“ಇದು ಬದುಕಿನ ಹಾದಿಯ ಬೆಳಗುತ ಬೆಳಕಾಗಿಸುವ ಕವಿತೆ. ಅಡಿಗಡಿಗೂ ದೀಪ್ತಿಯಾಗಿ ಜೀವ-ಜೀವನಕೆ ಸ್ಪೂರ್ತಿಯಾಗುವ ಬೆಳಕಿನ ಭಾವಗೀತೆ. ಸಣ್ಣ ಸಣ್ಣ ಸಮಸ್ಯೆಗೂ ಕುಸಿದು ಕಂಗಾಲಾಗುವ ಭಾವದ ಹಕ್ಕಿ, ಒಮ್ಮೆ ಖಿನ್ನತೆಯಿಂದ ಗೂಡಿನಿಂದ ಹೊರಬಂದು, ಸಾವಿರ ಸಂಕಷ್ಟ ಸವಾಲುಗಳ ನಡುವೆಯೂ ನಗುನಗುತ ಸಾಧನೆಯ ಶೃಂಗದತ್ತ…
Category: ಅನುದಿನ ಕವನ
ಅನುದಿನ ಕವನ-೧೫೮೫, ಹಿರಿಯ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ಒಳಗೊಂದು ಪ್ರೀತಿ ಸೆಲೆ ಉಕ್ಕುತ್ತಿರುವವರೆಗೆ ವಯಸ್ಸಾಗುವುದೇ ಇಲ್ಲ
ಒಳಗೊಂದು ಪ್ರೀತಿ ಸೆಲೆ ಉಕ್ಕುತ್ತಿರುವವರೆಗೆ ವಯಸ್ಸಾಗುವುದೇ ಇಲ್ಲ ಸುಕ್ಕುಗಟ್ಟಿದ ಕೈ, ಎದ್ದು ಕಾಣುವ ನರ, ಬಿಳಿ ಕೂದಲು, ಕಾಂತಿ ಕಳಕೊಂಡ ಕಣ್ಣು ಹೀಗೊಂದು ದೊಡ್ಡ ಪಟ್ಟಿ ತಯಾರಿಸಬೇಡಿ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಸಿಕ್ಕಿ ಜಾಗ ಬಿಡಬೇಡಿ ಸಮುದ್ರದಾಳಕ್ಕಿಳಿವ, ಆಕಾಶಕ್ಕೇರುವ ಕನಸು ಕಾಣುತ್ತಲೇ ಇದ್ದೇನೆ!…
ಅನುದಿನ ಕವನ-೧೫೮೪, ಕವಿ: ನಾಗೇಶ್ ಜೆ.ನಾಯಕ, ಸವದತ್ತಿ, ಕವನದ ಶೀರ್ಷಿಕೆ: ನಿಲ್ಲಿಸು ನೋಯಿಸುವ ಆಟ
ನಿಲ್ಲಿಸು ನೋಯಿಸುವ ಆಟ ನೋಯಿಸುವ ಆಟ ನಿಲ್ಲಿಸಿಬಿಡು ಗೆಳೆಯ ಇಲ್ಲವಾಗಿಸುವವರು ಎಂದಿಗೂ ಉಳಿದಿಲ್ಲ ಇತಿಹಾಸದ ಪುಟಗಳಲ್ಲಿ ಯಾರನ್ನು ಉಳಿಸುತ್ತೇನೆ ಎಂಬ ಪಣ ತೊಟ್ಟಿರುವೆಯೋ ಅದು ನಿನ್ನ ಉಳಿಸಿದರೆ ಸಾಕು ‘ಕೊಂದು ಕಾಯು ನನ್ನ’ ಎಂದು ಯಾವ ಧರ್ಮವೂ ಪಿಸುಗುಟ್ಟಿಲ್ಲ…. ತಬ್ಬಿದರೆ ಮನುಷ್ಯತ್ವ…
ಅನುದಿನ ಕವನ-೧೫೮೩, ಕವಿ:ಶ್ರೀ……, ಬೆಂಗಳೂರು, ಕವನದ ಶೀರ್ಷಿಕೆ: ಎಚ್ಚರಿಕೆ
ಎಚ್ಚರಿಕೆ ನನ್ನ ತುಟಿಯೊಳಗೊಬ್ಬ ನಿನ್ನ ತುಟಿಯ ರಂಗನು ಕದಿಯುವ ಕಳ್ಳನಿದ್ದಾನೆ . ******* ನನ್ನ ತುಟಿಗಳ ತಪನೆಗೆ ಮೆಚ್ಚಿ ನಿನ್ನ ತುಟಿಗಳು ಧೀರ್ಘ ಚುಂಭನ ಪ್ರಾಪ್ತಿರಸ್ತು ಎಂಬ ವರವೊಂದನ್ನು ದಯಪಾಲಿಸಿದೆ . ಇನ್ನೇನಿದ್ದರೂ ಹರಕೆ ಫಲಪ್ರದವಾಗಲು ನೀನು ಸಹಕರಿಸಬೇಕಷ್ಟೆ . ********…
ಅನುದಿನ ಕವನ-೧೫೮೨, ಹಿರಿಯ ಕವಯಿತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ:ಬಸವ ಜಯಂತಿ
ಬಸವ ಜಯಂತಿ ಕದ್ದು ಕೊಂದು ಹುಸಿಯ ನುಡಿದು ಪರರ ಜರಿದು ನುರಿದು ನುಂಗಿ ತನ್ನ ಬಣ್ಣಿಸಿ ಪರರ ಹಂಗಿಸಿ ನಡೆ ನುಡಿಯ ಭಂಗಿಸಿ ಬಾಳಿದರೂ ವರ್ಷಕ್ಕೊಮ್ಮೆ ಹರುಷದಿಂದ ಪರುಷವಂದು ಕೊಂಡಾಡಿ ಹೂವಿಡುವೆ ಪೊಡಮಡುವೆ! -ಸವಿತಾ ನಾಗಭೂಷಣ, ಶಿವಮೊಗ್ಗ —–
ಅನುದಿನ ಕವನ-೧೫೮೧, ಕವಿ: ಶಂಕರ ಎನ್ ಕೆಂಚನೂರು, ಕುಂದಾಪುರ
ನೀನು ಹೋಗುವ ಮೊದಲು ನಕ್ಷತ್ರಗಳ ಕತೆ ಹೇಳಿದ್ದೆ ಅವು ಸುಟ್ಟು ಹೋದ ನಂತರವೂ ತಮ್ಮೊಳಗೆ ಬೆಳಕನ್ನು ಕಾಪಾಡಿಕೊಳ್ಳುವ ಬಗ್ಗೆ ಚಂದ್ರನಿಲ್ಲದ ರಾತ್ರಿಯಲ್ಲಿಯೂ ಬಾನನ್ನು ಆಕ್ರಮಿಸುವ ಕುರಿತು ಅವು ಯೋಚಿಸುವುದಿಲ್ಲ ಎಂದಿದ್ದೆ ಈಗ ನೀನು ಹೋದ ನಂತರವೂ ನಿನ್ನ ಪ್ರೇಮವನ್ನು ಕಾಪಿಟ್ಟುಕೊಂಡಿದ್ದೇನೆ ನೀನಿಲ್ಲದ…
ಅನುದಿನ ಕವನ-೧೫೮೦, ಕವಿ: ಡಾ. ಆನಂದ ಋಗ್ವೇದಿ, ದಾವಣಗೆರೆ, ಕವನದ ಶೀರ್ಷಿಕೆ:ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ…
ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ… ಆ ಹಾಡ ಸಾಲಿನಂತೆ ಈ ಹೂ ಬಳಿ ಬರೆದೆಯೂ ಎದೆಯ ತಾಕಿ ಹೃದಯದಲ್ಲಿ ಬೇರಿಳಿಸಿ ಸೆಟೆದು ಶಲಾಕಾಗ್ರ ಪಕಳೆಗಳ ಹರಡಿದ್ದಕ್ಕೋ ಏನೋ…. ದುಂಬಿಗಳದೇ ಕಾಟ!! ನಭೋ ಮುಖಿ ನತ್ತ ಈ ಮುತ್ತು ಮತ್ತೆ ಮತ್ತೆ…
ಅನುದಿನ ಕವನ-೧೫೭೯, ಕವಿ: ಡಾ.ನಿಂಗಪ್ಪ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ:ಶಬರಿಯ ಫಲದ ಬರಗೂರರು
ಶಬರಿಯ ಫಲದ ಬರಗೂರರು ತುಂಬಿದ ಕೆರೆ ನದಿ ಹಳ್ಳಗಳಂತೆ ಪ್ರೀತಿ ಹಿಂಗಿದರೂ ನೆಲದ ಪಸೆ ಆರದು ಬಿತ್ತಿದ ಬೀಜಗಳು ಮೊಳಕೆಯೊಡೆದು ಫಸಲಾಗುವುದರ ಕಂಡು ಸಂತಸ ಪಡುವ ಹಕ್ಕಿಬಾಳಿನಂತೆ ಸಾಂಗತ್ಯದ ಪ್ರೀತಿ ಗೂಡು ಕಟ್ಟಿ ಪರಂಪರೆ ಪಿಸು ಮಾತನುಣಿಸಿ ನೊಂದ ಎದೆ ತಾವಿನಲ್ಲಿ…
ಅನುದಿನ ಕವನ-೧೫೭೮, ಕವಯಿತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಸಂವೇದನೆ ಕಡಲು
ಸಂವೇದನೆಯ ಕಡಲು ಮುರಿದಿದೆ ಮೌನದ ಕಡಲು ಇದಕೆ ಸಂವೇದನೆಯ ಕವಲು ಮನದ ವಾದ ಬಡಿತದಿ ಸೋತು ಕಬುರಿಲ್ಲದೆ ಅಳುಕುತಿದೆ…. ಪ್ರತಿ ಗೋಡೆಯು ಹಸನ್ಮುಖಿ ಯಾಗಿ ಕಂಗೊಳಿಸಿ ಪಿಸುಗುಡುತ್ತಿವೆ. ಪ್ರಕೃತಿಯ ದಾರಿಗೆ ಪ್ರತಿ ಎಲೆಯು ಬಿಸಿಲ ಧಗೆಗೆ ಬೆವರುತ್ತಿವೆ.. ನದಿಯ ಅಂಚು ಹೇಳ…
ಅನುದಿನ ಕವನ-೧೫೭೭, ಹಿರಿಯ ಕವಯಿತ್ರಿ: ಸವಿತಾ ನಾಗಭೂಷಣ್, ಶಿವಮೊಗ್ಗ, ಕವನದ ಶೀರ್ಷಿಕೆ: ಎಲ್ಲಿದೆ?
ಎಲ್ಲಿದೆ? ಉಷಾಕಾಲದಲ್ಲಿ ಅವನು ಪ್ರಾರ್ಥಿಸುವುದ ನೋಡಿದೆ ಸೂರ್ಯ ನೆತ್ತಿಯ ಮೇಲೆ ಬಂದಾಗ ಪ್ರಾರ್ಥಿಸುವುದನು ನೋಡಿದೆ ಮಧ್ಯಾನ್ಹ ಏರು ಹೊತ್ತಿನಲ್ಲಿ ಪ್ರಾರ್ಥಿಸುವುದ ನೋಡಿದೆ ಸೂರ್ಯ ಮುಳುಗಿದ ಮೇಲೆ ಪ್ರಾರ್ಥಿಸುವುದ ನೋಡಿದೆ ಕತ್ತಲು ಕವಿಯುತ್ತಿರುವಾಗ ಪ್ರಾರ್ಥಿಸುವುದ ನೋಡಿದೆ ಅವನ ನಾಲಗೆ ಸ್ತುತಿಸುವುದನೂ ಅವನ ಹೃದಯ…
