ಅನುದಿನ ಕವನ-೧೮೫೬, ಕವಯತ್ರಿ: ವೇದಾರಾಣಿ ದಾಸನೂರ, ಹುಬ್ಬಳ್ಳಿ, ಕವನದ ಶೀರ್ಷಿಕೆ: ಅರ್ಥಮಾಡಿಸು ದೇವಾ

ಅರ್ಥಮಾಡಿಸು ದೇವಾ ಬಾಯಲ್ಲಿ ಹಲ್ಲಿರದ ಮುದುಕಿ ಕೈಯಲ್ಲಿ ಕಡ್ಲಿಗಿಡ ಹಿಡಿದು ಹಲುಬುತ್ತಿರುವಳು ದಾರಿಹೋಕರಲ್ಲಿ ಕಡ್ಲಿ ಖರೀದಿಸಿರೆಂದು. ಪುಣ್ಯವಂತರು ಯಾರಾದರೂ ಬರುವರೊ? ಮೊಬೈಲ್ ಹಿಡಿದು ಸಾಗುತ್ತಿರುವ ಸಾಲು ಸಾಲು ಯುವಕರ ಕಣ್ಣು ಬೇಕರಿಯ ಗಾಜಿನಲ್ಲಿ ಹೊಂದಿಸಿಟ್ಟ ಬಣ್ಣ ಬಣ್ಣದ ಕೇಕು, ಪಪ್ಪುಗಳತ್ತ ನೆಟ್ಟಿದೆ.…

ಅನುದಿನ ಕವನ-೧೮೫೫, ಹಿರಿಯ ಕವಿ: ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಕವಿತೆ

… she tasted him as he tasted her ನಿನ್ನ ಪುಟ್ಟ ಕಣ್ಣುಗಳಲ್ಲಿ ಅದೆಷ್ಟು ಏಕಾಂತಗಳು ಅಡಗಿವೆ? ಕವಿತೆ ಕಾಣದ ಲೋಕ ನಿನ್ನ ಕಣ್ಣಲ್ಲಿವೆ, ಎಂದೆ. ನನ್ನ ದನಿಯನ್ನು ಬೆಚ್ಚಗೆ ತನ್ನ ಕಣ್ಣಲ್ಲಿ ಅಡಗಿಸಿ- ಇಡುತ್ತ, ನನ್ನತ್ತ ಮುಖವೆತ್ತಿ ನೋಡಿದಳು.…

ಅನುದಿನ ಕವನ-೧೮೫೪, ಕವಯತ್ರಿ: ಶಿಲ್ಪಾ ಚಿಂತಾಮಣಿ ಪತ್ತಾರ, ಸಿಂದಗಿ, ಕವನದ ಶೀರ್ಷಿಕೆ: ಸೂರಪ್ಪ

ಸೂರಪ್ಪ ಮುಂಜಾನೆ ಆರಕ್ಕೆ| ನಿನ್ನುದಯ ಹಸುಗೂಸಂತೆ| ಹಕ್ಕಿಗಳು ಚಿಲಿಪಿಲಿಗುಟ್ಟಿ| ನಿನ್ನ ಮುದ್ದಿಸುವಂತೆ| ಏಳೆಂಟಕ್ಕೆ| ನೀ ಕುವರ, ಹಿತವಾಗಿ ಮೈ ಕಾಸಿ| ಹೆತ್ತವರಿಗೆ ಹಿತ ತರುವ ತುಂಟಾಟದಂತೆ| ಹತ್ತು ಹನ್ನೊಂದಕ್ಕೆ| ನೀ ತರುಣ, ಬಿಸಿರಕ್ತದ ಹುರುಪಿನಲಿ| ಮೀಸೆ ತಿರುವಿದಂತೆ| ಹನ್ನೆರಡಕ್ಕೆ| ಏರಿಬಿಡುವೆ ಹುಚ್ಚು…

ಅನುದಿನ ಕವನ-೧೮೫೩, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಸೋಲುತ್ತೇನೆ…

ಸೋಲುತ್ತೇನೆ… ಅವನು ಹೇಳುತ್ತಾನೆ ಮತ್ತೇರಿಸುವುದಿಲ್ಲ ನಿನ್ನ ನೋಟ ಬೆರಳ ತಾಗಿಸು ಎಂದು… ನಾನೋ ನನ್ನ ಮರೆತು ಅವನೆಡೆಗೆ ಒಂದೇ ಸಮನೆ ನೋಡುವಾಗ ಅವನಿಗೆ ಬೇರೇನೋ ಬೇಕು ಎಂಬುದನ್ನು ಮರೆಯುತ್ತೇನೆ… ಮತ್ತೆ ಹೇಳುತ್ತಾನೆ ಅವನು ಆಗೆ ಕಾಡಬೇಡ ಸನಿಹ ಬಂದು ತೋಳು ಬಳಸಿ…

ಅನುದಿನ ಕವನ-೧೮೫೨, ಕವಿ: ಎ.ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ಸತ್ಯ ಸಾಕ್ಷಾತ್ಕಾರ.!

“ಇದು ಬದುಕಿನ ತತ್ವ ಝೇಂಕಾರದ ಮಾರ್ಮಿಕ ಕವಿತೆ. ಬಾಳ ಬೆಳಕಿನ ಸಾಕ್ಷಾತ್ಕಾರದ ನಿತ್ಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಜೀವ-ಜೀವನದ ಸಾರವಿದೆ. ಅರ್ಥೈಸಿದಷ್ಟೂ ಬದುಕು-ಬೆಳಕಿನ ವಿಸ್ತಾರವಿದೆ. ಹೆಚ್ಚೇನೂ ಹೇಳಲಾರೆ. ಓದಿದಷ್ಟೂ ನಿಮಗೆ ಆಪ್ತವಾಗುವ ಸ್ವಾನುಭವ ಲೋಕಾನುಭಾವಗಳ ಪರಮಾಪ್ತಗೀತೆಯಿದು. ನಮ್ಮೊಳಗೊಂದು ವಿರಕ್ತತೆಯ ಬೆಳಕ ಚೆಲ್ಲಿ,…

ಅನುದಿನ ಕವನ-೧೮೫೦, ಕವಿ: ಸಿದ್ದರಾಮ ತಳವಾರ, ಕಿತ್ತೂರು, ಕವನದ ಶೀರ್ಷಿಕೆ: ಪ್ರೇಮ!

ಪ್ರೇಮ! ಎಲ್ಲೋ ಓದಿದ ನೆನಪು ಥೇಟ್ ಹಾಗೆಯೇ.. ನಿನ್ನ ಕಣ್ಣುಗಳು ಎರಡಲಗಿನ ಕತ್ತಿಗಳೇ ಸರಿ, ಮೋಹಕ ಸೆಳೆತ ಅಬ್ಬಬ್ಬ… ಎದೆಗಿಳಿಸಿದರೆ ರಮ್ಯ ನೋಟ ಎದೆ ಸೀಳಿದರೆ ಏನೀ ಹರಿತ, ಎದೆ ಅಮೃತ ಬಳ್ಳಿ ಕಾಯಿಲೆಗೆ ಮದ್ದು ಕಾಯಕ್ಕೆ ಮುದ್ದು ಕಣ್ಮುಚ್ಚಿದರೆ ನೇರ…

ಅನುದಿನ ಕವನ-೧೮೪೯, ಕವಿ: ಸಿದ್ದು ಜನ್ನೂರ್, ಚಾಮರಾಜನಗರ, ಕವನದ ಶೀರ್ಷಿಕೆ:ಸವಿ ಎಂದು ಗೊಣಗಿಕೊಳ್ಳುತ್ತೇನೆ…

ಸವಿ ಎಂದು ಗೊಣಗಿಕೊಳ್ಳುತ್ತೇನೆ… ಈ ದಾರಿಯ ನಡುವೆ ಒಬ್ಬನೆ ನಡೆವಾಗ ಗುಯ್ ಎನ್ನುವ ಗಾಳಿ ನಿನ್ನ ಹೆಸರ ಹೇಳುತ್ತದೆ… ನಾ ಪದ್ಯ ಗೀಚಲು ಸಿದ್ದನಾದಾಗ ನನ್ನೊಳಗಿನ ಮೋಹ, ವ್ಯಾಮೋಹ ಎಲ್ಲವೂ ನೀನೆ ಎಂಬುದ ನನ್ನೊಳಗಿನ ಆತ್ಮ ನನಗೆ ನೆನಪಿಸುತ್ತದೆ… ನೀ ನನಗೆ…

ಅನುದಿನ ಕವನ-೧೮೪೮, ಕವಿ: ಎ.ಎನ್.ರಮೇಶ್, ಗುಬ್ಬಿ., ಕವನದ ಶೀರ್ಷಿಕೆ: ಅರಣ್ಯ ರೋಧನ…!

“ಇದು ನಮ್ಮ ನಿಮ್ಮದೇ ಜೀವಗಳ ಸೂಕ್ಷ್ಮ ಸಂವೇದನೆಗಳ ಅನಾವರಣದ ಸತ್ಯ ಕವಿತೆ. ಬಂಧಾನುಬಂಧಗಳಲ್ಲಿ ನರಳುವ ವೇದನೆ ನಿವೇದನೆಗಳ ನಿತ್ಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಸಂಕೀರ್ಣ ಸಂಗತಿಗಳ ಸಾರವಿದೆ. ಅರ್ಥೈಸಿದಷ್ಟೂ ಬಾಳಿನ ವಿಷಮ ವಿಷಾದ ಘಳಿಗೆಗಳ ವಿಸ್ತಾರವಿದೆ. ಇದು ಆಗಾಗ ಅನುಭವಿಸುವ ಸಕಲರ…

ಅನುದಿನ ಕವನ-೧೮೪೫, ಯುವ ಕವಿ: ವಿಜಯಭಾಸ್ಕರ್ ಎಂ., ಸೇಡಂ, ಕವನದ ಶೀರ್ಷಿಕೆ: ನಗು!

ನಗು! ಅಷ್ಟು ನಗದಿದ್ದರೆ ಏನಂತೆ ಒಳಗಿನ ನೋವ ಮರಿಲಾಕ್ಕಾದರೂ ನಗಬೇಕು ಸಲೀಸದಾ ಹಲ್ಲು ಗಿಂಜಿ ತುಟಿ ತೀಡಿ ನಕ್ಕ ನಗುವಲ್ಲಿ ಅಳಲು ಅಡಗಿದೆ ನಾಳೆ ನಾಡಿದ್ದು ಖುಷಿ ಸಿಗಬಹುದು ಇಂದು ದೊರಕಿದ ದಿನ ಬಾರದು ಎಷ್ಟೋ ವರುಷಗಳ ಕಾಲ ಇದ್ದು ಸವೆಸುವ…

ಅನುದಿನ ಕವನ-೧೮೪೪, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ:ಅಷ್ಟು ಸುಲಭಕ್ಕೆ ನೀನು ಸೋಲುವುದಿಲ್ಲ ಈ ಕವಿತೆಯ ಆಗೆ…

ಅಷ್ಟು ಸುಲಭಕ್ಕೆ ನೀನು ಸೋಲುವುದಿಲ್ಲ ಈ ಕವಿತೆಯ ಆಗೆ… ಯಾರದೋ ನೋವಿಗೆ ಮುಲಾಮು ಈ ಕವಿತೆ ಓದಿದಷ್ಟು ಮತ್ತೆ ಮತ್ತೆ ಎಲ್ಲವೂ ಬಗೆಹರೆದ ಆಗೆ ಕುವೆಂಪು ಕವಿಶೈಲದ ಹಕ್ಕಿಯ ಹಾಡು ಊರೂರಿಗೆ ಸಾಗುವ ಆಗೆ ಹಸಿರು ಕಾನನದ ಗಿರಿ ಶೃಂಗಾರ ಕವಿಯ…