ಬಳ್ಳಾರಿ, ಜು.11: ವಿಧಾನ ಪರಿಷತ್ತ ಮಾಜಿ ಸಭಾಪತಿ,ಅಖಿಲಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಎನ್ ತಿಪ್ಪಣ್ಣ ಅವರು ಇಂದು ಬೆಳಗಿನ ಜಾವ ಇಹಲೋಕ ತ್ಯಜಸಿದ್ದಾರೆ. ವಯೋಸಹಜ ಖಾಯಿಲೆಯಿಂದ ಕೆಲವು ದಿನಗಳಿಂದ ಬಳಲುತ್ತಿದ್ದರು ಬಳ್ಳಾರಿಯ ನಿವಾಸದಲ್ಲಿ ಇಂದು ಬೆಳಗಿನ…
Category: ರಾಜ್ಯ
ಅನುದಿನ ಕವನ-೧೬೫೩, ಕವಿ:ಎ.ಎನ್.ರಮೇಶ್.ಗುಬ್ಬಿ.,
ಇಲ್ಲಿವೆ ವಿಕ್ಷಿಪ್ತ ವ್ಯಕ್ತಿತ್ವಗಳ ಅನಾವರಣದ ಹತ್ತು ಹನಿಗಳು. ನಾವೆಲ್ಲರೂ ನಿತ್ಯವೂ ನಮ್ಮ ಸುತ್ತ ಕಾಣುವ ವಿಕೃತ ಮನಸ್ಥಿತಿಗಳ ರಿಂಗಣಗಳ ಸುಪ್ತ ದನಿಗಳು. ಇಲ್ಲಿನ ಪ್ರತಿಹನಿ ಹನಿಯಲ್ಲೂ ನಮ್ಮ ನಿಮ್ಮದೇ ಸ್ವಾನುಭವ, ಲೋಕಾನುಭಾವಗಳ ಸಾರವಿದೆ. ಇತರರ ಕಾಲೆಳೆಯುವುದರಲ್ಲಿ, ಕುಹಕವಾಡುವುದರಲ್ಲಿ, ಅದರಿಂದಲೆ ಹೆಸರಾಗುತ್ತೀವೆಂಬ ಭ್ರಮೆಯಲ್ಲಿರುವ…
ಬೆಂಗಳೂರು: 2024-25 ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಲ್ಲಾ ಅತಿಥಿ ಉಪನ್ಯಾಸಕರನ್ನು ಮುಂದುವರೆಸಲು ಆಗ್ರಹಿಸಿ ಜರುಗಿದ ಪ್ರತಿಭಟನೆಗೆ ಹಲವು ಗಣ್ಯರ ಬೆಂಬಲ
ಬೆಂಗಳೂರು, ಜು.10: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25ನೇ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಪ್ರಸಕ್ತ ಸಾಲಿಗೂ ಮುಂದುವರೆಸಬೇಕು ಬೇಡಿಕೆ ಸೇರಿದಂತೆ ತಮ್ಮ ಹಲವು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ…
ಹೃದಯಾಘಾತದಿಂದ ಬೀದರಿನ ಅತಿಥಿ ಉಪನ್ಯಾಸಕ ಡಾ. ರವಿಕುಮಾರ್ ಸಾವು
ಬೀದರ್, ಜು.10: ಹೃದಯಾಘಾತದಿಂದ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹುಲಸೂರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಡಾ. ರವಿಕುಮಾರ್ ಅವರು ಗುರುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಪರೀಕ್ಷಾ ಕಾರ್ಯಕ್ಕೆ ಮಹಾವಿಧ್ಯಾಲಯಕ್ಕೆ ಹೋಗುವ ಮಾರ್ಗದಲ್ಲಿ ಹೃದಯಘಾತವಾಗಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ,…
ಅನುದಿನ ಕವನ-೧೬೫೨, ಕವಿ: ಸಿದ್ದು ಜನ್ನೂರು, ಚಾಮರಾಜನಗರ
ಅವಳ ಮೊನಚು ಮಾತುಗಳು ಕತ್ತಲನ್ನು ತುಂಡರಿಸಿ ಎದೆಗೆ ನಾಟಿ ಎಚ್ಚರಿಸುವ ಜ್ವಾಲಾಮುಖಿ… ಕಡು ಕೋಪದ ನಡುವೆ ತೂರಿ ಬೀಡುವ ಹುಸಿ ನಗೆ ಸಂಕಟಗಳ ದಿಕ್ಕಾಪಾಲಾಗಿಸೋ ಬಿರುಗಾಳಿ… ನಾನೇ ಮರೆತಿದ್ದ ಸಾಲುಗಳು ನನ್ನ ಕೆಣಕುವಾಗ ಅವಳೇ ಬರೆದ ಅವಳ ಹೆಸರು ನೆತ್ತಿ ಸುಡುವ…
ತಾರತಮ್ಯ ಮಾಡದೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಲ್ಲಾ ಅತಿಥಿ ಉಪನ್ಯಾಸಕರನ್ನು ಮುಂದುವರೆಸಲು ಆಗ್ರಹಿಸಿ ನಾಳೆ(ಜು.10) ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ: ಸಾವಿರಾರು ಅತಿಥಿ ಉಪನ್ಯಾಸಕರು ಹೋರಾಟದಲ್ಲಿ ಭಾಗಿ
ಬೆಂಗಳೂರು, ಜು.9: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25ನೇ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ತಾರತಮ್ಯ ಮಾಡದೇ ಪ್ರಸಕ್ತ ಸಾಲಿಗೂ ಮುಂದುವರೆಸಬೇಕು ಬೇಡಿಕೆ ಸೇರಿದಂತೆ ತಮ್ಮ ಹಲವು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ…
ಅನುದಿನ ಕವನ-೧೬೫೧, ಕವಯತ್ರಿ: ಸಂಘಮಿತ್ರೆ ನಾಗರಘಟ್ಡ, ಬೆಂಗಳೂರು, ಕವನದ ಶೀರ್ಷಿಕೆ:ನೆತ್ತರಿನ ಎದೆಯಲ್ಲೊಂದು ಪ್ರೇಮಗೀತೆ
ನೆತ್ತರಿನ ಎದೆಯಲ್ಲೊಂದು ಪ್ರೇಮಗೀತೆ ನಾ ನಿನ್ನನ್ನು ಹೇಗೆ ಪ್ರೀತಿಸುತ್ತೇನೆಂದರೆ ಗುಟ್ಟಿನ ಸಮಯದಲ್ಲಿ ಗುನುಗುವ ಪಿಸುಮಾತಿನಂತಲ್ಲ, ಕತ್ತಲೆಯ ಹೊರತಾಗಿಯೂ ಉರಿಯುವ ಬೀದಿ ದೀಪದಂತೆ ಬಂಡಾಯದ ವಾಕ್ಯಗಳ ನಡುವೆಯೂ ನಿನ್ನ ಹೆಸರೇ ಬೇರೂರಿದೆ ನಿನ್ನ ಪ್ರತೀ ಅಪ್ಪುಗೆಯೂ ಸಂಸತ್ತಿನಲ್ಲಿ ಮರೆಯಾದ ಘೋಷಣೆಗಳಂತಿವೆ. ನಾ ನಿನ್ನನ್ನು…
ರಾಷ್ಟ್ರೀಯ ಸಂಶೋಧನಾ ವಿಚಾರ ಸಮ್ಮೇಳನಕ್ಕೆ ಚಾಲನೆ: ಬಹುತ್ವವನ್ನು ಗೌರವಿಸಿದಾಗ ಕನ್ನಡ ಸಂಸ್ಕೃತಿ ಉಳಿಯುವುದು -ಜಾನಪದ ವಿದ್ವಾಂಸ. ಪ್ರೊ. ಹಿ.ಚಿ.ಬೋರಲಿಂಗಯ್ಯ
ಶಂಕರ ಘಟ್ಟ (ಕುವೆಂಪು ವಿವಿ), ಜು.8: ಎಪ್ಪತ್ತರ ದಶಕದಲ್ಲಿದ್ದ ವಾಗ್ವಾದಗಳು ಇಂದು ಕುಂಠಿತಗೊಳ್ಳುತ್ತಿವೆ. ಇಂಥ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯದ ಪುನರ್ ಮನನ ಅತಿಅಗತ್ಯವಾಗಿದೆ. ಬಹುತ್ವವನ್ನು ಗೌರವಿಸಿದಾಗ ಮಾತ್ರ ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವೆಂದು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ,…
ಅನುದಿನ ಕವನ-೧೬೫೦, ಕವಯಿತ್ರಿ:ಡಾ. ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ: ನೀ ಹಾಗೆ ಹೇಳಬಾರದಿತ್ತು
ನೀ ಹಾಗೆ ಹೇಳಬಾರದಿತ್ತು ನನ್ನ ಆಂತರ್ಯದ ಚೆಲುವಿಂದ ನಿನ್ನ ಅಲಂಕರಿಸುವಂತೆ ನೀ ಹೇಳಬಾರದಿತ್ತು ನನ್ನ ನೆತ್ತರಿನಿಂದ ನಿನ್ನ ವರ್ಣಸಿ ಬರೆಯುವಂತೆ ನೀ ಪೀಡಿಸಬಾರದಿತ್ತು ನಾ ಬಾಡಿದರೂ ನೀ ಮುಡಿಗೇರಿಸಿ ನಗಬಾರದಿತ್ತು ನನ್ನೀ ಚೆಲುವು ಒಲವೆಲ್ಲಾ ನಿನ್ನದೆಂದು ನೀ ಭಾವಿಸಬಾರದಿತ್ತು ನನಗೂ ಒಂದು…
ಬಳ್ಳಾರಿಯಲ್ಲಿ ಪತ್ರಿಕಾ ದಿನಾಚರಣೆ: ಪತ್ರಕರ್ತರು ಸಂವಿಧಾನದ ಮೌಲ್ಯಗಳನ್ನು ಬೆಸೆಯುವ ನೇಕಾರರಾಗಬೇಕಿದೆ -ಸಿ.ಎಂ. ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್
ಬಳ್ಳಾರಿ ಜು 7: ನಮ್ಮ ಸಂವಿಧಾನ ಪ್ರತ್ಯೇಕವಾಗಿ “ಪತ್ರಿಕಾ ಸ್ವಾತಂತ್ರ್ಯ” ಕೊಟ್ಟಿಲ್ಲ. ವಾಕ್ ಸ್ವಾತಂತ್ರ್ಯವೇ ಪತ್ರಿಕಾ ಸ್ವಾತಂತ್ರ್ಯವಾಗಿದೆ. ಹೀಗಾಗಿ ಸಂವಿಧಾನ ಉಳಿದರೆ ಮಾತ್ರ ಪತ್ರಿಕಾ ಸ್ವಾತಂತ್ರ್ಯವೂ ಉಳಿಯುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು. ರಾಜ್ಯ ಮತ್ತು ಜಿಲ್ಲಾ…
