“ಇದು ನಮ್ಮ ನಿಮ್ಮದೇ ಬದುಕಿನ ಯಕ್ಷಪ್ರಶ್ನೆಗಳ ನಿತ್ಯ ಸತ್ಯ ಕವಿತೆ. ಯುಗ ಯುಗಗಳ ಜಗದ ಮನುಜರ ವಿಸ್ಮಯ ಮನಸ್ಥಿತಿಯ ಚಿರಭಾವಗೀತೆ. ನಿಸರ್ಗ ಎಷ್ಟೆಲ್ಲ ನಿಜ ತತ್ವಗಳ ಸಾಕಾರವಾಗಿಸಿದರೂ, ಬದುಕು ಏನೇನೆಲ್ಲ ಸತ್ಯಗಳ ಸಾಕ್ಷಾತ್ಕಾರವಾಗಿಸಿದರೂ, ನಾವು ಪರಿವರ್ತನೆ ಆಗುವುದೇ ಇಲ್ಲ. ಲೋಕ ಹೇಗೆಲ್ಲ…
Category: ಅನುದಿನ ಕವನ
ಅನುದಿನ ಕವನ-೧೬೨೧, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಪರಾಭವ
ಪರಾಭವ!? ನಿನ್ನ ಕೈ ಬೆರಳುಗಳಲ್ಲಿ ನನ್ನ ಬೆರಳುಗಳ ಬೆಸೆಯೋಣ ಎಂದುಕೊಂಡೆ.. ನನ್ನ ಕೈ ನಿನ್ನ ಸೋಕುವ ಮುನ್ನ ಬೇರೊಂದು ಕೈ ಬೆರಳುಗಳು ನಿನ್ನ ಬೆರಳುಗಳೊಂದಿಗೆ ಹೆಣೆದಿದ್ದವು.! ನಿನ್ನ ಭಾವನೆಗಳಿಗೆ ನನ್ನ ಭಾವನೆಗಳ ಬೆಸೆಯೋಣ ಎಂದುಕೊಂಡೆ.. ನಾ ಭಾವನೆಗಳ ವ್ಯಕ್ತಪಡಿಸುವಷ್ಟರಲ್ಲಿ ನಿನ್ನಲ್ಲಿ ಭಾವನೆಗಳೇ…
ಅನುದಿನ ಕವನ-೧೬೨೦, ಕವಿ: ಸಿದ್ದು ಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ: ಸೋಜುಗದ ಹೂವು…
ಸೋಜುಗದ ಹೂವು… ಇಲ್ಲೆನೋ ಸೊಗಸಿದೆ ಪ್ರತಿ ಬಾರಿ ಅವಳು ನಕ್ಕಾಗಲು ಹಾಗೆ ಅನಿಸುತ್ತದೆ… ಒಂದು ನಿರ್ಲಿಪ್ತ ನಗು ಅದು ಸೂರ್ಯ,ಚಂದ್ರ,ತಾರೆ ಎಲ್ಲರು ಬೆಳಕರಿಸಿ ಥಂಡಿ ಥಂಡಿ ಕತ್ತಲ ಸರಿಸಿದ ಹಾಗೆ… ಮಬ್ಬುಗತ್ತಲ ಸರಿಸಿ ಬೀದಿಗೆ ಬೀಳುವ ಕಿರಣಕ್ಕೂ ಮೊದಲೇ ಮೂಡುವ ಅವಳ…
ಅನುದಿನ ಕವನ-೧೬೧೯, ಹಿರಿಯ ಕವಿ:ಪ್ರಕಾಶ್ ಮಲ್ಕಿಒಡೆಯರ್, ಹೂವಿನಹಡಗಲಿ, ಕವನದ ಶೀರ್ಷಿಕೆ: ಸಂತಸದ ಹಾಡು
ಸಂತಸದ ಹಾಡು ರಸ್ತೆಯ ಇತ್ತರಗಳಲ್ಲೂ ಎತ್ತರೆತ್ತರ ಬೆಳೆಯುತ್ತಿರುವ ಗಿಡಮರಗಳ ಕಂಡು ಮೈ ಮನ ಪುಳಕಗೊಂಡಿದೆ ನೋಡು ತನಗೆತಾನೇ ಹರಿದು ಬರುತ್ತಿದೆ ಸಂತಸದ ಹಾಡು ಬಿಸಿಲಿಗೆ ನಿಂತರೂ ಬಸವಳಿದು ಬಂದವರಿಗೆ ತಂಪು ನೀಡುವ ಉದಾರತೆ ನಾವೂ ಸಹೃದಯತೆಯಿಂದ ಕಾಪಾಡಿದರೆ ಗಿಡ ಮರಗಳನ್ನು ಬಿಸಿಲಿನಿಂದ…
ಅನುದಿನ ಕವನ-೧೬೧೮, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನಹಡಗಲಿ, ಕವನದ ಶೀರ್ಷಿಕೆ: ಬದುಕಲು ಬಿಡಿ
ಬದುಕಲು ಬಿಡಿ ಕಡಿದು ಬಿಸಾಕಿದರೂ ನನ್ನನು ಕೊರಡಾಗಲಾರೆ ಬರಡಾಗಲಾರೆ ಮತ್ತೆ ಮತ್ತೆ ಚಿಗುರುತಲಿರುವೆ ವಂಶವನ್ನು ಬೆಳೆಸುವೆ ಹಳೆಯ ಬೇರು ಹೊಸ ಚಿಗುರು ಅವಿನಾಭಾವ ಸಂಬಂಧ ಜನ್ಮ – ಜನ್ಮಾಂತರಕ್ಕೂ ಇದುವೇ ಅನುಬಂಧ || ಸ್ವಾರ್ಥ ತುಂಬಿದ ಸಮಾಜದಲ್ಲಿ ನಿಸ್ವಾರ್ಥತೆ ಎಲ್ಲಿ….!? ನನ್ನದೆಲ್ಲವೂ…
ಅನುದಿನ ಕವನ-೧೬೧೭, ಕವಯತ್ರಿ: ಡಾ. ಲಾವಣ್ಯ ಪ್ರಭ, ಮೈಸೂರು, ಕವನದ ಶೀರ್ಷಿಕೆ: ಕವಿಯನ್ನು ಹುಡುಕುತ್ತಿರುವೆ
ಕವಿಯನ್ನು ಹುಡುಕುತ್ತಿರುವೆ ಹಾರ ತುರಾಯಿ ಪೇಟ ಕಿರೀಟ ಸನ್ಮಾನಗಳ ನಡುವೆ ಒಂದರ ಮೇಲೊಂದು ಪೇರಿಸಿಟ್ಟ ಪುಸ್ತಕ ರಾಶಿಗಳ ನಡುವೆ ವೇದಿಕೆ ಮೈಕು ಬಣ್ಣದ ಪೋಷಾಕು ನಗು ಹರಟೆ ಕೊನೆಮೊದಲಿಲ್ಲದ ಮಾತು ವಾದ ಚರ್ಚೆ ತರ್ಕ ಸಿದ್ಧಾಂತ ವಿಮರ್ಶೆ ವಿಶ್ಲೇಷಣೆ ವಾಗ್ವಾದಗಳಲ್ಲಿ ಅವಾ…
ಅನುದಿನ ಕವನ-೧೬೧೬, ಕವಿ:ಅನಾಮಿಕ ಅನು: ಮಂಜುಳಾ ಕಿರುಗಾವಲು, ಮಂಡ್ಯ
ನಡೆ ಕೊಂಚವೇ ದೂರ ಮೌನವಾಗಿ ಏನೂ ಹೇಳದೇ ಅರಿಯದ ಹಾದಿಯಲ್ಲಿ ಕಾಲು ನಡಿಗೆಯಲ್ಲಿ ಸಾಗಿ ಬಿಡೋಣ ನಮ್ಮ ನಮ್ಮ ಒಂಟಿತನವನ್ನು ಹೊತ್ತು ಸವಾಲುಗಳ ಎಲ್ಲೇ ಮೀರಿ ಸಂಪ್ರದಾಯಗಳ ಗಡಿಯ ದಾಟಿ… ನಾವು ಹೀಗೆಯೇ ಮೌನವಾಗಿ ಸಾಗುತ್ತಲೇ ಇರೋಣ.. ನೀ ನಿನ್ನ ಗತದ…
ಅನುದಿನ ಕವನ-೧೬೧೫, ಕವಿ: ✍️ಡಾ. ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ, ಕವನದ ಶೀರ್ಷಿಕೆ: ಭವ ಸಾಗರ
ಜೂ. 1, ‘ಕರ್ನಾಟಕ ಕಹಳೆ ಸಾಹಿತ್ಯ ಬಳಗ’ ದ ಹೆಮ್ಮೆಯ ಕವಿ ಮಹೇಂದ್ರ ಕುರ್ಡಿ ಅವರ ಜನ್ಮದಿನ. ಈ ಹಿನ್ನಲೆಯಲ್ಲಿ ಕುರ್ಡಿ ಅವರ ಭವ ಸಾಗರ ಕವಿತೆ ಪ್ರಕಟಿಸುವ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದೆ. (ಸಂಪಾದಕ)…
ಅನುದಿನ ಕವನ-೧೬೧೪, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ
ಬದುಕಿನುದ್ದಕ್ಕೂ ಬರಿ ಜಂಜಾಟಗಳೇ ನಿನ್ನ ಪ್ರೇಮವೂ ಹಾಗೆ ಬಾರಿ ಜಂಜಾಟಕ್ಕೆ ಸಿಕ್ಕ ವ್ರತ… ಓದುವಾಗಲೂ ನಾನು ಜ್ಞಾಪಿಸಿಕೊಳ್ಳುವುದು ಮತ್ತೆ ನಿದಿರೆ ಬರುವಾಗಲೂ ನಾನು ಧ್ಯಾನಿಸುವುದು ನಿನ್ನನ್ನೇ ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸಲು ಒದ್ದಾಡುತ್ತೇನೆ… ಅಂತದ್ದೇನು ಗೊಂದಲವಿಲ್ಲ ನನಗೆ ನನ್ನ ಎಲ್ಲ…
ಅನುದಿನ ಕವನ-೧೬೧೩, ಕವಯಿತ್ರಿ: ಡಾ. ಭಾರತಿ ಅಶೋಕ್, ಹೊಸಪೇಟೆ
ಮುಂಜಾವಿನಲಿ ಅಂತರಂಗದ ಕದ ತೆರೆಯಲು ಮನದ ಮೈಗೆ ತಾಗಿದ ಬಿಸಿಗಾಳಿಯಲೇ ನಿನ್ನುಸಿರ ಕಲರವ ಕಂಡು ಬಾಗಿಲ ಮುಚ್ಚಿದೆ ತೂರಿ ಹೊಗದಂತೆ, ಒಡಲ ತುಂಬಿಕೊಳಲು. ಹೃದಯ ಗೂಡನು ಜಾಡಿಸಿ ಗುಡಿಸುವಾಗ ಕಂಡ ಹೆಜ್ಜೆಯ ಗುರುತುಗಳು ನಿನ್ನವೆಂದು ಅರಿತಾದ ಮೇಲೆ ಗುಡಿಸದೇ ಶೃಂಗರಿಸಿ ಕಾದಿರುವೆ…