ರಾಯಚೂರು: ಅಸೇನಪ್ಪ ನಾಯಕ್ ಅವರಿಗೆ ಡಾಕ್ಟರೇಟ್ ಪದವಿ

ರಾಯಚೂರು, ಮೇ 15:  ಜಿಲ್ಲೆಯ ಮಾನ್ವಿ ತಾಲೂಕಿನ ರಾಜಲದಿನ್ನಿ ಗ್ರಾಮದ  ಮಲ್ಲಯ್ಯ ಬಾರಕೇರಿ ಪುತ್ರ ಅಸೇನಪ್ಪ ನಾಯಕ್ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ನಾಯಕ್ ಅವರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಡಾ.ಜೆ.ಎ.ಸಿದ್ದಿಕಿ ರವರ ಮಾರ್ಗದರ್ಶದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ”ಯೂಸ್…

ಅನುದಿನ‌ ಕವನ-೧೫೯೬, ಹಿರಿಯ ಕವಯಿತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ದೊಡ್ಡವರ ಸಹವಾಸ

ದೊಡ್ಡವರ ಸಹವಾಸ ನಾವು ಹೂವು ಹಣ್ಣು ಬೆಳೆದು ಕೊಡಬೇಕು ನಾವು ಜೀವ ಉಳಿಸುವ ಔಷಧಿ ಕಳಿಸಿ ಕೊಡಬೇಕು ಪ್ರತಿಯಾಗಿ ಅವರಿಂದ ಜೀವ ತೆಗೆಯುವ ಅಸ್ತ್ರ ಶಸ್ತ್ರಗಳನ್ನು ನಾವು ಖರೀದಿಸಬೇಕು ಆದರೆ ಅವರು ಹೇಳಿದರೆ ಮಾತ್ರ ಪ್ರಯೋಗಿಸಬೇಕು ಅವರು ಬಯಸಿದಾಗ ಯುದ್ಧ ಮಾಡಬೇಕು,…

ಅನುದಿನ‌ ಕವನ-೧೫೯೫, ಕವಯಿತ್ರಿ: ಶಿಲ್ಪಾ‌ಮ್ಯಾಗೇರಿ, ಗದಗ, ಕವನದ ಶೀರ್ಷಿಕೆ: ಲೋಕದ ಸೀಮೆ‌ ದಾಟಿದವ

ಲೋಕದ ಸೀಮೆ ದಾಟಿದವ ಈ ರಾತ್ರಿ ವಿಚಿತ್ರವಾಗಿದೆ ಹಾಲುಬೆಳಕಲ್ಲೂ ಹಾಲಾಹಲ ಕುದಿಯುತ್ತಿದೆ ಪ್ರಶಾಂತ ನಟ್ಟಿರುಳು ಬೇಗೆಗಳ ಚಿಮ್ಮಿಸುತ್ತಿದೆ ಇಲ್ಲೊಂದು ಹಸುಳೆಯ ಆಕ್ರಂದನ ತುಂಬಿಕೊಳ್ಳಲು ಅಲ್ಲೊಂದು ಜೀವದ ತಹತಹ ಖಾಲಿಯಾಗಲು ಇಗೋ ಬೆಳಕು ಬೆಳಕಿನಾಟ ತಣ್ಣಗಿದೆ ಇದ್ದೂ ಇಲ್ಲದಂತೆ ಅಗೋ ಕತ್ತಲು ಕತ್ತಲಿನಾಟ…

ಕೊಪ್ಪಳ ವಿವಿಯಿಂದ ‘ಬೆಳದಿಂಗಳಲ್ಲಿ ಕಾವ್ಯ ಪೂರ್ಣಿಮಾ’ ಆಯೋಜನೆ: ಶಾಂತಿಗಾಗಿ ಪ್ರತಿಯೊಬ್ಬರೂ ಬುದ್ಧನ ಮಾರ್ಗವನ್ನು ಅನುಸರಿಸಿ -ಕುಲಪತಿ ಪ್ರೊ.ಬಿ.ಕೆ.ರವಿ

ಕೊಪ್ಪಳ, ಮೇ 13 : ಸಮಾಜದಲ್ಲಿ ಎಲ್ಲರೂ ಶಾಂತಿ ಹಾಗೂ ಸಹಬಾಳ್ವೆಯಿಂದ ಬದುಕಲು ಪ್ರತಿಯೊಬ್ಬರೂ ಬುದ್ಧನ ಮಾರ್ಗವನ್ನು ಅನುಸರಿಸಬೇಕು ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅವರು ಹೇಳಿದರು. ಕೊಪ್ಪಳ ತಾಲ್ಲೂಕಿನ ಭಾಗ್ಯನಗರದ ಜ್ಞಾನಬಂಧು ಸಿ.ಬಿ.ಎಸ್.ಇ ಶಾಲೆ ಮತ್ತು ಪದವಿ…

ಒಳಮೀಸಲಾತಿ ಜಾತಿ ಸಮೀಕ್ಷೆ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಪಾರದರ್ಶಕವಾಗಿ ನಡೆಸಿ -ವಿ ರಾಮಾಂಜನೇಯ ಮನವಿ

ಬಳ್ಳಾರಿ, ಮೇ 13 : ನಿವೃತ್ತ ನ್ಯಾಯಾಧೀಶರಾದ ಹೆಚ್.ಎನ್.ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗದ ಅಡಿಯಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಲು ನಡೆಸುತ್ತಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ಹಲವು ತಾಂತ್ರಿಕ ತೊಡಕುಗಳು ಕಂಡುಬರುತ್ತಿವೆ, ಅವುಗಳನ್ನು ಶೀಘ್ರವೇ ನಿವಾರಿಸಿ ಒಳಮೀಸಲಾತಿಯ ಸಮೀಕ್ಷೆಯನ್ನು…

ಬಳ್ಳಾರಿಯಲ್ಲಿ ಸಂಭ್ರಮದ ಬುದ್ಧ ಜಯಂತ್ಯೋತ್ಸವ: ಜ್ಞಾನದ ಬೆಳಕು ಭಗವಾನ್ ಬುದ್ಧ -ಲಿಡ್‌ಕರ್ ಅಧ್ಯಕ್ಷ ಮುಂಡರಗಿ ನಾಗರಾಜ

ಬಳ್ಳಾರಿ,ಮೇ 12: ಭಗವಾನ್ ಬುದ್ಧರ ಜ್ಞಾನ ಇಡೀ ಜಗತ್ತಿಗೆ ಪಸರಿಸಿದೆ. ಅವರ ಶಾಂತಿ, ಸಹನೆ, ಸಹಬಾಳ್ವೆ ಸಂದೇಶ ನಮಗೆಲ್ಲರಿಗೂ ಸ್ಫೂರ್ತಿ ಎಂದು ಡಾ.ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಹೇಳಿದರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,…

ಅನುದಿನ ಕವನ-೧೫೯೪, ಕವಯಿತ್ರಿ: ವೀಣಾ ಶ್ರೀನಿವಾಸ್, ಮಧುಗಿರಿ

ಅದೇಕೋ ಗೊತ್ತಿಲ್ಲ , ಬುದ್ದನ ಬಗ್ಗೆ ಒಂದು ಪ್ರಬುದ್ಧ ಪದ್ಯ ಬರೆಯಲು ನನಗಿನ್ನೂ ಆಗುತ್ತಿಲ್ಲ…! ಅವನಂತ ಭವ್ಯ ನಗು ಎಲ್ಲೂ ಕಂಡಿಲ್ಲ…! ಪ್ರತಿ ಭಾರಿ ಅವನನ್ನು ಬೆರಗಿನಿಂದ ನೋಡುವೆ ದ್ವಂದ್ವದ ಲೆಕ್ಕಾಚಾರದಲ್ಲಿ ಅವನನ್ನು ಅಳೆಯುವೆ…! ಆದರೆ ಅವನದೋ…. ಸದಾ ಅದೇ ಮುಖಭಾವ…

ಅನುದಿನ ಕವನ-೧೫೯೩, ಕವಿ: ಅರ್ಜುನ ನಿಡಗುಂದೆ, ಸದಲಗಾ, ಬೆಳಗಾವಿ ಜಿ. ಕವನದ ಶೀರ್ಷಿಕೆ: ನಾನು ಹೊರಟೆ ಈಗ ಬುದ್ಧರ ಅನ್ವೇಷಣೆಯತ್ತ

ನಾನು ಹೊರಟೆ ಈಗ ಬುದ್ಧರ ಅನ್ವೇಷಣೆಯತ್ತ ನಾನು ಹೊರಟೆ ಈಗ ಬುದ್ಧರ ಅನ್ವೇಷಣೆಯತ್ತ….! ನಾನು ಹೊರಟೆ ಈಗ ಅಂತಿಮ ಸತ್ಯದ ಶೋಧದತ್ತ….! ನಾನು ಹೊರಟೆ ಈಗ ಮನಶ್ಯಾಂತಿಯ ಅರಸುತ್ತ…! ನಾನು ಹೊರಟೆ ಈಗ ನವ ಕ್ರಾಂತಿಯ ನಿರ್ಮಿಸುವತ್ತ….! ನಾನು ಅನಾದಿಕಾಲದಿಂದಲೂ ದಾರಿಯನ್ನು…

ಅನುದಿನ ಕವನ-೧೫೯೨, ಕವಿ: ಸಿದ್ದು ಜನ್ನೂರು ಕವನದ ಶೀರ್ಷಿಕೆ: ನನ್ನ‌ಬುದ್ಧ

ನನ್ನ ಬುದ್ಧ… ಒಂದು ಧ್ಯಾನದ ನಡುವೆ ಬುದ್ಧ ಎದೆಗೆ ಜೋತು ಬೀಳುತ್ತಾನೆ ಸಮಾಧಾನಕ್ಕೂ ನೆಮ್ಮದಿಗೂ ಅವನು ಸದಾ ಜೊತೆ ನಿಲ್ಲೋ ಜೊತೆಗಾರ…. ನಾವು ನಮ್ಮನ್ನೆ ಮರೆತು ಸದಾ ನಮಗಾಗಿ ಮಿಡಿಯುವವರೊಂದಿಗೆ ಹೇಗಿರಬೇಕೆಂದು ಬುದ್ಧ ಕಲಿಸುತ್ತಾನೆ… ಅವನು ಪ್ರೀತಿಯನ್ನು ಮತ್ತಷ್ಟು ವಿಸ್ತರಿಸಿದ ತಥಾಗತನೆಂಬುದು…

ಅನುದಿನ ಕವನ-೧೫೯೧, ಕವಿ:ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಮುದ್ನಾಳ, ಯಾದಗಿರಿ

ಬೆಲೆ ಕಟ್ಟಲಾಗದು ಬೆವರಿಗೆ ಬೆಲೆ ಕಟ್ಟಲಾಗದು ಬೆವರಿಗೆ ಹೆಣ್ಣು ಮರೆಯಲಾಗದು ತವರಿಗೆ ಋಣವ ತೀರಿಸಲಾಗದು ಹುಟ್ಟಿದೂರಿಗೆ. ಆಶ್ರಯ ನೀಡುವುದು ಮಾಳಿಗೆ ಬೆಳದಿಂಗಳ ತಂಪು ತಂತು ಬಾಳಿಗೆ ಬಡಿದಾಡದಿರು ತಮ್ಮ ಹೊಟ್ಟೆ ಕೂಳಿಗೆ. ತೂತು ಬಿದ್ದರೂ ತಲೆಯ ಸೂರಿಗೆ ಉಪ್ಪಿಲ್ಲದಿದ್ದರು ಚಿಂತೆಯಿಲ್ಲ ಸಾರಿಗೆ…