ಸಾಗೋಣ ಸಾಗಿ ಬಿಡೋಣ ಬೇಗ ಬಾ ದೂರ ದೂರಕೆ, ಯಾರೂ ಇಲ್ಲದ ತಾಣದಲ್ಲಿ ನಾವಿಬ್ಬರೇ ಇದ್ದುಬಿಡೋಣ, ಮಾತುಗಳು ಬೇಡವೇ ಬೇಡ ಕಂಗಳಿಂದಲೇ ಮಾತನಾಡಿಬಿಡೋಣ, ಬಯಕೆಗಳ ಬದಿಗಿಟ್ಟು ಸೌಂದರ್ಯವ ಆಸ್ವಾದಿಸೋಣ.. ಗಾಳಿಯಲ್ಲಿ ಹಾಸುಹೊಕ್ಕಾಗಿ ಬರುವ ಸುಪ್ತ ಸಂದೇಶಗಳ ಆಲಿಸೋಣ.. ನೇಸರನ ಕಿರಣಗಳ ಸವಿಯೋಣ..…
Category: ರಾಜ್ಯ
ಕೆಯುಡಬ್ಲೂಜೆಯಲ್ಲಿ ವಿಶ್ವ ಪತ್ರಿಕಾ ದಿನಾಚರಣೆ: ಪತ್ರಿಕಾ ವಿತರಕರ ಕೆಲಸ ಮಹತ್ವದ್ದು -ನ್ಯಾ.ಅಶ್ವತ್ಥನಾರಾಯಣಗೌಡ
ಬೆಂಗಳೂರು:ಮನೆ ಮನೆಗೆ ಸುದ್ದಿ ಪತ್ರಿಕೆಗಳನ್ನು ನಿತ್ಯವೂ ತಲುಪಿಸುವ ಪತ್ರಿಕಾ ವಿತರಕರ ಪಾತ್ರ ಬಹಳ ಮಹತ್ವದ್ದು ಎಂದು ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯ ನ್ಯಾಯಾಧೀಶರಾದ ಕೆ.ಎಚ್.ಅಶ್ವತ್ಥನಾರಾಯಣಗೌಡ ಹೇಳಿದರು. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಕೆಯುಡಬ್ಲೂಜೆ ಸಭಾಂಗಣದಲ್ಲಿ ವಿಶ್ವ ಪತ್ರಿಕಾ ದಿನಾಚರಣೆ…
ಅನುದಿನ ಕವನ-೧೭೦೮, ಕವಿ:ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ, ಚಿತ್ರದುರ್ಗ, ಕವನದ ಶೀರ್ಷಿಕೆ:ನೆತ್ತರ ಹಾದಿ ತಲುಪಿತೆ ಕವಿತೆ
ನೆತ್ತರ ಹಾದಿ ತಲುಪಿತೆ ಕವಿತೆ ನನ್ನ ಕವಿತೆ ಈಗ ನೆತ್ತರ ಹಾದಿಯ ಕಡೆ ಹೊರಟಿದೆ ನೋಡಿ ಸಮಾಜದಲ್ಲಿನ ಅನ್ಯಾಯಗಳ ಬಿಂಬಿಸಲು ನ್ಯಾಯದ ಕನ್ನಡಿ ಹಿಡಿದು ದುಡಿದು ತಿನ್ನುವ ಬಡವರು ಬೇಡುವ ಭಿಕ್ಷುಕರಾಗಿರುವರು ಯಾರದೋ ಭರವಸೆಗೆ ಕೈ ಚಾಚಿ ನಿಂತು ಸಿಕ್ಕಿಲ್ಲ ಇನ್ನು…
ಚಿತ್ರದುರ್ಗ ಪತ್ರಕರ್ತನ ಚಿಕಿತ್ಸೆಗೆ 4ಲಕ್ಷ ರೂ ಪರಿಹಾರ ಮಂಜೂರು ಮಾಡಿದ ಸಿಎಂ ಸಿದ್ಧರಾಮಯ್ಯ
ಬೆಂಗಳೂರು: ಚಿತ್ರದುರ್ಗದ ಪತ್ರಕರ್ತ ಎನ್.ಎಸ್.ಸುನೀಲ್ ರೆಡ್ಡಿ ಅವರ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 4ಲಕ್ಷ ರೂ ಪರಿಹಾರ ಮಂಜೂರು ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ದೊಡ್ಡಸಿದ್ದವ್ವನಹಳ್ಳಿಯ ಸುನಿಲ್ ರೆಡ್ಡಿ ಜನಶ್ರೀ, ಪವರ್ ಟಿವಿ ಸೇರಿದಂತೆ ಹಲವು ಮಾಧ್ಯಮದಲ್ಲಿ ಕೆಲಸ ಮಾಡಿದ್ದು, ಇತ್ತೀಚೆಗೆ ತೀವ್ರ…
ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ಮಿಂಚಿದ ಬಳ್ಳಾರಿ ರಂಗ ಪ್ರತಿಭೆಗಳು: ‘ದನ ಕಾಯೋರ ದೊಡ್ಡಾಟ’ ನೋಡಿ ನಕ್ಕು ನಲಿದ ಪ್ರೇಕ್ಷಕರು!
ಚಿತ್ರದುರ್ಗ, ಸೆ.3: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸೂಫಿ ಸಂತರ ಭಾವೈಕ್ಯತೆಯ ನಾಡು ನಾಯಕನಹಟ್ಟಿ ಗ್ರಾಮದ ಬಿಳೆಕಲ್ಲು ಗೆಳೆಯರ ಬಳಗದ ವತಿಯಿಂದ 33ನೇ ವರ್ಷದ ಶಕ್ತಿ ಗಣಪತಿ ಮಹೋತ್ಸವ ಭವ್ಯವಾಗಿ ಜರುಗಿತು. ಈ ಸಂಭ್ರಮದಲ್ಲಿ ಬಳ್ಳಾರಿಯ ಹಂದ್ಯಾಳ್…
ಅನುದಿನ ಕವನ-೧೭೦೭, ಕವಿ: ಟಿ.ಪಿ.ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ಒಲವಿಂದ ಮುಕ್ತನಾದೆ
ಒಲವಿಂದ ಮುಕ್ತನಾದೆ ಒಲವೆ ನಿನ್ನಿಂದ ನನ್ನ ಕಳೆದುಕೊಂಡೆ ನಾನೆ ಹೆಚ್ಚು ನಿನ್ನ ಪ್ರೀತಿಸಿದೆನೆಂಬ ಹುಚ್ಚು ಕಳಚಿಕೊಂಡೆ ಒಲವೆ ನಿನ್ನಿಂದ ನನ್ನ ಪಡೆದುಕೊಂಡೆ ನೀನೆ ಒಲವ ರೂಪವಾಗಿ ನನ್ನ ಕುರೂಪ ಕಳೆದುಕೊಂಡೆ ಒಲವೆ ನನ್ನ ಅಜ್ಞಾನ ತೊಲಗಿಸಿದೆ ಅರಿವಿನ ಜ್ಯೋತಿಯ ಬೆಳಗಿಸಿ ಜಗಕೆಲ್ಲ…
ಅನುದಿನ ಕವನ-೧೭೦೬, ಹಿರಿಯ ಕವಿ: ಮುನಿರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಅವನು!?
ಅವನು.??! ಅವನು ಹಾಗೇನೆ ಪ್ರೀತಿ ವಿಶ್ವಾಸದ ಪ್ರತಿರೂಪ ಸ್ವಲ್ಪ ಮುಂಗೋಪಿ ಮನಸು ಹೂವಿನಂತೆ ಮೃದು ಮಾತು ಕಡಿಮೆ ತಾನಾಯಿತು ತನ್ನಷ್ಟಕ್ಕೆ ಮುನಿದು ಕ್ಷಣದಲ್ಲಿ ಕರಗುತ್ತಾನೆ ಪ್ರಪಂಚಕ್ಕೆ ಕಾಣದಂತೆ ಏಕಾಂತದಿ ಅವನು ಅಳುತ್ತಾನೆ ಕಣ್ಣೀರ ಹನಿ ಹರಿದು ಎಳೆಬಿಸಿಲು ಹೊನ್ನಕಿರಣ ಹಸಿರು ನಗುವಂತೆ…
ಅನುದಿನ ಕವನ-೧೭೦೫, ಹಿರಿಯ ಕವಯತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ:ನಿಸ್ವಾರ್ಥಿ ನನ್ನ ಮನಸು
ನಿಸ್ವಾರ್ಥಿ ನನ್ನ ಮನಸು ಗೊತ್ತೇ ಆಗದೆ ಮತ್ತೆ ಮತ್ತೆ ಕಣ್ತುಂಬಿ ತುಟಿಯಲಿ ಡೊಂಕು ಮೊಗದಿ ಪ್ರಶ್ನೆ ಸೋತು ಸುಮ್ಮನೆ ಒರಗಿ ಮೆಲ್ಲಗೆ ಬಾಗಿ ಒಳಗಿಣುಕಿದರೆ ಎದೆ ತುಂಬಿದ ಗಾಬರಿ ಅದೇನು ಅಸ್ತವ್ಯಸ್ತ ವಿಲಕ್ಷಣ ಆವರಣ ಆ ಮೂಲೇಲಿ ಮುಖ ಬಿಗಿದ ಮನಸು…
ದಲಿತರನ್ನು ಮುಖ್ಯಮಂತ್ರಿ ಮಾಡಿ ಋಣ ತೀರಿಸಲು ದಲಿತ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಹೆಚ್.ಕೆ ಬಸವರಾಜ್ ಒತ್ತಾಯ
ಬಳ್ಳಾರಿ, ಆ.31: ರಾಜ್ಯದಲ್ಲಿ ಸಿಎಂ ಬದಲಾಯಿಸುವ ಸಂದರ್ಭ ಬಂದರೆ ದಲಿತರನ್ನೇ ಸಿಎಂ ಮಾಡಬೇಕು ಎಂದು ದಲಿತ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಹೆಚ್.ಕೆ. ಬಸವರಾಜ್ ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ದಲಿತರು ವಿಶೇಷವಾಗಿ ಬಲಗೈ ಸಮುದಾಯಗಳು…
ಅನುದಿನ ಕವನ-೧೭೦೪, ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ:ವಿಸ್ಮಯ ವೃತ್ತಾಂತ….!
“ಇದು ನಮ್ಮ ನಿಮ್ಮದೇ ಜೀವ-ಜೀವನದ ವಿಚಿತ್ರ ತಲ್ಲಣಗಳ ಕವಿತೆ. ಎಂದೆಂದಿಗೂ ಅರ್ಥವೇ ಆಗದ ವಿಸ್ಮಯ ಸಂವೇದನೆಗಳ ನಿತ್ಯ ಸತ್ಯ ಭಾವಗೀತೆ. ಇದು ನಮ್ಮೆಲ್ಲರ ಅನುದಿನದ ಲೋಕಾನುಭವವೂ ಹೌದು. ಅನುಕ್ಷಣದ ಸ್ವಾನುಭವವೂ ಹೌದು. ಇದು ಯುಗಯುಗದಿಂದ ಬದಲಾಗದ ಜಗದ ಮನಸ್ಥಿತಿಯೂ ಹೌದು. ಹೀಗೇಕೆಂದು…
