ತಾಯಿ, ತಂದೆ, ಗುರು ಋಣಗಳು ಬದುಕಿನಲಿ ತೀರಿಸಲಾರದ ಋಣಗಳು ಇಬ್ಬನಿಯ ಒಡೆಯಾ. ತಾಯಿಪ್ರೀತಿಗೆ ಕೊಡಲೇನೂ ಇಲ್ಲ. ಮುಗುಳುನಗುವಿಗೇ ಆಕೆ ಸಂತೃಪ್ತೆ. ಮಕ್ಕಳು ಸುಖದಲಿರುವರೆಂಬ ಭಾವವೇ ತಂದೆಗೆ ಪರಮಸುಖ. ಶಿಷ್ಯರು ತನ್ನನು ಮೀರಿ ಬೆಳೆದರೆ ಸಾಕು. ಗುರುವಿಗೆ ಅದೇ ಕಾಣಿಕೆ. ಈ ಮೂವರ…
Category: ರಾಜ್ಯ
ಅನುದಿನ ಕವನ-೯೭೫, ಕವಿ: ಚಾಮರಾಜ ಸವಡಿ, ಕೊಪ್ಪಳ, ಕವನದ ಶೀರ್ಷಿಕೆ: ಮರೆಯಬೇಕಿದೆ ಎಲ್ಲಾ…
ಮರೆಯಬೇಕಿದೆ ಎಲ್ಲಾ… ಎಲ್ಲಾ ಮರೆಯಬೇಕಿದೆ ಹಾಗಂತ ಪದೆ ಪದೆ ನೆನಪಿಸಿಕೊಳ್ಳುತ್ತೇನೆ ಅಲಾರಾಂ ಅದುಮಿದ್ದೇನೆ ಕರೆಗಂಟೆ ಕಿತ್ತಿದ್ದೇನೆ ಗೇಟಿಗೆ ಹಾಕಿದ್ದ ಪತ್ರದ ಡಬ್ಬವನ್ನೂ ಬಿಚ್ಚಿಟ್ಟಾಗಿದೆ ಯಾರೂ ಬರಬೇಡಿ ನಾನು ಒಳಗಿಲ್ಲ ಮುಚ್ಚಿದ ಬಾಗಿಲೊಳಗಿನ ಮನೆಯಲ್ಲಿ ಬೆಳಕಿಲ್ಲ; ದೀಪ ಹಾಕುವಂತಿಲ್ಲ ಫ್ಯಾನು, ಫೋನು, ಕುಕ್ಕರ್…
ಅನುದಿನ ಕವನ-೯೭೪, ಕವಿ: ಡಾ. ಆನಂದ್ ಋಗ್ವೇದಿ, ದಾವಣಗೆರೆ, ಕವನದ ಶೀರ್ಷಿಕೆ: ಏಸೊಂದು ರಾಧೆಯರಿಲ್ಲಿ. ….!?
ಏಸೊಂದು ರಾಧೆಯರಿಲ್ಲಿ. ….!? 1. ಮತ್ತೆ ಮತ್ತೆ ಬದಲಾಗುವ ಋತು ಬೀಸಿ ಸುಯ್ಯುವ ಗಾಳಿ ಗಿಡ ಗಂಟೆ ತೂಗಿ ನಿನಾದ ಹೊಮ್ಮಿ ಜುಳು ಜುಳು ಹರಿವ ಯಮುನೆಯ ಈ ದಿನನಿತ್ಯ – ವರ್ತಮಾನದ ಹಾಗೆ ಹಿಂದೆಂದೂ ಗೋಕುಲವಿರಲಿಲ್ಲ! ಇಲ್ಲಿಗೆ ಒಳ ಬಂದ…
ಅನುದಿನ ಕವನ-೯೭೩, ಪ್ರಸಿದ್ಧ ಕವಿಯಿತ್ರಿ: ಅಮೃತಾ ಪ್ರಿತಮ್, ಕನ್ನಡಕ್ಕೆ : ಮಂಜುಳ ಕಿರುಗಾವಲು, ಮಂಡ್ಯ
ಪ್ರಸಿದ್ಧ ಕವಿಯಿತ್ರಿ ಅಮೃತಾ ಪ್ರಿತಮ್ ಅವರ ಜನುಮದಿನ ಇಂದು(ಆ.31). ಈ ಹಿನ್ನಲೆಯಲ್ಲಿ ಅವರ ಕವಿತೆಯನ್ನು ಪ್ರಕಟಿಸುವ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಅವರಿಗೆ ಗೌರವ ಪೂರ್ವಕವಾಗಿ ಶುಭಾಶಯಗಳನ್ನು ತಿಳಿಸುತ್ತಿದೆ!🍀🎂💐👇🌸 ಅವ ಹೇಳುತ್ತಿದ್ದ ಇವಳು ಕೇಳುತ್ತಿದ್ದಳು ಜಾರಿಯಲ್ಲಿತ್ತು ಆಟ ಹೇಳು, ಕೇಳುವುದು…
ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ನೀಡಿ ನಿಮ್ಮ ಮತ್ತು ಮಕ್ಕಳ ಭವಿಷ್ಯ ಹಾಳು ಮಾಡಬೇಡಿ -ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು ಆ. 31: ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ನೀಡಿ ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಸಂವಿಧಾನ ವಿರೋಧಿಗಳ ಒಡೆದು ಆಳುವ ನೀತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ…
ಅನುದಿನ ಕವನ-೯೭೨, ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಐದು ‘ಹನಿ’ಗಳು….!
ಐದು ‘ಹನಿ’ಗಳು….! ೧. ಅದಮ್ಯ ಪ್ರೀತಿ ಪತಿ – ಪತ್ನಿ – ಯರೀರ್ವರಲ್ಲಿ ಇರಬೇಕು ಅದಮ್ಯ ಪ್ರೀತಿ ; ಪ್ರೀತಿ ಇಲ್ಲದಿರೆ ಬದುಕು ದಿನವೂ ಯುದ್ಧದ ರೀತಿ. ೨.ನನ್ನ ಅಹವಾಲು ಬೇಕಿಲ್ಲ ಮಹಲು ಸುಖ ಪಡಲು ನಿನ್ನ ಪ್ರೀತಿಯ ಹೊನಲು…
ಕವಿತಂಅ ಆಡಿಯೋ-ವಿಡಿಯೋ ಎಡಿಟಿಂಗ್ ಕಾರ್ಯಾಗಾರ: ಜ್ಞಾನ ಜೀವನದ ಯಶಸ್ಸಿನ ಮಾರ್ಗ -ಕೃಷಿ ಅಧಿಕಾರಿ, ಸಾಹಿತಿ ಡಾ. ನೂರ್ ಸಮದ್ ಅಬ್ಬಲಗೆರೆ
ಬೆಂಗಳೂರು, ಆ.29:ಜ್ಞಾನ ಜೀವನದ ಯಶಸ್ಸಿನ ಮಾರ್ಗವಾಗಿದೆ ಎಂದು ಕೃಷಿ ಅಧಿಕಾರಿ, ಸಾಹಿತಿ ಡಾ. ನೂರ್ ಸಮದ್ ಅಬ್ಬಲಗೆರೆ ಅವರು ಹೇಳಿದರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಆಯೋಜಿಸಿರುವ ಐದು ದಿನಗಳ ಆಡಿಯೋ-ವಿಡಿಯೋ ಎಡಿಟಿಂಗ್ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ…
ಅನುದಿನ ಕವನ-೯೭೧, ಕವಿಯಿತ್ರಿ: ವೀಣಾ ಶ್ರೀನಿವಾಸ್, ಮಧುಗಿರಿ, ಕವನದ ಶೀರ್ಷಿಕೆ: ಕೊಡೆಗಳು (ಶಿಶು ಗೀತೆ)
ಕೊಡೆಗಳು (ಶಿಶುಗೀತೆ) ಬರುತಿದೆ ಇಳೆಗೆ ಮಳೆ.. ಬಣ್ಣ ಬಣ್ಣದ ಛತ್ರಿಗಳೆ ಎಲ್ಲೆಡೆ ಈಗ ಅರಳಿವೆ.. ಮುದುಡಿ ಮಲಗಿದ್ದ ಕೊಡೆಗಳಿಗೆ ಬಂದಿದೆ ಈಗ ಭಾರಿ ಬೆಲೆ ಎಲ್ಲೆಡೆ ಈಗ ಮೆರೆದಿವೆ… ಕೆಂಪು, ಹಳದಿ , ನೀಲಿ ಹಸಿರು, ಕಪ್ಪು ಜೊತೆಯಲಿ.. ಇನ್ನೂ ಹಲವು…
ಬರಿಗಾಲಿನಲ್ಲಿ ಕಚೇರಿಗೆ ಬರುವವರ ಬಗ್ಗೆ ಕಾರಿನಲ್ಲಿ ಓಡಾಡುವ ನಿಮಗೆ ಗೌರವವಿರಲಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಕಾರಿನಲ್ಲಿ ಓಡಾಡುವವರು ಮಾಲೀಕರಲ್ಲ: ಬರಿಗಾಲಿನಲ್ಲಿ ಓಡಾಡುವವರು ನನ್ನ ಮಾಲೀಕರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಆ. 28: ಸಾರ್ವಜನಿಕರು ದೂರದ ಪ್ರದೇಶಗಳಿಂದ ವಿಧಾನಸೌಧಕ್ಕೆ , ನನ್ನ ಮನೆ ಬಾಗಿಲಿಗೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ಬರಬೇಕಾ ? ಹಾಗಾದರೆ ನೀವೆಲ್ಲಾ ಯಾಕೆ ಇದ್ದೀರಿ ಎಂದು…
ಅನುದಿನ ಕವನ-೯೭೦, ಕವಿ:ಡಾ.ನಿಂಗಪ್ಪ ಮುದೇನೂರು, ಧಾರವಾಡ
ಈಗ ತಾನೇ ಮಿನುಗಿ ಹೋದ ಮಿಂಚುಹುಳು ಪುಟ್ಟ ಪ್ಲೇನು ನಭಕ್ಕೆ ಏರಿದಂತೆ ಕಾಲದ ವೈಪರೀತ್ಯಕ್ಕೆ ನಲುಗಿ ಇಳೆಗಿಳಿದಂತೆ ಮತ್ತೆ ಕತ್ತಲಿಗೆ ಬೆಳಕು ಮೂಡಿಸಿ ಮಿಂಚಿ ಮರೆಯಾದಂತೆ ಕಣ್ಣ ಮುಂದೆಯೇ ಮರೆಯಾಯಿತು ಕತ್ತಲೆಂದರೆ ಬೆಳಕಿಗೆ ವ್ಯಮೋಹ ಬೆಳಕೆಂದರೆ ಕತ್ತಲಿಗೆ ಗಾಢ ಮರೆವು ನಮಗೆಷ್ಟು…
