ಅನುದಿನ ಕವನ-೧೩೫೩, ಕವಿ: ವೀರಣ್ಣ ಮಡಿವಾಳರ, ನಿಡಗುಂದಿ, ಬೆಳಗಾವಿ ಜಿ. ಕವನದ ಶೀರ್ಷಿಕೆ: ಕಡಿದ ಮರದ ನೆರಳು

ಕಡಿದ ಮರದ ನೆರಳು ನೂರು ಸಾವಿರ ಹೃದಯಗಳ ಹಂಬಲ ನಿತ್ಯ ನಿರಂತರ ಒಂದು ಖಾಸಗಿಯಾದ ತುಟಿಯೊತ್ತಿಗೆ ಮುತ್ತಿಗೆ ನೀವು ಬಯಸುವ ಅದ್ಧೂರಿಯಾದ ಎಲ್ಲವನ್ನೂ ಖರೀದಿಸಬಹುದು ನೀವು ಆದರೆ ಬಯಸಿದವರಿಂದ ಬಯಸಿದಂಥ ಒಂದು ಮುತ್ತು ಪಡೆಯಲಾರಿರಿ ನೀವು ಅದು ಬಲುದುಬಾರಿ ಏನೆಲ್ಲ ಸಲ್ಲಾಪಗಳು…

ಅನುದಿನ‌ ಕವನ-೧೩೫೨, ಹಿರಿಯ ಕವಿ: ಮಹಿಮ, ಬಳ್ಳಾರಿ

ಯಾರೋ ಅನ್ನುವಂತಿದ್ದುಬಿಡು, ಯಾರೇನೇ ಅನ್ನಲಿ ಯಾರೋ ಅನ್ನುವಂತಿದ್ದುಬಿಡು, ಅವರವರ ಭಾವಕ್ಕೆ ಅವರ ನಾಲಿಗೆ ಇಹುದು, ಹೊಗಳಿಕೆಯೂ ಬೇಡ ತೆಗಳಿಕೆಯೂ ಬೇಡ ನೀನಾರಿಗೂ ಬೇಡವಾದವನು ಯಾರೋ ಅನ್ನುವಂತಿದ್ದುಬಿಡು, ಹೇ,ಮನಸೇ, ಭ್ರಮೆಯೇನು ನಿನಗೆ? ಹುಸಿ ಮಾತುಗಳು ಬಿಸಿ ಬಿಸಿ ಮಾತುಗಳು ಪಿಸು ಮಾತುಗಳು ಅವರವರಲ್ಲಿಯೇ…

ಅನುದಿನ ಕವನ-೧೩೫೧, ಕವಿ: ಜಬೀವುಲ್ಲಾ ಎಮ್. ಅಸದ್, ಬೆಂಗಳೂರು, ಕವನದ ಶೀರ್ಷಿಕೆ: ಯಕ್ಷ ಪ್ರಶ್ನೆ

ಯಕ್ಷ ಪ್ರಶ್ನೆ! ಇದೆ, ಸಾವು! ಬಿಸಿಲಲ್ಲಿ ನೆರಳಾಗಿ ಆಚೀಚೆಯಾಗಿ ಇರುಳಲ್ಲಿ ನಿದಿರೆಯಾಗಿ ಹಾಸಿಗೆಯಲ್ಲಿ ಕಾಲು ಚಾಚಿ ಹಾಯಾಗಿ ಹಸಿವಲ್ಲಿ ಜೊತೆಯಾಗಿ ರಕ್ಕಸನ ಮಾಯೆಯಾಗಿ ನಡೆದಿದೆ, ಮಲಗಿದೆ, ಕೂತಿದೆ, ಎದ್ದಿದೆ ಕಾದಿದೆ…….! ಎಲ್ಲರೊಂದಿಗೆ ನಿತ್ಯನಿರಂತರವಾಗಿ ನಿರಾತಂಕವಾಗಿ! ಬದುಕಿಗೆ ವಚನ ನೀಡಿದ ಪ್ರಾಮಾಣಿಕನಾಗಿ ಜನ್ಮದಿಂದ…

ಅನುದಿನ ಕವನ-೧೩೫೦, ಹಿರಿಯ ಕವಯಿತ್ರಿ: ಎಂ.ಆರ್.ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ಕವಿತೆಯಾಗುವ ಮುನ್ನ

ಕವಿತೆಯಾಗುವ ಮುನ್ನ ನಿನ್ನ ಕವಿತೆಗಳೆಷ್ಟು ಸರಳ, ಸಲೀಸು ಸರಾಗ ಎನ್ನುತ್ತಾರೆ ಅವರು ಅವೇನು ಮೆದುಳಿನಿಂದ ಬೆರಳಿಗೆ ಸೀದಾ ನೆತ್ತರಂತೆ  ಹರಿಯುವುದಿಲ್ಲ ಒಂದು ಪದದ ಗೆಲುವಿಗೆ ಎಷ್ಟು  ಪದಗಳು ಸೋತು, ಹಿಂದೆಗೆಯಬೇಕು? ಒಂದು ನವಿಲ ನರ್ತನದ  ನಡೆಗಾಗಿ ಅದೆಷ್ಟು ಹೆಜ್ಜೆ  ತಾಳ ತಪ್ಪಬೇಕು…

ಅನುದಿನ ಕವನ-೧೩೪೯, ಕವಿ: ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ, ಕವನದ ಶೀರ್ಷಿಕೆ:ನನ್ನೊಲವಿನಬಂಧು ಮೈಸೂರು ಆಕಾಶವಾಣಿ

ಮೈಸೂರು ಆಕಾಶವಾಣಿಗೆ ಇಂದಿಗೆ 90ರ ಸಂಭ್ರಮ! ಈ ಶುಭ ಸಂದರ್ಭದಲ್ಲಿ ‘ನನ್ನೊಲವಿನಬಂಧು ಮೈಸೂರು ಆಕಾಶವಾಣಿ’ ಕವಿತೆ ರಚಿಸಿದ್ದಲ್ಲದೇ ಆಕಾಶವಾಣಿ ಕೇಂದ್ರದ ನೇರ ಪ್ರಸಾರದಲ್ಲಿ ವಾಚಿಸಿದ್ದಾರೆ….ಕವಿ, ಗಾಯಕ ಗಾನಾಸುಮಾ ಸೋಮಪಟ್ಟನಹಳ್ಳಿ ಅವರು. ಈ ಕವಿತೆ ಇಂದಿನ ಅನುದಿನ ಕವನ ಕಾಲಂನಲ್ಲಿ….!🍀👇 ನನ್ನೊಲವಿನಬಂಧು ಮೈಸೂರು…

ಅನುದಿನ ಕವನ-೧೩೪೮, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಬಳಪದ ಘಮಲು….

ಬಳಪದ ಘಮಲು…. ನನ್ನ ಕವಿತೆ ನನ್ನ ಗುರುವಿನ ಬಳಪದ ಘಮಲು… ನನ್ನ ಕವಿತೆ ನನ್ನ ಗುರುವು ತಿದ್ದಿತೀಡಿದ ಸಮೃದ್ಧ ಫಸಲು… ನನ್ನ ಕವಿತೆ ನನ್ನ ಗುರುವಿನ ಕೈ ಚಳಕದ ಮಹಿಮೆ… ನನ್ನ ಕವಿತೆ ನನ್ನ ಗುರುವು ತೋರಿದ ಬುದ್ಧನೊಲುಮೆ… ನನ್ನ ಕವಿತೆ…

ಅನುದಿನ ಕವನ-೧೩೪೭, ಹಿರಿಯ ಕವಿ: ವಸಂತ ಬನ್ನಾಡಿ,  ಬೆಂಗಳೂರು, ಕವನದ ಶೀರ್ಷಿಕೆ: ದೂರದೂರುಗಳ ದಾರಿಯಲ್ಲಿ ಸಾಗುವಾಗ

ದೂರದೂರುಗಳ ದಾರಿಯಲ್ಲಿ ಸಾಗುವಾಗ ದೂರದೂರುಗಳ ದಾರಿಯಲ್ಲಿ ಸಾಗುವಾಗ ನಿರಾಶೆಯ ಹಾಡುಗಳನು ಹಾಡುವುದಿಲ್ಲ ನಾನು ರಟ್ಟೆಗಳಿಗೆ ರೆಕ್ಕೆ ಮೂಡಿಸುವುದು ಸುಳಿವ ಆಹ್ಲಾದಕರ ಗಾಳಿ ‘ನನ್ನ ಉಸಿರು ಅಲ್ಲಿದೆ ನಾನು ಕೊಟ್ಟಿದ್ದೆಂಬುದು ಏನೂ ಇಲ್ಲ,ಪಡೆದುದೇ ಎಲ್ಲ’ ಅರಿವಿನ ಮಿಂಚೊಂದು ಹಾದುಹೋಗುವುದು ರೈಲು ಬಂಡಿಯ ವೇಗ…

ಅನುದಿನ ಕವನ-೧೩೪೬, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ., ಕವನದ ಶೀರ್ಷಿಕೆ: ಅವಳ ಹೆಜ್ಜೆ

ಅವಳ ಹೆಜ್ಜೆ ನಿನ್ನ ಹೆಜ್ಜೆಗಳಿಗೇನು ಅವಸರವಿತ್ತು ? ನನ್ನ ಹೃದಯದ ಬಾಗಿಲು ದಾಟಿ ಹೋಗಿಬಿಟ್ಟವು ಇದೀಗ ಒಂಟಿ ನಕ್ಷತ್ರದೊಂದಿಗೆ ಬಾಗಿಲಲಿ ಒಂಟಿಯಾಗಿ ಕುಳಿತ ನಾನು ನೀ ನಡೆದ ಹೆಜ್ಜೆಗಳಲಿ ಕೆಂಡದಂತೆ ಅರಳುತಿರುವ ಹೂಗಳನೇ ನೋಡುತಿರುವೆ ! ಕತ್ತಲಲಿ ಅಗ್ನಿಜ್ವಾಲೆಗಳಾಗಿ ಉರಿಯುತಿರುವ ಈ…

ಅನುದಿನ‌ ಕವನ-೧೩೪೫, ಕವಯಿತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಮುಸ್ಸಂಜೆ ಮಾತು

ಮುಸ್ಸಂಜೆ ಮಾತು ಬೇಡ ಬದುಕಿಗೆ ಇನ್ನೆನೂ.. ನಾ ಬೇಸರದಿ ಇರುವಾಗ ಭರವಸೆ ತುಂಬುವ ನಿನ್ನ ಮಾತುಗಳೇ ಸಾಕು! ನಾ ಖೇದದಿಂದಿರುವಾಗ ಖುಷಿಪಡಿಸುವ ನಿನ್ನ ಕಿರುನಗೆಯೇ ಸಾಕು! ನಾ ಯಾವುದೋ ನೋವಲಿ ಕುಸಿದು ಕುಳಿತಾಗ ಕಣ್ಣಂಚಿನ ಮಿಂಚಲಿ ತರವಲ್ಲ ಇದು ನಿನಗೆ.. ಪುಟಿದೇಳು…

ಅನುದಿನ‌ ಕವನ-೧೩೪೪, ಕವಯಿತ್ರಿ: ಶೋಭ ಮಲ್ಕಿ ಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಗುರುವೇ ನಮಃ

ಗುರುವೇ ನಮಃ   ಶಿಲೆಯನ್ನೇ ಕಲೆಯಾಗಿಸುವ ಅದ್ಭುತ ಶಿಲ್ಪಿಗೆ ಮರೆಯಲ್ಲಿ ಮಹೋನ್ನತಿ ಮೆರೆಯುವ ತಮ್ಮ ಜಾಣಾಕ್ಷತನ ನಿಜಕ್ಕೂ ಅತ್ಯದ್ಭುತ | ಶಿಕ್ಷಕ ಸಮೂಹಕ್ಕೆ ನಮೋ ನಮಃ ಸರಿಸಾಟಿಯಾಗಿಲ್ಲ ತಮ್ಮ ವಿನಹ | ಮಗುವಿಗೆ ಹಿರಿತನ ತುಂಬುವ ಜಾಣ್ಮೆ ತಮ್ಮದು ಪರುಷಮಣಿ ಶಕ್ತಿ…