ಅನುದಿನ ಕವನ-೧೯೨೨, ಕವಯತ್ರಿ: ಸಮುದ್ಯತಾ ಕಂಜರ್ಪಣೆ, ಬೆಂಗಳೂರು

ಬ್ರೆಡ್ಡಿಗೆ ಸವರಿ ಉಳಿದ ಬೆಣ್ಣೆಯನ್ನು ಚಾಕುವಿನಿಂದ ನೇರವಾಗಿ ನಾಲಿಗೆಗೆ ತಾಕಿಸಿ ಸೆಳೆಯುವುದು ಅವಳಿಗೆ ಅಭ್ಯಾಸ.. ಯಾವತ್ತೂ ಯಾವ ಚಾಕುವೂ ಅವಳ ಸೀಳುವ ಧೈರ್ಯ ತೋರಿಲ್ಲ ಎನ್ನುವುದೂ ನಿಜ. ಅವಳು ಇಡೀ ಬದುಕನ್ನು ಹನಿಹನಿಯಾಗಿ ಬದುಕಿದ್ದೂ ಹೀಗೆ. ಬದುಕಿನ ಅಸೂಯೆ, ಪೊಸೆಸಿವ್ ನೆಸ್,…

ಅನುದಿನ ಕವನ-೧೯೨೧, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಲಯದ ನಾದ

ಲಯದ ನಾದ ಕೆಂಪು ಬಸ್ಸಿನ ವೇಗದಿ ಕನಸ ಕಾಣುತಿದೆ ಭಂಡಾಯದ ಹೊಗೆ.. ವಿಚಿತ್ರ ತರ್ಕದ ಕೋಟುಗಳ ನಡುವೆ ಬಂದಿಯಾಗಿದೆ ಅಲುಗಾಡುವ ಹಸಿರ ಹುಲ್ಲು… ಭಾವನೆಯ ಒಡಾಟಕೆ ಹೊರಾಟವಿಲ್ಲದ ಮೂಕ ಪಕ್ಷಿಗಳು ಬೆಂಚುಗಳಲಿ ತಲೆಬಾಗಿವೆ…. ಇದಕೆ ಸೋತ ಷರಟುಗಳು ಮುಗಿಲ ನೋಡುತ ತಲೆ…

ಅನುದಿನ ಕವನ-೧೯೨೦, ಕವಿ: ಸಿದ್ದು ಜನ್ನೂರು, ಚಾಮರಾಜನಗರ

ಪ್ರೀತಿ ಎಲ್ಲವನ್ನು ಮರೆಸುತ್ತದೆ ನೋಟ ಎಲ್ಲವನ್ನು ಜ್ಞಾಪಿಸುತ್ತದೆ… ಎತ್ತ ಹೊರಳಿದರೂ ಕಣ್ಣು ನಿನ್ನ ಹುಡುವುದೆ ಕಾಯಕ ಮರೆವು ನೋವು ಒಂದೇ ಎರಡೆ ಛೇ…ತೂ… ಎನಿಸುವಷ್ಟು ಕುದಿವ ಕೋಪ ಒಬ್ಬಂಟಿ ಪದ್ಯಕ್ಕೆ ನೂರು ನೆಪ ಏನು ಹೇಳಲಿ ಇನ್ನೂ ನನ್ನ ನಿನ್ನ ನಡುವೆ…

ಅನುದಿನ ಕವನ-೧೯೧೯, ಕವಯತ್ರಿ: ರೂಪ ಗುರುರಾಜ, ಬೆಂಗಳೂರು, ಕವನದ ಶೀರ್ಷಿಕೆ: ಕಳಿಸದೇ ಹೋದ ಸಂದೇಶ

ಕಳಿಸದೇ ಹೋದ ಸಂದೇಶ ಕೆಲವೊಮ್ಮೆ ಬಹಳ ಯೋಚಿಸಿ ಬರೆದ ಸಂದೇಶಗಳು ಹಾಗೇ ಉಳಿದು ಹೋಗಿಬಿಡುತ್ತವೆ . ಆ ಕ್ಷಣದಲ್ಲಿ ಹೇಳಬೇಕಿದ್ದ ಅನೇಕ ವಿಷಯಗಳು ಆ ಕ್ಷಣದ ಆಸೆ, ಪ್ರೀತಿ, ಕೋಪ , ಹತಾಶೆ ಹೀಗೆ ಹಲವಾರು ಭಾವಗಳು ಮತ್ತೆ ಮತ್ತೆ ಅದನ್ನೇ…

ಅನುದಿನ ಕವನ-೧೯೧೮, ಕವಿ: ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಕಾವ್ಯ ಲಹರಿ

“ಕವಿತೆಯ ಸೌಂದರ್ಯ ಮಾಧುರ್ಯ ಬಿಂಬಿಸುವ ಕಾವ್ಯಲಹರಿ. ಕವಿತೆಯ ಆಂತರ್ಯ ಔದಾರ್ಯ ಸ್ಫುರಿಸುವ ಭಾವಝರಿ. ಇದು ಪ್ರತಿ ಕವಿಯೆದೆಯ ಸತ್ಯ ಭಾಷ್ಯವೂ ಹೌದು. ಓದುವ ಹೃದಯಗಳ ನಿತ್ಯ ಆಶಯವೂ ಹೌದು. ಕವಿತೆಯ ಸ್ವರಗಾಂಭೀರ್ಯ ಸುರಚಾತುರ್ಯ ಧ್ವನಿಸುವ ಜೀವಬಾಸುರಿಯೂ ಹೌದು. ಏನಂತೀರಾ..?”     …

ಅನುದಿನ ಕವನ-೧೯೧೭, ಕವಯತ್ರಿ:ಸಮುದ್ಯತಾ ಕಂಜರ್ಪಣೆ, ಬೆಂಗಳೂರು

ಒಮ್ಮೊಮ್ಮೆ ಬದುಕಿಗೂ ಅವಳ ಬಳಿ ಮೊಣಕಾಲೂರಿ ಕ್ಷಮೆ ಕೇಳಬೇಕೆನಿಸುತ್ತದೆ. ಅರ್ಧ ರಾತ್ರಿಯಲ್ಲಿ ಆಕೆ ಎದ್ದು ಬದುಕಿನ ಪರ್ಪಸ್‌ ಹುಡುಕುವಾಗ.. ಬಕೆಟಿಗೆ ಜೋರಾಗಿ ನೀರುಬಿಟ್ಟು ಹೃದಯ ನಿಂತೇ ‌ಹೋಗುವಷ್ಟು ತೀವ್ರವಾಗಿ ಅಳುವಾಗ.. ಇದ್ದ್ಕಕಿದ್ದಂತೆ ಸಂತೆಯಲ್ಲೂ ಉಸಿರುಕಟ್ಟಿ ಚಡಪಡಿಸುವಾಗ. ಒಡೆದುಹೋದ ತನ್ನದೇ ಬದುಕಿನ ಚೂರುಗಳನ್ನು…

ಅನುದಿನ ಕವನ-೧೯೧೬, ಕವಿ: ಟಿ.ಪಿ.ಉಮೇಶ್, ಚಿತ್ರದುರ್ಗ, ಕವನದ ಶೀರ್ಷಿಕೆ: ನಿನ್ನ ಸವಿನೋಟ

ನಿನ್ನ ಸವಿನೋಟ ನಿನ್ನ ಸವಿ ನೋಟವೆ ಮನದಲ್ಲಿ ತುಂಬಿ ನಿಂತಿದೆ; ನಿನ್ನ ತುಸು ಕಾಣದೆ ತನುವೆಲ್ಲ ಬಾಡಿ ಮಿಡುಕಿದೆ! ನಿನ್ನ ನೆನಪೆಲ್ಲ ನೆರಳಾಗಿ ಹಾದಿಯೆಲ್ಲ ಹರಡಿದೆ; ನಿನ್ನ ನಗುವಿರದೆ ದಿನವೆಲ್ಲ ಇರುಳಾಗಿ ನಿಂತಿದೆ! ಗಾಳಿಯೆ ಸವರಿ ಹೋದ ಸುಗಂಧವು ನಿನ್ನೆಸರು; ಹೃದಯದೊಳು…

ಅನುದಿನ ಕವನ-೧೯೧೫, ಹಿರಿಯ ಕವಿ:ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಈಗೀಗ ತೀರಾ ಕಷ್ಟವಾಗುತ್ತಿದೆ

ಈಗೀಗ ತೀರಾ ಕಷ್ಟವಾಗುತ್ತಿದೆ ಈಗೀಗ ತೀರಾ ಕಷ್ಟವಾಗುತ್ತಿದೆ ನನ್ನ ಬಲಗಣ್ಣು ತಾನು ನೋಡ್ತಿರೋದೇ ಸರಿ ಅಂತಿದೆ ನನ್ನ ಎಡಗಣ್ಣು ತಾನು ನೋಡ್ತಿರೋದೇ ಸರಿ ಅಂತಿದೆ ಈಗ ಎರಡೂ ವಿರುದ್ಧ ದಿಕ್ಕಿಗೆ ನೋಡ್ತಿರೋದರಿಂದಲೇ ನಾನು ಯಾವುದನ್ನೂ ನೆಟ್ಟಗೆ ನೋಡಲಿಕ್ಕಾಗ್ತಿಲ್ಲ – ಈಗೀಗಾ ತೀರಾ…

ಮನುಷ್ಯನ ಜೀವನಕ್ರಮವೇ ಸಂಸ್ಕೃತಿ: ಸಹಾಯಕ ಪ್ರಾಧ್ಯಾಪಕ ತಿಪ್ಪೇಶ್.ಬಿ

ಹರಿಹರ: ಸಾಹಿತ್ಯದ ಓದು ಎಂಬುದು ಗ್ರಹಿಕೆಯಾಗಿದ್ದು, ಇದು ಮನುಷ್ಯನ ನಿರ್ಧಾರ ಮತ್ತು ವ್ಯಕ್ತಿತ್ವವನ್ನು ರೂಪಗೊಳಿಸುತ್ತವೆ ಎಂದು ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ತಿಪ್ಪೇಶ್.ಬಿ. ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ…

ಅನುದಿನ ಕವನ-೧೯೧೪, ಕವಿ: ಸಿದ್ದು ಜನ್ನೂರ್, ಚಾಮರಾಜನಗರ

ಇಡಿ ಕೋಣೆ ತುಂಬಾ ನಿನ್ನ ನೆನಪನ್ನ ತುಂಬಿಕೊಂಡು ಕಾಯುವುದು ನನಗೀಗ ಖಯ್ಯಾಲಿಯಾಗಿದೆ… ಗೋಡೆಗೆ ಬಿದ್ದ ನೆರಳು ನನ್ನ ನಿನ್ನ ಮೊದಲ ಬೇಟಿಯ ಅಚ್ಚಿಳಿಸಿ ಕಾಡುವಾಗ ನನ್ನ ನೋಟದ ಎಲ್ಲ ಚಿತ್ರಗಳು ನೀನೆ ಎಂಬುದು ಕಣ್ಣಿಗೆ ಅಂಟಿದ ಪೊರೆಯಾಗಿದೆ… ನಾನು ಸೀದಾ ಸಾದಾ…