ಅನುದಿನ‌ಕವನ-೧೫೧೪, ಹಿರಿಯ ಕವಯಿತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಎರಡು ಸಾಲು

ಎರಡು ಸಾಲು ಗಾಂಧಿಯ ಬಗ್ಗೆ ಎರಡು ಸಾಲು ಬರೆದು ಕೊಡುವಿರಾ ಎಂದವರು ಕೇಳಿದರು- ನನಗೋ ಏನೇನೋ ತಾಪತ್ರಯ, ತರಲೆಗಳು ನೂರೆಂಟು ಕೆಲಸಗಳು… ಬಿಜಿನೆಸ್ಸು ಡಲ್ ಆಗಿದೆ ಮಗಳಿಗೆ ಸೀಟು ಸಿಕ್ಕಿಲ್ಲ, ಆಗಾಗ್ಗೆ ಎದೆನೋವು, ಕಿರಿಕಿರಿ, ತುಂಬಾ ಬ್ಯುಸಿ, ಯಾಕೆ? ಅರ್ಥವಾಗುತ್ತಿಲ್ಲ! ಪುರುಸೊತ್ತು…

ಅನುದಿನ ಕವನ-೧೫೧೩, ಕವಯಿತ್ರಿ: ಕುಸುಮಾ ಆಯರಹಳ್ಳಿ, ಕವನದ ಶೀರ್ಷಿಕೆ: ಮೌನ ಒಳ್ಳೆಯದು

ಮೌನ ಒಳ್ಳೆಯದು ಅರ್ಥವಿಲ್ಲದ ಜಗಳಗಳ ಆಡಿ ಸುಸ್ತಾದಾಗ ಜಗಳಕ್ಕೂ ಏನೂ ಉಳಿದಿಲ್ಲ ಅನಿಸಿದಾಗ ಮೌನ ಒಳ್ಳೆಯದು. ಪ್ರತಿಸಲವೂ ಪ್ರತಿಯೊಂದಕ್ಕೂ ವಿವರಣೆ ಕೊಟ್ಟು ಸಾಕಾದಾಗ ಇನ್ನು ವಿವರಣೆ ಕೊಡಲಿಕ್ಕೂ ತ್ರಾಣವಿಲ್ಲ ಅನಿಸಿದಾಗ ಮೌನ ಒಳ್ಳೆಯದು. ಯಾವ ತಕರಾರು ತೆಗೆಯದೇ ಬಂದದ್ದಕ್ಕೆಲ್ಲ ಸುಮ್ಮನೆ ಹೊಂದಿಕೊಂಡುಬಿಡೋಣ…

ಪ್ರೊ. ಅಸ್ಸಾದಿ, ಡಾ.‌ನಾ.‌ಡಿಸೋಜಾ, ನಾಗವಾರರಿಗೆ ನುಡಿನಮನ: ಕಾರ್ಪೊರೇಟ್ ವಲಯದಲ್ಲೂ ಸಮಾನತೆ ಅಗತ್ಯ -ಪ್ರಾಚಾರ್ಯ ಡಾ.‌ಪ್ರಹ್ಲಾದ ಚೌಧರಿ ಅವರು ಪ್ರತಿಪಾದನೆ

ಬಳ್ಳಾರಿ, ಫೆ.21: ಕಾರ್ಪೊರೇಟ್ ವಲಯದಲ್ಲೂ ಸಮಾನತೆ ಅಗತ್ಯವಾಗಿದೆ ಎಂದು ಸರಳಾದೇವಿ( ಎಸ್.ಎಸ್.ಎ) ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.‌ಪ್ರಹ್ಲಾದ ಚೌಧರಿ ಅವರು ಪ್ರತಿಪಾದಿಸಿದರು. ಕಾಲೇಜಿನ ರಾಜ್ಯ ಶಾಸ್ತ್ರ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗ  ಹಾಗೂ ದಲಿತ ಸಾಹಿತ್ಯ ಪರಿಷತ್ತು,ಬಳ್ಳಾರಿ ಜಿಲ್ಲಾ ಘಟಕದ…

ಅನುದಿನ ಕವನ-೧೫೧೨, ಕವಿ: ಜಬೀವುಲ್ಲಾ ಎಮ್. ಅಸದ್, ಬೆಂಗಳೂರು, ಕವನದ ಶೀರ್ಷಿಕೆ: ನಾವು ಸೋಲಬೇಕಿದೆ

ನಾವು ಸೋಲಬೇಕಿದೆ ನಾವು ಸೋಲಬೇಕಿದೆ ಸ್ನೇಹ, ಪ್ರೀತಿ, ವಿಶ್ವಾಸ, ನಂಬಿಕೆಯ ಮುಂದೆ ಮಂಡಿಯೂರಿ ಕೂತು ನಾವು ಗೆಲ್ಲಬೇಕಿದೆ ಕಾಮ, ಕ್ರೋಧ, ಲೋಭ, ಮದ, ಮತ್ಸರಗಳ ಮಾಯೆಯನ್ನು ಮೆಟ್ಟಿ ನಿಂತು ನಾವು ನಗಬೇಕಿದೆ ಬದುಕಿನ ಬವಣೆಗಳ ಮರೆಸಿ ನೋವು ಕಷ್ಟಗಳ ಅಳಿಸಿ ನಾವು…

ಅನುದಿನ ಕವನ-೧೫೧೧, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ

ದೇವರ ಹುಡುಕುವ ಹರಸುವ ಎಲ್ಲ ಬೊಗಸೆ ಕೈಗಳು ನಿನ್ನ ಪಾದ ಮುಟ್ಟಿ ಪುನೀತವಾಗಬೇಕು ಬುದ್ದ… ನಾನೇಗೆ ಈ ಜನರಿಗೆ ಹೇಳಲಿ ಕಲ್ಲಿಗೆ ಜೀವವಿಲ್ಲವೆಂಬ ಸತ್ಯವ ಹಾಗೆ ಹೇಳಿ ಪದೆ ಪದೆ ನಿರ್ಲಕ್ಷ್ಯಕ್ಕೊಳಗಾದವ ನಾನು ಆದರೂ ನೀ ನನ್ನರಿವಿನ ಜೋಳಿಗೆ ತುಂಬಿದ ಸತ್ಯದ…

ಅನುದಿನ ಕವನ-೧೫೧೦, ಹಿರಿಯ ಕವಿ:ಅರುಣಕುಮಾರ‌ ಹಬ್ಬು, ಹುಬ್ಬಳ್ಳಿ

ಹುಟ್ಟು ನಿನ್ನದಲ್ಲ ಸಾವು ನಿನ್ನದಲ್ಲ ಬದುಕು ಮಾತ್ರ ನಿನ್ನದು ನಿನ್ನೆ ನಿನ್ನದಲ್ಲ ನಾಳೆ ನಿನ್ನದಲ್ಲ ಇಂದು ಮಾತ್ರ‌ ನಿನ್ನದು ಕಳೆದುದು ನಿನ್ನದಲ್ಲ ಬರುವುದೂ ನಿನ್ನದಲ್ಲ ಗಳಿಸಿದ್ದು ಮಾತ್ರ ನಿನ್ನದು ಹೆಸರು ನಿನ್ನದಲ್ಲ ಜೀವ ನಿನ್ನದಲ್ಲ ಜೀವನ ಮಾತ್ರ ನಿನ್ನದು ನಿಮ್ಮವರೆಂದುಕೊಳ್ಳುವವರೆಲ್ಲ ನಿನ್ನವರಲ್ಲ…

ಅನುದಿನ ಕವನ-೧೫೦೯, ಕವಯಿತ್ರಿ: ಡಾ. ನಾಗರತ್ನಾ ಅಶೋಕ‌ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಗಝಲ್

ಗಝಲ್ ಸುರನದಿಯು ಸೂಸುವ ಬೆಳ್ನಗೆಯೆ ಮನಸೆಳೆದ ನೊರೆಯಲೆಯು ನೀನು ಕಾರ್ಮುಗಿಲ ಕೇಶರಾಶಿಯ ಲೀಲೆಯೆ ಮಂದಾನಿಲದ ಮೇಘದನಿಯು ನೀನು ಮಿನುಗುವ ಗಣ ತಾರಿಕೆಯಲಿ ಧ್ರುವತಾರೆಯಾಗಿ ಮೆರೆದು ಸೆಳೆಯುವೆಯಾ ಕಡಲೊಡಲ ಮುತ್ತಾಗಿ ಮೆರೆಯುವ ಎನ್ನೊಲವಿನ ಕಲ್ಪನೆಯು ನೀನು ಸ್ಮೃತಿವರ್ಣವ ಮಾಸಲು ಬಿಡದೆ ನೆನಪಿನಣತೆಯ ಹಚ್ಚುತ…

ಅನುದಿನ‌ ಕವನ-೧೫೦೮, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್ ನನ್ನ ಮುಗುಳ್ನಗೆಯ ಹಿಂದೆ ಬದುಕೆನ್ನುವುದೆಲ್ಲ ಅಡಗಿತ್ತು ಕೇವಲ ನಿನಗಾಗಿ ಒಲವಿನ ಕಂಗಳ ಹಿಂದೆ ನನ್ನದೆನ್ನುವುದೆಲ್ಲ ಅರ್ಪಿತವಾಗಿತ್ತು ಕೇವಲ ನಿನಗಾಗಿ ಅದೆಷ್ಟೋ ನೋವುಗಳ ಉರಿಯಲಿ ಸುಟ್ಟು ಬೂದಿಯಾಗಿತ್ತೋ ಮನವು ಮತ್ತೆ ರೆಕ್ಕೆಗಳ ಫಡಫಡಿಸಿ ನೀಲಾಗಸದಿ ಹಾರತೊಡಗಿತ್ತು ಕೇವಲ ನಿನಗಾಗಿ ಕಣ್ಣಿಲ್ಲದೆಯೂ ಕಾಮನಬಿಲ್ಲನು…

ಅನುದಿನ ಕವನ-೧೫೦೭, ಕವಿ: ಲಕ್ಷ್ಮಣ ಕೆ.ಪಿ, ಬೆಂಗಳೂರು, ಕವನದ ಶೀರ್ಷಿಕೆ: ಮನವೆಲ್ಲವೂ ಬಯಲಾಗಿದೆ

ಮನವೆಲ್ಲವೂ ಬಯಲಾಗಿದೆ ಮನವೆಲ್ಲವೂ ಬಯಲಾಗಿದೆ ಕಣ್ಣಂಚ ನೋಟವೇ ಎದೆಪದಕೆ ಪೀಠಿಕೆ ಉಸಿರೊಂದು ಕೊಳಲಾ ಹುಡುಕಿದೆ ಪ್ರೀತಿ ಪರಿಷೆ ಎದೆಯಲ್ಲಿ ತೇಲಿ ತೇರು ರಂಗೋಲಿ ಎದೆ ತಮಟೆ ಗಸ್ತಿಗೆ ನಿನ್ನ ನೋಟ ಮತ್ತಿಗೆ ಎದೆ ಕೋಡಿ ಹರಿದೂ ಹಾಡಿದೆ ರಾಗಿ ಹೊಲದ ಬಯಲಲ್ಲಿ…

ಡಾ. ಬಿ ಆರ್ ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ ರಾಂ ಪ್ರಶಸ್ತಿಗೆ ಅರ್ಜಿ ಆಹ್ವಾನ

ಬಳ್ಳಾರಿ,ಫೆ.14:ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಏ.05 ರಂದು ರಂದು ಡಾ.ಬಾಬು ಜಗಜೀವನ ರಾಂ ಅವರ 118ನೇ ಜನ್ಮ ದಿನಾಚರಣೆ ಮತ್ತು ಏ.14 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯ ಅಂಗವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ…