ನಾಳೆ ಬಳ್ಳಾರಿ ನಗರದಲ್ಲಿ ಮೀಡಿಯಾ ಕಪ್ ಕ್ರಿಕೆಟ್ ಪಂದ್ಯಾವಳಿ

ಬಳ್ಳಾರಿ, ಜೂ. 26: ನಗರದ ವೀವಿ ಸಂಘದ, ವೀರಶೈವ ಕಾಲೇಜ್ ಕ್ರೀಡಾಂಗಣದಲ್ಲಿ ಶುಕ್ರವಾರ ಬಳ್ಳಾರಿ ಜಿಲ್ಲಾ ಮಟ್ಟದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿಯಿಂದ ಮೀಡಿಯಾ ಕಪ್-2025 ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಂಡಿದೆ. ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ನಗರ ಶಾಸಕ…

ಅನುದಿನ ಕವನ-೧೬೩೮, ಕವಿ: ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ:ಗಿಳಿ ಶಕುನ

ಗಿಳಿ ಶಕುನ ಹೊಸ ಕವಿತೆಯ ಸಾಲುಗಳಲ್ಲಿ ನನ್ನವೇ ಹಳೆಯ ಕವಿತೆಯ ಪದಗಳು ಮತ್ತೆ ಮತ್ತೆ ಮರುಕಳಿಸಿದಾಗ ಓದುಗರು ಕರೆ ಮಾಡಿ ತಿದ್ದುತ್ತಾರೆ ಕವಿತೆಯನ್ನು ಸುಪ್ತ ಪ್ರಜ್ಞೆಯಲ್ಲಿ ಬರೆಯಬೇಕು; ಪ್ರಜ್ಞಾ ಪೂರ್ವಕವಾಗಿ ತಿದ್ದಬೇಕು: ಕವಿ ಮಿತ್ರ ಗದರುತ್ತಾನೆ! ಈಗೀಗ ಮರೆವು ; ನಾಲಿಗೆ…

ಅನುದಿನ ಕವನ-೧೬೩೭, ಕವಿ: ಡಾ. ಬಿ ಎಂ‌ ಪುಟ್ಟಯ್ಯ, ವಿದ್ಯಾರಣ್ಯ, ಹಂಪಿ

ದುಡಿಮೆಯಿಂದ ಬಳಲಿದ ಮೂಳೆ ಚಕ್ಕಳದ ಸಂಕಟದಲಿ ಉದುರಿದ ಬೆವರ ಹನಿಗಳು ಅದೆಷ್ಟು ಸುಂದರ! ಎಂದು ವರ್ಣಿಸಿದಿರಿ. ಸುಸ್ತಾಗಿ ಅಯ್ಯೊ ! ಎಂದಾಗ ಮುಖವೆಷ್ಟು ಅಂದ! ಎಂದು ಹೊಗಳಿದಿರಿ. ನಮ್ಮನ್ನು ಹಿಂಡಿ ಹಿಂಡಿ ಹಿಪ್ಪೆ ಮಾಡಿ ನಮ್ಮ ಸಮಾಧಿಯ ಮೇಲೆ ನಿಮ್ಮ ಸೌಂದರ್ಯದ…

ಅನುದಿನ ಕವನ-೧೬೩೬, ಕವಿ: ಟಿ.ಪಿ. ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ನಿನ್ನ ನಗುವೆ ಅಮೃತ

ನಿನ್ನ ನಗುವೆ ಅಮೃತ ನಿನ್ನ ನಂಬಿದಷ್ಟು ಮತ್ತಾರನ್ನೂ ನಂಬಲಿಲ್ಲ! ನನ್ನನ್ನೂ ಗಮನಿಸಿಕೊಳ್ಳಲಿಲ್ಲ! ಅದಕ್ಕೆಂದೇ ನಿನ್ನ ಸುಳ್ಳುಗಳೆಲ್ಲ ಆಕರ್ಷಕ! ನಿನ್ನ ತಿರಸ್ಕಾರವೂ ಮನಮೋಹಕ!! ದೂರವಾದದ್ದು ನೋವಲ್ಲ ಜೊತೆಯಿದ್ದಾಗ ಒಂದು ಸುಳಿವು ಹತ್ತಲಿಲ್ಲ ನೀ ಮನ ಮುರಿಯುವುದು! ಈಗ ನೋಡಿ ಮುಗಳ್ನಗುವಿಯಲ್ಲ ಅದೇ ಕಣ್ಣಿಗೆ…

ಮೌಲ್ಯಯುತ ವಿಚಾರಗಳು ಮಾನವನ ಪ್ರಗತಿಗೆ ಪೂರಕ -ಶಿವಶಾಂತವೀರ ಶರಣರು

ಬಳ್ಳಾರಿ, ಜೂ. 22: ಮೌಲ್ಯಯುತ ವಿಚಾರಗಳು ಮಾನವನ ಪ್ರಗತಿಗೆ ಪೂರಕ ಎಂದು ಬಳಗಾನೂರು ಶಿವಶಾಂತವೀರ ಶರಣರು ತಿಳಿಸಿದರು. ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ 30ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಪರಮ ಪೂಜ್ಯ ಶ್ರೀ ಶಿವಶಾಂತವೀರ…

ಅನುದಿನ ಕವನ-೧೬೩೫, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು

ಗೊಣಗುತ್ತಿವೆ ದಿನಗಳು ನೋವಿನ ಉರಿಯಲ್ಲಿಯೇ ಬೇಯಿಸುತ್ತಲೇ ಸಿದ್ದಗೊಳಿಸುವ ಆತುರಕ್ಕೆ ಮಾತಿನ ಪುಳ್ಳೆಗಳು ಧಗಧಗಿಸುತ್ತವೆ ಮಿಶ್ರಣದ ಮೇಲುಸ್ತುವಾರಿಯಲ್ಲಿ ಬೇರೆ ಬೇರೆ ಕೈಗಳಲ್ಲಿ ಊದುಕೊಳವೆ ಸಾವಿನ ರುಚಿಯನ್ನೇ ಉಣ್ಣನ್ನು ಬಯಸುವಾಗ ನಿಸ್ವಾರ್ಥವಾಗಿಯೇನೂ ಸಮರ್ಪಿತ ಆದರೂ ತಾಳ್ಮೆಯೊಂದಿಗೆ ಆತ್ಮಗಳ ಅರಿವು ಬದುಕಿನ ರುಚಿಕರ ಅಡುಗೆಯಲ್ಲವೇ? -ಲೋಕಿ(ಲೋಕೇಶ್…

ಐ ಲವ್ ಹೊಸಪೇಟೆ -ಪ್ರೊ. ಎಸ್. ಎಂ ಶಶಿಧರ್, ಹೊಸಪೇಟೆ

ಹೊಸಪೇಟೆ ಊರು ಇಷ್ಟವಾಗುವುದೇ ಈ ಕಾರಣಗಳಿಗಾಗಿ!     ಹೌದು! ಬೋರಾಯಿತೆನಿಸಿದರೆ, ಎಸ್ಕೇಪ್ ಆಗಲು ಊರಿನ ಸುತ್ತ, ಹತ್ತಾರು ಅಲ್ಲ, ನೂರಾರು ಸ್ಥಳಗಳಿವೆ. ಕೇವಲ 15-20 ನಿಮಿಷಗಳ ಬೈಕ್ ರೈಡಿನಲ್ಲಿ ಮತ್ತಾವುದೋ ಲೋಕಕ್ಕೆ ಎಂಟ್ರಿ ಕೊಟ್ಟಂತೆ! ಹಂಪಿಯ ಗುಡಿ- ಗುಂಡಾರಗಳಂತೂ ಏಕ್ದಮ್…

ಅನುದಿನ‌ ಕವನ-೧೬೩೪, ಹಿರಿಯ ಕವಯಿತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಯೋಗ

ಯೋಗ ವೇಗವಲ್ಲ ಭೋಗವಲ್ಲ ಕಸರತ್ತು ಅಲ್ಲವೇ…. ಪುರುಸೊತ್ತಿನಲ್ಲಿ ಪ್ರಾಣವಾಯುವನ್ನು ನಿರಾಳವಾಗಿ ಶಿರದಿಂದ ಪಾದದವರಿಗೆ ಕೋಶ ಕೋಶಗಳಿಗೆ ಮುಟ್ಟಿಸುವುದು ಕುಣಿಯುವ ಮನವನ್ನು ತೆಪ್ಪಗೆ ಕೂರಿಸಿ ಮನದ ಮುಂದೆ ಹಾಗೆ ಬಂದು ಹೀಗೆ ಹೋಗುವುದನ್ನು ಸುಮ್ಮನೆ ವಿಚಾರಿಸಿ ಬಿಟ್ಟು ಬಿಡುವುದು ಕಳದೆ, ಕೊಲದೆ, ಹುಸಿಯ…

ಯಶಸ್ವೀಭವ, ವಿಜಯೀಭವ” ಯಶಸ್ವಿ ಜೈಸ್ವಾಲ್..! ಮುಂಬೈ ಬೀದಿಯಲ್ಲಿ ಪಾನಿಪೂರಿ ಮಾರುತ್ತಿದ್ದ ಹುಡುಗ ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ ಬಾರಿಸಿದ..! -ಸುದರ್ಶನ್ ಗೌಡ, ಬೆಂಗಳೂರು

ಮುಂಬೈ ಬೀದಿಯಲ್ಲಿ ಪಾನಿಪೂರಿ ಮಾರುತ್ತಿದ್ದ ಹುಡುಗ ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ ಬಾರಿಸಿದ..! What a story..! An amazing journey of Yashaswi Jaiswal..! ಉತ್ತರ ಪ್ರದೇಶದ ಬದೋಹಿಯಲ್ಲೊಂದು ಪುಟ್ಟ ಅಂಗಡಿ. ಆ ಅಂಗಡಿ ಮಾಲೀಕನಿಗೊಬ್ಬ ಮಗ.. ಕ್ರಿಕೆಟ್ ಹುಚ್ಚು ಹಿಡಿಸಿಕೊಂಡಿದ್ದವನಿಗೆ…

ಶಿಕ್ಷಣ ಮಿತ್ರ-ಹಂಪಿ ಟೈಮ್ಸ್: ಅಪರೂಪದ ಸಂಪಾದಕ ಬಸಾಪುರ ಬಸವರಾಜ್ -ಮಹಿಮ, ನಿವೃತ್ತ ಡಿಡಿಪಿಐ, ಬಳ್ಳಾರಿ

  ಹಂಪಿ ಟೈಮ್ಸ್ ದಿನಪತ್ರಿಕೆ ಎರಡು ವಸಂತಗಳನ್ನು ಯಶಸ್ವಿಯಾಗಿ ಪೂರೈಸಿ ಮೂರನೇ ವಸಂತಕ್ಕೆ ಪಾದಾರ್ಪಣೆ ಮಾಡಿದೆ.. ಈ ಪತ್ರಿಕೆಯ ಸಂಪಾದಕರಾದ ಬಸಾಪುರ ಬಸವರಾಜ್ ರವರು ಓರ್ವ ಶಿಕ್ಷಣ ಪ್ರೇಮಿ.. ಆದ್ಯತೆಯಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಮಾಹಿತಿಗಳನ್ನು ಅವರು ಪತ್ರಿಕೆಯಲ್ಲಿ ಪ್ರಕಟಿಸುತ್ತಾ ಬಂದಿದ್ದಾರೆ.. ಎಸ್…