ತನಗಗಳು ಅಳೆಯಲಾಗದೆಂದೂ ಶರಧಿ ಒಡಲನು ಹಿಡಿಯಲು ಆಗದು ಮುಗಿಲಿನ ಬಿಲ್ಲನು ಬಾನ ತಾರೆಗಳಲಿ ಚಿತ್ತಾರದ ಸೊಬಗು ಕಂಗಳ ಬಿಂಬದಲಿ ಸೆಳೆವುದು ಹೊಳಪು ಅನುರಾಗ ಮೂಡಲು ಜಗದ ಭಯವಿಲ್ಲ ಕಡಿವಾಣ ಹಾಕಲು ಮನಸು ಒಪ್ಪದಲ್ಲ ನುಡಿಯಲಿ ಮೆರುಗು ತೊರೆವುದು ಮಸುಕು ನೀಗುವುದು ಕೊರಗು…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೬೯೦, ಕವಯತ್ರಿ: ಮಮತಾ ಅರಸೀಕೆರೆ
ಒಲುಮೆಯೊಂದು ಬಳಿ ಬರಲು ಕಾಯುತಿದೆ ಆಸೆ ಹಲವು ಮನಕೆ ನಲುಮೆಯೊಂದು ಬಳಸು ದಾರಿಯಲಿ ನಿಂತಿದೆ ಏನು ಹೇಳಲಿ ಅದಕೆ ಸುಪ್ತ ಬಯಕೆ ಗರಿಗೆದರಿ ಧಾವಿಸಿದೆ ನವಿರಾಗಿ ಸವರಲೆಂದೆ ತನುವ ತಪ್ತ ಸಾಗರ ದಾಟಿ ಹಾಯ್ದಿದೆ ಕನಸು ಹಿಡಿಯಲೆಂದೆ ಕರವ ನೆಲವ ತಾಕದೆ…
ಅನುದಿನ ಕವನ-೧೬೮೯, ಕವಿ: ಎಎಂಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಭಾರತ ಸ್ವಾತಂತ್ರ್ಯ
ಭಾರತ ಸ್ವಾತಂತ್ರ್ಯ ಫಿರಂಗಿ ಗುಂಡಿನ ಗುಡುಗಲ್ಲ ಖಡ್ಗದಿ ಚಿಮ್ಮಿದ ರಕ್ತವೃಷ್ಟಿಯಲ್ಲ ಸತ್ಯಾಗ್ರಹದ ಶಾಂತಿ ಮಂತ್ರದಿ ಪಲ್ಲವಿಸಿತೀ ಸ್ವಾತಂತ್ರ್ಯಪುಷ್ಪ ಗಾಂಧಿಯ ಚರಕದಿ ಹೊಮ್ಮಿತು ಒಗ್ಗಟ್ಟಿನ ಖಾದಿ ಆಂಗ್ಲರ ದುರಾಡಳಿತದ ಅಂತ್ಯಕೆ ಹಾಡಿತು ನಾಂದಿ ಭಾರತೀಯರ ಸ್ವದೇಶಿ ಮಂತ್ರಕೆ ಬಿರುಕಾಯಿತು ಆಂಗ್ಲರ ಕೋಟೆ ಮ್ಯಾಂಚೆಸ್ಟರ್…
ಅನುದಿನ ಕವನ-೧೬೮೮, ಯುವ ಕವಿ:✍️ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ, ಚಿತ್ರದುರ್ಗ, ಕವನದ ಶೀರ್ಷಿಕೆ:ಇಲ್ಲಿ ಕೇಳು ಗೆಳೆಯ..
ಇಲ್ಲಿ ಕೇಳು ಗೆಳೆಯ.. ಜೋರುಮಳೆಯಾಗಿ ನೀನು ಒಮ್ಮೆಲೆ ಅಬ್ಬರಿಸಿ ತಣ್ಣಗಾಗ ಬೇಡ ಜಿಟಿ ಜಿಟಿ ಹನಿಯಂತೆ ಸುರಿದು ತೇವ ಕಾಯುವ ಜಡಿಯಂತಾಗು ಮೊದಲು ಮುತ್ತಿಡುತ್ತಲೆ ಮುಂದುವರೆಯ ಬೇಕು ಮೈಯೆಲ್ಲಾ ಹಣ್ಣಾಗಿ ಮೆತ್ತಗಾಗುವ ಮೊದಲು ಈಗತಾನೆ ಮಾಗಿದ ತುಟಿಗಳ ರುಚಿಸವಿಯಬೇಕು ಕತ್ತಲ ಕೋಣೆಗೆ…
ಅನುದಿನಕವನ-೧೬೮೭, ಕವಯತ್ರಿ: ರಂಹೊ, ತುಮಕೂರು, ಚಿತ್ರ ಕೃಪೆ: ಸಂಘಮಿತ್ರೆ
ನನಗೆ ಗೊತ್ತು ನೀವೆಲ್ಲ ನನ್ನನ್ನು ದುರ್ಬೀನು ಹಾಕಿಕೊಂಡು ಹುಡುಕುತ್ತೀರಿ! ಸಂಪುಟ-ಸ್ಮಾರಕ ಮಂದಿರ-ಮಸೀದಿ ಗಲ್ಲಿ-ಗಟಾರ ಗುಡಿಸಲು-ಮಹಲುಗಳಲ್ಲಿ! ಸೂರ್ಯ ಚಂದ್ರ ಚುಕ್ಕಿಗಳ ವಿಸ್ಮಯಗಳಲ್ಲಿ ಈ ನೆಲದ ಬೇರಿನ ನೀರವ ಮೌನಗಳಲ್ಲಿ ಚಿಗುರು ಹೂ ಹಣ್ಣುಗಳ ಸಂಭ್ರಮದಲ್ಲಿ… ತಪ್ಪದೇ ಕೆದಕುತ್ತಿರಿ ಹೆದ್ದಾರಿ ಬದಿಯ ಹುಡುಗಿಯರ ಕನವರಿಕೆಗಳಲ್ಲಿ…
ಅನುದಿನ ಕವನ-೧೬೮೬, ಕವಯತ್ರಿ:ಗೊರೂರು ಜಮುನ, ಬೆಂಗಳೂರು, ಕವನದ ಶೀರ್ಷಿಕೆ:ಸ್ನೇಹ ಸಂಬಂಧ
ಸ್ನೇಹ ಸಂಬಂಧ ಸ್ಪಟಿಕದ ಹರಳಂತೆ ಸ್ನೇಹ ಸಂಬಂಧ ಕಲ್ಮಶವೆ ಇರದ ಮನಸೇ ಅಂದ ಅಂತರಂಗವನು ತೆರೆದಿಡುವ ಭಾವ ಬಂಧ ದ್ವೇಷ ಅಸೂಯೆಗಳಿರದ ಮೈತ್ರಿ ಬಂಧ/ ಕಷ್ಟಕ್ಕೆ ಮಿಡಿಯುವ ಹೃದಯವಂತಿಕೆ ಗೆಳೆತನ ಆಪತ್ತಿನಲಿ ಕಾಯುವುದು ನೇಹಿಗನ ಮನ ಗೌಪ್ಯತೆಯ ಬಚ್ಚಿಡುವ ಖಜಾನೆ ಈ…
ಅನುದಿನ ಕವನ-೧೬೮೫, ಕವಿ: ಎ ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಮುತ್ತು!
“ಇದು ಮುತ್ತಿನ ಆಂತರ್ಯದ ಅನಾವರಣದ ಕವಿತೆ. ಚುಂಬನದ ಸೌಂದರ್ಯ ಮಾಧುರ್ಯ ಔದಾರ್ಯಗಳ ರಿಂಗಣಗಳ ಹನಿಗೀತೆ. ಈ ಕಿಸ್ಸಿನ ಕಿಸ್ಮತ್ತು ಕಿಮ್ಮತ್ತು ಘಮ್ಮತ್ತು ಪದಾತೀತ ಅತಿಶಯ. ಅವರ್ಣನೀಯ ವಿಸ್ಮಯ. ಏನಂತೀರಾ..?” …
ಅನುದಿನ ಕವನ-೧೬೮೪, ಕವಯತ್ರಿ: ಡಾ.ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ:ನೊಂದ ಹೂ
ನೊಂದ ಹೂವು ಹೂವ ಮನ ನೊಂದಿದೆ ತಂಪೆರೆಯುವ ಮಳೆಯ ಹನಿಗೂ ಇದರ ಕಣ್ಣೀರು ಬಗ್ಗದೆ ಅಳುಕುತಿದೆ ಗೊತ್ತಿಲ್ಲ ಒಂಟೆತ್ತಿನ ಬಂಡಿಯ ಗಾಲಿ ಯು ಹೂವ ಎದೆಯನು ತುಳಿದಿದೆ ಸಾಲದೇ ವರ್ಗಗಳ ಸಾಲಿನಲಿ ಶ್ರೀಮಂತಿಕೆಯ ಕುಸುಮಗಳು ಬಡ ಹೂವ ಮನಸನ್ನ ಹೊಸಕಿ ಹಾಕಿವೆ…
ಕವಿಯಾದವನಿಗೆ ಜನಸಾಮಾನ್ಯರ ಕಷ್ಟಕ್ಕೆ ಮಿಡಿಯುವ ಮನಸ್ಸಿರಬೇಕು -ಹಿರಿಯ ಕವಯತ್ರಿ ಸವಿತಾ ನಾಗಭೂಷಣ
ಬಳ್ಳಾರಿ, ಆ. 10:ಕವಿಯಾದವನಿಗೆ ಜನಸಾಮಾನ್ಯರ ಕಷ್ಟಕ್ಕೆ ಮಿಡಿಯುವ ಮನಸ್ಸಿರಬೇಕು, ಎಷ್ಟೆ ರಾಗ ದ್ವೇಷಗಳಿದ್ದರೂ ಮಾನವೀಯತೆಯ ಬಲೆ ನಮ್ಮನ್ನು ಸುತ್ತುವರೆದಿರುತ್ತದೆ ಎಂದು ಹಿರಿಯ ಕವಯತ್ರಿ ಸವಿತಾ ನಾಗಭೂಷಣ ಅವರು ತಿಳಿಸಿದರು. …
ಇಂದು ಬಳ್ಳಾರಿಯಲ್ಲಿ ಡಾ.ರಾಜಶೇಖರ ನಿರಮಾನ್ವಿ ನೆನಪಿನ ಕಾರ್ಯಕ್ರಮ
ಬಳ್ಳಾರಿ, ಆ.10: ಕನ್ನಡದ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರಾಗಿರುವ ಡಾ. ರಾಜಶೇಖರ ನಿರಮಾನ್ವಿ ಅವರ ನೆನಪಿನ ಕಾರ್ಯಕ್ರಮ ನಗರದ ಬಿಪಿಎಸ್ ಕಾಲೇಜಿನ ಸಭಾಂಗಣದಲ್ಲಿ ಜರುಗಲಿದೆ. ಬೆಂಗಳೂರಿನ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಮತ್ತು ನಗರದ ಲೋಹಿಯಾ ಪ್ರಕಾಶನದ ಸಹಯೋಗದಲ್ಲಿ ಕಾರ್ಯಕ್ರಮ ಜರುಗಲಿದ್ದು, ಬೆ.10-30 ಗಂಟೆಗೆ…
