ಬಳ್ಳಾರಿ, ಆ.2:ಸಾಮಾಜಿಕ ಬದಲಾವಣೆಯಲ್ಲಿ ಪತ್ರಿಕೆಗಳು ಮಹತ್ವದ ಪಾತ್ರ ವಹಿಸಿವೆ ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ ತಿಳಿಸಿದರು. ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಬಳ್ಳಾರಿ ಜಿಲ್ಲಾ ಘಟಕವು ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ…
Category: ಕಲ್ಯಾಣ ಕರ್ನಾಟಕ
ಬಳ್ಳಾರಿಯಲ್ಲಿ ರೂಪೇಶ್ ಪುತ್ತೂರು ಏಕವ್ಯಕ್ತಿ ಪಾದಯಾತ್ರೆ ಸ್ವಾಗತಿಸಿದ ಕೆಜೆವಿಎಸ್ ರಾಜ್ಯ ಉಪಾಧ್ಯಕ್ಷ ಡಾ. ವೆಂಕಟಯ್ಯ ಅಪ್ಪಗೆರೆ: ಸಂವಾದ ಯಶಸ್ವಿ
ಬಳ್ಳಾರಿ, ಜು.29: ಬೆಂಗಳೂರಿನ ಅಧ್ಯಾಪಕ ರೂಪೇಶ್ ಪುತ್ತೂರು ಅವರ ಸಾಮರಸ್ಯ- ಬಾಂಧವ್ಯ ಪಾದಯಾತ್ರೆ ಭಾನುವಾರ ಬೆಳಿಗ್ಗೆ ನಗರವನ್ನು ತಲುಪಿತು. ಸೌಹಾರ್ದ ಬಾಂಧವ್ಯದ ಬೀದರ್ ಬೆಂಗಳೂರು ವರೆಗೆ ಏಕವ್ಯಕ್ತಿ ಪಾದಯಾತ್ರೆ ಮಾಡುತ್ತಿರುವ ರೂಪೇಶ್ ಪುತ್ತೂರು ಅವರನ್ನು ನಗರದ ಹೊರವಲಯದಲ್ಲಿ ಕೆಜೆವಿಎಸ್ ರಾಜ್ಯ ಉಪಾದ್ಯಕ್ಷರೂ ಆದ…
ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಆಗ್ರಹಿಸಿ ಕರವೇ ಪಂಜಿನ ಮೆರವಣಿಗೆ: ಜು. 30ರಂದು ರಾಜ್ಯಾದ್ಯಂತ ರಸ್ತೆ ತಡೆ ಚಳವಳಿಗೆ ಕರೆ
ಬಳ್ಳಾರಿ, ಜು. 29: ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ನೀಡಿರುವ ಆದೇಶವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಬುಧವಾರ ರಾತ್ರಿ ನಗರದ ಗಡಿಗೆ ಚೆನ್ನಪ್ಪ ವೃತ್ತ (ರಾಯಲ್…
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಅಧ್ಯಕ್ಷರಾಗಿ ಕೆಂಚಪ್ಪ ಕೆ ಅವಿರೋಧ ಆಯ್ಕೆ
ಬಳ್ಳಾರಿ: ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಇತ್ತೀಚಿಗೆ ರಾಜ್ಯ ಕಾರ್ಯಧ್ಯಕ್ಷರಾದ ನಾಗನಗೌಡ ಎಂ ಎ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಕರ್ನಾಟಕ ರಾಜ್ಯ ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ಬಳ್ಳಾರಿ ಜಿಲ್ಲಾ ಘಟಕ ರಚಿಸಲಾಯಿತು. …
ತೋರಣಗಲ್ಲು ತಲುಪಿದ ರೂಪೇಶ್ ಪುತ್ತೂರು ಅವರ ಸಾಮರಸ್ಯ- ಬಾಂಧವ್ಯ ಪಾದಯಾತ್ರೆ: ಆತ್ಮೀಯವಾಗಿ ಸ್ವಾಗತಿಸಿದ ಬಂಡ್ರಿ ಯಂಕಪ್ಪ, ಸಿಕಂದರ್
ಬಳ್ಳಾರಿ, ಜು.25: ಬೆಂಗಳೂರಿನ ಕೆಮಿಸ್ಟ್ರಿ ಅಧ್ಯಾಪಕ ರೂಪೇಶ್ ಪುತ್ತೂರು ಅವರ ಸಾಮರಸ್ಯ- ಬಾಂಧವ್ಯ ಪಾದಯಾತ್ರೆ ಶನಿವಾರ ಮಧ್ಯಾಹ್ನ ಜಿಲ್ಲೆಯ ತೋರಣಗಲ್ಲು ತಲುಪಿತು. ತಾಳೂರಿನ ಯುವ ಸಂಘಟಕ ಬಂಡ್ರಿಯಂಕಪ್ಪ ಅವರು ತೋರಣಗಲ್ಲು ಹೊರವಲಯದ ಕುರೇಕುಪ್ಪ ಗ್ರಾಮದಲ್ಲಿ ಆತ್ಮೀಯ ವಾಗಿ ರೂಪೇಶ್ ಪುತ್ತೂರು ಅವರನ್ನು…
ಜು. 26 ರಂದು ಬಳ್ಳಾರಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ -ಎನ್. ವೀರಭದ್ರಗೌಡ
ಬಳ್ಳಾರಿ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಗಾಂಧಿ ಭವನದಲ್ಲಿ ಜು. 26 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಪತ್ರಿಕಾ ದಿನಾಚರಣೆಯನ್ನು ಹಮ್ಮಿಕೊಂಡಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎನ್. ವೀರಭದ್ರಗೌಡ ಅವರು ತಿಳಿಸಿದ್ದಾರೆ.…
ಕಂಪ್ಲಿಯಲ್ಲಿ ಪತ್ರಿಕಾ ದಿನಾಚರಣೆ: ಮೊಬೈಲ್ ಹಾವಳಿಯಿಂದ ವಿದ್ಯಾರ್ಥಿಗಳಲ್ಲಿ ಓದು ಕ್ಷೀಣ -ಯಾಳ್ಪಿ ವಲಿಭಾಷ
ಕಂಪ್ಲಿ, ಜು,23:ಇಂದಿನ ಆಧುನಿಕ ಕಾಲದಲ್ಲಿ ಮೊಬೈಲ್ ಹಾವಳಿಯಿಂದ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಮೊಬೈಲ್ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವ ವಿದ್ಯಾರ್ಥಿಗಳು, ತಮ್ಮ ಜೀವನವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಭಾಷ ಅವರು ಹೇಳಿದರು. ಪಟ್ಟಣದ…
ಬಳ್ಳಾರಿಯಲ್ಲಿ ಜು. 24ರಂದು ಜೀಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ ಶೋ ಆಡಿಷನ್
ಬಳ್ಳಾರಿ, ಜು.22: ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀಹೆಚ್ಚು ಜನಮನ್ನಣೆ ಗಳಿಸಿದ ಡ್ಯಾನ್ಸಿಂಗ್ ರಿಯಾಲಿಟಿ ಶೋ ಅಂದ್ರೆ ಅದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ . ಮಕ್ಕಳಿಂದ, ಸೆಲೆಬ್ರಿಟಿ ಗಳ ವರೆಗೆ ಎಲ್ಲರೂ ಈ ಶೋನಲ್ಲಿ ಭಾಗವಹಿಸಿ ಜನರನ್ನು ಮನರಂಜಿಸಿದ್ದಾರೆ. ಈಗ ಕರ್ನಾಟಕದ ಅಮ್ಮಂದಿರ…
ಬಳ್ಳಾರಿ ಸೇವಾ ಸಮಿತಿ ಮುಖಂಡರಿಂದ ಹಲಕುಂದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ
ಬಳ್ಳಾರಿ, ಜು.18: ಬಳ್ಳಾರಿ ಸೇವಾ ಸಮಿತಿಯ ಮುಖಂಡರು ತಾಲೂಕಿನ ಹಲಕುಂದಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ (ವಿಬಿಎಸ್ ಮಠ) ಎಲ್ಲಾ ಮಕ್ಕಳಿಗೆ ಬ್ಯಾಗ್ ವಿತರಿಸಿದರು. ಶನಿವಾರ ಶಾಲೆಯ ಆವರಣದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಸಮಿತಿಯ ಮುಖಂಡರೂ ಆದ ಹ್ಯಾಲೇಸ್ ಸ್ಟೀಲ್ ಕಂಪನಿ…
ಮಂಜುನಾಥ ಗೋವಿಂದವಾಡ ಕುಟುಂಬಕ್ಕೆ ಮಾಜಿ ಬುಡಾ ಅಧ್ಯಕ್ಷ ನಾರಾ ಪ್ರತಾಪರೆಡ್ಡಿ ಅವರಿಂದ 5 ಲಕ್ಷ ರೂ. ನೆರವು
ಬಳ್ಳಾರಿ, ಜು.17: ಇತ್ತೀಚೆಗೆ ನಿಧನರಾದ ಹಿರಿಯ ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ ಕುಟುಂಬಕ್ಕೆ ಮಾಜಿ ಬುಡಾ ಅಧ್ಯಕ್ಷ ನಾರಾ ಪ್ರತಾಪರೆಡ್ಡಿ ಅವರು 5 ಲಕ್ಷ ರು.ಗಳ ನೆರವು ನೀಡಿದರು. ಮಂಜುನಾಥ ಗೋವಿಂದವಾಡ ಅವರ ಮಾತೃಶ್ರೀ ಸರ್ವಮಂಗಳಾ , ಪತ್ನಿ ಭಾವನಾ ಹಾಗೂ ಪುತ್ರಿ…
