ಅನುದಿನ ಕವನ-೧೭೩೭, ಕವಿ: ಶರಣಗೌಡ ಬಿ.ಪಾಟೀಲ ತಿಳಗೂಳ, ಕಲಬುರಗಿ, ಕವನದ ಶೀರ್ಷಿಕೆ: ಗಾಂಧಿ ಗಿಡದ ಹೂಗಳು…!

ಗಾಂಧಿ ಗಿಡದ ಹೂಗಳು…! ಅಂದು ಗಾಂಧೀ ನೆಟ್ಟ ಗಿಡದ ಹೂಗಳು ಇಂದು, ಎಂದೆದಿಗೂ ಅರಳಿ ಪರಿಮಳದ ಕಂಪು ಸೂಸುತ್ತಿವೆ ಚಳುವಳಿಯ ಗೀತೆ ಹಾಡಿ ಹೋರಾಟದ ದಶ ದಿಕ್ಕು ವರ್ಣಿಸಿ ಭವಿಷ್ಯದೆಡೆಗೆ ಬೆಳಕು ಚಲ್ಲುತ್ತಿವೆ ಗುಲಾಮಗಿರಿಗೆ ಸೆಡ್ಡು ಹೊಡೆದು,ಮಣ್ಣಲ್ಲಿ ಮಣ್ಣಾಗಿ ಹೋದವರಿಗೆ ಪುನಃ…

ಅನುದಿನ ಕವನ-೧೭೩೬, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ.

🙏ವಿಜಯದಶಮಿಯ ಶುಭಾಶಯಗಳು🙏🏻 ಪ್ರೀತಿ ಮಮತೆ ಮುಕ್ಕಿ ಕರಣೆ ಕಕ್ಕುಲತೆ ಕುಕ್ಕಿ ಬಾಂಧವ್ಯ ಭಾವ ಬಸಿದು ದ್ವೇಷ ಹೊಸೆವ ನಮ್ಮಲ್ಲಿ ಪ್ರೀತಿ ವಿಜಯವಾಗಲಿ ದಯೆ ದಶಮಿಯಾಗಲಿ ನೀತಿ ನೇಮವ ಜಾರಿಸಿ, ಕೋಮು ಗಲಭೆ ಗರ್ಜಿಸಿ ಧರ್ಮದ ದಾರಿ ತಪ್ಪಿಸಿ ಕರ್ಮ ಕಾರುವ ನಮ್ಮಲ್ಲಿ…

ಅನುದಿನ ಕವನ-೧೭೩೫, ಕವಿ: ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ ✍️, ಕವನದ ಶೀರ್ಷಿಕೆ: ಅಮ್ಮ

ಅಡುಗೆ ಮನೆಯ ಬೇಲಿಯೊಳಗಿನ ಪಾರಿಜಾತ,ಹೂ ಅಮ್ಮ ಅಡುಗೆ ಮನೆಯ ಕಿಟಕಿಯಿಂದ ಬೀಳುವ ಸೂರ್ಯನ ಹೊಂಗಿರಣಕೆ ಸದ್ದಿಲ್ಲದೆ ಮುಂಜಾನೆ ಅರಳುತ್ತ, ತಿಳಿಗಾಳಿಗೆ ಮೈಯೊಡ್ಡಿ ಹಾರಲು ಶುರುಮಾಡುತ್ತಳೆ ನವಿರಾದ ರೆಕ್ಕೆಬಿಚ್ಚಿ ಉರಿವ ಒಲೆಯ ಬೆಂಕಿಗೆ ಉಸಿರ ಊದುತ್ತ ಸ್ವರವಿರದ ಕೊಳಲಾಗಿ , ಬೇಗೆಯಲ್ಲಿ ಬೆಂದು…

ಅನುದಿನ ಕವನ-೧೭೩೪, ಹಿರಿಯ ಕವಿ:ಮಹಿಮ, ಬಳ್ಳಾರಿ

ಪಡೆದುಕೊಂಡು ಬಂದದ್ದೇ ಇಷ್ಟು ಇನ್ನೇಕೆ ನಿರೀಕ್ಷೆಗಳು? ಬಂಧ ಸಂಬಂಧಗಳು ಎಲ್ಲವೂ ಹುಸಿ ಎಲ್ಲವೂ ಪೊಳ್ಳು ಬಂದದ್ದು ಒಂಟಿ ಹೋಗುವುದೂ ಒಂಟಿ ಒಂಟಿಯಾಗಿ ಬದುಕಲೇನು ಕಷ್ಟ? ಬದುಕನ್ನು ನಂಬು ನಿನ್ನನ್ನು ನೀನು ಪ್ರೀತಿಸು ಮಿಕ್ಕದ್ದೆಲ್ಲವೂ ಮಿಕ್ಕವರೆಲ್ಲರೂ ಆಟಕ್ಕೆ ಸತ್ಯವನ್ನು ನಂಬು ಜಗತ್ತು ಬದಲಾಗಿಲ್ಲ…

ಅನುದಿನ ಕವನ-೧೭೩೩, ಹಿರಿಯ ಕವಯತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ಕಾಯುತಿದೆ ಜೀವ, ಕವಿತೆಗೆ ಪ್ರೇರಣ ಚಿತ್ರ: ಶಿವಶಂಕರ ಬಣಗಾರ, ಹೊಸಪೇಟೆ

ಕಾಯುತಿದೆ ಜೀವ ಪ್ರಶಾಂತ ರಮಣೀಯ ನಿತಾಂತ ಇರುಳಿಗೆ ಕಣ್ಬಿಟ್ಟು ಕಾಯುತಿದೆ ಜೀವ ನಸುಗಪ್ಪು ಕತ್ತಲಲಿ ಒರಗಿ ಕರಗಿ ಬಾನಂಗಳದಿ ಹೆಣೆದ ನಕ್ಷೆಗಳ ಕಂಗಳಲಿ ಬಚ್ಚಿಟ್ಟು ಜಾರದಂತೆ ಕಾಪಿಡಲು ಕಣ್ಬಿಟ್ಟು ಕಾಯುತಿದೆ ಜೀವ ಬೆಳ್ಳಿ ಬೆಟ್ಟನೇರಿ ತುಟ್ಟ ತುದಿಗೇರಿ ಮೋಡ ಹೆಗಲೇರಿ ಚೆದುರಿದಂಥ…

ಅನುದಿನ ಕವನ-೧೭೩೨, ಕವಯಿತ್ರಿ: ಸಿರಿ, ಶಿವಮೊಗ್ಗ

ನೀನು ನೀನಾಗಿರುವುದಕ್ಕೆ ನಾ ಮತ್ತಷ್ಟು ಒಲಿಯುತ್ತೇನ? ಗೊತ್ತಿಲ್ಲ! ನಡುರಾತ್ರಿಯಲ್ಲಿ ನಕ್ಷತ್ರಗಳ ಕೂತು ನೋಡೋಣ ಬಂದುಬಿಡು ಎನ್ನುತ್ತೀಯ ಇಲ್ಲವೆಂದರೆ ನಕ್ಕು ಸುಮ್ಮನಾಗುತ್ತೀಯ…. ನಿನ್ನ ಬಿಡುವಿಲ್ಲದ ಗಳಿಗೆಗಳಲ್ಲಿ ನಿನ್ನ ಅಂಗಿ ಹಿಡಿದು ಜಗ್ಗುತ್ತೇನೆ ಮೂಕನಾಗುತ್ತೀಯ…. ನನ್ನ ಮಡಿಲಿಗಾಗೇ ಸದಾ ಹಂಬಲಿಸಿ ಬರುವ ಮಗು ಅದೆಲ್ಲಿಗೆ…

ಅನುದಿನ ಕವನ-೧೭೩೧, ಹಿಂದಿ ಮೂಲ : ಇಮ್ರೋಜ್, ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಎಲ್ಲರೂ ಹೇಳುತಿಹರು

ಎಲ್ಲರೂ ಹೇಳುತಿಹರು ಅವಳು ಹೋದ ಮೇಲೆ ಎಲ್ಲರೂ ಹೇಳುತಿಹರು ಬಹುಶ: ನೀನು ಅದೇ ನೋವಿನಲ್ಲಿ ಒಂಟಿತನದಲ್ಲಿ ಮುಳುಗಿರಬಹುದು ಎಂದು ಏನು ಹೇಳಲಿ…. ನೋವಿನಲ್ಲಿರಲು ಮತ್ತು ಒಂಟಿಯಾಗಿರಲು ನನಗೆ ಯಾವತ್ತೂ ಸಮಯವೇ ಸಿಗಲಿಲ್ಲ ಅವಳು ಈಗಲೂ ಭೇಟಿಯಾಗುವಳು ಬೆಳಗಾಗಿ, ಸಂಜೆಯಾಗಿ ಮತ್ತು ಆಗಾಗ…

ಅನುದಿನ ಕವನ-೧೭೩೦, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ಎಸ್ ಎಲ್ ಭೈರಪ್ಪ

ಎಸ್ ಎಲ್ ಭೈರಪ್ಪ ಸಂತೆ ಶಿವರಹಳ್ಳಿಯ ಹೆಮ್ಮೆಯ ಕುವರ ನಾಡ ಬೆಳಗಿತು ಇವರ ಬರೆಹದ ಪ್ರವರ ವಿದೇಶಕೂ ಹಬ್ಬಿತು ಕನ್ನಡಮ್ಮನ ಕೀರ್ತಿ ಸಹೃದಯರಿಗೆ ಬೈರಪ್ಪರೊಂದು ಸ್ಪೂರ್ತಿ ಬೆಳೆದರು ಕಷ್ಟದ ಕಡಲಲ್ಲಿ ಮಿಂದೆದ್ದು ಓದಿದರು ಸಾಧನೆಯ ಬೆಳಕ ಹೊದ್ದು ತತ್ವಜ್ಞಾನದಿ ಪಡೆದರು ಎಂ.ಎ…

ಅನುದಿನ ಕವನ-೧೭೨೯, ಹಿರಿಯ ಕವಯತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ನೆರಳು

ನೆರಳು ಹೆಜ್ಜೆ ಇಟ್ಟ ಕಡೆಗೆಲ್ಲ ನೆರಳು ಅತ್ತ ಇತ್ತ ಅಲ್ಲಿ ಇಲ್ಲಿ ಎಲ್ಲಾ ಬೆಂಬಿಡದ ನೆರಳು ಕಂಡು ಅದೆಂಥದೋ ವ್ಯಾಮೋಹ ಅದರೊಡಲ ನಿರ್ಭಾವುಕತೆಯ ಮೇಲೂ ಒಮ್ಮೆ ಚಾಚುವುದು ಮುಂದೆ ಇನ್ನೊಮ್ಮೆ ಹಿಂದೆ ಬೆಂಗಾವಲಿಗೆ ಒಮ್ಮೆ ಆಕಡೆ ಒಮ್ಮೆ ಈಕಡೆ ಒಮ್ಮೆ ಕಾಲಬುಡದಲ್ಲೇ…

ಅನುದಿನ ಕವನ-೧೭೨೮, ಹಿರಿಯ ಕವಯತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ:ಕಡ ಕೊಡುವುದಿಲ್ಲ!

ಕಡ ಕೊಡುವುದಿಲ್ಲ! ನಮ್ಮ ದಾರಿಯನ್ನು ನಾವೇ ನಡೆಯಬೇಕು ಯಾರೂ ಅವರ ಕಾಲುಗಳನ್ನು ಕಡ ಕೊಡುವುದಿಲ್ಲ! ಪ್ರೇಮವನ್ನಾದರೂ ಮೈದುಂಬಿ ನಾವೇ ಉಸಿರಾಡಬೇಕು ಯಾರೂ ಅವರ ಗಾಳಿಗೂಡುಗಳನ್ನು ಕಡ ಕೊಡುವುದಿಲ್ಲ ! ನೊಂದು ಬೆಂದು ಬಸಿದು ಗಳಿಸಿ ಇಳಿಸಿ ಹೊರಡಬೇಕು, ತಿಳಿವ ಅರಿವ ಕಣ್ಣ…