ಆ ತಂಗಾಳಿಯು ನನ್ನ ಮೌನಕ್ಕೆ ಬಿರುಗಾಳಿ ರಾಚಿದಂತಿದೆ ಕೋಪ ಮುನಿಸು ಎಲ್ಲವು ಸೊರಗಿ ದಿಕ್ಕೆಟ್ಟು ನಿಂತವಳಿಗೆ ದಾರಿ ಬರಿದಾಗಿದೆ… ಯಾವ ಊಹೆಗೂ ನಿಲುಕದ ಪ್ರೇಮ ಪ್ರಕರಣ ನನ್ನದು ಅಪರಾಧಿ ನಾನೋ ಇಲ್ಲ….!ನೀನೋ ಗೊತ್ತಿಲ್ಲ ಅಂತೂ…!ಪ್ರೀತಿ ಎಂದರೆ ಯಾವುದೇ ತನಿಖೆಗಳಿಲ್ಲದ ಮೊಕದ್ದಮೆ… ಅಂತೂ…
Category: ರಾಜ್ಯ
ಅನುದಿನ ಕವನ-೧೬೨೪, ಕವಿ: ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ: ಬಾಕಿ -ಚುಕ್ತ
ಬಾಕಿ – ಚುಕ್ತ ನೋವುಗಳನ್ನು ನಾನು ಮರೆತರೂ – ಮರೆತಿಲ್ಲ ನೋವುಗಳು ಇನ್ನೂ ನನ್ನ ! ಒಮ್ಮೆ ಕನಸಿನಲಿ ಮತ್ತೊಮ್ಮೆ ಕನವರಿಕೆ ಯಲಿ ಮಗದೊಮ್ಮೆ ಬಿಕ್ಕಳಿಕೆಯಲಿ ಹೀಗೆ ಹೊತ್ತಲ್ಲದ ಹೊತ್ತಿನಲ್ಲಿ ಗೊತ್ತು ಗುರಿಯಿರದ ತಬ್ಬಿಬ್ಬಿನಲಿ ಬಾರಿನ ಮೂಲೆಯ ಆ ಮಬ್ಬಿನಲಿ ಪಾಪ…
ಅನುದಿನ ಕವನ-೧೬೨೩, ಕವಯತ್ರಿ: ಡಾ. ಭಾರತಿ ಅಶೋಕ್, ಹೊಸಪೇಟೆ
ಧೋ ಎಂದು ಸುರಿದು ನಿಂತು ಬಿಡುವ ನೀನು ಆಗಾಗ ನೆನಪಾಗುವ ಅಮರ ಪ್ರೇಮಿಯೇ ಸರಿ ಆದರೂ ಸದಾ ಸುರಿಯುತ್ತಿರು ಒಲವ ಎದೆಗಾನಿಸಿಕೊಂಡು ಜೊತೆ ನಡೆವ ಪ್ರೇಮ ಯೋಗಿಯಂತೆ ನೀನ್ಹೀಗೆ ಬಂದು ಬಂದೆಯೋ ಇಲ್ಲವೋ ಎನ್ನುವ ನೆನಪು ಇರದ ಹಾಗೆ ಬರುವುದು ಹೋಗುವುದು…
ಅನುದಿನ ಕವನ-೧೬೨೨, ಕವಿ: ಎ.ಎನ್.ರಮೇಶ್,ಗುಬ್ಬಿ., ಕವನದ ಶೀರ್ಷಿಕೆ:ಯಕ್ಷಪ್ರಶ್ನೆಗಳು..!
“ಇದು ನಮ್ಮ ನಿಮ್ಮದೇ ಬದುಕಿನ ಯಕ್ಷಪ್ರಶ್ನೆಗಳ ನಿತ್ಯ ಸತ್ಯ ಕವಿತೆ. ಯುಗ ಯುಗಗಳ ಜಗದ ಮನುಜರ ವಿಸ್ಮಯ ಮನಸ್ಥಿತಿಯ ಚಿರಭಾವಗೀತೆ. ನಿಸರ್ಗ ಎಷ್ಟೆಲ್ಲ ನಿಜ ತತ್ವಗಳ ಸಾಕಾರವಾಗಿಸಿದರೂ, ಬದುಕು ಏನೇನೆಲ್ಲ ಸತ್ಯಗಳ ಸಾಕ್ಷಾತ್ಕಾರವಾಗಿಸಿದರೂ, ನಾವು ಪರಿವರ್ತನೆ ಆಗುವುದೇ ಇಲ್ಲ. ಲೋಕ ಹೇಗೆಲ್ಲ…
ಅನುದಿನ ಕವನ-೧೬೨೧, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಪರಾಭವ
ಪರಾಭವ!? ನಿನ್ನ ಕೈ ಬೆರಳುಗಳಲ್ಲಿ ನನ್ನ ಬೆರಳುಗಳ ಬೆಸೆಯೋಣ ಎಂದುಕೊಂಡೆ.. ನನ್ನ ಕೈ ನಿನ್ನ ಸೋಕುವ ಮುನ್ನ ಬೇರೊಂದು ಕೈ ಬೆರಳುಗಳು ನಿನ್ನ ಬೆರಳುಗಳೊಂದಿಗೆ ಹೆಣೆದಿದ್ದವು.! ನಿನ್ನ ಭಾವನೆಗಳಿಗೆ ನನ್ನ ಭಾವನೆಗಳ ಬೆಸೆಯೋಣ ಎಂದುಕೊಂಡೆ.. ನಾ ಭಾವನೆಗಳ ವ್ಯಕ್ತಪಡಿಸುವಷ್ಟರಲ್ಲಿ ನಿನ್ನಲ್ಲಿ ಭಾವನೆಗಳೇ…
ವಿಜಾಪುರ ಬುದ್ಧವಿಹಾರ ಗ್ರಂಥಾಲಯಕ್ಕೆ ಡಾ. ಅಂಬೇಡ್ಕರ್ ಸಂಪುಟಗಳ ಗ್ರಂಥದಾನ
ವಿಜಾಪುರ, ಜೂ.8: ನಗರದ ಸಾರಿಪುತ್ರ-ಬೋಧಧಮ್ಮ ಬೌದ್ಧವಿಹಾರ ಗ್ರಂಥಾಲಯಕ್ಕೆ ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಯೋಜಕರಾದ ಕಲ್ಲಪ್ಪ ತೊರವಿ ಅವರು 5000 ರೂ. ಮುಖಬೆಲೆಯ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾಷಣ ಮತ್ತು ಬರಹಗಳ ಇಂಗ್ಲಿಷ್ ಆವೃತ್ತಿಗಳ ಗ್ರಂಥದಾನ ಮಾಡಿದರು. ಭಾನುವಾರ ಬುದ್ಧವಿಹಾರಕ್ಕೆ…
ಅನುದಿನ ಕವನ-೧೬೨೦, ಕವಿ: ಸಿದ್ದು ಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ: ಸೋಜುಗದ ಹೂವು…
ಸೋಜುಗದ ಹೂವು… ಇಲ್ಲೆನೋ ಸೊಗಸಿದೆ ಪ್ರತಿ ಬಾರಿ ಅವಳು ನಕ್ಕಾಗಲು ಹಾಗೆ ಅನಿಸುತ್ತದೆ… ಒಂದು ನಿರ್ಲಿಪ್ತ ನಗು ಅದು ಸೂರ್ಯ,ಚಂದ್ರ,ತಾರೆ ಎಲ್ಲರು ಬೆಳಕರಿಸಿ ಥಂಡಿ ಥಂಡಿ ಕತ್ತಲ ಸರಿಸಿದ ಹಾಗೆ… ಮಬ್ಬುಗತ್ತಲ ಸರಿಸಿ ಬೀದಿಗೆ ಬೀಳುವ ಕಿರಣಕ್ಕೂ ಮೊದಲೇ ಮೂಡುವ ಅವಳ…
ಅನುದಿನ ಕವನ-೧೬೧೯, ಹಿರಿಯ ಕವಿ:ಪ್ರಕಾಶ್ ಮಲ್ಕಿಒಡೆಯರ್, ಹೂವಿನಹಡಗಲಿ, ಕವನದ ಶೀರ್ಷಿಕೆ: ಸಂತಸದ ಹಾಡು
ಸಂತಸದ ಹಾಡು ರಸ್ತೆಯ ಇತ್ತರಗಳಲ್ಲೂ ಎತ್ತರೆತ್ತರ ಬೆಳೆಯುತ್ತಿರುವ ಗಿಡಮರಗಳ ಕಂಡು ಮೈ ಮನ ಪುಳಕಗೊಂಡಿದೆ ನೋಡು ತನಗೆತಾನೇ ಹರಿದು ಬರುತ್ತಿದೆ ಸಂತಸದ ಹಾಡು ಬಿಸಿಲಿಗೆ ನಿಂತರೂ ಬಸವಳಿದು ಬಂದವರಿಗೆ ತಂಪು ನೀಡುವ ಉದಾರತೆ ನಾವೂ ಸಹೃದಯತೆಯಿಂದ ಕಾಪಾಡಿದರೆ ಗಿಡ ಮರಗಳನ್ನು ಬಿಸಿಲಿನಿಂದ…
ಅನುದಿನ ಕವನ-೧೬೧೮, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನಹಡಗಲಿ, ಕವನದ ಶೀರ್ಷಿಕೆ: ಬದುಕಲು ಬಿಡಿ
ಬದುಕಲು ಬಿಡಿ ಕಡಿದು ಬಿಸಾಕಿದರೂ ನನ್ನನು ಕೊರಡಾಗಲಾರೆ ಬರಡಾಗಲಾರೆ ಮತ್ತೆ ಮತ್ತೆ ಚಿಗುರುತಲಿರುವೆ ವಂಶವನ್ನು ಬೆಳೆಸುವೆ ಹಳೆಯ ಬೇರು ಹೊಸ ಚಿಗುರು ಅವಿನಾಭಾವ ಸಂಬಂಧ ಜನ್ಮ – ಜನ್ಮಾಂತರಕ್ಕೂ ಇದುವೇ ಅನುಬಂಧ || ಸ್ವಾರ್ಥ ತುಂಬಿದ ಸಮಾಜದಲ್ಲಿ ನಿಸ್ವಾರ್ಥತೆ ಎಲ್ಲಿ….!? ನನ್ನದೆಲ್ಲವೂ…
ಅನುದಿನ ಕವನ-೧೬೧೭, ಕವಯತ್ರಿ: ಡಾ. ಲಾವಣ್ಯ ಪ್ರಭ, ಮೈಸೂರು, ಕವನದ ಶೀರ್ಷಿಕೆ: ಕವಿಯನ್ನು ಹುಡುಕುತ್ತಿರುವೆ
ಕವಿಯನ್ನು ಹುಡುಕುತ್ತಿರುವೆ ಹಾರ ತುರಾಯಿ ಪೇಟ ಕಿರೀಟ ಸನ್ಮಾನಗಳ ನಡುವೆ ಒಂದರ ಮೇಲೊಂದು ಪೇರಿಸಿಟ್ಟ ಪುಸ್ತಕ ರಾಶಿಗಳ ನಡುವೆ ವೇದಿಕೆ ಮೈಕು ಬಣ್ಣದ ಪೋಷಾಕು ನಗು ಹರಟೆ ಕೊನೆಮೊದಲಿಲ್ಲದ ಮಾತು ವಾದ ಚರ್ಚೆ ತರ್ಕ ಸಿದ್ಧಾಂತ ವಿಮರ್ಶೆ ವಿಶ್ಲೇಷಣೆ ವಾಗ್ವಾದಗಳಲ್ಲಿ ಅವಾ…