ಅನುದಿನ ಕವನ-೧೬೩೨, ಹಿರಿಯ ಕವಿ:ಗೀತೇಶ್ (ವಿ.ಆರ್. ಮುರಲೀಧರ್), ಬೆಂಗಳೂರು, ಕವನದ ಶೀರ್ಷಿಕೆ::ನನ್ನವಳು ಪುಟ್ಮಲ್ಲಿ ❤️

🧏‍♂️❤️ ನನ್ನವಳು ಪುಟ್ಮಲ್ಲಿ ❤️🧏‍♂️ ಕಾವ್ಯದ ಕನ್ನಿಕೆಯವಳು ಕಲ್ಪನೆಯ ಬೆಡಗಿಯವಳು ಭಾವನೆಗಳ ಅಭಿವ್ಯಕ್ತಿಯವಳು ಹೃನ್ಮನಗಳ ಆವರಿಸಿದಂತವಳು ನನ್ನವಳು ಪುಟ್ಮಲ್ಲಿ🧏‍♂️❤️ ಹೃದಯವದನು ಗೆದ್ದವಳು ಮನಸಿನಲಿ ನೆಲೆ ನಿಂತವಳು ಮಾತಿನಲೆಂದು ಸೋಲದವಳು ಮೌನಕದೂ ಭಾಷ್ಯ ಬರೆದವಳು ನನ್ನವಳು ಪುಟ್ಮಲ್ಲಿ🧏‍♂️❤️ ನೋವು ನಲಿವಿಗೆ ಸ್ಪಂದಿಸುವವಳು ಕಷ್ಟ…

ಅನುದಿನ ಕವಿತೆ-೧೬೩೧, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಕೆಂಪು ಕವಿತೆ….

ಕೆಂಪು ಕವಿತೆ… ನಾನು ನಿತ್ಯ ಅವನ ನೆನಪಿಗೆಂದೆ ಬರೆಯುತ್ತೇನೆ ಒಂದಷ್ಟು ಕವಿತೆಗಳನ್ನ… ಸೂರ್ಯ ಕೆಂಪಗೆ ಉರಿಯುತ್ತಾನೆ ನನ್ನದು ಅದೇ ಪಾಡು ಉರಿಯುತ್ತಲೆ ಇದ್ದೇನೆ ನಾನು ಕೂಡ ಹಾಗೆ ಕೆಂಡದುಂಡೆ ಕೆಂಪಗಿರುವಂತೆ… ಅತ್ತರು ಅವನದೆ ನಕ್ಕರು ಅವನದೆ ಖಾಲಿ ಹಾಳೆ ಮೇಲೆ ತೇಲಿ…

ಅನುದಿನ ಕವನ-೧೬೩೦, ಹಿರಿಯ ಕವಯತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಅಡವಿಟ್ಟಿರುವನು ಅವಳ ಪಾದದಲ್ಲಿ

ಅಡವಿಟ್ಟಿರುವನು ಅವಳ ಪಾದದಲ್ಲಿ ಮಾರಿ ಕೊಳ್ಳಲು ನಿಂತಿರುವಳು ಸಂತೆಯಲ್ಲಿ ಮಂದಿ ನೆರೆದಿರುವರು ಕಾತರದಲ್ಲಿ ಕಣ್ಣಂಚಿನ ಮಿಂಚಿಗೆ ತುಟಿಗಲ್ಲಗಳ ಸಂಚಿಗೆ ಎದೆಭಾರ ಕಣಿವೆ ಕಾನನ ಹಳ್ಳ ದಿಣ್ಣೆ ಇಳಿಜಾರುಗಳಿಗೆ ಇಂತಿಷ್ಟೇ ಎಂದು ಗಟ್ಟಿಸಿ ಹೇಳುತ್ತಿರುವಳು ವಯ್ಯಾರದಲ್ಲಿ ಅರೆ! ಕುಡಿನೋಟಕ್ಕೆ ಹುಚ್ಚಾಗಿ ಎಂಟೆದೆಯ ಭಿಕಾರಿಯೊಬ್ಬ…

ಅನುದಿನ‌ ಕವನ-೧೬೨೯, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು, ಕವನದ ಶೀರ್ಷಿಕೆ:ಹಸಿವಿನ ಹೆಸರು ಕವಿತೆ

ಹಸಿವಿನ ಹೆಸರು ಕವಿತೆ ನೋಡಿ ಈಗೀಗ ಕವಿತೆ ಬರೆಯುವ ಮುನ್ನ ಯೋಚಿಸುವ ಅಗತ್ಯವೇ ಇರುವುದಿಲ್ಲ ಏಕೆಂದರೆ ನಮ್ಮ ಕವಿತೆಗಳು ಬಜಾ಼ರ್ ನಲ್ಲಿ ಹಲವು ಪ್ರಕಾರವಾಗಿ ಅಡಮಾನಕ್ಕಿವೆ. ಅಮಲಿನ ಕಡಲಿನಲ್ಲಿ ತೇಲುವವರಿಗೆ ನಮ್ಮ ಕವಿತೆಗಳು ಮದಿರೆಗಿಂತ ಒಂದು ಪಟ್ಟು ಹೆಚ್ಚಾಗಿಯೇ ನಶೆ ಏರಿಸುವಂತಿರಬೇಕು.…

ಅನುದಿನ ಕವನ-೧೬೨೮, ಹಿರಿಯ ಕವಯತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ನೂರು ನಮನ ಅಪ್ಪ!

ನೂರು ನಮನ ಅಪ್ಪ! ಅಪ್ಪ, ಇಂದಿನ ದಿನ ನಿನ್ನ ದಿನ ಉಂಟು ಅಮ್ಮಂದೂ ಒಂದಿನ ಅದೇ ಸ್ವಾತಂತ್ರ್ಯ ದಿನ, ಮತ್ತೇನೋ ದಿನದಂತೆ ನಿಂಗೂ ಒಂದು ದಿನ ಅದ್ಯಾಕೆ ಅಪ್ಪ ಹಾಗೆ ನಕ್ಕಿದ್ದು ಓ ಅಲ್ಲೀವರಗೂ ನಾನಿರಲಿಲ್ವಾ ಅಂದ್ಯಾ ಅಪ್ಪ ಇಷ್ಟೆ ನಂಗೆ…

ಅನುದಿನ‌ ಕವನ-೧೬೨೭, ಹಿರಿಯ ಕವಿ: ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಬಾಳಲಿ ಇರಲಿ…..

ಬಾಳಲಿ ಇರಲಿ….. ಕೋಪಕ್ಕಿರಲಿ ಬಡತನವು ಪ್ರೀತಿಗೆಇರಲಿ ಸಿರಿತನವು ಬದುಕಿಗೆ ಇರಲಿ ನಿನ್ನೊಲವು ಬಾಳಲಿ ಇರಲಿ ನಗು ನಲಿವು ಆಸೆಗೆ ಇರಲಿ ಇತಿಮಿತಿಯು ಉಪಕಾರಕೆ ಇರಲಿ ತನು ಮನವು ಬದುಕಿಗೆ ಇರಲಿ ನಿನ್ನೊಲವು ಬಾಳಲಿ ಇರಲಿ ನಗು ನಲಿವು ಹರಿಯುತಲಿರಲಿ ಜೀವನದಿಯು ಸೇರಲಿ…

ಅನುದಿನ‌ ಕವನ-೧೬೨೬, ಕವಯತ್ರಿ: ಡಾ. ಕೃಷ್ಣವೇಣಿ ಆರ್‌ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಸಂತಸದ ಇಳೆ

ಸಂತಸದ ಇಳೆ ಬೀಳುತ್ತಿದೆ ಮಳೆ ಇಂದು ಇದರ ಸ್ಪರ್ಶಕೆ ಮನ ಉಯ್ಯಾಲೆಯಾಗಿ ತೊಯ್ದು ವಾತಾವರಣದಿ ಜ್ವಾಲೆ ಸದ್ದಿಲ್ಲದೇ ಮೈಯೊಳು ಸುಳಿದಿದೆ…. ಈ ಭಾರೀ ಇಳೆಯ ಹನಿಗೆ ಮೋಡವೆಲ್ಲ ಒದ್ದೆಯಾಗಿದೆ ನೀಲಿ ಬಾನು ಸಂತೋಷದಿ ಹಾರಾಡಿದೆ ತಂಪಾದ ಪ್ರಕೃತಿ ಎದೆಯಲಿ ಗೆಜ್ಜೆಯ ಸಜ್ಜು…

ಅನುದಿನ ಕವನ-೧೬೨೫, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ

ಆ ತಂಗಾಳಿಯು ನನ್ನ ಮೌನಕ್ಕೆ ಬಿರುಗಾಳಿ ರಾಚಿದಂತಿದೆ ಕೋಪ ಮುನಿಸು ಎಲ್ಲವು ಸೊರಗಿ ದಿಕ್ಕೆಟ್ಟು ನಿಂತವಳಿಗೆ ದಾರಿ ಬರಿದಾಗಿದೆ… ಯಾವ ಊಹೆಗೂ ನಿಲುಕದ ಪ್ರೇಮ ಪ್ರಕರಣ ನನ್ನದು ಅಪರಾಧಿ ನಾನೋ ಇಲ್ಲ….!ನೀನೋ ಗೊತ್ತಿಲ್ಲ ಅಂತೂ…!ಪ್ರೀತಿ ಎಂದರೆ ಯಾವುದೇ ತನಿಖೆಗಳಿಲ್ಲದ ಮೊಕದ್ದಮೆ… ಅಂತೂ…

ಅನುದಿನ ಕವನ-೧೬೨೪, ಕವಿ: ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ: ಬಾಕಿ -ಚುಕ್ತ

ಬಾಕಿ – ಚುಕ್ತ ನೋವುಗಳನ್ನು ನಾನು ಮರೆತರೂ – ಮರೆತಿಲ್ಲ ನೋವುಗಳು ಇನ್ನೂ ನನ್ನ ! ಒಮ್ಮೆ ಕನಸಿನಲಿ ಮತ್ತೊಮ್ಮೆ ಕನವರಿಕೆ ಯಲಿ ಮಗದೊಮ್ಮೆ ಬಿಕ್ಕಳಿಕೆಯಲಿ ಹೀಗೆ ಹೊತ್ತಲ್ಲದ ಹೊತ್ತಿನಲ್ಲಿ ಗೊತ್ತು ಗುರಿಯಿರದ ತಬ್ಬಿಬ್ಬಿನಲಿ ಬಾರಿನ ಮೂಲೆಯ ಆ ಮಬ್ಬಿನಲಿ ಪಾಪ…

ಅನುದಿನ‌ ಕವನ-೧೬೨೩, ಕವಯತ್ರಿ: ಡಾ. ಭಾರತಿ ಅಶೋಕ್, ಹೊಸಪೇಟೆ

ಧೋ ಎಂದು ಸುರಿದು ನಿಂತು ಬಿಡುವ ನೀನು ಆಗಾಗ ನೆನಪಾಗುವ ಅಮರ ಪ್ರೇಮಿಯೇ ಸರಿ ಆದರೂ ಸದಾ ಸುರಿಯುತ್ತಿರು ಒಲವ ಎದೆಗಾನಿಸಿಕೊಂಡು ಜೊತೆ ನಡೆವ ಪ್ರೇಮ ಯೋಗಿಯಂತೆ ನೀನ್ಹೀಗೆ ಬಂದು ಬಂದೆಯೋ ಇಲ್ಲವೋ ಎನ್ನುವ ನೆನಪು ಇರದ ಹಾಗೆ ಬರುವುದು ಹೋಗುವುದು…