ನಿನ್ನ ನಗುವೆ ಅಮೃತ ನಿನ್ನ ನಂಬಿದಷ್ಟು ಮತ್ತಾರನ್ನೂ ನಂಬಲಿಲ್ಲ! ನನ್ನನ್ನೂ ಗಮನಿಸಿಕೊಳ್ಳಲಿಲ್ಲ! ಅದಕ್ಕೆಂದೇ ನಿನ್ನ ಸುಳ್ಳುಗಳೆಲ್ಲ ಆಕರ್ಷಕ! ನಿನ್ನ ತಿರಸ್ಕಾರವೂ ಮನಮೋಹಕ!! ದೂರವಾದದ್ದು ನೋವಲ್ಲ ಜೊತೆಯಿದ್ದಾಗ ಒಂದು ಸುಳಿವು ಹತ್ತಲಿಲ್ಲ ನೀ ಮನ ಮುರಿಯುವುದು! ಈಗ ನೋಡಿ ಮುಗಳ್ನಗುವಿಯಲ್ಲ ಅದೇ ಕಣ್ಣಿಗೆ…
Category: ಅನುದಿನ ಕವನ
ಅನುದಿನ ಕವನ-೧೬೩೫, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
ಗೊಣಗುತ್ತಿವೆ ದಿನಗಳು ನೋವಿನ ಉರಿಯಲ್ಲಿಯೇ ಬೇಯಿಸುತ್ತಲೇ ಸಿದ್ದಗೊಳಿಸುವ ಆತುರಕ್ಕೆ ಮಾತಿನ ಪುಳ್ಳೆಗಳು ಧಗಧಗಿಸುತ್ತವೆ ಮಿಶ್ರಣದ ಮೇಲುಸ್ತುವಾರಿಯಲ್ಲಿ ಬೇರೆ ಬೇರೆ ಕೈಗಳಲ್ಲಿ ಊದುಕೊಳವೆ ಸಾವಿನ ರುಚಿಯನ್ನೇ ಉಣ್ಣನ್ನು ಬಯಸುವಾಗ ನಿಸ್ವಾರ್ಥವಾಗಿಯೇನೂ ಸಮರ್ಪಿತ ಆದರೂ ತಾಳ್ಮೆಯೊಂದಿಗೆ ಆತ್ಮಗಳ ಅರಿವು ಬದುಕಿನ ರುಚಿಕರ ಅಡುಗೆಯಲ್ಲವೇ? -ಲೋಕಿ(ಲೋಕೇಶ್…
ಅನುದಿನ ಕವನ-೧೬೩೪, ಹಿರಿಯ ಕವಯಿತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಯೋಗ
ಯೋಗ ವೇಗವಲ್ಲ ಭೋಗವಲ್ಲ ಕಸರತ್ತು ಅಲ್ಲವೇ…. ಪುರುಸೊತ್ತಿನಲ್ಲಿ ಪ್ರಾಣವಾಯುವನ್ನು ನಿರಾಳವಾಗಿ ಶಿರದಿಂದ ಪಾದದವರಿಗೆ ಕೋಶ ಕೋಶಗಳಿಗೆ ಮುಟ್ಟಿಸುವುದು ಕುಣಿಯುವ ಮನವನ್ನು ತೆಪ್ಪಗೆ ಕೂರಿಸಿ ಮನದ ಮುಂದೆ ಹಾಗೆ ಬಂದು ಹೀಗೆ ಹೋಗುವುದನ್ನು ಸುಮ್ಮನೆ ವಿಚಾರಿಸಿ ಬಿಟ್ಟು ಬಿಡುವುದು ಕಳದೆ, ಕೊಲದೆ, ಹುಸಿಯ…
ಅನುದಿನ ಕವನ-೧೬೩೩, ಕವಿ:ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ಮಾತನಾಡದೆ ಹೋದರೇನು ಎದೆಯ ಬಡಿತಗಳು ಮಾತನಾಡಿದವಲ್ಲ ಮನದಲಿರುವುದ ಏನೊಂದ ತಿಳಿಸದೆಯು ಕಂಗಳು ಮಾತನಾಡಿದವಲ್ಲ ಇಬ್ಬರ ನಡುವಿನ ಮಧುರ ಮೌನ ಎದೆಗಳಲಿ ಸುಂದರವಾಗಿ ಬೆಳಗುತಿದೆ ನಿನ್ನ ಕದಪುಗಳು ಹೇಳದಿದ್ದರೇನು ಮುಂಗುರುಗಳು ಮಾತನಾಡಿದವಲ್ಲ ಸನಿಹವೆಂಬುದೂ ಸಾಲದಾಗಿ ಆ ಪದದ ಗಡಿಯನೆ ದಾಟಿ ಹೊರಟಿದೆ…
ಅನುದಿನ ಕವನ-೧೬೩೨, ಹಿರಿಯ ಕವಿ:ಗೀತೇಶ್ (ವಿ.ಆರ್. ಮುರಲೀಧರ್), ಬೆಂಗಳೂರು, ಕವನದ ಶೀರ್ಷಿಕೆ::ನನ್ನವಳು ಪುಟ್ಮಲ್ಲಿ ❤️
🧏♂️❤️ ನನ್ನವಳು ಪುಟ್ಮಲ್ಲಿ ❤️🧏♂️ ಕಾವ್ಯದ ಕನ್ನಿಕೆಯವಳು ಕಲ್ಪನೆಯ ಬೆಡಗಿಯವಳು ಭಾವನೆಗಳ ಅಭಿವ್ಯಕ್ತಿಯವಳು ಹೃನ್ಮನಗಳ ಆವರಿಸಿದಂತವಳು ನನ್ನವಳು ಪುಟ್ಮಲ್ಲಿ🧏♂️❤️ ಹೃದಯವದನು ಗೆದ್ದವಳು ಮನಸಿನಲಿ ನೆಲೆ ನಿಂತವಳು ಮಾತಿನಲೆಂದು ಸೋಲದವಳು ಮೌನಕದೂ ಭಾಷ್ಯ ಬರೆದವಳು ನನ್ನವಳು ಪುಟ್ಮಲ್ಲಿ🧏♂️❤️ ನೋವು ನಲಿವಿಗೆ ಸ್ಪಂದಿಸುವವಳು ಕಷ್ಟ…
ಅನುದಿನ ಕವಿತೆ-೧೬೩೧, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಕೆಂಪು ಕವಿತೆ….
ಕೆಂಪು ಕವಿತೆ… ನಾನು ನಿತ್ಯ ಅವನ ನೆನಪಿಗೆಂದೆ ಬರೆಯುತ್ತೇನೆ ಒಂದಷ್ಟು ಕವಿತೆಗಳನ್ನ… ಸೂರ್ಯ ಕೆಂಪಗೆ ಉರಿಯುತ್ತಾನೆ ನನ್ನದು ಅದೇ ಪಾಡು ಉರಿಯುತ್ತಲೆ ಇದ್ದೇನೆ ನಾನು ಕೂಡ ಹಾಗೆ ಕೆಂಡದುಂಡೆ ಕೆಂಪಗಿರುವಂತೆ… ಅತ್ತರು ಅವನದೆ ನಕ್ಕರು ಅವನದೆ ಖಾಲಿ ಹಾಳೆ ಮೇಲೆ ತೇಲಿ…
ಅನುದಿನ ಕವನ-೧೬೩೦, ಹಿರಿಯ ಕವಯತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಅಡವಿಟ್ಟಿರುವನು ಅವಳ ಪಾದದಲ್ಲಿ
ಅಡವಿಟ್ಟಿರುವನು ಅವಳ ಪಾದದಲ್ಲಿ ಮಾರಿ ಕೊಳ್ಳಲು ನಿಂತಿರುವಳು ಸಂತೆಯಲ್ಲಿ ಮಂದಿ ನೆರೆದಿರುವರು ಕಾತರದಲ್ಲಿ ಕಣ್ಣಂಚಿನ ಮಿಂಚಿಗೆ ತುಟಿಗಲ್ಲಗಳ ಸಂಚಿಗೆ ಎದೆಭಾರ ಕಣಿವೆ ಕಾನನ ಹಳ್ಳ ದಿಣ್ಣೆ ಇಳಿಜಾರುಗಳಿಗೆ ಇಂತಿಷ್ಟೇ ಎಂದು ಗಟ್ಟಿಸಿ ಹೇಳುತ್ತಿರುವಳು ವಯ್ಯಾರದಲ್ಲಿ ಅರೆ! ಕುಡಿನೋಟಕ್ಕೆ ಹುಚ್ಚಾಗಿ ಎಂಟೆದೆಯ ಭಿಕಾರಿಯೊಬ್ಬ…
ಅನುದಿನ ಕವನ-೧೬೨೯, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು, ಕವನದ ಶೀರ್ಷಿಕೆ:ಹಸಿವಿನ ಹೆಸರು ಕವಿತೆ
ಹಸಿವಿನ ಹೆಸರು ಕವಿತೆ ನೋಡಿ ಈಗೀಗ ಕವಿತೆ ಬರೆಯುವ ಮುನ್ನ ಯೋಚಿಸುವ ಅಗತ್ಯವೇ ಇರುವುದಿಲ್ಲ ಏಕೆಂದರೆ ನಮ್ಮ ಕವಿತೆಗಳು ಬಜಾ಼ರ್ ನಲ್ಲಿ ಹಲವು ಪ್ರಕಾರವಾಗಿ ಅಡಮಾನಕ್ಕಿವೆ. ಅಮಲಿನ ಕಡಲಿನಲ್ಲಿ ತೇಲುವವರಿಗೆ ನಮ್ಮ ಕವಿತೆಗಳು ಮದಿರೆಗಿಂತ ಒಂದು ಪಟ್ಟು ಹೆಚ್ಚಾಗಿಯೇ ನಶೆ ಏರಿಸುವಂತಿರಬೇಕು.…
ಅನುದಿನ ಕವನ-೧೬೨೮, ಹಿರಿಯ ಕವಯತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ನೂರು ನಮನ ಅಪ್ಪ!
ನೂರು ನಮನ ಅಪ್ಪ! ಅಪ್ಪ, ಇಂದಿನ ದಿನ ನಿನ್ನ ದಿನ ಉಂಟು ಅಮ್ಮಂದೂ ಒಂದಿನ ಅದೇ ಸ್ವಾತಂತ್ರ್ಯ ದಿನ, ಮತ್ತೇನೋ ದಿನದಂತೆ ನಿಂಗೂ ಒಂದು ದಿನ ಅದ್ಯಾಕೆ ಅಪ್ಪ ಹಾಗೆ ನಕ್ಕಿದ್ದು ಓ ಅಲ್ಲೀವರಗೂ ನಾನಿರಲಿಲ್ವಾ ಅಂದ್ಯಾ ಅಪ್ಪ ಇಷ್ಟೆ ನಂಗೆ…
ಅನುದಿನ ಕವನ-೧೬೨೭, ಹಿರಿಯ ಕವಿ: ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಬಾಳಲಿ ಇರಲಿ…..
ಬಾಳಲಿ ಇರಲಿ….. ಕೋಪಕ್ಕಿರಲಿ ಬಡತನವು ಪ್ರೀತಿಗೆಇರಲಿ ಸಿರಿತನವು ಬದುಕಿಗೆ ಇರಲಿ ನಿನ್ನೊಲವು ಬಾಳಲಿ ಇರಲಿ ನಗು ನಲಿವು ಆಸೆಗೆ ಇರಲಿ ಇತಿಮಿತಿಯು ಉಪಕಾರಕೆ ಇರಲಿ ತನು ಮನವು ಬದುಕಿಗೆ ಇರಲಿ ನಿನ್ನೊಲವು ಬಾಳಲಿ ಇರಲಿ ನಗು ನಲಿವು ಹರಿಯುತಲಿರಲಿ ಜೀವನದಿಯು ಸೇರಲಿ…
