ಆಕಾಶವೆಂಬ ಭೋಧಿವೃಕ್ಷದ ಕೆಳಗೆ ಮಾತುಗಳ ಮಾನಿನಿಗೆ ಸಿಲುಕಿ ಮನಸ ಸರೋವರಕೆ ಕಲ್ಲೆಸೆದು ರಾಡಿಗೊಳಿಸದಂತೆ ಮೌನದ ನಿಶೆಗೆ ಮಾರು ಹೋಗಿ ಪವಡಿಸಿದ್ದೇನೆ ‘ಆಕಾಶವೆಂಬ ಭೋಧಿವೃಕ್ಷ’ ದ ಕೆಳಗೆ ಹೀಗೆಲ್ಲಾ ಇದ್ದನಂತೆ ಬುದ್ದನೆಂಬ್ಬೊಬಾತ ಅವನಂತೆ ನಾನೆಂಬ ಸೋಗಿನ ಪರಿಧಿಯಲಿ ದುರಾಶೆಗಳ ದು:ಖದ ಈ ದುರಿತ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೧೬೦೫, ಕವಯಿತ್ರಿ: ಡಾ.ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಅತಂತ್ರ ಅವಸ್ಥೆ
ಅತಂತ್ರ ಅವಸ್ಥೆ ನೆಲಕ್ಕುರುಳಿ ರೋಧಿಸಿದೆ ಹಲವಾರು ತಾಳಿ ಕುಂಕುಮ ದ ಆರಾಟ ಈ ಅನ್ಯಾಯಕೆ ರಕ್ತ ಸಿಕ್ತ ರಾಕ್ಷಸರ ಕುಡುಗೋಲು ಸುತ್ತಿಗೆಯ ಕೆಂಪು ಸಲಾಮು ವ್ಯವಸ್ಥೆಯ ವ್ಯಂಗ್ಯ ನಗೆಗೆ ಕುಣಿಯುತಿವೆ… ಪರ್ಯಾಟನೆಯ ಕೆಲವು ಮುಗ್ಧತೆಯ ಮರಗಳು ಈ ಸಂಕೋಲೆಗೆ ಹೆದರಿ ವಂಚಿತ…
ಡಾ. ಅಂಬೇಡ್ಕರ್ ಸಂವಿಧಾನದಿಂದ ತಾರತಮ್ಯ ನಿವಾರಣೆ -ಹಿರಿಯ ಮಾಜಿ ಸೈನಿಕ ಶೇಖ್ ಸಾಬ್
ಬಳ್ಳಾರಿ, ಮೇ 22: ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನವು ನಮ್ಮಲ್ಲಿರುವ ತಾರತಮ್ಯ ಮನೋಭಾವನೆಯನ್ನು ಹೋಗಲಾಡಿಸಿ ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸಲು ಕಾರಣವಾಗಿದೆ ಎಂದು ಹಿರಿಯ ಮಾಜಿ ಸೈನಿಕ ಶೇಖ್ ಸಾಬ್ ಅವರು ಹೇಳಿದರು. ನಗರದ…
ಅನುದಿನ ಕವನ-೧೬೦೪, ಕವಿ: ಟಿ.ಪಿ.ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ನಿನ್ನ ಮೌನ ಅರಿಯದೆ
ನಿನ್ನ ಮೌನ ಅರಿಯದೆ ನಿನ್ನ ಮೌನ ಅರಿಯದೆ ಹೋದೆ ಮೌನದೊಳಗಿನ ಪ್ರೀತಿಯ ಕಾಣದೆ ಮರೆಯಾದೆ ನಿನ್ನ ಪ್ರೀತಿ ಗುರುತಿಸದೆ ಅಳಿದೆ ಪ್ರೀತಿಯ ಆಪ್ತತೆಗಿಷ್ಟು ಆಸರೆಯಾಗದೆ ಮಣ್ಣಾದೆ ಮಾತಿನ ಬಾಣ ಎದುರಿಸಬಹುದೆ ನಿನ್ನ ಮೌನದ ಹಿಮಶರವ ಚುಚ್ಚಿಕೊಂಡು ನವೆದೆ ಮಾತಿನ ಕಹಿಯ ನುಂಗಬಹುದೆ…
ಅನುದಿನ ಕವನ-೧೬೦೩, ಹಿರಿಯ ಕವಿ: ಡಾ.ಬಸವರಾಜ ಸಾದರ, ಬೆಂಗಳೂರು, ಕವನದ ಶೀರ್ಷಿಕೆ: ಬಾನುದೀಪ
‘ಬಾನುದೀಪ’ ‘ಬಾನು’ ಬೆಳಗಿದ ‘ದೀಪ’, ಮುನ್ನಡೆಸಿತು ಕನ್ನಡವ, ‘ಬೂಕರ್’ಗೆ; ಇಷ್ಟು ಕಾಲ ಬೇಕಾಯ್ತು, ಕರ್ನಾಟಕವ ಪರಿಚಯಿಸಲು, ಜಗತ್ತಿಗೆ. -ಡಾ. ಬಸವರಾಜ ಸಾದರ, ಬೆಂಗಳೂರು
ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು, ತಾಳ್ಮೆಹೆಚ್ಚಿಸುತ್ತದೆ -ಪ್ರಾಚಾರ್ಯ ಡಾ. ಸಿ.ಎಚ್. ಸೋಮನಾಥ್
ಬಳ್ಳಾರಿ, ಮೇ 21: ರಾಷ್ಟ್ರೀಯ ಸೇವಾ ಯೋಜನೆ(ಎನ್ ಎಸ್ ಎಸ್) ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು, ತಾಳ್ಮೆ, ನಾಯಕತ್ವದ ಗುಣಗಳನ್ನು ಹೆಚ್ಚಿಸುತ್ತದೆ ಎಂದು ಎಸ್ ಎಸ್ ಎ (ಸರಳಾದೇವಿ) ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರಾಂಶುಪಾಲರಾದ ಡಾ. ಸಿ ಎಚ್ ಸೋಮನಾಥ್…
111111 ಕುಟುಂಬಗಳಿಗೆ ಒಂದೇ ದಿನ ಹಕ್ಕುಪತ್ರ ವಿತರಣೆ: ಚುನಾವಣೆ ವೇಳೆ ಜನರ ಮುಂದೆ ಇಟ್ಟಿದ್ದ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ -ಸಿ.ಎಂ ಸಿದ್ದರಾಮಯ್ಯ
ಹೊಸಪೇಟೆ ಮೇ 20: ಚುನಾವಣೆ ವೇಳೆ ನಾವು ಕೊಟ್ಟಿದ್ದ ಭರವಸೆಗಳಲ್ಲಿ ಐದು ಗ್ಯಾರಂಟಿಗಳ ಜೊತೆಗೆ 142 ಭರವಸೆಗಳನ್ನು ಎರಡು ವರ್ಷಗಳಲ್ಲಿ ಪೂರೈಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಉಳಿದ ಭರವಸೆ ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು. ಸರ್ಕಾರ ಎರಡು…
ಅನುದಿನ ಕವನ-೧೬೦೨, ಕವಿ: ಎಂ.ಆರ್. ಸತೀಶ್, ಕೋಲಾರ, ಕವನದ ಶೀರ್ಷಿಕೆ:ಕಾದಿಹಳು ಶಾಕುಂತಲೆ…
ಕಾದಿಹಳು ಶಾಕುಂತಲೆ… ಎನಿತು ಕನಸುಗಳ ಸಂಗಮವೋ ಎನಿತು ಕಾತುರತೆಯ ನಿರೀಕ್ಷೆಯೋ ಮಾಸಗಳುರುಳಿದೆ ನೀನೆಂದು ಬರುವೆಯೋ.. ಭಾವಗಳರಳಿ ಬಳ್ಳಿಯಲಿ ತೊನೆದಾಡಿದೆ ಪ್ರೀತಿಯರಳಿ ಮನದಲಿ ತೋಯ್ದಾಡಿದೆ ವಸಂತ ಮರಳಿದೆ ನೀನೆಂದು ಬರುವೆಯೋ.. ಕಾಳಿದಾಸನ ಮೇಘ ಸಂದೇಶ ತಲುಪಲಿಲ್ಲವೇ ನನ್ನ ಮನದಾಳದ ಪ್ರೀತಿಯೋಲೆ ಕಾಣಲಿಲ್ಲವೇ ಹೂಮಾಲೆ…
ಬಳ್ಳಾರಿ ಕಪ್ಪಗಲ್ಲು ರಸ್ತೆಗೆ ಮಾಜಿ ಸಚಿವ ದಿ.ಮುಂಡ್ಲೂರು ರಾಮಪ್ಪ ಅವರ ಹೆಸರಿಡಲು ತೀರ್ಮಾನ: ಶಾಸಕ ನಾರಾ ಭರತ್ ರೆಡ್ಡಿ
ಬಳ್ಳಾರಿ, ಮೇ.19: ನಗರದ ಕಪ್ಪಗಲ್ಲು ರಸ್ತೆಗೆ ಮಾಜಿ ಸಚಿವ ದಿ.ಮುಂಡ್ಲೂರು ರಾಮಪ್ಪ ಅವರ ಹೆಸರಿಡಲು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ. ಸೋಮವಾರ ನಗರದ ಕೋಟೆ ಪ್ರದೇಶದಲ್ಲಿರುವ ಜಿ.ಪಂ.ನ ನಜೀರಸಾಬ…
ಬೆಂಗಳೂರಿನಲ್ಲಿ ಧಾರಕಾರ ಮಳೆ: ಸಮರೋಪಾದಿಯಲ್ಲಿ ಕ್ರಮಕೈಗೊಳ್ಳಲು ಬಿಬಿಎಂಪಿ ಆಡಳಿತಾಧಿಕಾರಿಗೆ ಸಿಎಂ ಸೂಚನೆ
ಬೆಂಗಳೂರು, ಮೇ.19: ಧಾರಕಾರ ಮಳೆಯಿಂದ ಬೆಂಗಳೂರಿನಲ್ಲಿ ಆಗಿರುವ ಅನಾಹುತಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಅವರಿಂದ ಬಿಬಿಎಂಪಿ ವಾರ್ ರೂಮ್‌ನಲ್ಲಿ ಮಾಹಿತಿ ಪಡೆದು, ಪರಿಹಾರೋಪಾಯಗಳ ಬಗ್ಗೆ ಸಲಹೆ, ಸೂಚನೆ ನೀಡಿದರು. ಹಾನಿಗೆ ಒಳಗಾಗಿರುವ ಪ್ರದೇಶಗಳ ಅಧಿಕಾರಿಗಳಿಗೆ…
