ಅಳಲಿನ ಕಣ್ಣಿನ ನಗುವನು ಕನ್ನಡಿ ಮಳೆ ಕಾದ ಮರುಭೂಮಿಯಂತೆ ಹಂಬಲಿಸಿದೆ ತೀರಾ ಪ್ರೀತಿಸುವ ಬುದ್ಧನನ್ನು ಮನಸ್ಸಿನಿಂದ ದೂರ ಸರಿಸಿ ಮತ್ತಿನ್ನೆಲ್ಲೋ ನೆಮ್ಮದಿಯ ಗೂಡ…

ಅನುದಿನ ಕವನ-೧೬೭೬, ಕವಿ: ಅನಾಮಿಕ, ಕನ್ನಡಕ್ಕೆ: ಮಂಜುಳ ಕಿರುಗಾವಲು, ಮಂಡ್ಯ

ಬಿಳಿ ಕೂದಲಿನ ಚಿಂತೆ ಬಿಟ್ಟುಬಿಡು. ಕೇವಲ ನಿನ್ನ ಹಣೆಗೆ ಅಂಟಿದ ಬೊಟ್ಟಿಗೆ ಯಾರಾದರೂ ಮರಳಾಗಬಹುದು….! ಶರೀರದ ಅಡ್ಡದಿಡ್ಡ ಬೆಳವಣಿಗೆ ಬಗ್ಗೆ ಚಿಂತಿಸದಿರು.. ಯಾರಾದರೂ ನಿನ್ನ ಹೃದಯ ಸೌಂದರ್ಯಕ್ಕೆ ಮಂತ್ರ ಮುಗ್ಧರಾಗಬಹುದು..! ಕೆನ್ನೆ ಮೇಲೆ ಮೂಡುವ ಸುಕ್ಕುಗಳ ಕುರಿತು ಮರುಗದಿರು… ಯಾರಾದರೂ ನಿನ್ನ…

ಅನುದಿನ ಕವನ-೧೬೭೫, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್ ಒಲವಿನ ಬೆಳಕಿನಲಿ ಕಂಬನಿ ಮಿಡಿದ ಮೇಲಲ್ಲವೆ ಮಳೆಬಿಲ್ಲು ಮೂಡುವುದು ಗೆಳತಿ ನೆಲದೆದೆಯ ಪ್ರೀತಿಯ ಪಿಸುಮಾತ ಕೇಳಿದ ಮೇಲಲ್ಲವೆ ಹಸಿರು ಚಿಗುರುವುದು ಗೆಳತಿ ತೀರದ ಕರೆಗೆ ಓಗೊಡುತ ಪ್ರತಿಕ್ಷಣವೂ ಮುತ್ತಿಕ್ಕುತಿವೆ ಅಲೆಗಳು ಎಷ್ಟೋ ಯುಗಗಳಿಂದ ಕಡಲ ನೋವಿನ ಭೋರ್ಗರೆತ ಅರಿತ ಮೇಲಲ್ಲವೆ…

ಅನುದಿನ ಕವನ-೧೬೭೪, ಕವಿ: ರಹೊಬ, ಮೈಸೂರು, ಕವನದ ಶೀರ್ಷಿಕೆ:ಬೆಳಕ‌ ಮಾತುಗಳು

ಬೆಳಕ ಮಾತುಗಳು… ಅವ್ವ ಮೊನ್ನೆ ನಿಧನಳಾದಳು ಏನು ಹೊತ್ತುಕೊಂಡು ಹೋಗಲಿಲ್ಲ ಒಳ್ಳೆಯತನವೊಂದನ್ನು ಬಿಟ್ಟು ಅಪ್ಪ ಮೂರು ವರ್ಷಗಳ ಹಿಂದೆ ನಿಧನನಾದ ಏನು ಹೊತ್ತುಕೊಂಡು ಹೋಗಲಿಲ್ಲ ಮಕ್ಕಳ ಸಾಧನೆಗಳೊಂದಷ್ಟನ್ನು ಬಿಟ್ಟು ಅಪ್ಪ ಉಪ್ಪಿಗು ಕಷ್ಟ ಪಟ್ಟಿದ್ದ ಕಂಡೆ ಅವ್ವ ಪಾವು ಹಾಲನ್ನು ಕಡ…

ಕೆಯುಡಬ್ಲೂಜೆ ‘ಪತ್ರಕರ್ತ’ ಸಂಚಿಕೆಯನ್ನು ಬಿಡುಗಡೆ ಮಾಡಿದ ಸಿಎಂ

ಬೆಂಗಳೂರು, ಜು.30: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ) ಹೊರ ತರುವ ಪತ್ರಕರ್ತ ವಿಶೇಷ ಸಂಚಿಕೆಯನ್ನು ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದರು. ರಾಜ್ಯ ಸಂಘದ ಚಟುವಟಿಕೆ, ತುಮಕೂರಿನಲ್ಲಿ ನಡೆದ ರಾಜ್ಯ ಸಮ್ಮೇಳನದ ಮಾಹಿತಿ, ಕೊಪ್ಪಳದಲ್ಲಿ…

ಅನುದಿನ ಕವನ-೧೬೭೩, ಕವಯತ್ರಿ: ಪಿ. ಕಾತ್ಯಾಯಿನಿ, ಕೊಳ್ಳೆಗಾಲ, ಕವನದ ಶೀರ್ಷಿಕೆ: ಬಿದಿರಿನ‌ ಕಳೆ

ಬಿದಿರಿನ ಕಳೆ ಸುಂದರವಾಗಿ ಬಿದಿರಿದು ಬೆಳೆದಿದೆ ರಂಗು ರಂಗಾಗಿ ಕಂಗಳ ಸೆಳೆದಿದೆ ತಿಂಗಳ ಬೆಳಕಲಿ ಚಂದದಿ ಹೊಳೆದಿದೆ ಮಂಗಳ ಕಾರ್ಯಕೆ ಜೊತೆಯಾ ನೀಡಿದೆ. ಕೊಳಲಾಗುತಲಿ ಅಧರವ ಕರೆದಿದೆ ಬುಟ್ಟಿಯಾಗುತ ಸೊoಟದಿ ಕುಳಿತಿದೆ ಮೊರವಾಗುತಲಿ ಕರದಲಿ ಮಿoಚಿದೆ ತೊಟ್ಟಿಲಾಗುತ ಮಗುವನು ರಮಿಸಿದೆ. ಪ್ರಕೃತಿಗೆ…

ಅನುದಿನ ಕವನ-೧೬೭೨, ಯುವ ಕವಿ: ತರುಣ್ ಎಂ ಆಂತರ್ಯ, ಚಿತ್ರದುರ್ಗ, ಕವನದ ಶೀರ್ಷಿಕೆ: ಪುಸ್ತಕವಾಗಬೇಕು…

ಪುಸ್ತಕವಾಗಬೇಕು…📚 ಪುಸ್ತಕವಾಗಿಯಾದರು ನಿನ್ನ ಕೈ ಸೇರಬೇಕು ನನ್ನ ಕಡೆ ತಿರುಗು ನೋಡದ ನಿನ್ನ ಕೊಬ್ಬಿದ ಕಣ್ಣುಗಳು ದಾರಿಯಲ್ಲಿ ಬೇರಾರ ಕೈಲಿದ್ದಾಗ ನನ್ನ ಚಂದದ ಮುಖ ಮುಟವ ಕಂಡು ಕೊಳ್ಳುವ ತವಕ ತರಿಸಬೇಕು ಎದೆಯ ಭಾವಗಳ ಬಗ್ಗೆ ಕಿಂಚಿತ್ತೂ ಕರುಣೆ ಇರದ ನೀನು…

ಅನುದಿನ ಕವನ-೧೬೭೧, ಹಿರಿಯ ಕವಿ: ಸುಬ್ರಾಯ ಚೊಕ್ಕಾಡಿ, ಸುಳ್ಯ, ಕವನದ ಶೀರ್ಷಿಕೆ: ಶ್ರಾವಣದ ನಡುವೆ

ಶ್ರಾವಣದ ನಡುವೆ ಮಸಿ ಮೆತ್ತಿದಾಕಾಶ,ಕೆಳಗೆ ಜಲಮಯ ಭೂಮಿ ನಡುವೆ ಒಂದಾಗಿಸುವ ಮಂಜು ಪರದೆ ಕಪ್ಪುಗಟ್ಟಿದ ಹಸಿರು ಮುಖವೆಲ್ಲ ಆಗಸಕೆ ತಳದಲ್ಲಿ ಮುಲುಗುಡುವ ಜೀವಜಾತ್ರೆ. ಬಾನಲ್ಲಿ ಕಾತರದ ಮಿಂಚು ಮೋಡದ ಆಚೆ ಧಡಧಡಿಸುವೆದೆ ಗುಡುಗು,ಅಶ್ರು ಬಿಂದು ಮರಗಳಿಗೊ ಈಗ ಬೇರಿನ ಚಿಂತೆ,ಈ ಮಣ್ಣ…

ಭಾರತ ರತ್ನ ಡಾ.‌ಬಿ ಆರ್ ಅಂಬೇಡ್ಕರ್ ಅವರ ಆಶಯದಂತೆ ತಳ‌ ಸಮುದಾಯಗಳು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು -ಸಮಾಜಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ

ದಾವಣಗೆರೆ, ಜು.27:  ತಳ, ಶೋಷಿತ ಸಮುದಾಯಗಳು ಶಿಕ್ಷಣದ ಮೂಲಕವೇ ಉನ್ನತ ಸ್ಥರಕ್ಕೆ ಏರಬೇಕು ಎಂಬುದು ಭಾರತ ರತ್ನ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ ಉದ್ದೇಶವಾಗಿತ್ತು ಎಂದು ರಾಜ್ಯ ಸಮಾಜ ಕಲ್ಯಾಣ ಸಚಿವ ಡಾ.‌ಎಚ್.‌ಸಿ.‌ಮಹದೇವಪ್ಪ ಅವರು ತಿಳಿಸಿದರು.   …

ದಾವಣಗೆರೆ ಜಿಲ್ಲಾ ಸಿಎಂಎಸ್ ಆಯೋಜನೆ: ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿದ ಗೃಹ ಸಚಿವ ಡಾ. ಜಿ.‌ಪರಮೇಶ್ವರ್, ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ, ಎಸ್ ಎಸ್ ಮಲ್ಲಿಕಾರ್ಜುನ್ ಭಾಗಿ

ದಾವಣಗೆರೆ, ಜು. 27: ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾ ನಗರದ ಬಾಪೂಜಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ  ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಉದ್ಘಾಟಿಸಿದರು. ಸಚಿವರು ಗಣ್ಯರೊಂದಿಗೆ …