ಇಲಕಲ್ಲು, ಜೂ.27: ಪಟ್ಟಣದ ಶ್ರೀ ವಿಜಯ ಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ, ಕವಿ ಡಾ. ಸದಾಶಿವ ದೊಡಮನಿ ಅವರ ‘ಇರುವುದು ಒಂದೇ ರೊಟ್ಟಿ’ ಕವನ ಸಂಕಲನಕ್ಕೆ 2021ನೆಯ ಸಾಲಿನ ದಲಿತ ಸಾಹಿತ್ಯ ಪರಿಷತ್ತಿನ…
Category: ರಾಜ್ಯ
ಅನುದಿನ ಕವನ-೯೦೭, ಕವಿ: ಡಾ. ವೈ. ಎಂ. ಯಾಕೊಳ್ಳಿ, ಸವದತ್ತಿ, ಕವನದ ಶೀರ್ಷಿಕೆ:ಋಣವೆಂಬುದದು ಎಷ್ಟು ಬಾಕಿ….
ಋಣವೆಂಬುದದು ಎಷ್ಟು ಬಾಕಿ… ಮನೆಯಮುಂದೆ ನಾನು ಹಚ್ಚಿದ ಗಿಡ ಬಹಳ ದಿನವೇನಾಗಿಲ್ಲ ಬೆಳೆದು ನಿಂತಿದೆ ಮನೆಯುದ್ದ ನಾನು ಹಚ್ಚಿದ.. ಎಂಬ ಪದ ಸರಿಯೇ ಎಂದು ಸಾಕಷ್ಟು ಸಲ ಜಿಹ್ಞಾಸೆ.. ಯಾರೋ ಕೊಟ್ಟಿದ್ದ ಸಸಿ ತಂದು ಭೂಮಿಯೊಳಗೆ ಊರಿದ್ದು ಮಾತ್ರ ನಾನೇ! ಒಂದಿಷ್ಟು…
ಅನುದಿನ ಕವನ-೯೦೬, ಕವಿ: ಪ್ರಭಾಕರ ಜೋಷಿ, ಸೇಡಂ, ಕಲಬುರಗಿ ಜಿ. ಕಾವ್ಯ ಪ್ರಕಾರ: ಹಾಯ್ಕುಗಳು
ಹತ್ತು ಹಾಯ್ಕುಗಳು ೧. ಗಿಳಿ ನೆರಳು ಗಿಡದ ನೆರಳಲ್ಲಿ ಹೋಯಿತೆಲ್ಲಿಗೆ ೨. ಹಾರಿದ ಗಿಳಿ ಮತ್ತೊಮ್ಮೆ ಮರಳಿದೆ ಬಣ್ಣದ ನೆನಪು ೩. ಪ್ರತಿಬಿಂಬವು ಕೆರೆಯಲ್ಲಿ ಮುಳುಗಿ ಚಂದ್ರನು ಶುಭ್ರ ೪. ಮರೆಯದಿರು ಪಿಸುಮಾತ ಪ್ರೀತಿಗೆ ಉಳಿದ ಮಾತು ೫. ಭೂಮಿ ಆಕಾಶ…
‘ಇನ್ನು ಮುಗಿಯಿತು ಅನ್ನುವಾಗ ಶುರುವಾಗುತ್ತದೆ ಹೊಸ ಬದುಕು’ -ಚಾಮರಾಜ ಸವಡಿ, ಕೊಪ್ಪಳ
‘ಇನ್ನು ಮುಗಿಯಿತು ಅನ್ನುವಾಗ ಶುರುವಾಗುತ್ತದೆ ಹೊಸ ಬದುಕು’ 5 ವರ್ಷದವನಿದ್ದಾಗ ಆತನ ತಂದೆ ತೀರಿಕೊಂಡ. 16ನೇ ವಯಸ್ಸಿಗೆ ಆತ ಶಾಲೆ ಬಿಟ್ಟ. 17ನೇ ವಯಸ್ಸಿಗೆ ಆಗಲೇ ನಾಲ್ಕು ಕೆಲಸಗಳನ್ನಾತ ಕಳೆದುಕೊಂಡಿದ್ದ. 18ನೇ ವಯಸ್ಸಿಗೆ ಮದುವೆಯಾದ. 18ರಿಂದ 22 ವರ್ಷಗಳಲ್ಲಿ ಆತ ರೈಲ್ವೆ…
ಅನುದಿನ ಕವನ-೯೦೫, ಕವಿ: ಎ.ಎನ್.ರಮೇಶ್. ಗುಬ್ಬಿ, ಕಾರವಾರ, ಕವನದ ಶೀರ್ಷಿಕೆ: ಶಾಪಗ್ರಸ್ಥ ಅಪ್ಪ
“ಇದು ಈ ಇಳೆಯ ಅಪ್ಪಂದಿರ ಬದುಕಿನ ಬೇಗುದಿಗಳ ಕವಿತೆ. ಶಾಪಗ್ರಸ್ಥ ಅಪ್ಪಂದಿರ ಜೀವನ ವೈರುಧ್ಯಗಳ ವಿಷಾದದ ಭಾವಗೀತೆ. ಮನೆ-ಮಕ್ಕಳಿಗಾಗಿ ಎಲ್ಲವನ್ನೂ ಮಾಡಿಯೂ ಕಡೆಗಣಿಸಲ್ಪಡುವ, ಒಡಲಕುಡಿಗಳಿಂದಲೇ ಆಗುವ ಅಲಕ್ಷ್ಯ, ಅಪಮಾನಗಳನೆಲ್ಲ ಅವಡುಗಚ್ಚಿ ಸಹಿಸುವ ಅಪೂರ್ವ ಅಪ್ಪಂದಿರಿಗೆ ಅರ್ಪಿತ ಈ ಕವಿತೆ. ಇಂತಹ ಅಸಹಾಯಕ…
ಅನುದಿನ ಕವನ: ೯೦೪, ಕವಿ: ಡಾ.ನಿಂಗಪ್ಪ ಮುದೇನೂರು, ಧಾರವಾಡ ಕವನದ ಶೀರ್ಷಿಕೆ: ಮಗು ಹುಟ್ಟಿದ ದಿನ….
ಮಗು ಹುಟ್ಟಿದ ದಿನ ಮಗು ಹುಟ್ಟಿದ ದಿನ ಅಪ್ಪ ಹುಟ್ಟಿದ ಅಮ್ಮ ಹುಟ್ಟಿದಳು ಲೋಕದ ಚಲನೆಯೂ ಹುಟ್ಟಿತು ಮಗುವಿನ ಅಳು ಮಗುವಿನ ನಗು ಅದರ ತುಂಟಾಟದ ಗೀಚು ಗೆರೆಗಳೆಲ್ಲವೂ ಲೋಕದ ಭಾಷೆಯಾಯ್ತು ಭಾಷೆ ಅರಳಿ ಕಾವ್ಯವಾಯ್ತು ಮಗು ಹುಟ್ಟಲೆಂದೇ ಪ್ರಕೃತಿಯೂ ಹುಟ್ಟಿತು…
ಕಾವ್ಯ ಕಹಳೆ, ಕವಿ: ಸಿದ್ದುಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ನಾದಬ್ರಹ್ಮ
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಂಗೀತ ಮಾಂತ್ರಿಕ, ನಾದಬ್ರಹ್ಮ ಡಾ.ಹಂಸಲೇಖ ಅವರಿಗೆ ಕರ್ನಾಟಕ ಕಹಳೆ ಡಾಟ್ ಕಾಮ್ ‘ನಾದಬ್ರಹ್ಮ’ ಕವಿತೆ ಪ್ರಕಟಿಸುವ ಮೂಲಕ ಜನುಮದಿನದ ಶುಭಾಶಯಗಳನ್ನು ಕೋರುತ್ತಿದೆ🍀🌺🎂🍀💐👇 ನಾದಬ್ರಹ್ಮ… ಕೊಳಲ ಇಬ್ಬನಿ ಪದವ ಉಸಿರಲೆ ನುಡಿಸಿ ಸಂಗೀತವ ಕರಗಿಸೋ ಎಲ್ಲ ನೋವ ಭೂಮ್ತಾಯಿ ಮೆಚ್ಚಿ…
ಅನುದಿನ ಕವನ-೯೦೩, ಕವಿ: ನಾಗೇಶ ನಾಯಕ್, ಸವದತ್ತಿ, ಕಾವ್ಯ ಪ್ರಕಾರ: ಗಝಲ್
ಗಝಲ್ ಇಲ್ಲಿ ನೀನು ಯಾರನ್ನೂ ಮೆಚ್ಚಿಸಬೇಕಿಲ್ಲ ಕಳಚಿಬಿಡು ಮುಖವಾಡ ಇಲ್ಲಿ ಯಾರ ಹೊಗಳಿಕೆಗೂ ಕಾಯಬೇಕಿಲ್ಲ ಕಳಚಿಬಿಡು ಮುಖವಾಡ ನೂರು ಜನ ನೂರು ತರ ನುಡಿಯುವರು ಚಿಂತೆ ಬೇಡ ಸೋಗು ಹಾಕಿ ಸಲಾಮು ಹೊಡೆಯಬೇಕಿಲ್ಲ ಕಳಚಿಬಿಡು ಮುಖವಾಡ ನಿನ್ನಾತ್ಮಸಾಕ್ಷಿಯ ಕೊಂದುಕೊಂಡು ನಟನೆ ಮಾಡಿ…
ಅನುದಿನ ಕವನ-೯೦೨, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ಭೀಮರ ಮರೆತವರ ಕುರಿತು
ಭೀಮರ ಮರೆತವರ ಕುರಿತು… ನಿಮ್ಮ ಹೋರಾಟದ ರಥದ ಗಾಲಿ ಮುರಿದವರು ಅನ್ಯರಟ್ಟಿಯ ಮನೆಮುಂದೆ ಜೀತಕ್ಕೆ ನಿಂತು ಜನರೆದೆಗೆ ನಿಮ್ಮ ಕುರಿತು ಉದ್ದುದ್ದ ಭಾಷಣದ ಮೂಳೆ ಹೊಡೆವಾಗ ನನ್ನೊಳಗಿನ ನೋವು ಕವಿತೆ… ನಿಮ್ಮ ಕನಸುಗಳ ನನಸು ಮಾಡದೆ ನಿಮ್ಮ ಹೆಸರೇಳಿಕೊಂಡು ಸ್ವಾರ್ಥದ…
ಕೆಎಂಎಫ್ ಅದ್ಯಕ್ಷರಾಗಿ ಹಗರಿಬೊಮ್ಮನಹಳ್ಳಿ ಭೀಮನಾಯ್ಕ ಅವಿರೋಧ ಆಯ್ಕೆ
ಬೆಂಗಳೂರು, ಜೂ.21: ಕೆಎಂಎಫ್ ನೂತನ ಅಧ್ಯಕ್ಷರಾಗಿ ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ ಭೀಮನಾಯ್ಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬುಧವಾರ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಭೀಮನಾಯ್ಕ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಭೀಮನಾಯ್ಕ ಅವರು ಆಯ್ಕೆಯಾಗುತ್ತಿದ್ದಂತೆ ಇವರ ಬೆಂಬಲಿಗರು,…
