ಅನುದಿನ ಕವನ-೧೭೮೮, ಕವಯತ್ರಿ: ರೂಪ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ: ನಾನು..ನೀನು

ನಾನು..ನೀನು ಭಾವನೆಗಳಿಗೆಲ್ಲಾ ಬಣ್ಣದ ನೀರು ಬೆರೆಸಿ ನಿನ್ನೆಡೆಗೆ ಹಾಗೇ ನದಿಯಾಗಿ ಹರಿಯಬಲ್ಲೆ ಸುಮ್ಮನೆ ನಾನು… ಅದೇ ನದಿಯ ನಡುವೆ, ಹರಿವ ನೀರಿನ ಪರಿವೆಯೇ ಇಲ್ಲದೆ ದಡಕ್ಕೆ ಮುಖ ಮಾಡಿ ನಿಂತ ಅಣೆಕಟ್ಟು ನೀನು .. ಮಾತುಗಳ ಬಸಿದು, ಎಲ್ಲಾ ತಲುಪಿಸಿ ಬರಿದಾಗಿಬಿಡಬಲ್ಲೆ…

ಅನುದಿನ ಕವನ-೧೭೮೭, ಕವಯತ್ರಿ: ಡಾ.‌ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಆಘಾತ

ಆಘಾತ ಆಚೆ ಈಚೆ ಗುಂಪು ಸ್ಥoಭಗಳು ಒದ್ದಾಡುತ್ತಿವೆ ನಿಲ್ಲದೇ ಬಿದ್ದ ಬಡ ಕಾರ್ಯದ ಕೈಗಳೆತ್ತಲು.. ಇದರ ಕುತಂತ್ರಕ್ಕೆ ಕಣ್ಣಿದ್ದು ಕುರುಡಾಗಿ ಸುಮ್ಮನೆ ಕಿವಿಗಳು ಆಶ್ವಾಶನೆಯ ಬೇರೊಳು ಸಿಕ್ಕಿ ಅನ್ನ್ಯಾಯದ ಛಾಯ ಚಿತ್ರಕ್ಕೆ ಮಲಗಿದ್ದ ದಿಂಬು ಹಾಸಿಗೆ ನಿಟ್ಟುಸಿರು ಬಿಡುತ್ತಿದೆ…. ಭವ್ಯ ಭರತ…

ಅನುದಿನ ಕವನ-೧೭೮೬, ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಮರೀಚಿಕೆ

“ಇದು ನಿತ್ಯ ಹಾಲಾಹಲ ನುಂಗಿಯೂ ಹಸನ್ಮುಖಿಯಾಗಿ ನಿಂತವರ ಕವಿತೆ. ಬೆಂಕಿಯುಂಡು ಶೀತಲ ಕಿರಣಗಳ ಚೆಲ್ಲಿ ನಗುವವರ ನಿತ್ಯ ಸತ್ಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಬಾಳಯುದ್ದದ ಸಾರವೇ ಅಡಗಿದೆ. ಅರ್ಥೈಸಿದಷ್ಟೂ ಸಾವಿರದ ಸಾವಿರ ಸಾವಿರ ಸತ್ಯ ಸತ್ವ ತತ್ವಗಳ ವಿಸ್ತಾರವೇ ಇದೆ. ಓದಿ…

ಅನುದಿನ ಕವನ-೧೭೮೫, ಕವಯತ್ರಿ: ಸಮುದ್ಯತಾ ಕಂಜರ್ಪಣೆ, ಬೆಂಗಳೂರು, ಕವನದ ಶೀರ್ಷಿಕೆ: ಬೆಳಕು

ಬೆಳಕು..‌ ಇರುಳಿಗಿಂತಲೂ ಕಠಿಣ, ದುರ್ಬಲ. ಪ್ರಖರತೆಗೆ ಕಣ್ಣು ಕೋರೈಸಿ ಕೈ ಅಡ್ಡ ಹಿಡಿದು ಮುಖ ಹಿಂಡಿ ಕಣ್ಣು ಮುಚ್ಚಬೇಕೆನಿಸುತ್ತದೆ. ಒಂದರೆಕ್ಷಣ ಕಣ್ಮುಚ್ಚಿ ತೆರೆದಾಗ ಸುತ್ತೆಲ್ಲ ಬರೀ ಬಣ್ಣ ಬಣ್ಣದ ಗೋಲಗಳಂತೆ ಕಾಣುತ್ತದೆ. ನೋಡಿದಷ್ಟೂ ಬಸವಳಿದು ಕಣ್ಣುಮುಚ್ಚಿದರೆ ಸಾಕೆನಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಬೆಳಕನ್ನೇ‌…

ಅನುದಿನ ಕವನ-೧೭೮೪, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಅವನು

ಅವನು ಅವನಿಲ್ಲದೆ ನಾನಿಲ್ಲ… ಸೃಷ್ಟಿ,ಸ್ಥಿತಿ,ಲಯಕಾರರಾಗಿ ತ್ರಿಮೂರ್ತಿಗಳಾದವನವನು.. ಮುದ್ದು ಕಂದ ನಾನಾಗಿರುವಾಗ ಎದೆಮೇಲೆ ಮಲಗಿಸಿಕೊಂಡು ಮುದ್ದು ಮಾಡಿದ ‘ಅಪ್ಪ’ ಅವನು… ಚಿಕ್ಕಂದಿನಲಿ ಅತ್ತು ಕರೆದು ರಣ ರಂಪ ಮಾಡಿದಾಗ ಮುದ್ದಾದ ಕಥೆ ಹೇಳಿ ಮನ ತಣಿಸಿದ ‘ಅಜ್ಜ’ ಅವನು… ಬಾಲ್ಯದಲ್ಲಿ ಗೆಳೆಯರೊಂದಿಗೆ ಜಗಳವಾಡಿ…

ಅನುದಿನ ಕವನ-೧೭೮೩, ಕವಿ: ಚಿದಂಬರ ನರೇಂದ್ರ, ಬೆಂಗಳೂರು

ಬಿಸಿಲು ಕಾರಣವಾಗಿ ನೆರಳು ಅರಳುವುದ ಕಂಡಿದ್ದೇನೆ, ನೆರಳು ಹಾವಳಿಯಾಗಿ ಬಿಸಿಲು ನರಳುವುದ ಕಂಡಿದ್ದೇನೆ. ನಿನ್ನ ತೋಳ ಸಂತೆಯಲ್ಲಿ ಮುನಿಸುಗಳದ್ದೇ ಕಾರಬಾರು, ಮುನಿಸು ಕಾರಣವಾಗಿ ಪ್ರೇಮ ಮರಳುವುದ ಕಂಡಿದ್ದೇನೆ. ದೇಹದ ರಾಜಕಾರಣದಲ್ಲಿ ಪ್ರೀತಿ-ದ್ವೇಷ ಎರಡಕ್ಕೂ ಜಾಗವಿಲ್ಲ, ಹಕ್ಕು ತಲೆ ಬಾಗಿಸಿದಾಗ ಬದುಕು ಹೊರಳುವುದ…

ಅನುದಿನ ಕವನ-೧೭೮೨, ಕವಿ: ಶಂಕರ್ ಎನ್ ಕೆಂಚನೂರು (ಕೆಂಚನೂರಿನವ), ಕುಂದಾಪುರ

ಹುರಿದು ತಿನ್ನಲು ಎತ್ತಿಟ್ಟಿದ್ದ ಹಲಸಿನ ಬೀಜ ತೇವ ತಾಕಿ ಮೊಳಕೆಗಟ್ಟಿದೆ.. ಕರೆಂಟು ಬಿಲ್ಲು ಕಟ್ಟದ ಕೋಣೆಗೂ ವ್ಯವಹಾರ ಗೊತ್ತಿಲ್ಲದ ದಡ್ಡ ಚಂದಿರ ಬೆಳದಿಂಗಳು ಹರಿಸಿದ್ದಾನೆ ಸರಿ ರಾತ್ರಿಯಲ್ಲೊಬ್ಬ ಅಗಂತುಕ ಅತಿಥಿ; ಈ ಮರಿ ಕಪ್ಪೆಗೆ ಈ ತಿಂಗಳ ಬಾಡಿಗೆ ಕಟ್ಟಿಲ್ಲವೆಂಬುದು ತಿಳಿದಿಲ್ಲ…

ಅನುದಿನ ಕವನ-೧೭೮೧, ಕವಿ: ಲೋಕಿ, ಬೆಂಗಳೂರು

* ವಿದಾಯಗಳು ಪೂರ್ಣಗೊಳ್ಳುವುದಿಲ್ಲ ನೆನಪುಗಳು ಕಾಡುವಾಗ * ಪ್ರೀತಿಯನ್ನು ಪೂರ್ಣ ನಂಬುಗೆಯೊಂದಿಗೆ ಆಸ್ವಾಧಿಸಬಾರದು * ವಿದಾಯಕ್ಕೂ ಮುನ್ನ ಅಪ್ಪುಗೆಯೊಂದು ಬಾಕಿ ಉಳಿದುಬಿಡುತ್ತದೆ * ಕೊರಳಲ್ಲಿ ಉಳಿದ ಹನಿಗಳನ್ನು ನಗುವೆಂಬ ಅಣೆಕಟ್ಟು ಹಿಡಿದಿಟ್ಟುಕೊಂಡಿದೆ * ಹಳತು ದಿನಗಳು ಕ್ಯಾಲೆಂಡಿರಿನಲ್ಲಿಯೇ ಕೆಂಪು ಶಾಯಿಯಲ್ಲಿ ಉಳಿದುಬಿಟ್ಟಿದೆ…

ಅನುದಿನ ಕವನ-೧೭೮೦, ಕವಿ: ಎನ್.‌ಕೆ.‌ಹನುಮಂತಯ್ಯ ಕವನದ ಶೀರ್ಷಿಕೆ:ಸಾಲುಮರದ ತಿಮ್ಮಕ್ಕ

ಸಾಲುಮರದ ತಿಮ್ಮಕ್ಕ ನಾಡಿಗೆ ಕನ್ನಡಿಯಾದ ಬಡವಿ ಸಾಲುಮರದ ತಿಮ್ಮಕ್ಕ ಗಿಡ ಮರ ಸಾಕಿ ಸಲುಹಿದ ತಾಯಿ ಸಾಲು ಮರದ ತಿಮ್ಮಕ್ಕ ನೋವಿನ ಸುಡುಗಾಡಲ್ಲಿ ಹಸಿರು ಹಡೆದ ತಿಮ್ಮಕ್ಕ ಹೊಲಸೆಂದು ನೂಕಿದ ಮಡಿಲಿನ ಒಳಗೆ ಪಕ್ಷಿ ತೂಗಿದ ತಿಮ್ಮಕ್ಕ ಬಿಸಿಲಿನ ಕಡಲಲಿ ನೆರಳ…

ಅನುದಿನ ಕವನ-೧೭೭೯, ಕವಯತ್ರಿ: ಡಾ.ಮುಮ್ತಾಜ್ ಬೇಗಂ, ಗಂಗಾವತಿ, ಕವನದ ಶೀರ್ಷಿಕೆ: ಪದ್ಮಶ್ರೀ ನಾಡೋಜ ಸಾಲುಮರದ ತಿಮ್ಮಕ್ಕ

ಪದ್ಮಶ್ರೀ ನಾಡೋಜ ಸಾಲುಮರದ ತಿಮ್ಮಕ್ಕ ಸಾಲು ಮರವೇ ಹಾಗೆ…! ಗಿಡದ ನೆರಳನೇ ಮಕ್ಕಳಾಗಿಸಿಕೊಂಡು ಕಪ್ಪು,ಕೆಂಪು ನೆಲವೆನ್ನದೇ ಹಿಂಗಿ ನುಂಗಿದ ನೀರಲಿ ಬೇರುಗಳು ಗಟ್ಟಿಗೊಂಡು ಕೊರಡು ಕಾಂಡಲ್ಲೂ ಚಿಗುರೊಡೆದು, ಬಳಿ ಬರುವವಗೆ ಸೊಂಪಾದ ತಂಪ ನೆರಳ ನೀಡಿ ಗಂಧ ಗಾಳಿಯಲಿ ಮರದವ್ವನ ಹೆಸರಿನ…