ಪತ್ರಕರ್ತರಿಗೆ ಆತ್ಮಸ್ಥೈರ್ಯ, ಸಾಮಾಜಿಕ ಜವಾಬ್ದಾರಿ ಅವಶ್ಯಕ -ಹಿರಿಯ ಪತ್ರಕರ್ತ ಸಿ.ಮಂಜುನಾಥ

ಕೊಪ್ಪಳ: ಪ್ರತಿಯೊಬ್ಬ ಪತ್ರಕರ್ತನಿಗೆ ಆತ್ಮಸ್ಥೈರ್ಯ , ಬರವಣಿಗೆ ಕೌಶಲ್ಯ ಮತ್ತು ಸಾಮಾಜಿಕ ಜವಾಬ್ದಾರಿ ಅವಶ್ಯಕವಾಗಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ, ಉಪನ್ಯಾಸಕ ಬಳ್ಳಾರಿಯ ಸಿ.ಮಂಜುನಾಥ ಅವರು  ಹೇಳಿದರು. ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ…

ಅನುದಿನ ಕವನ-೧೬೦೧, ಕವಿ: ಜ್ಯೋತಿ ಪ್ರಿಯ, ಬಳ್ಳಾರಿ, ಕವನದ ಶೀರ್ಷಿಕೆ: ತಾಯಿ

ತಾಯಿ ಅನುದಿನವೂ ನೀಡುವಳು ಅನ್ನ ಪ್ರತಿಫಲಾಪೇಕ್ಷೆಯಿರದೆ, ತನ್ನೊಡಲ ಕುಡಿ ಬದುಕಿ ಬಾಳಲೆಂದು ಜಗಕೆ ಬೆಳಕ ತರಲಿ ಎಂದು॥ ತನ್ನ ತಾ ಮರೆತು ಪೊರೆವಳು ಒಡಲ,ಒಲವ ಕುಡಿಗಳ, ಸುಲಿಗೆ ಮಾಡುವವರಿಗೂ ಸಲಿಗೆ ನೀಡುತ ಸಲುಹುವಳು ಮಮತೆಯಿಂದ॥ ಜೀವಪ್ರೀತಿಯ ಪಾಠ ಸಾರ ಹೊತ್ತ ಅವಳು…

ಅನುದಿನ ಕವನ-೧೬೦೦, ಕವಯಿತ್ರಿ: ರಾಧಾ ಶಂಕರ್ ವಾಲ್ಮೀಕಿ ತಿಪಟೂರು, ಕವನದ ಶೀರ್ಷಿಕೆ: ಯಾರೇ ನೀನು ಚೆಲುವೆ

ಯಾರೇ ನೀನು ಚಲುವೆ ಯಾರೇ ನೀನು ಚೆಲುವೆ ಒಬ್ಬಳೇ ಯಾಕೆ ನಿಂತಿರುವೆ ಮಂಜು ಮುಸುಕಿನ ನಡುವೆ ಯಾರಿಗಾಗಿ ಕಾದು ಕುಳಿತಿರುವೆ ಚಿಗುರು ಮೀಸೆಯ ಗೆಳೆಯ ಬಿಡುವೆಯ ಸ್ವಲ್ಪ ದಾರಿಯ ನಿನಗ್ಯಾಕೆ ಹೇಳಬೇಕು ವಾರ್ತೆಯ ಬಂದ ಹಾದಿಯಲ್ಲೇ ಹೊರಡುವೆಯ ದಿಟ್ಟಿಸಿ ನೋಡಬೇಡವೋ ಮಾವ…

ಅನುದಿನ ಕವನ-೧೫೯೯, ಕವಿ: ಮರುಳಸಿದ್ದಪ್ಪ ದೊಡ್ಡಮನಿ, ಹುಲಕೋಟಿ, ಕವನದ ಶೀರ್ಷಿಕೆ:ನೋವು

ನೋವು ನೂರು ಆಸೆಗಳ ನೂಕಿ ಬಂದು ಬಿಡು ಎದೆಯ ಕದ ತೆರೆದಿರುವೆ ಸಾವಿರ ಸವಾಲು ಬಂದರು ಹೆದರದೆ ಬಂದು ಬಿಡು ಕಾದಿರುವೆ ಮನದ ನೋವಿಗೆ ಸಾಂತ್ವನದ ನುಡಿ ಬೇಕಿಲ್ಲವೆಂದು ನಂಬಿರುವೆ ಹೊಸಕುವ ಕೈಗಳು ಹೆಚ್ಚಾಗಿವೆ ಇಲ್ಲಿ ಎಂದು ನಾನು ಅರಿತಿರುವೆ ಹೃದಯದ…

ವಿಶ್ರಾಂತ ಎಡಿಜಿಪಿ, ಸಮಾಜ‌ಮುಖಿ ಡಾ. ಸುಭಾಷ್ ಭರಣಿ ಅವರಿಗೆ ಹೊಸಬೆಳಕು ಸದ್ಭಾವನ ಪ್ರಶಸ್ತಿ ಪ್ರದಾನ

ಬೆಂಗಳೂರು: ವಿಶ್ರಾಂತ ಎಡಿಜಿಪಿ ಸಮಾಜ‌ಮುಖಿ ಡಾ. ಸುಭಾಷ್ ಭರಣಿ ಅವರಿಗೆ ಹೊಸಬೆಳಕು ಸದ್ಭಾವನ ಪ್ರಶಸ್ತಿ ಪ್ರದಾನ ಪ್ರದಾನ ಮಾಡಲಾಯಿತು. ಹೊಸಬೆಳಕು ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಜಿಗಣಿ ಅವರು ಗುರುವಾರ ಪ್ರಶಸ್ತಿ ‌ನೀಡಿ ಗೌರವಿಸಿದರು. ಡಾ. ಭರಣಿ ಅವರ 75ನೇ ಜನ್ಮದಿನಾಚರಣೆ ಹಾಗೂ…

ಅನುದಿನ ಕವನ-೧೫೯೮ , ಕವಿ: ಲೋಕೇಶ್ ಮನ್ವಿತಾ(ಲೋಕಿ), ಬೆಂಗಳೂರು

ದಣಿವಾದ ಪದವೊಂದು ದಣಿವಾರಿಸಿಕೊಳ್ಳಲು ಯತ್ನಿಸುತ್ತಿರುವಾಗಲೇ ಕಂಗಳಿಗೆ ಬಿದ್ದಿದ್ದು ನೀರು ಕೊಡಲೇ ? ತಿಂಡಿ ತಿಂದ್ಯಾ ? ಯಾರು? ನಿನ್ನ ದೂಡಿದರೂ ಎಂಬಿತ್ಯಾದಿ ಪ್ರಶ್ನೆಗಳನ್ನು ಎಸೆದ ಮೇಲೂ ಅದರ ಮೌನ ನನ್ನನ್ನು ಮೌನವಾಗಿಸಿತು ಅದು ಸಹಿಸಿಕೊಂಡು ಉಂಟಾದ ಪದರಗಳ ಮೇಲೆ ಬೆರಳಿಟ್ಟಾಗಲೇ ಅವಕ್ಕಾಗಿದ್ದು…

ಕೊಪ್ಪಳ ವಿವಿ ಕುಲಪತಿ, ವಿಮರ್ಶಕ ಡಾ.‌ಬಿ.ಕೆ ರವಿ ಅವರಿಗೆ ಸಿಎಂ ಅವರಿಂದ ಪತ್ರಿಕಾ ಜೀವಮಾನದ ಪ್ರಶಸ್ತಿ ಪ್ರದಾನ

ಬೆಂಗಳೂರು, ಮೇ 15: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಾವೇರಿ ನಿವಾಸದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಕೆ.ರವಿ ಅವರಿಗೆ ಪತ್ರಿಕಾ ವೃತ್ತಿಯಲ್ಲಿನ ಜೀವಮಾನದ ಸಾಧನೆ ನೀಡಿ ಸನ್ಮಾನಿಸಿದರು. ಕರ್ನಾಟಕ ಮಾನ್ಯತೆ ಪಡೆದ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ…

ಗ್ರಾಮೀಣ ಪ್ರದೇಶದ ಜನಸಾಮಾನ್ಯರ ವೈದ್ಯ ಡಾ. ಎನ್.ಜೋಗೇಂದ್ರನಾಥ್ -ಡಾ.ಅಮ್ಮಸಂದ್ರ ಸುರೇಶ್, ಮೈಸೂರು

ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ವೈದ್ಯೆರು ಮೂಗು ಮುರಿಯುತ್ತಿದ್ದ ಸಂದರ್ಭದಲ್ಲಿ ಮೂವತ್ತು ವರ್ಷಗಳ ಹಿಂದೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗಡಿ ಭಾಗದ ಗ್ರಾಮವಾದ ಹನಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರಾಗಿ ಕರ್ತವ್ಯಕ್ಕೆ ಸೇರಿದ ವೈದ್ಯರೊಬ್ಬರು ಮೂವತ್ತು ವರ್ಷಗಳ ಕಾಲ ಅದೇ ಹಳ್ಳಿಯಲ್ಲಿ…

ಅನುದಿನ ಕವನ-೧೫೯೭, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಕವಿತೆಗಳು ಸಾವನ್ನುಪ್ಪುವುದಿಲ್ಲ…

ಕವಿತೆಗಳು ಸಾವನ್ನುಪ್ಪುವುದಿಲ್ಲ… ಉರಿದು ಬಿದ್ದ ಉಲ್ಕೆಗಳು ಮತ್ತೆ ಉರಿಯುವಂತೆ ಈ ಕವಿತೆಗಳು ಉರಿಯುತ್ತವೆ… ಈ ಕವಿತೆಗಳು ಸಾವನ್ನಪ್ಪುವುದಿಲ್ಲ ಸೂರ್ಯನಂತೆ ಸದಾ ಸಂಚರಿಸುತ್ತ ಒಂದೆಡೆ ಕತ್ತಲಾದರೆ ಮತ್ತೊಂದು ಕಡೆ ಬೆಳಕಾಗುತ್ತವೆ… ಕವಿತೆಗಳು ಸಂಭ್ರಮಕ್ಕೆ ಋಷಿ ನೀಡುವ ಬಣ್ಣಗಳಂತೆ ದುಃಖಕ್ಕೋ ಸಂತೈಸುವ ಸರಕುಗಳು ಓದಿದಷ್ಟು…

ದಳವಾಯಿ ಚಿತ್ತಪ್ಪ ಅವರಿಗೆ ಮನೆಯಂಗಳದಲ್ಲಿ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಧಾನ

ಬಳ್ಳಾರಿ ಮೇ 15 : ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ‌ ಪ್ರಶಸ್ತಿಯನ್ನು ಜಿಲ್ಲೆಯ ಜಾನಪದ ಕಲಾವಿದ ದಳವಾಯಿ ಚಿತ್ತಪ್ಪ ಅವರಿಗೆ ಬುಧವಾರ  ಸಂಡೂರು ತಾಲೂಕಿನ ಗೊಲ್ಲರಹಟ್ಟಿ ಗ್ರಾಮದ ಸ್ವಗೃಹದಲ್ಲಿ ಪ್ರದಾನ ಮಾಡಲಾಯಿತು.               …