ಅನುದಿನ ಕವನ-೧೬೫೮, ಕವಿ: ಶ್ರೀ…..ಬೆಂಗಳೂರು,

ನಸು ನಾಚಿಯಿಂದಲೆ ಸಮ್ಮತಿಯಿಟ್ಟ ಕಾಲ್ಬೆರಳ ಸುತ್ತ ಪ್ರದಕ್ಷಿಣೆ ಹಾಕಿ ಬಂದ ಉಂಗುರ ನಾನು . ಏಳೇ ಏಳು ಹೆಜ್ಜೆ ಅಷ್ಟರಲ್ಲೆ ನಾನೆಲ್ಲಾದರೂ ಕಳೆದುಹೋದರೆ ? ಎಂಬ ಧಾವಂತದಲ್ಲಿ ನನ್ನ ಕಿರುಬೆರಳಿಡಿದು ನಡೆಸಿದ ಕೈಗಳಲ್ಲಿನ ಬಳೆಯ ನಾದ ನಾನು . ಕೊರಳ ಸುತ್ತಿ…

ಹಿರಿಯ ಸಾಹಿತಿ , ಪತ್ರಕರ್ತ ರಂಜಾನ್ ದರ್ಗಾ ಅವರಿಗೆ ಶರಣ ಮರುಳ ಶಂಕರದೇವ ಪ್ರಶಸ್ತಿ ಪ್ರದಾನ

ಧಾರವಾಡ, ಜು.15: ಹಿರಿಯ ಸಾಹಿತಿ,  ಪತ್ರಕರ್ತ ರಂಜಾನ್ ದರ್ಗಾ ಅವರಿಗೆ ರಾಜ್ಯಮಟ್ಟದ ಶರಣ ಮರುಳ ಶಂಕರ ದೇವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೀದರ್ ಜಿಲ್ಲೆಯ ಭಾಲ್ಕಿಯ  ಶಬನಮ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ನೋಂ)  ಅಧ್ಯಕ್ಷೆ ಡಾ. ಮಕ್ತುಂಬಿ ಎಂ. ಅವರು …

ಪ್ರಜ್ಞೆಯ ಹಸಿವನ್ನು ಪ್ರತಿನಿಧಿಸಿದ ಹೋರಾಟಗಾರ, ಹಿರಿಯ ಪತ್ರಕರ್ತ ವಿಜಾಪುರದ ಅನಿಲ್ ಹೊಸಮನಿ ಅವರ ಕಾರ್ಯಕ್ರಮ – ಬಿ. ಶ್ರೀನಿವಾಸ್, ಸಾಹಿತಿ, ದಾವಣಗೆರೆ

Make sure when leaving the world, Not just you were good, but leave A good world. ನೀನು ಉತ್ತಮವಾಗಿದ್ದ ಬಗ್ಗೆ ಮಾತ್ರವಲ್ಲ, ಉತ್ತಮಗೊಳಿಸಿ ಜಗತ್ತು ಬಿಡುವಂತೆ ಬದುಕು ಕವಿ,ಬರ್ಟೋಲ್ಡ್ ಬ್ರೆಕ್ಟ್ ನ ಈ ಸಾಲುಗಳು ಅನಿಲ್…

ಅನುದಿನ ಕವನ-೧೬೫೭, ಕವಿ:ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಅವಳು ಮಾತು ಮುಗಿಸುವುದಿಲ್ಲ…

ಅವಳು ಮಾತು ಮುಗಿಸುವುದಿಲ್ಲ… ಅಂಗಳದ ಹಕ್ಕಿಗಳಿಗೆ ಕಾಳುಗಳನ್ನಿಟ್ಟು ಮಾತಿಗೆಳೆಯುತ್ತಾಳೆ ಹಕ್ಕಿ ಹಾರುವವರೆಗೆ ಮಾತು ಮುಂದುವರೆಯುತ್ತದೆ… ಎದೆಯಂಗಳಕ್ಕೆ ಮಾತಿನ ಕಾಳುಗಳ ತಡವಿಲ್ಲದೆ ಸರಾಗವಾಗಿ ಎಸೆಯುತ್ತಾಳೆ ಗುಬ್ಬಚ್ಚಿ ಆಗಸಕ್ಕೆ ಹಾರಿ ಕೊಕ್ಕಲ್ಲಿ ಸಿಕ್ಕಿಕೊಂಡ ಕಾಳುಗಳ ತನ್ನ ಮರಿಗಳಿಗೆ ಗುಟುಕನಿಕ್ಕಲು ಜಿಗಿದು ನೇರಾನೇರ ಹಾರಿ ಹೋಗುವ…

ಅನುದಿನ ಕವನ-೧೬೫೬, ಕವಿ: ಲೋಕಿ, ಬೆಂಗಳೂರು

ವಿಸ್ತಾರಗೊಳ್ಳದಿರಲಿ ನೋವುಗಳ ಸರಮಾಲೆ ಒಳಹೊಕ್ಕು ನೋಡುವವರ ಸಂಖ್ಯೆ ವಿರಳವಾಗುತ್ತಿರುವಾಗ ಹೆಗಲಿನ ಸಮಾಧಾನಕಿಲ್ಲಿ ಮರು ಹೊಂದಾಣಿಕೆ ಎಂದಿಗೂ ಸಮಾಧಾನವಿಯ್ಯದು ಅರಿತವರು ಸಾವಿರ ಮೈಲಿ ದೂರವಿದ್ದರೂ ಅವರಷ್ಟೇ ಮಾತನಿತ್ತರೆ ಅದೇನೋ ಸಮಾಧಾನ -ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು

ಅನುದಿನ ಕವನ-೧೬೫೫, ಕವಿ: ಎ ಎಂ ಪಿ‌ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಆ ಮನೆ….ಈ ಮನೆ.

ಆ ಮನೆ….ಈ ಮನೆ. ಆ ಮನೆಯ ತಂಗಾಳಿ ಈ ಮನೆಗೆ ಈ ಮನೆಯ ಹೊಂಬೆಳಕು ಆ ಮನೆಗೆ ಸೋಂಕಲು ಸಂಧಿಸಲೊಂದು ಸಣ್ಣ ಸಂಧಿ ಮನೆ ಮನಗಳ ಭಾದವ್ಯದ ಮಹಾ ಸಂಧಿ ಆ ಮನೆಯ ಬೆಲ್ಲ ಬೇಳೆ ಬೆಣ್ಣೆಯು ಈ ಮನೆಯಲಿ ಹೋಳಿಗೆ…

ಅನುದಿನ ಕವನ-೧೬೫೪, ಹಿರಿಯ ಕವಯಿತ್ರಿ: ಸವಿತಾ ನಾಗಭೂಷಣ್, ಶಿವಮೊಗ್ಗ, ಕವನದ ಶೀರ್ಷಿಕೆ: ಐಬಿದೆ!?

ಐಬಿದೆ !? ರೆಕ್ಕೆ ಪುಕ್ಕ ಕೊಂಬು ಕೋಡು ಅಲಂಕಾರವಲ್ಲ ಅಗತ್ಯ ಅಷ್ಟೇ ಕೂದಲ ಬಾಲ ಚಿಪ್ಪು ಚೀಲ ಅಲಂಕಾರವಲ್ಲ ಅಗತ್ಯ ಅಷ್ಟೇ ಕಣ್ಣು ಬಣ್ಣ ಬೆಡಗು ಬಿಂಕ ಅಲಂಕಾರವಲ್ಲ ಅಗತ್ಯ ಅಷ್ಟೇ ಸಕಲ ಜೀವ ಸಂಕುಲಗಳು ಸಹಜವಾಗಿ ಬದುಕಿವೆ ಅಡಿಯಿಂದ ಮುಡಿತನಕ…

ನ್ಯಾ.ಡಿ.ಕುನ್ಹಾ ವರದಿ ಸಲ್ಲಿಕೆ: ಜುಲೈ 17 ರ ಸಚಿವ ಸಂಪುಟದಲ್ಲಿ ವರದಿ ಬಗ್ಗೆ ಚರ್ಚಿಸಿ ತೀರ್ಮಾನ -ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜು. 11: ಜು. 17 ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ ನ್ಯಾಯಮೂರ್ತಿ ಕುನ್ಹಾ ಅವರ ವರದಿಯನ್ನು ಮಂಡಿಸಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಆರ್.ಸಿ.ಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ…

‘ಶೋಧ ಸಂಭ್ರಮ’ ಕೃತಿ ಬಿಡುಗಡೆ:  ಸಂಶೋಧಕರ ಆಲೋಚನೆಗಳು ಸಮಾಜ ಕಟ್ಟಲು ಸಹಕಾರಿಯಾಗಿರಬೇಕು -ಕುಲಸಚಿವ ಎ.ಎಲ್. ಮಂಜುನಾಥ್

ಶಿವಮೊಗ್ಗ: ಸಂಶೋಧಕರ ಆಲೋಚನೆಗಳು ಸಮಾಜ ಕಟ್ಟಲು ಸಹಕಾರಿಯಾಗಿರಬೇಕು ಎಂದು ಕುವೆಂಪು ವಿ.ವಿ. ಕುಲಸಚಿವ ಎ.ಎಲ್. ಮಂಜುನಾಥ್ ಅವರು ಅಭಿಪ್ರಾಯಪಟ್ಟರು. ಕುವೆಂಪು ವಿ.ವಿ. ಕನ್ನಡ ಭಾರತಿಯ ಸಂಶೋಧನಾರ್ಥಿಗಳ ವೇದಿಕೆಯ ವತಿಯಿಂದ ಶಂಕರಘಟ್ಟದ ವಿಶ್ವವಿದ್ಯಾಲಯ ಆವರಣದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ “ಕನ್ನಡ ಸಂಸ್ಕೃತಿ ಸಾಹಿತ್ಯ :…

ಲಿಂಗೈಕ್ಯರಾದ ಶ್ರೀ ಎನ್. ತಿಪ್ಪಣ್ಣ ಅವರಿಗೆ ‘ಕರ್ನಾಟಕ ಕಹಳೆ’ಯ ಅಕ್ಷರ ನಮನ, ಲೇ: ಎ ಎಂ ಪಿ ವೀರೇಶಸ್ವಾಮಿ, ಹೊಳಗುಂದಿ

ಶ್ರೀ ಎನ್. ತಿಪ್ಫಣ್ಣ ಅವರು ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮದ ಶರಣ ದಂಪತಿಗಳಾದ ಶ್ರೀರುದ್ರಣ್ಣ ಮತ್ತು ಶ್ರೀಮತಿ ಹಂಪಮ್ಮ ಇವರ ಪ್ರೀತಿಯ ಕಂದನಾಗಿ ೧೯೨೮ ರ ನವೆಂಬರ್ ಮಾಹೆಯಲ್ಲಿ ಜನಿಸಿದರು. ಶ್ರೀಯುತರು ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ತುರುವನೂರಿನ ಸರ್ಕಾರಿ…